‌ T20 World Cup 2024 : ಟೀಂ ಇಂಡಿಯಾ T20 ವಿಶ್ವಕಪ್ ಪ್ರೋಮೋ ನೋಡಿದ್ದೀರಾ..? ಗೂಸ್‌ಬಂಪ್ಸ್‌ ಬರೋದು ಫಿಕ್ಸ್!

T20 World Cup 2024 समाचार

‌ T20 World Cup 2024 : ಟೀಂ ಇಂಡಿಯಾ T20 ವಿಶ್ವಕಪ್ ಪ್ರೋಮೋ ನೋಡಿದ್ದೀರಾ..? ಗೂಸ್‌ಬಂಪ್ಸ್‌ ಬರೋದು ಫಿಕ್ಸ್!
Team Indiaವಿರಾಟ್‌ ಕೊಹ್ಲಿರೋಹಿತ್‌ ಶರ್ಮಾ
  • 📰 Zee News
  • ⏱ Reading Time:
  • 50 sec. here
  • 13 min. at publisher
  • 📊 Quality Score:
  • News: 61%
  • Publisher: 63%

T20 World Cup 2024 Promo: T20 ವಿಶ್ವಕಪ್ 2024 IPL ನ 17 ನೇ ಋತುವಿನ ಅಂತ್ಯದ ಒಂದು ವಾರದೊಳಗೆ ಪ್ರಾರಂಭವಾಗುತ್ತದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ.

T20 ವಿಶ್ವಕಪ್ 2024 ರ ಮೊದಲ ಪಂದ್ಯ ಜೂನ್ 1 ರಂದು ಯುಎಸ್ಎ ಮತ್ತು ಕೆನಡಾ ನಡುವೆ ನಡೆಯಲಿದೆನೆನಪಿರಲಿ ! ಕೇವಲ ಈರುಳ್ಳಿ ರಸ ಅಲ್ಲ, ಅದರ ಜೊತೆ ಈ ಎಣ್ಣೆ ಬೆರೆಸಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!

T20 World Cup 2024: T20 ವಿಶ್ವಕಪ್ 2024 ರ ಮೊದಲ ಪಂದ್ಯ ಜೂನ್ 1 ರಂದು ಯುಎಸ್ಎ ಮತ್ತು ಕೆನಡಾ ನಡುವೆ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕೆ ಇಳಿಯಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತ ಮತ್ತು ಐರ್ಲೆಂಡ್ ಪಂದ್ಯಕ್ಕೆ ನ್ಯೂಯಾರ್ಕ್ ವೇದಿಕೆಯಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಟಿ20 ವಿಶ್ವಕಪ್ ನೇರ ಪ್ರಸಾರವಾಗಲಿದೆ. ಈ ಹಿನ್ನಲೆಯಲ್ಲಿ ಭಾರತ ತಂಡಕ್ಕೆ ವಿಶೇಷ ಪ್ರೋಮೋ ವಿಡಿಯೋ ಬಿಡುಗಡೆ ಮಾಡಿದ್ದು... ಸುಮಾರು 30 ಸೆಕೆಂಡ್ ಗಳ ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳಿಗೆ ಗೂಸ್‌ಬಂಪ್ಸ್‌ ಬರುವಂತೆ ಮಾಡಿದೆ.. ಸದ್ಯ ಈ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ ಟೀಂ ಇಂಡಿಯಾ ವಿಶ್ವಕಪ್‌ಗೆ ಸಿದ್ಧವಾಗಿದೆ ಎಂಬ ಟೈಟಲ್‌ನೊಂದಿಗೆ ಪೋಸ್ಟ್ ಮಾಡಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Shine Shetty And Ankitha Amar Marriage PhotoEarthquakeIPL 2024The Legend Of Hanuman : ಸೀಸನ್ ನಾಲ್ಕರೊಂದಿಗೆ ಮತ್ತೆ ತೆರೆಗೆ ಬರಲಿದೆ "ದಿ ಲೆಜೆಂಡ್ ಆಫ್ ಹನುಮಾನ್"

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Team India ವಿರಾಟ್‌ ಕೊಹ್ಲಿ ರೋಹಿತ್‌ ಶರ್ಮಾ ಟೀಂ ಇಂಡಿಯಾ Virat Kohli Rohit Sharma T20 World Cup 2024 News T20 World Cup 2024 Promo T20 World Cup 2024 Latest News In Kannada Cricket News In Kannada Sports News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?T20 Team India Selection: ಟೀಂ ಇಂಡಿಯಾ ಪರವಾಗಿ ಯಾರು ಟಿ20 ವಿಶ್ವಕಪ್ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
और पढो »

टी20 विश्व कप के लिए इन 2 भारतीय स्पिनरों के बीच कड़ा मुकाबला, किसे मिलेगी टीम में जगहटी20 विश्व कप के लिए इन 2 भारतीय स्पिनरों के बीच कड़ा मुकाबला, किसे मिलेगी टीम में जगहT20 World Cup 2024: युजवेंद्र चहल को कप्तान का भरोसा मिल पाएगा, यह देखना होगा
और पढो »

मोहम्मद कैफ ने चुनी T20 world cup 2024 के लिए भारतीय टीम, एक नहीं बल्कि 4 बड़े दिग्गजों को नहीं दी जगहमोहम्मद कैफ ने चुनी T20 world cup 2024 के लिए भारतीय टीम, एक नहीं बल्कि 4 बड़े दिग्गजों को नहीं दी जगहMohammad Kaif Indian squad for ICC T20 World Cup 2024
और पढो »

T20 World Cup 2024: মহাযুদ্ধের কথা ভেবে পাক বিশ্বকাপ জয়ীকে বিশেষ দায়িত্ব বাংলাদেশেরT20 World Cup 2024: মহাযুদ্ধের কথা ভেবে পাক বিশ্বকাপ জয়ীকে বিশেষ দায়িত্ব বাংলাদেশেরBangladesh rope in Mushtaq Ahmed as spin bowling coach ahead of T20 World Cup 2024
और पढो »

Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Rohit Sharma and Virat Kohli To Open At T20 World Cup 2024
और पढो »

T20 World Cup 2024: নন্দিনীর দুধেই বিশ্বকাপে চাঙ্গা হবেন আইরিশ-স্কটিশরা!T20 World Cup 2024: নন্দিনীর দুধেই বিশ্বকাপে চাঙ্গা হবেন আইরিশ-স্কটিশরা!Karnataka s Nandini dairy brand to sponsor Ireland And Scotland at T20 World Cup 2024
और पढो »



Render Time: 2025-02-19 11:12:16