Realme P1 Pro: ಈ ಸ್ಮಾರ್ಟ್‌ಫೋನ್‌ ಮೇಲೆ ₹5,000 ಡಿಸ್ಕೌಂಟ್, ಇಂದೇ ಖರೀದಿಸಿ

Realme P1 Pro समाचार

Realme P1 Pro: ಈ ಸ್ಮಾರ್ಟ್‌ಫೋನ್‌ ಮೇಲೆ ₹5,000 ಡಿಸ್ಕೌಂಟ್, ಇಂದೇ ಖರೀದಿಸಿ
SmartphonesRealme P1Realme P1 Pro
  • 📰 Zee News
  • ⏱ Reading Time:
  • 37 sec. here
  • 9 min. at publisher
  • 📊 Quality Score:
  • News: 42%
  • Publisher: 63%

ಈಗ ಫ್ಲಿಪ್‌ಕಾರ್ಟ್‌ನಲ್ಲಿ Realme P1 Pro(8 GB RAM, 128 GB ROM)ನ ಖರೀದಿಯ ಮೇಲೆ ಶೇ.20ರಷ್ಟು ರಿಯಾಯಿತಿ ಲಭ್ಯವಿದೆ. ಅಂದರೆ ನಿಮಗೆ 5 ಸಾವಿರ ರೂ.ಗಳ ಭರ್ಜರಿ ಡಿಸ್ಕೌಂಟ್‌ ನೀಡಲಾಗುತ್ತಿದೆ.

Realme P1 Pro ಫೋನ್ 6.7 ಇಂಚಿನ FHD+ OLED ಕರ್ವ್ ಡಿಸ್ಪ್ಲೇ ಹೊಂದಿದೆ. ಫೋನ್ 120Hz ರಿಫ್ರೆಶ್ ರೇಟ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್ಡ್ರಾಗನ್ 6 Gen 1 5G Processor ಹೊಂದಿದೆ. ಇದು ಆಂಡ್ರಾಯ್ಡ್ 14OSನಲ್ಲಿ ಕಾರ್ಯನಿರ್ವಹಿಸಲಿದೆ.20,000 ರೂ.ಗಿಂತ ಕಡಿಮೆಯಿರುವ ವಿಭಾಗದಲ್ಲಿ ಉತ್ತಮ ವೈಶಿಷ್ಟ್ಯ ಹೊಂದಿರುವ ಫೋನ್‌ಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್..

ಕೇವಲ 20,000 ರೂ.ಗಿಂತ ಕಡಿಮೆಯಿರುವ ವಿಭಾಗದಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಈ ಫೋನ್‌ಗಳನ್ನು ಪರಿಚಯಿಸಲಾಗಿದೆ. ಈಗ ಫ್ಲಿಪ್‌ಕಾರ್ಟ್‌ನಲ್ಲಿನ ಖರೀದಿಯ ಮೇಲೆ ಶೇ.20ರಷ್ಟು ರಿಯಾಯಿತಿ ಲಭ್ಯವಿದೆ. ಅಂದರೆ ನಿಮಗೆ 5 ಸಾವಿರ ರೂ.ಗಳ ಭರ್ಜರಿ ಡಿಸ್ಕೌಂಟ್‌ ನೀಡಲಾಗುತ್ತಿದೆ. Realme P1 Pro ಫೋನ್ 6.7 ಇಂಚಿನ FHD+ OLED ಕರ್ವ್ ಡಿಸ್ಪ್ಲೇ ಹೊಂದಿದೆ. ಫೋನ್ 120Hz ರಿಫ್ರೆಶ್ ರೇಟ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್ಡ್ರಾಗನ್ 6 Gen 1 5G Processor ಹೊಂದಿದೆ. ಇದು ಆಂಡ್ರಾಯ್ಡ್ 14OSನಲ್ಲಿ ಕಾರ್ಯನಿರ್ವಹಿಸಲಿದೆ. Realme P1 Proನಲ್ಲಿ ನೀವು 50MP ಪ್ರಾಥಮಿಕ ಕ್ಯಾಮೆರಾ ಇದ್ದು, ಇದು Sony LYT-600 ಸೆನ್ಸಾರ್‌ನೊಂದಿಗೆ ಬರುತ್ತದೆ. 8MP ಅಲ್ಟ್ರಾ ವೈಡ್ ಕ್ಯಾಮೆರಾ ಕೂಡ ಲಭ್ಯವಿದೆ. ಇದಲ್ಲದೆ ಈ ಫೋನ್‌ನಲ್ಲಿ 16MP ಸೆಲ್ಫಿ ಕ್ಯಾಮೆರಾ ಸಹ ಲಭ್ಯವಿದೆ. ಈ ಫೋನ್ 5000mAh ಬ್ಯಾಟರಿಯನ್ನು ಸಹ ಹೊಂದಿದ್ದು, ಇದು 45W SUPERVOOC ಚಾರ್ಜಿಂಗ್‌ನೊಂದಿಗೆ ಬರುತ್ತದೆ.5Gಯನ್ನು realme.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Smartphones Realme P1 Realme P1 Pro Budget Smartphone Realme P1 Specifications Realme P1 Pro 5G Phoenix Red Realme P1 Pro 5G

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Samsung Galaxy S23 FE: Samsungನ ಈ ಸ್ಮಾರ್ಟ್‌ಫೋನ್‌ ಮೇಲೆ ಶೇ.56ರಷ್ಟು ಡಿಸ್ಕೌಂಟ್‌!Samsung Galaxy S23 FE: Samsungನ ಈ ಸ್ಮಾರ್ಟ್‌ಫೋನ್‌ ಮೇಲೆ ಶೇ.56ರಷ್ಟು ಡಿಸ್ಕೌಂಟ್‌!ಫ್ಲಿಪ್‌ಕಾರ್ಟ್‌ನಲ್ಲಿ ನೀವು ಅಗ್ಗದ ಬೆಲೆಗೆ Samsung Galaxy S23 FEಯನ್ನು ಖರೀದಿಸಬಹುದು. ನೀವು ಸುಮಾರು 45 ಸಾವಿರ ರೂ.ಗಳ ದೊಡ್ಡ ಉಳಿತಾಯ ಮಾಡಬಹುದು.
और पढो »

Fast Charging Phones: ಕೇವಲ 5 ನಿಮಿಷಗಳಲ್ಲಿ ಫುಲ್‌ಚಾರ್ಜ್‌ ಆಗುವ 5G ಸ್ಮಾರ್ಟ್‌ಫೋನ್‌ಗಳುFast Charging Phones: ಕೇವಲ 5 ನಿಮಿಷಗಳಲ್ಲಿ ಫುಲ್‌ಚಾರ್ಜ್‌ ಆಗುವ 5G ಸ್ಮಾರ್ಟ್‌ಫೋನ್‌ಗಳುRedmi Note 13 Pro+ ಸ್ಮಾರ್ಟ್‌ಫೋನ್‌ 5000 mAh ಬ್ಯಾಟರಿ ಹೊಂದಿದ್ದು, 120w ಹೈಪರ್‌ಚಾರ್ಜ್‌ನಿಂದ ಬೆಂಬಲಿತವಾಗಿದೆ. ಈ Redmi ಸ್ಮಾರ್ಟ್‌ಫೋನ್‌ ಕೇವಲ 19 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್‌ ಮಾಡಬಹುದು.
और पढो »

Amazon Summer Sale 2024: iPhone 15 Pro, OnePlus 12 & ಈ ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್!Amazon Summer Sale 2024: iPhone 15 Pro, OnePlus 12 & ಈ ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್!OnePlusನ ಹೊಸ ಟಾಪ್ ಮಾಡೆಲ್ ಫೋನ್ OnePlus 12 ಸಹ ಈ ಮಾರಾಟದಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 64,999 ರೂ. ಇದೆ. ಆದರೆ ನೀವು Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ 3,249 ರೂ.ಗಳ ರಿಯಾಯಿತಿ ಪಡೆಯಬಹುದು.
और पढो »

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F34 5G ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್!ಸ್ಯಾಮ್‌ಸಂಗ್‌ ಗ್ಯಾಲಕ್ಸಿ F34 5G ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್!ಸ್ಯಾಮ್‌ಸಂಗ್ ಗ್ಯಾಲಕ್ಸಿ F34 5G ಫೋನ್‌ ಸ್ಯಾಮ್‌ಸಂಗ್‌ ಎಕ್ಸಿನೋಸ್‌ 1280 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಈ ಫೋನ್‌ ಆಂಡ್ರಾಯ್ಡ್‌ 13OS ಸಪೋರ್ಟ್‌ ಸಹ ಪಡೆದುಕೊಂಡಿದೆ.
और पढो »

Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?Amazon Summer Sale 2024: ಈ ಸೇಲ್ ನಲ್ಲಿ ಯಾವ ಉತ್ಪನ್ನಗಳ ಮೇಲೆ ಎಷ್ಟು ಆಫರ್ ನೀಡಲಾಗುತ್ತದೆ ಎನ್ನುವುದನ್ನು ನೀವಿಲ್ಲಿ ನೋಡಬಹುದು.
और पढो »

Meghalaya Horror: ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಇಬ್ಬರನ್ನು ಹೊಡೆದು ಕೊಂದ ಜನ!Meghalaya Horror: ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಇಬ್ಬರನ್ನು ಹೊಡೆದು ಕೊಂದ ಜನ!ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರನ್ನು ಜನರೇ ಹೊಡೆದು ಕೊಂದಿರುವ ಘಟನೆ ನಡೆದಿದೆ. ಮೇಘಾಲಯದ ಜಿಲ್ಲಾ ಕೇಂದ್ರವಾಗಿರುವ ಮೈರಾಂಗ್​ನ ನೊಂಗ್ತ್ಲಿವ್​ ಗ್ರಾಮದಲ್ಲಿ ಈ ಘಟನೆ ನಡೆದಿದೆ.
और पढो »



Render Time: 2025-02-13 23:59:50