RBI Introduces Two Unique Phone Numbers To Combat Fraudulent Calls. Banks and Financial Institutions Will Only Use These Numbers For Customer Communication, Aimed At Curbing Phishing And Scams
RBI New Guidelines: ಬ್ಯಾಂಕಿನಿಂದ ಕಾಲ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಅನಾಮಿಕ ಕರೆಗಳ ಮೂಲಕ ಮಾಹಿತಿ ಪಡೆದು ಹಣ ವಂಚಿಸುವುದಕ್ಕೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಅನಾಮಿಕ ಕರೆಗಳನ್ನು ತಡೆಗಟ್ಟಲು ತನ್ನದೇ ಎರಡು ವಿಶಿಷ್ಟ ಸಂಖ್ಯೆಗಳನ್ನು ಪರಿಚಯಿಸುತ್ತಿದೆ.ಪ್ರತಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಗ್ರಾಹಕರ ಜೊತೆ ಸಂವಹನಕ್ಕಾಗಿ ಮೊಬೈಲ್ ಸಂಖ್ಯೆಗಳನ್ನು ಹೊಂದಿದ್ದವು. ಆ ಸಂಖ್ಯೆಗಳ ಮೂಲಕ ಮಾಹಿತಿ ನೀಡುತ್ತಿದ್ದವು.
ಇತ್ತೀಚಿಗೆ ಆನ್ ಲೈನ್ ವಂಚನೆಗಳು ಸಿಕ್ಕಾಪಟ್ಟೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನಾಮಿಕ ಕರೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ ಬೆರೆಸಿ ಬಳಸಿದರೆ ಕೆಲವೇ ವಾರದಲ್ಲಿ ಶಾಶ್ವತವಾಗಿ ಕಪ್ಪಾಗುತ್ತೆ ಬಿಳಿ ಕೂದಲುಕ್ಯಾನ್ಸರ್ ರೋಗಕ್ಕೆ ಈ ಎಲೆಯೇ ಮದ್ದು! ಬೆಳಗಿನ ಜಾವ ಎರಡು ಎಸಳು ತಿಂದ್ರೆ ಯಾವುದೇ ಕಾರಣಕ್ಕೂ ಹೆಚ್ಚಾಗಲ್ಲ ಶುಗರ್!
ಎಚ್ಚರ… ಮಾರುಕಟ್ಟೆಯಲ್ಲಿ ಹೆಚ್ಚಾದ 500 ರೂಪಾಯಿ ನಕಲಿ ನೋಟುಗಳ ಹಾವಳಿ! ಅಸಲಿ ನೋಟನ್ನು ಪತ್ತೆಹಚ್ಚುವ ಮಾರ್ಗ ತಿಳಿಸಿದ ಆರ್‌ಬಿಐ
RBI Phishing Scams Fraud Banking Security Unique Numbers
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
FIXED DEPOSIT NEW RULES: RBI UPDATES FD GUIDELINES FOR NBFCs AND HOUSING FINANCE COMPANIESஇந்திய ரிசர்வ் வங்கி (RBI) வங்கி அல்லாத நிதி நிறுவனங்கள் (NBFCs) மற்றும் வீட்டு ஸ்தாபன நிதி நிறுவனங்கள் (Housing Finance Companies) நிரந்தர நில அபிலாஷ் (FD) தொடர்பான வழிகாட்டுதிகளை திருத்தியுள்ளது. இத்திருத்தங்கள் ஜனவரி 2025 முதல் அமலுக்கு வரவுள்ளன.
और पढो »
RBI New Facility: UPI Payments for PPI Holders via Third-Party AppsThe Reserve Bank of India (RBI) has launched a new facility allowing PPI holders to make and receive UPI payments through third-party mobile applications.
और पढो »
बैंक इस नंबर से ही कॉल करें... RBI ने लेनदेन में धोखाधड़ी रोकने के लिए सुझाया फॉर्मूलाRBI Guidelines to Prevent Fraud Transactions: भारतीय रिजर्व बैंक (आरबीआई) ने वित्तीय धोखाधड़ी को रोकने के मकसद से एक कदम उठाया है. शुक्रवार को RBI ने बैंकों से कहा कि लेनदेन संबंधी उद्देश्य के लिए ग्राहकों को कॉल करने के लिए केवल 1600xx नंबर शृंखला वाले फोन का ही उपयोग किया जाए.
और पढो »
RBI ने व्यक्तिगत ऋण के लिए नए दिशानिर्देश जारी किए, ब्याज दर में बदलाव के विकल्प दिएRBI ने व्यक्तिगत ऋण के लिए नए दिशानिर्देश जारी किए हैं, जिसमें बैंकों को ग्राहकों को फ्लोटिंग ब्याज दर से फिक्स्ड ब्याज दर में बदलने का विकल्प देना अनिवार्य होगा।
और पढो »
Bank Holiday: कल बैंक खुले रहेंगे या बंद? चेक करें RBI का कैलेंडरBank Holiday In January: भारत में बैंक की छुट्टियां राष्ट्रीय और क्षेत्रीय त्योहारों के हिसाब से होती हैं और वे भारतीय रिजर्व बैंक (RBI) द्वारा प्रकाशित की जाती हैं.
और पढो »
RBI और SBI में भर्ती; न्यूक्लियर साइंटिस्ट का निधनRBI में जूनियर इंजीनियर और SBI में ऑफिसर की भर्ती निकली है। देश के प्रसिद्ध न्यूक्लियर साइंटिस्ट डॉ. राजगोपाला का निधन हुआ।
और पढो »