Red King Cobra Video: ಅಪರೂಪದ ಕೆಂಪು ನಾಗರ ಹಾವು... ಮೂಲೆಯಲ್ಲಿ ಹೆಡೆ ಎತ್ತಿ ನಿಂತ ವಿಡಿಯೋ ವೈರಲ್!

ವೈರಲ್‌ ವಿಡಿಯೋ समाचार

Red King Cobra Video: ಅಪರೂಪದ ಕೆಂಪು ನಾಗರ ಹಾವು... ಮೂಲೆಯಲ್ಲಿ ಹೆಡೆ ಎತ್ತಿ ನಿಂತ ವಿಡಿಯೋ ವೈರಲ್!
ಕೆಂಪು ನಾಗರ ಹಾವುಕೆಂಪು ನಾಗರ ಹಾವಿನ ವೈರಲ್‌ ವಿಡಿಯೋಕೆಂಪು ನಾಗರ ಹಾವು ವೈರಲ್‌ ವಿಡಿಯೋ
  • 📰 Zee News
  • ⏱ Reading Time:
  • 39 sec. here
  • 19 min. at publisher
  • 📊 Quality Score:
  • News: 78%
  • Publisher: 63%

Red Cobra Video: ಅಪರೂಪದ ಕೆಂಪು ನಾಗರ ಹಾವು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕೆಂಪು ಬಣ್ಣದ ಹಾವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌Fatty Liver: ಈ 'ಐದು' ಬಗೆಯ ಕೆಂಪು ಬಣ್ಣದ ಜ್ಯೂಸ್‌ಗಳಿಂದ ಫ್ಯಾಟಿ ಲಿವರ್ ಸಮಸ್ಯೆಗೆ ಹೇಳಿಗೆ ಗುಡ್ ಬೈ!ಬಿಗ್‌ ಬಾಸ್ ಕನ್ನಡ 11 ಸೆಟ್ ಫೋಟೋ ಲೀಕ್.. ಈ ಸೆಲಿಬ್ರಿಟಿಗಳೇ ಕಂಟೆಸ್ಟಂಟ್‌ಗಳು! ಆದರೆ ಹೋಸ್ಟ್‌ ಯಾರು ಗೊತ್ತಾ?ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ಮುಖೇಶ್ ಅಂಬಾನಿ ನಿವಾಸದ ಬಳಿಯೇ ಖರೀದಿಸಿದ್ದಾರೆ ಬಂಗಲೆ !ಬಿಸಿನೆಸ್ ಮ್ಯಾನ್ ಅಲ್ಲದಿದ್ದರೂ ಇವರ ವೇತನ 109 ಕೋಟಿ ರೂಪಾಯಿಗೂ ಅಧಿಕ

ಸರ್ಪಗಳ ಲೋಕವೇ ಒಂದು ಅಚ್ಚರಿ. ಇಲ್ಲಿ ಸಾವಿರಾರು ಜಾತಿಯ ಹಾವುಗಳಿವೆ. ಕೆಲವು ತಮ್ಮ ವಿಷ ಬೀರುವ ರೀತಿಯಿಂದ ವಿಭಿನ್ನವಾಗಿದ್ದರೆ, ಮತ್ತೆ ಕೆಲವು ಬಣ್ಣದಿಂದ ವಿಶೇಷತೆ ಹೊಂದಿವೆ. ಸೋಷಿಯಲ್‌ ಮೀಡಿಯಾದಲ್ಲಿ ಹಾವಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲೂ ಹಾವಿನ ವಿಡಿಯೋವನ್ನು ಅನೇಕ ಜನರು ವೀಕ್ಷಿಸುತ್ತಾರೆ. ಇತ್ತೀಚೆಗೆ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ವಿಶಿಷ್ಟವಾದ ಹಾವನ್ನು ರಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ. 'ಕೆಂಪು ನಾಗರ ಹಾವು' ಈ ವೈರಲ್‌ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಕೆಂಪು ಬಣ್ಣದ ಹಾವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಈ ವಿಡಿಯೋ ಹಾವಿನ ಬಗ್ಗೆ ಕುತೂಹಲ ಹುಟ್ಟುಹಾಕಿದೆ.ಇದು ನಿಜವೇ ಅಥವಾ ಕೃತಕ ಬಣ್ಣವೇ ಎಂದು ಹಲವರು ಪ್ರಶ್ನಿಸಿದ್ದಾರೆ."ಸ್ನೇಕ್ ರೆಸ್ಕ್ಯೂ ಅಂಡ್ ರಿಲೀಸ್" ಎಂಬ ಶೀರ್ಷಿಕೆಯೊಂದಿಗೆ 'ಸ್ನೇಕ್ ಫ್ರೆಂಡ್' ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಹೆಚ್ಚು ಗಮನಸೆಳೆಯುತ್ತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕೆಂಪು ನಾಗರ ಹಾವು ಕೆಂಪು ನಾಗರ ಹಾವಿನ ವೈರಲ್‌ ವಿಡಿಯೋ ಕೆಂಪು ನಾಗರ ಹಾವು ವೈರಲ್‌ ವಿಡಿಯೋ ವೈರಲ್‌ ಟ್ರೆಂಡಿಂಗ್‌ ವಿಡಿಯೋ ಕನ್ನಡದಲ್ಲಿ ವೈರಲ್‌ ವಿಡಿಯೋ ಟ್ರೆಂಡಿಂಗ್‌ ವಿಡಿಯೋ ಇಂದಿನ ವೈರಲ್‌ ವಿಡಿಯೋ ಲೇಟೆಸ್ಟ್‌ ವೈರಲ್‌ ವಿಡಿಯೋ Viral Video Red Snake Viral Video Snake Viral Video Viral Trending Video Viral Video In Kannada Trending Video Today's Viral Video Man Rescuing Red King Cobra Video Red King Cobra Video

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್‌Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್‌Snake Egg Hatching Viral Video: ಹಾವುಗಳು ಮೊಟ್ಟೆಯಿಂದ 55 ರಿಂದ 60 ದಿನಗಳಲ್ಲಿ ಹೊರಬರುತ್ತವೆ. ಹಾವಿನ ಮೊಟ್ಟೆ ಮರಿಯಾಗುವ ಅಪರೂಪದ ವಿಡಿಯೋ ವೈರಲ್‌ ಆಗುತ್ತಿದೆ.
और पढो »

ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋSnake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »

ನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡSapthami Gowda: ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್‌ ಮಾಡಿದ ವಿಡಿಯೋ ವೈರಲ್‌ ಆಗಿದೆ.
और पढो »

Viral Video: ಎಂದಾದರೂ ಶ್ವೇತ ನಾಗರ ಹಾವು ನೋಡಿದ್ದೀರಾ? ಕೋಟಿಗಟ್ಟಲೆ ಬೆಲೆಬಾಳುವ ಬಿಳಿ ಹಾವಿನ ಅಪರೂಪದ ವಿಡಿಯೋ ಇಲ್ಲಿದೆViral Video: ಎಂದಾದರೂ ಶ್ವೇತ ನಾಗರ ಹಾವು ನೋಡಿದ್ದೀರಾ? ಕೋಟಿಗಟ್ಟಲೆ ಬೆಲೆಬಾಳುವ ಬಿಳಿ ಹಾವಿನ ಅಪರೂಪದ ವಿಡಿಯೋ ಇಲ್ಲಿದೆWhite Snake Viral Video: ಈ ಹಾವಿನ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸರೀಸೃಪವನ್ನು ನೋಡಿ ಅಲ್ಲಿನ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೀವೂ ಕೂಡ ಈ ವಿಡಿಯೋ ನೋಡಬಹುದು.
और पढो »

ಹಾವು ಮೊಟ್ಟೆಯಿಟ್ಟು ಮರಿ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಮೈಝುಂ ಎನಿಸುವ ಬಲು ಅಪರೂಪದ ವಿಡಿಯೋ ವೈರಲ್ಹಾವು ಮೊಟ್ಟೆಯಿಟ್ಟು ಮರಿ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಮೈಝುಂ ಎನಿಸುವ ಬಲು ಅಪರೂಪದ ವಿಡಿಯೋ ವೈರಲ್Snake Laying Egg Viral Video: ಕರ್ನಾಟಕದ ಮದ್ದೂರು ನಗರದಲ್ಲಿ ವಾಸಿಸುವ ಶಿಕ್ಷಕರೊಬ್ಬರು ತಮ್ಮ ಮನೆಯೊಳಗೆ ನಾಗರಹಾವನ್ನು ನೋಡಿದ್ದರು. ಈ ನಾಗರಹಾವನ್ನು ನೋಡಿದ ತಕ್ಷಣ ಭಯಭೀತರಾದ ಅವರು, ಅದನ್ನು ತಜ್ಞರ ಸಹಾಯದಿಂದ ಮನೆಯಿಂದ ಹೊರತಂದಿದ್ದರು
और पढो »



Render Time: 2025-02-13 13:34:24