RCB: ಐಪಿಎಲ್ 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಸಂಪೂರ್ಣವಾಗಿ ಬದಲಾಗಲಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವರ್ಷದ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಸಲು ಸಕಲ ಸಿದ್ದತೆಗಳನ್ನು ನಡೆಸುತ್ತಿದೆ. ಈಗಾಗಲೇ 10 ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿ ಧಾರಣ ನೀತಿಯ ಬಗ್ಗೆ ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಗಿದೆ.
RCB : ಐಪಿಎಲ್ 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಸಂಪೂರ್ಣವಾಗಿ ಬದಲಾಗಲಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ವರ್ಷದ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಸಲು ಸಕಲ ಸಿದ್ದತೆಗಳನ್ನು ನಡೆಸುತ್ತಿದೆ. ಈಗಾಗಲೇ 10 ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿ ಧಾರಣ ನೀತಿಯ ಬಗ್ಗೆ ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಗಿದೆ.ಐಪಿಎಲ್ 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಸಂಪೂರ್ಣವಾಗಿ ಬದಲಾಗಲಿವೆ. ಆರ್‌ಸಿಬಿ ಆಸೀಸ್‌ನ ವಿಧ್ವಂಸಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅನುಪಸ್ಥಿತಿಯನ್ನು ಹೆನ್ರಿಚ್ ಕ್ಲಾಸೆನ್‌ಗೆ ಕರೆತರುವ ಮೂಲಕ ಸರಿದೂಗಿಸಲು ಆಶಿಸುತ್ತಿದೆ.
ಬಿಸಿಸಿಐ ಶೀಘ್ರದಲ್ಲೇ ಆಟಗಾರರನ್ನು ಉಳಿಸಿಕೊಳ್ಳುವ ಕುರಿತು ನೀತಿಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಆದರೆ, ಹಿಂದಿನ ಮೆಗಾ ಹರಾಜು ಧಾರಣ ನೀತಿಯ ಪ್ರಕಾರ, ಒಂದು ತಂಡವು ನಾಲ್ಕಕ್ಕಿಂತ ಹೆಚ್ಚು ಜನರನ್ನು ಉಳಿಸಿಕೊಳ್ಳಲು ಯಾವುದೇ ತಂಡಕ್ಕೂ ಅವಕಾಶವಿಲ್ಲ. ಇದು ಫ್ರಾಂಚೈಸಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕಾಂಬಿನೇಷನ್ ಸೆಟ್ ತಂಡಗಳು ಮೆಗಾ ಹರಾಜನ್ನು ವಿರೋಧಿಸುತ್ತಿದ್ದರೆ, ಇತರ ತಂಡಗಳು ಅದನ್ನು ಒತ್ತಾಯಿಸುತ್ತಿವೆ.
8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಕೆಲ ತಂಡಗಳು ಬಿಸಿಸಿಐನ ಮುಂದೆ ಬೇಡಿಕೆ ಇಟ್ಟಿವೆ ಎಂಬ ವರದಿಗಳಿವೆ. ಏನೇ ಆಗಲಿ ನಾಲ್ಕೈದು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಲಿದೆ. ಈ ಲೆಕ್ಕಾಚಾರದಲ್ಲಿ ಎಲ್ಲಾ ತಂಡಗಳು ಸಂಪೂರ್ಣ ಬದಲಾಗಲಿವೆ. ಎಲ್ಲಾ ಸ್ಟಾರ್ ಆಟಗಾರರು ತಮ್ಮ ಹಳೆಯ ತಂಡಗಳನ್ನು ತೊರೆದು ಹೊಸ ತಂಡಗಳನ್ನು ಸೇರಿಕೊಳ್ಳಲಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ನಿಂದ ಕರಿಯರ್ ಕ್ಲೋಸ್..ಹೊಟ್ಟೆಪಾಡಿಗಾಗಿ ಕೂಲಿ ಕೆಲಸ! ಸ್ಟಾರ್ ಕ್ರಿಕೆಟರ್ ಬದುಕಿನಲ್ಲಿ ವಿಧಿಯ ಅಟ್ಟಹಾಸ
Heinrich Klaasen RCB ಐಪಿಎಲ್ ಐಪಿಎಲ್ 2025 ಹರಾಜು ಕ್ಯಾಪ್ಟನ್ ಆರ್‌ಸಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಬೆಂಗಳೂರು ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕೆ.ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಸುದ್ದಿ ಐಪಿಎಲ್ ಹರಾಜು ಸುದ್ದಿ ಆರ್‌ಸಿಬಿ ಸುದ್ದಿ Cameron Green Glenn Maxwell Royal Challengers Bengaluru IPL 2025 Virat Kohli Rajat Patidar RCB Player Releases RCB Retained Players List IPL Mega Auction RCB Team Strategy IPL Auction 2025 RCB Squad For 2025 RCB Player Release Predictions Mega Auction RCB Royal Challengers Bengaluru Player List IPL IPL 2025 Auction Captain RCB Royal Challengers Bangalore IPL Bangalore Rohit Sharma Mumbai Indians KL Rahul Lucknow Super Giants David Warner Delhi Capitals IPL News IPL Auction News RCB News Top 3 Players Might Be Release From Rcb ಆರ್‌ಸಿಬಿ ರಿಲೀಸ್ ಮಾಡಲಿರುವ ಟಾಪ್ 3 ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಐಪಿಎಲ್ ಮಿನಿ ಹರಾಜು ಬಿಡುಗಡೆಯಾಗಲಿರುವ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ಯುವ ಬ್ಯಾಟರ್ ಮಹಿಪಾಲ್ ಲೊಮ್ರೊರ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
RCB ಅಭಿಮಾನಿಗಳಿಗೆ ಗುಡ್ ನ್ಯೂಸ್..ತಂಡಕ್ಕೆ ಕಿಂಗ್ ಕೊಹ್ಲಿ ಕ್ಯಾಪ್ಟನ್..!Virat Kohli: IPL 2025 ಋತುವಿನ ಮೆಗಾ ಹರಾಜಿಗೆ ಎಲ್ಲಾ ತಂಡಗಳು ಸಜ್ಜಾಗಿದೆ. ಅದರಲ್ಲೂ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಈಗಾಗಲೇ ತಿಳುವಳಿಕೆಗೆ ಬಂದಿರುವ ಆರ್‌ಸಿಬಿ, ಮೆಗಾ ಹರಾಜಿನಲ್ಲಿ ಅನುಸರಿಸಬೇಕಾದ ಯೋಜನೆಗಳ ಮೇಲೆ ಗಮನಹರಿಸಿದೆ. RCB ಮುಖ್ಯ ಕೋಚ್ ಆಂಡಿ ಫ್ಲವರ್ ನೇತೃತ್ವದಲ್ಲಿ RCB ಮುಂಬರುವ ಋತುವಿಗೆ ಸಿದ್ಧವಾಗುತ್ತಿದೆ.
और पढो »
ಮಗುವಿನ ನಿರೀಕ್ಷೆಯಲ್ಲಿ ಖ್ಯಾತ ನಟಿ... ಇಷ್ಟು ಬೇಗ ಫ್ಯಾನ್ಸ್‌ಗೆ ಸಿಕ್ತಾ ಗುಡ್ ನ್ಯೂಸ್ !Actress pranita subhash: ಸ್ಯಾಂಡಲ್‌ವುಡ್ ಬ್ಯೂಟಿಫುಲ್ ನಟಿ ಪ್ರಣಿತಾ ಸುಭಾಷ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ.
और पढो »
10 ಎಸೆತದಲ್ಲಿ 60 ರನ್ ಚಚ್ಚಿದ್ದೇ ತಡ... ಇಶಾನ್ ಕಿಶನ್ ಟೀಂ ಇಂಡಿಯಾಗೆ ಕಂಬ್ಯಾಕ್!! ರೋಹಿತ್ ಬತ್ತಳಿಕೆಗೆ ಮತ್ತೆ ಬ್ರಹ್ಮಾಸ್ತ್ರ ಸೇರೋದು ಯಾವಾಗ?ಟೀಂ ಇಂಡಿಯಾದಿಂದ ಹೊರಗುಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡುತ್ತಿದ್ದಾರೆ.
और पढो »
ಲಂಕಾ ವಿರುದ್ಧ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್: ಮೊದಲ ಎಸೆತದಲ್ಲೇ ವಿಕೆಟ್ ಪಡೆದು ವಿಶೇಷ ದಾಖಲೆಯ ಕ್ಲಬ್ ಸೇರ್ಪಡೆಸಿರಾಜ್ ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ ವಿಕೆಟ್ ಪಡೆಯುವ ಮೂಲಕ ಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಇನ್ನು ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆಯನ್ನು ಸಿರಾಜ್ ಬರೆದಿದ್ದಾರೆ.
और पढो »
ಗೃಹಿಣಿಯರಿಗೆ ಗುಡ್ ನ್ಯೂಸ್..ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಕುಸಿತ..!Cylinder Price Today : ಗೃಹಿಣಿಯರಿಗೆ ಆಗಸ್ಟ್ ತಿಂಗಳ ಮೊದಲ ದಿನವೇ ಗುಡ್ ನ್ಯೂಸ್ ಸಿಕ್ಕಿದೆ. ಬಜೆಟ್ ಮಂಡಣೆಯಾದಾಗಿನಿಂದ ಕಸ್ಟಮ್ ಸುಖವನ್ನು ಕಡಿಮೆ ಮಾಡಲಾಗಿದ್ದು, ಇದು ಗ್ಯಾಸ್‌ನ ಬೆಲೆಯ ಮೇಲೆಯೂ ಪ್ರಭಾವ ಬೀರಿದೆ.
और पढो »
Gruha Lakshmi: ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ: ಈ ದಿನ ಖಾತೆ ಸೇರಲಿದೆ ಗೃಹಲಕ್ಷ್ಮಿ ಹಣGruha Lakshmi Scheme: ತಾಂತ್ರಿಕ ಸಮಸ್ಯೆಯಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿರಲಿಲ್ಲ. ಇದೀಗ ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ.
और पढो »