Prajwal Revanna Case: ಸದನದಲ್ಲೇ ಕಣ್ಣೀರು ಹಾಕಿದ ಮಾಜಿ ಸಚಿವ ಎಚ್.ಡಿ.ರೇವಣ್ಣ!

Hassan Pen Drive Case समाचार

Prajwal Revanna Case: ಸದನದಲ್ಲೇ ಕಣ್ಣೀರು ಹಾಕಿದ ಮಾಜಿ ಸಚಿವ ಎಚ್.ಡಿ.ರೇವಣ್ಣ!
Karnataka Assembly SessionHD RevannaPrajwal Revanna
  • 📰 Zee News
  • ⏱ Reading Time:
  • 25 sec. here
  • 11 min. at publisher
  • 📊 Quality Score:
  • News: 44%
  • Publisher: 63%

ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರು, ವಾಲ್ಮೀಕಿ ಹಗರಣದ ಬಗ್ಗೆ SIT ತನಿಖೆಗೆ ಒಪ್ಪಿಸಿದ್ದಾರೆ. ಆದರೆ SIT ಏನು‌ ಮಾಡುತ್ತಿದೆ? ಎಚ್‌.ಡಿ.ರೇವಣ್ಣನವರನ್ನು ಕೂಡಲೇ ಅರೆಸ್ಟ್ ಮಾಡಿದರು. ಆದರೆ ಈ ಪ್ರಕರಣದಲ್ಲಿ ನಿಧಾನ ಏಕೆ? ರೇವಣ್ಣಗೆ ಒಂದು ಕಾನೂನು ಬೇರೆಯವರಿಗೆ ಒಂದು ಕಾನೂನಾ? ಅಂತಾ ಪ್ರಶ್ನಿಸಿದ್ದರು.

Karnataka Assembly session 2024: ಕಾಂಗ್ರೆಸ್‌ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ʼಪ್ರಜ್ವಲ್ ರೇವಣ್ಣನ ಪ್ರಕರಣ ಇದಕ್ಕಿಂತಲೂ ಸಣ್ಣದಾ? ನೂರಾರು ಮಹಿಳೆಯರಿಗೆ ಅನ್ಯಾಯ ಆಗಿದೆಯಲ್ಲ. ಅದು ಇದಕ್ಕಿಂತ ಸಣ್ಣ ಪ್ರಕರಣವೇ? ಎಂದು ಲೈಂಗಿಕ ಹಗರಣ ಪ್ರಕರಣವನ್ನು ಕೆದಕಿದರು.ರೇವಣ್ಣಗೆ ಒಂದು, ಬೇರೆಯವರಿಗೆ ಒಂದು ಕಾನೂನಾ? ಎಂಬ ಆರ್.ಅಶೋಕ್‌ ಹೇಳಿಕೆಗೆ ತಿರುಗೇಟುಪ್ರಜ್ವಲ್‌ ರೇವಣ್ಣ ಪ್ರಕರಣ ಕೆದಕಿದ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌, ಕಣ್ಣೀರು ಹಾಕಿದ ಎಚ್.ಡಿ.ರೇವಣ್ಣಅನಂತ್ ಅಂಬಾನಿ ಮದುವೆಯಲ್ಲಿ ಬ್ಲ್ಯಾಕ್ ಲೆಹಂಗಾದಲ್ಲಿ ಮಿಂಚಿದ ತಮನ್ನಾ..! ಅದರ ಬೆಲೆ ಲಕ್ಷಕ್ಕೂ ಮೀರಿದ್ದು..

ಇದಕ್ಕೆ ಧ್ವನಿಗೂಡಿಸಿದ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ʼಪ್ರಜ್ವಲ್ ಪ್ರಕರಣ ಇಡೀ ಜಗತ್ತಿಗೆ ಗೊತ್ತಾಗಿದೆ. ಅಧ್ಯಕ್ಷರೇ ಹಣ ಹೋಗುತ್ತದೆ ಬರುತ್ತದೆ. ಆದರೆ ಹೋಗಿರುವ ಮಾನ ವಾಪಸ್ ಬರುತ್ತಾ? ಈ ಪ್ರಕರಣದಿಂದ ಕರ್ನಾಟಕ ಮಾನ ಹಾಳಾಯ್ತುʼ ಅಂತಾ ಕುಟುಕಿದರು. ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದವು ಮತ್ತಷ್ಟು ಜೋರಾಯ್ತು.ಸದನದಲ್ಲಿ ಆಡಳಿತ, ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿರುವಾಗ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಎದ್ದು ನಿಂತು ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ʼಅಧ್ಯಕ್ಷರೇ ನನ್ನ ಹೆಸರು ಪ್ರಸ್ತಾಪ ಆಗಿದೆ, ಚರ್ಚೆ ಮಾಡ್ತೇನೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Karnataka Assembly Session HD Revanna Prajwal Revanna Prajwal Revanna Case HD Deve Gowda Siddaramaiah DK Shivakumar Karnataka Politics

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Prajwal Revanna के बड़े भाई Suraj Revanna गिरफ़्तार, समलैंगिक उत्पीड़न का आरोपPrajwal Revanna के बड़े भाई Suraj Revanna गिरफ़्तार, समलैंगिक उत्पीड़न का आरोपकर्नाटक में प्रज्ज्वल रेवन्ना और उनके परिवार पर लगे यौन शोषण (Prajwal Revanna Sex Scanadal Case) के गंभीर आरोपों का सिलसिला एक क़दम और आगे बढ़ गया है... प्रज्ज्वल रेवन्ना के बड़े भाई और कर्नाटक में MLC सूरज रेवन्ना पर एक शख़्स ने समलैंगिक यौन उत्पीड़न का मामला दर्ज कराया है...
और पढो »

Prajwal Revanna के बड़े भाई Suraj Revanna के ख़िलाफ़ FIR, समलैंगिक उत्पीड़न का केस दर्जPrajwal Revanna के बड़े भाई Suraj Revanna के ख़िलाफ़ FIR, समलैंगिक उत्पीड़न का केस दर्जSuraj Revanna Arrested: कर्नाटक में प्रज्ज्वल रेवन्ना और उनके परिवार पर लगे यौन शोषण (Prajwal Revanna Sex Scanadal Case) के गंभीर आरोपों का सिलसिला एक क़दम और आगे बढ़ गया है... प्रज्ज्वल रेवन्ना के बड़े भाई और कर्नाटक में MLC सूरज रेवन्ना पर एक शख़्स ने समलैंगिक यौन उत्पीड़न का मामला दर्ज कराया है...
और पढो »

Bengaluru Court Denies Bail to JDS Leader Prajwal Revanna in Alleged Rape CaseBengaluru Court Denies Bail to JDS Leader Prajwal Revanna in Alleged Rape CaseThe Special People Representative court in Karnatakas Bengaluru rejected the bail plea of suspended Janata Dal-Secular leader Prajwal Revanna on Wednesday in connection with the ongoing investigation into an alleged rape case.
और पढो »

ಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿDk Shivakumar: “ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ” ಎಂದು ಡಿಸಿಎಂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದರು.
और पढो »

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್-ಪ್ರಜ್ವಲ್ ರೇವಣ್ಣ ಭೇಟಿ! ಮುಖಾಮುಖಿ ವೇಳೆ ಆಗಿದ್ದೇನು?ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್-ಪ್ರಜ್ವಲ್ ರೇವಣ್ಣ ಭೇಟಿ! ಮುಖಾಮುಖಿ ವೇಳೆ ಆಗಿದ್ದೇನು?Darshan and Prajwal Revanna: ಪರಪ್ಪನ ಅಗ್ರಹಾರದಲ್ಲಿ ಪೆನ್ ಡ್ರೈವ್ ಪ್ರಕರಣ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೂಡ ಇದ್ದಾರೆ. ಹೀಗಿರುವಾಗ ಪ್ರಜ್ವಲ್ ರೇವಣ್ಣ ಮತ್ತು ದರ್ಶನ್ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ
और पढो »

ದೇಶಾದ್ಯಂತ HMT ಭೂಮಿ ಒತ್ತುವರಿ ತೆರವಿಗೆ ಕ್ರಮ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿದೇಶಾದ್ಯಂತ HMT ಭೂಮಿ ಒತ್ತುವರಿ ತೆರವಿಗೆ ಕ್ರಮ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿHD Kumaraswamy: ಕಾರ್ಖಾನೆಗೆ ಭೇಟಿ ನೀಡಿದ ನಂತರ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಜತೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
और पढो »



Render Time: 2025-02-15 11:27:20