PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?

Pakistan Vs India Icc T20 World Cup 2024 समाचार

PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?
Pakistan T20 World Cup 2024 ScheduleT20 World Cup 2024 ScheduleIcc T20 World Cup 2024 Schedule
  • 📰 Zee News
  • ⏱ Reading Time:
  • 43 sec. here
  • 34 min. at publisher
  • 📊 Quality Score:
  • News: 132%
  • Publisher: 63%

pakistan vs india: ಮಹಿಳೆಯರ ಟಿ20 ಏಷ್ಯಾಕಪ್ 2024 ರವೇಳಾಪಟ್ಟಿ ರಿಲೀಸ್‌ ಆಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಶ್ರೀಲಂಕಾದಲ್ಲಿ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ರಿಲೀಸ್‌ ಮಾಡಿದೆ.

ಜುಲೈ 19ರಂದು ಟಿ20 ಏಷ್ಯಾಕಪ್ 2024 ಟೂರ್ನಿ ಆರಂಭವಾಗಲಿದ್ದು, ಮೊದಲ ದಿನ ಎರಡು ಪಂದ್ಯಗಳು ನಡೆಯಲಿವೆ.ಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದಾತ ಇಂದು ಕೋಟಿ ಆಸ್ತಿ ಒಡೆಯ! 8ನೇ ಕ್ಲಾಸ್ ಓದಿರುವ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ಯಾರು ಗೊತ್ತೇ?ಸ್ಟಾರ್‌ ನಟಿಯೊಂದಿಗೆ ದಳಪತಿ ವಿಜಯ್‌ ಅಫೇರ್‌? ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಯ್ತು ದೊಡ್ಡ ಚರ್ಚೆ

ಮಹಿಳೆಯರ ಟಿ20 ಏಷ್ಯಾಕಪ್ 2024 ರವೇಳಾಪಟ್ಟಿ ರಿಲೀಸ್‌ ಆಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಶ್ರೀಲಂಕಾದಲ್ಲಿ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ರಿಲೀಸ್‌ ಮಾಡಿದೆ. ಜುಲೈ 19ರಂದು ಟಿ20 ಏಷ್ಯಾಕಪ್ 2024 ಟೂರ್ನಿ ಆರಂಭವಾಗಲಿದ್ದು, ಮೊದಲ ದಿನ ಎರಡು ಪಂದ್ಯಗಳು ನಡೆಯಲಿವೆ. ಇನ್ನೂ ಮೊದಲ ಪಂದ್ಯದಲ್ಲಿ ನೇಪಾಳ ತಂಡ ಯುಎಇ ತಂಡವನ್ನು ಎದುರಿಸಲಿದೆ. ಅದೇ ದಿನ ಭಾರತ ತಂಡ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.

ಜುಲೈ 28ರ ವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಸೆಣಸಾಟ ನಡೆಸಲಿವೆ. ಈ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು. ಆಯಾ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ 2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಇನ್ನೂ ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ನೇಪಾಳ ತಂಡಗಳಿದ್ದು, ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಮಲೇಷ್ಯಾ ತಂಡಗಳಿವೆ.ಈ ಟೂರ್ನಿಯ ಎಲ್ಲಾ ಪಂದ್ಯಗಳು ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯಲಿದೆ. ಗ್ರೂಪ್ ಹಂತದಲ್ಲಿ ಭಾರತ ಜುಲೈ 19 ರಂದು ಪಾಕಿಸ್ತಾನ, ಜುಲೈ 21 ರಂದು ಯುಎಇ ಮತ್ತು ಜುಲೈ 23 ರಂದು ನೇಪಾಳ ತಂಡಗಳನ್ನು ಎದುರಿಸಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Pakistan T20 World Cup 2024 Schedule T20 World Cup 2024 Schedule Icc T20 World Cup 2024 Schedule Pakistan Cricket Schedule Pakistan Vs India Pakistan Vs India Big Match Pakistan All Matches Icc T20 World Cup 2024 India Vs Pakistan Ka Match Kab Hai Pakistan Vs Usa Pakistan World Cup 2024 Schedule India Vs Pakistan India Vs Pakistan World Cup Pakistan Upcoming Matches T20 World Cup 2024 Pakistan Schedule India Vs Pakistan Pakistan Vs India Pakistani Reaction On India Pakistan India Vs Pakistan Cricket Match Ind Vs Pak India Pakistan Match Pakistan Vs India 2024 India Pakistani Reaction India Pakistan Cricket Match Pak Media On India Latest #Pakiatan Vs India India Vs Pakistan 2Nd T20 World Cup 2024 Match Hig World Cup 2024 Pakistan Vs India India Vs Pakistan Cricket India Vs Pakistan Asia Cup 2023 India Vs Pakistan World Cup

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?T20 World Cup 2024: ಟಿ20 ವಿಶ್ವಕಪ್‌ 2024ರ ಗುಂಪು ಹಂತದ ಭಾರತ vs ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್‌ 22, ಶನಿವಾರ ಆಂಟಿಗುವಾದ ನಾರ್ತ್‌ ಸೌಂಡ್‌ನಲ್ಲಿರುವ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.
और पढो »

ಮತ್ತೆ ಇಂಡೋ-ಪಾಕ್ ಮುಖಾಮುಖಿ! ಈ ದಿನ ನಡೆಯಲಿದೆ ಹೈವೋಲ್ಟೇಜ್ ಫೈಟ್… ವೇಳಾಪಟ್ಟಿ ಬಿಡುಗಡೆಮತ್ತೆ ಇಂಡೋ-ಪಾಕ್ ಮುಖಾಮುಖಿ! ಈ ದಿನ ನಡೆಯಲಿದೆ ಹೈವೋಲ್ಟೇಜ್ ಫೈಟ್… ವೇಳಾಪಟ್ಟಿ ಬಿಡುಗಡೆIndia vs Pakistan: ಈ ಬಾರಿ ಮಹಿಳಾ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಏಷ್ಯಾ ಕಪ್ 2024ರ ವೇಳಾಪಟ್ಟಿಯನ್ನು ಜುಲೈನಲ್ಲಿ ನಡೆಸಲಿದೆ ಎಂದು ಘೋಷಿಸಿದೆ.
और पढो »

IND W vs SA W: ಭಾರತದ ದಾಳಿಗೆ ಬೆಚ್ಚಿಬಿದ್ದ ಸೌತ್‌ ಆಫ್ರಿಕಾ..!IND W vs SA W: ಭಾರತದ ದಾಳಿಗೆ ಬೆಚ್ಚಿಬಿದ್ದ ಸೌತ್‌ ಆಫ್ರಿಕಾ..!IND W vs SA W: ಭಾನುವಾರ ನಡೆದ ಪಣದ್ಯದಲ್ಲಿ ಭಾರತ ವನಿತೆಯರ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಬ್ಬರಿಸಿ ಪಂದ್ಯ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
और पढो »

Jasprit Bumrah And Sanjana Ganesan: যতই পেশাদার হন না তাঁরা, দিনের শেষে তো সেই স্বামী-স্ত্রীই! বলেই ফেললেন...Jasprit Bumrah And Sanjana Ganesan: যতই পেশাদার হন না তাঁরা, দিনের শেষে তো সেই স্বামী-স্ত্রীই! বলেই ফেললেন...Sanjana Ganesan And Jasprit Bumrah Steals Heart After IND vs PAK T20 World Cup 2024 Match
और पढो »

T20 World Cup 2024: নিউ ইয়র্কে বজ্রবিদ্যুৎ-সহ ঝড়-বৃষ্টির পূর্বাভাস! মহারণ ভেস্তে গেলে কী হবে?T20 World Cup 2024: নিউ ইয়র্কে বজ্রবিদ্যুৎ-সহ ঝড়-বৃষ্টির পূর্বাভাস! মহারণ ভেস্তে গেলে কী হবে?IND vs PAK Weather Update T20 World Cup 2024 Says Rain Threat
और पढो »

T20 World Cup: এক রান করা বিরাটই কি ওপেনিংয়ে! মহারণে রোহিতের সঙ্গী কে? ফাঁস নীলনকশায় মেগা আপডেটT20 World Cup: এক রান করা বিরাটই কি ওপেনিংয়ে! মহারণে রোহিতের সঙ্গী কে? ফাঁস নীলনকশায় মেগা আপডেটWill Virat Kohli Open Against Pakistan despite Ireland failure IND vs PAK T20 World Cup 2024
और पढो »



Render Time: 2025-02-13 16:03:00