‘ಕೋಟಿ’ಯಲ್ಲಿ ಮಿಂಚಲು ನವಪ್ರತಿಭೆಗಳು ರೆಡಿ

ಸ್ಯಾಂಡಲ್ವುಡ್ समाचार

‘ಕೋಟಿ’ಯಲ್ಲಿ ಮಿಂಚಲು ನವಪ್ರತಿಭೆಗಳು ರೆಡಿ
ಕೋಟಿ ಸಿನಿಮಾಕನ್ನಡ ಸಿನಿಮಾಕನ್ನಡ ಸಿನಿಮಾ ಸುದ್ದಿ
  • 📰 Zee News
  • ⏱ Reading Time:
  • 48 sec. here
  • 11 min. at publisher
  • 📊 Quality Score:
  • News: 54%
  • Publisher: 63%

ಕೋಟಿ ಚಿತ್ರದ ಇನ್ನೊಂದು ವಿಶೇಷತೆ ಇಬ್ಬರು ಹೊಸ ಪ್ರತಿಭೆಗಳು. ಕೋಟಿ ಯಲ್ಲಿ ಧನಂಜಯ್ಗೆ ತಾಯಿಯಾಗಿ ತಾರಾ ಅಭಿನಯಿಸಿದ್ದರೆ, ತಮ್ಮ - ತಂಗಿಯಾಗಿ ಪೃಥ್ವಿ ಶಾಮನೂರು ಮತ್ತು ತನುಜಾ ವೆಂಕಟೇಶ್ ಅಭಿನಯಿಸಿದ್ದಾರೆ.

Sandalwood News: 'ಕೋಟಿ' ಚಿತ್ರದ ಇನ್ನೊಂದು ವಿಶೇಷತೆ ಇಬ್ಬರು ಹೊಸ ಪ್ರತಿಭೆಗಳು. 'ಕೋಟಿ'ಯಲ್ಲಿ ಧನಂಜಯ್‌‌ಗೆ ತಾಯಿಯಾಗಿ ತಾರಾ ಅಭಿನಯಿಸಿದ್ದರೆ, ತಮ್ಮ - ತಂಗಿಯಾಗಿ ಪೃಥ್ವಿ ಶಾಮನೂರು ಮತ್ತು ತನುಜಾ ವೆಂಕಟೇಶ್ ಅಭಿನಯಿಸಿದ್ದಾರೆ.

ಉದಯೋನ್ಮುಖ ‌ನಟ‌ 'ಪೃಥ್ವಿ ಶಾಮನೂರು' ಈಗಾಗಲೇ ಹರಿಪ್ರಸಾದ್ ಜಯಣ್ಣ ನಿರ್ದೇಶನದ 'ಪದವಿ ಪೂರ್ವ'ದ ಮುಖಾಂತರ ತಮ್ಮ ಸಿನಿಮಾ ಪಯಣವನ್ನು ಆರಂಭಿಸಿದ್ದಾರೆ.‌ ಕೋಟಿ‌‌ ಸಿನಿಮಾದಲ್ಲಿ‌ ಇವರ ಪಾತ್ರ 'ನಚ್ಚಿ', ಕೋಟಿಯ ಪ್ರೀತಿಯ ತಮ್ಮ. ಯಾರಿಗೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಇವನು ಅಕ್ಕ ಅಣ್ಣಂದಿರ ಕಾಡಿಸುತ್ತ ನಗಿಸುತ್ತ ಮನೆಗೊಂದು ಕಳೆ ತರುವ ತುಂಟ.‌‌ ಹಾಗೆಯೆ ಕೋಟಿಯ ತಂಗಿ 'ಮಹತಿ'ಯ ಪಾತ್ರದಲ್ಲಿ‌ ರಂಗಭೂಮಿ ಹಿನ್ನೆಲೆಯ ತನುಜಾ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಇವರಿಗೆ ಇದು ಚೊಚ್ಚಲ ಸಿನಿಮಾ.

ಕೋಟಿಯ ತಂಗಿಯ ಪಾತ್ರ‌ ಮಾಡಿರುವ ತನುಜಾ ವೆಂಕಟೇಶ್"ನಾನು ಕೋಟಿಯ‌ ತಂಗಿ 'ಮಹತಿ'ಯಾಗಿ ಅಭಿನಯಿಸಿದೀನಿ. ಒಂದು‌ ಇಂಪಾರ್ಟೆಂಟ್ ಪಾತ್ರ. ಧನಂಜಯ್ ಅಣ್ಣ, ತಾರಮ್ಮ ಮತ್ತು ಪೃಥ್ವಿ ಅವರ ಜತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಒಂದು ಕುಟುಂಬದ ಜತೆ‌ ಇದ್ದಂತೆ ಅನಿಸಿತು" ಎಂದು ಸಂತಸ ಹಂಚಿಕೊಂಡರು. ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕೋಟಿ ಸಿನಿಮಾ ಕನ್ನಡ ಸಿನಿಮಾ ಕನ್ನಡ ಸಿನಿಮಾ ಸುದ್ದಿ ಕನ್ನಡ ಹೊಸ ಸಿನಿಮಾ ಸುದ್ದಿ Sandalwood Koti Movie Kannada Movie Kannada Movie News Kannada New Movie News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Prabhas: ಕೋಟಿ ಕೋಟಿ ಸಂಭಾವನೆ ಪಡೆಯುವ ಡಾರ್ಲಿಂಗ್‌ ಪ್ರಭಾಸ್‌ ʻಕಣ್ಣಪ್ಪʼ ಚಿತ್ರದಲ್ಲಿ ಫ್ರೀಯಾಗಿ ನಟಿಸಲಿದ್ದಾರೆ: ಕಾರಣವೇನು ಗೊತ್ತೇ??Prabhas: ಕೋಟಿ ಕೋಟಿ ಸಂಭಾವನೆ ಪಡೆಯುವ ಡಾರ್ಲಿಂಗ್‌ ಪ್ರಭಾಸ್‌ ʻಕಣ್ಣಪ್ಪʼ ಚಿತ್ರದಲ್ಲಿ ಫ್ರೀಯಾಗಿ ನಟಿಸಲಿದ್ದಾರೆ: ಕಾರಣವೇನು ಗೊತ್ತೇ??ಸದ್ಯ ನಟ ಪ್ರಭಾಸ್‌ ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ವಿಷಯ ಹಲವಾರು ದಿನಗಳ ಹಿಂದೆಯೇ ಹೊರ ಬಂದಿತ್ತು.
और पढो »

ಡಾಲಿ ನಟನೆಯ ಕೋಟಿ ಚಿತ್ರದ ಮೊದಲ ಹಾಡು ಮಾತು ಸೋತು ಇಂದು ಬಿಡುಗಡೆಡಾಲಿ ನಟನೆಯ ಕೋಟಿ ಚಿತ್ರದ ಮೊದಲ ಹಾಡು ಮಾತು ಸೋತು ಇಂದು ಬಿಡುಗಡೆKoti Movie : ಡಾಲಿ ಧನಂಜಯ ನಟನೆಯ ಕೋಟಿ ಚಿತ್ರದ ಮಾತು ಸೋತು ಎಂಬ ಶೀರ್ಷಿಕೆಯ ಮೊದಲ ಹಾಡು ಇಂದು ಬಿಡುಗಡೆಯಾಗಲಿದೆ.
और पढो »

Bengaluru Liquor Ban for Dry Days: ಬೆಂಗಳೂರಿನಲ್ಲಿ ಮಧ್ಯ ನಿಷೇಧ: ಅಬಕಾರಿ ಇಲಾಖೆ ದಿನಕ್ಕೆ ₹100 ಕೋಟಿ ನಷ್ಟ ಸಾಧ್ಯತೆBengaluru Liquor Ban for Dry Days: ಬೆಂಗಳೂರಿನಲ್ಲಿ ಮಧ್ಯ ನಿಷೇಧ: ಅಬಕಾರಿ ಇಲಾಖೆ ದಿನಕ್ಕೆ ₹100 ಕೋಟಿ ನಷ್ಟ ಸಾಧ್ಯತೆಮಾಧ್ಯಮಗಳ ವರದಿಯ ಪ್ರಕಾರ, ಮದ್ಯ ಮಾರಾಟ ನಿಷೇಧದಿಂದಾಗಿ ಅಬಕಾರಿ ಇಲಾಖೆಯು ಪ್ರತಿದಿನ ₹ 100 ಕೋಟಿ ಆದಾಯವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ.
और पढो »

ಸ್ಯಾಂಡಲ್‌ವುಡ್‌ನ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ.. ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ?ಸ್ಯಾಂಡಲ್‌ವುಡ್‌ನ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ.. ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ?Radhika Kumaraswamy Net Worth: ಸ್ಯಾಂಡಲ್‌ವುಡ್‌ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ ನೂರಾರು ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ.
और पढो »

T20 ವಿಶ್ವಕಪ್ ವಿಜೇತರಿಗೆ ದಾಖಲೆ ಮೊತ್ತದ ಬಹುಮಾನ ಘೋಷಣೆ: ಗೆದ್ದವರಿಗೆ ಸಿಗಲಿದೆ ಇಷ್ಟು ಕೋಟಿ Prize MoneyT20 ವಿಶ್ವಕಪ್ ವಿಜೇತರಿಗೆ ದಾಖಲೆ ಮೊತ್ತದ ಬಹುಮಾನ ಘೋಷಣೆ: ಗೆದ್ದವರಿಗೆ ಸಿಗಲಿದೆ ಇಷ್ಟು ಕೋಟಿ Prize Moneyಚಾಂಪಿಯನ್ ಆಗುವ ತಂಡಕ್ಕೆ ರೂ 20.4 ಕೋಟಿ ಬಹುಮಾನದ ಮೊತ್ತವನ್ನು ನೀಡಲಾಗುವುದು ಮತ್ತು ರನ್ನರ್ ಅಪ್ ತಂಡಕ್ಕೆ ರೂ 10.6 ಕೋಟಿ ನೀಡಲಾಗುವುದು. ಸೆಮಿಫೈನಲ್ ತಲುಪುವ ತಂಡಕ್ಕೆ 6.5 ಕೋಟಿ ರೂ., ಎರಡನೇ ಸುತ್ತಿನ ಅಂದರೆ ಸೂಪರ್ 8 ತಂಡಗಳಿಗೆ 3.2 ಕೋಟಿ ರೂ. ಎಂದು ಘೋಷಿಸಿದೆ
और पढो »

ಟ್ರೆಂಡಿಂಗ್‌‌ನಲ್ಲಿ ಕೋಟಿಯ ಮಾತು ಸೋತುಹಾಡುಟ್ರೆಂಡಿಂಗ್‌‌ನಲ್ಲಿ ಕೋಟಿಯ ಮಾತು ಸೋತುಹಾಡುಕೋಟಿ ಸಿನಿಮಾದ ಮಾತು ಸೋತು ಹಾಡು ರೀಲ್ಸ್‌ಗಳಲ್ಲಿ ಟ್ರೆಂಡಿಂಗ್ ಆಗ್ತಾ ಇದೆ. ಈಗಾಗಲೇ ಸಾವಿರಾರು ರೀಲ್ಸ್ ಆಗಿದ್ದು, ಈ ರೀಲ್ಸ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ.‌
और पढो »



Render Time: 2025-02-15 22:13:43