South Actress Pooja Hegde: ಒಂದು ಕಾಲದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ನಟಿ ಪೂಜಾ ಹೆಗ್ಡೆ ಸದ್ಯ ಅವಕಾಶಗಳಿಲ್ಲ ಕಾರಣ ಕಂಗೆಟ್ಟಿದ್ದಾರೆ ಎಂದೇ ಹೇಳಬಹುದು.. ಇದೇ ವೇಳೆ ನಟಿಯ ಕುರಿತಾದ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ..
ಪೂಜಾ ಹೆಗ್ಡೆ ಟಾಲಿವುಡ್‌ನ ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿದ್ದಾರೆ.ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ? Pooja Hegde : ಪೂಜಾ ಹೆಗ್ಡೆ ಟಾಲಿವುಡ್‌ನ ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿದ್ದಾರೆ.. ಮಹೇಶ್ ಬಾಬು, ಪ್ರಭಾಸ್, ಎನ್‌ಟಿಆರ್, ಅಲ್ಲು ಅರ್ಜುನ್ ಹೀಗೆ ಹಲವಾರು ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ..
ಪೂಜಾ ಹೆಗ್ಡೆ ಚಿತ್ರಗಳಾದ ರಾಧೆ ಶ್ಯಾಮ್, ಆಚಾರ್ಯ, ಬೀಸ್ಟ್, ಸರ್ಕಸ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದವು. ಆದರೆ ಅದೇ ವೇಳೆ ತೆಲುಗಿನಲ್ಲಿ ಶ್ರೀಲೀಲಾಗೆ ಬೇಡಿಕೆ ಹೆಚ್ಚಾದ ಕಾರಣ ಪೂಜಾ ಅವರನ್ನು ಟಾಲಿವುಡ್ ಸಂಪೂರ್ಣವಾಗಿ ಬದಿಗಿಟ್ಟಿತು. ಮೇಲಾಗಿ ಗುಂಟೂರು ಕರಂ ಸಿನಿಮಾದಿಂದ ಕೂಡ ಹೊರಗುಳಿದಿದ್ದರು.. ತೆಲುಗಿನಲ್ಲಿ ಒಂದೇ ಒಂದು ಸಿನಿಮಾ ಇಲ್ಲದೆ ಪೂಜಾ ಹೆಗಡೆ ಕಂಗಾಲಾಗಿದ್ದರು. ಈ ನಡುವೆ ಪೂಜಾ ಹೆಗಡೆ ಇತ್ತೀಚೆಗಷ್ಟೇ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ.ನಟಿ ಪೂಜಾ ಮದುವೆಯಾಗದೆ ತಾಯಿಯಾಗಬೇಕೆಂದು ಬಯಸಿದ್ದಾಳೆ ಎನ್ನಲಾಗುತ್ತಿದೆ..
ಅವಕಾಶಗಳಿಲ್ಲದೇ ನಿಜಕ್ಕೂ ಚಿಂತಾಕ್ರಾಂತರಾಗಿದ್ದ ಪೂಜಾ ಈ ಚಿತ್ರಕ್ಕೆ ಯೆಸ್ ಅಂದಿದ್ದಾರೆ. ಆದರೆ, ಚಿತ್ರದಲ್ಲಿ ಅವರು ಚಿಕ್ಕ ವಯಸ್ಸಿನ ಪಾತ್ರದಲ್ಲಿ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದನ್ನು ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಪೂಜಾ ಹೆಗ್ಡೆ ಅವರು ತಾಯಿ ಪಾತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಆʼ ಕಮಿಟ್‌ಮೆಂಟ್‌ನಿಂದ ಸ್ಟಾರ್ ಹಿರೋಯಿನ್, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಲವ್ ರಿವೀಲ್ ಮಾಡದಿರಲು ಕಾರಣ ಇದೇ?!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಪೂಜಾ ಹೆಗ್ಡೆ ಸೌತ್ ನಟಿ Pooja Hegde Given Green Signal To Mother Roles Pooja Hegde Is Going To Be Mother Role Pooja Hegde Gets Injured Pooja Hegde Suffers Ligament Pooja Hegde Shared Injured Pic Pooja Hegde Social Media Pooja Hegde Latest Movies Pooja Hegde Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಗೂ ಮುನ್ನ ತಾಯಿಯಾಗ್ತಾರಂತೆ ತಮನ್ನಾ! ಬಾಯ್ ಫ್ರೆಂಡ್ ಜೊತೆ ʼಆʼ ಒಪ್ಪಂದ ಮಾಡಿಕೊಂಡಿದ್ಯಾಕೆ ಮಿಲ್ಕಿ ಬ್ಯೂಟಿ?Actress Tamannah: ತಮನ್ನಾ ಭಾಟಿಯಾ ಮದುವೆಯಾಗದೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದ್ದು.. ಮಿಲ್ಕಿ ಬ್ಯೂಟಿ ತೆಗೆದುಕೊಂಡ ಈ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
और पढो »
15ನೇ ವಯಸ್ಸಿಗೆ ಲವ್, ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ ಇದೀಗ ಸ್ಟಾರ್ ಹೀರೋಯಿನ್..!Puja Banerjee life story : ‘ದೇವೋನ್ ಕೆ ದೇವ್... ಮಹಾದೇವ್ ಧಾರಾವಾಹಿ ಖ್ಯಾತಿಯ ನಟಿ ಪೂಜಾ ಬ್ಯಾನರ್ಜಿ ಗ್ಲಾಮರ್ ಲೋಕದ ರಾಣಿ ಎಂದೇ ಖ್ಯಾತರಾಗಿದ್ದಾರೆ. ಇಂದು, ಟಿವಿ ಪ್ರಪಂಚದ ರಾಣಿಯಾಗಿ ಮರೆಯುತ್ತಿರವ ಪೂಜಾ ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ.
और पढो »
सेलेब्स स्पॉटेड: कैजुअल स्मार्ट लुक में दिखे विक्की कौशल, जिम के बाहर स्पॉट हुए कार्तिक आर्यन, फैमिली के सा...आज यानी बुधवार की सुबह मुंबई एयरपोर्ट पर विक्की कौशल स्पॉट हुए। इस दौरान वो कैजुअल स्मार्ट लुक में दिखाई दिए। विक्की इन दिनों कई प्रोजेक्ट्स पर काम कर रहे हैं। वर्क फ्रंट की बात करें तो, विक्की इन दिनों छावा की शूटिंग कर रहेVicky Kaushal seen in casual smart look, Kartik Aaryan seen outside the gym, Pooja Hegde seen with...
और पढो »
Bollywood Actress: ಮದುವೆಯಾಗದೆ ತಾಯಿಯಾಗುವ ಕನಸು ಕಂಡಿದ್ದ ನಟಿ.. ಆ ಭಯಾನಕ ಘಟನೆಯಿಂದ ಬದುಕೇ ಅಲ್ಲೋಲ ಕಲ್ಲೋಲ!!Kajol sister Tanisha Mukherjee: ಬಾಲಿವುಡ್ ನಟಿ ಕಾಜೋಲ್ ಅವರ ಸಹೋದರಿ ತನಿಶಾ ಮುಖರ್ಜಿ ಆಗಾಗ್ಗೆ ಸುದ್ದಿಯಲ್ಲಿ ಇರುತ್ತಾರೆ. ಅವರು ಚಲನಚಿತ್ರ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಲು ಸಾಧ್ಯವಾಗದಿದ್ದರೂ ಸಹ, ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಆಗಾಗ್ಗೆ ಬೆಳಕಿಗೆ ಬರುತ್ತಾರೆ.
और पढो »
Pooja Tadas: ससुर के खिलाफ बहू! घरेलू शोषण का आरोप लगाने वाली पूजा तडस चुनाव मैदान में, किस पार्टी ने दिया मौका?Lok Sabha Election 2024: पूजा तडस ने वर्धा लोकसभा सीट से बीजेपी उम्मीदवार रामदास तडस पर कई आरोप लगाए थे। इस आरोप के बाद अब उन्होंने चुनाव लड़ने का फैसला किया है। सूत्रों की मानें तो बीजेपी उम्मीदवार रामदास तडस की बहू पूजा तडस ने स्वतंत्र उम्मीदवार के रूप में चुनाव लड़ने का फैसला किया...
और पढो »
Pooja Chopra Birthday: मिस इंडिया होने के बावजूद आसान नहीं थी इस एक्ट्रेस की जिंदगी, विद्युत जामवाल की कमांडो में आई नजरPooja Chopra Birthday: फेमिना मिस इंडिया वर्ल्ड 2009, पूजा चोपड़ा और उनकी मां नीरा चोपड़ा ने एक इंटरव्यू में बताया कि उन्हें अपने बेटे के जन्म के बाद से किस तरह का दर्द सहना पड़ा.
और पढो »