RCB vs CSK Match: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ನಿರ್ಣಾಯಕ ಪಂದ್ಯ ಶನಿವಾರ ನಡೆಯಲಿದ್ದು, ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ..
A Kannada Movieactress urvashiಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !
IPL 2024 playoff: IPL 2024 ರ ಪ್ಲೇಆಫ್‌ಗಳ ರೇಸ್ ಸಾಕಷ್ಟು ಕುತೂಹಲಕಾರಿಯಾಗಿದ್ದು, ಮೂರು ತಂಡಗಳು ಈಗಾಗಲೇ ಈ ಹಂತ ತಲುಪಿವೆ. ಈಗ ಒಂದು ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.. ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ. ಈ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಲಾಭ?
ವಾಸ್ತವವಾಗಿ ಚೆನ್ನೈ ತಂಡ 14 ಅಂಕ ಹೊಂದಿದೆ. ಅವರ ರನ್ ರೇಟ್ +0.528 ಆಗಿದೆ. ಆದರೆ ಬೆಂಗಳೂರು 12 ಅಂಕಗಳನ್ನು ಹೊಂದಿದ್ದು, ಇದರ ರನ್ ರೇಟ್ +0.387 ಆಗಿದೆ. ಈ ಪಂದ್ಯವನ್ನು ಚೆನ್ನೈ ಗೆದ್ದರೆ ಪ್ಲೇ ಆಫ್‌ಗೆ ಪ್ರವೇಶಿಸಲಿದೆ. ಒಂದು ವೇಳೆ RCB ಗೆದ್ದರೂ ಈ ಪಂದ್ಯವನ್ನು ದೊಡ್ಡ ಅಂತರದಲ್ಲಿಯೇ ಗೆಲ್ಲಬೇಕಾಗುತ್ತದೆ.ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ ಚೆನ್ನೈಗೆ ಲಾಭವಾಗಲಿದೆ. ಪಂದ್ಯ ರದ್ದಾಗುವುದರಿಂದ ಉಭಯ ತಂಡಗಳು ತಲಾ 1 ಅಂಕ ಪಡೆಯಲಿವೆ.
ಗುಜರಾತ್, ಪಂಜಾಬ್ ಮತ್ತು ಮುಂಬೈ ಪ್ಲೇ ಆಫ್ ರೇಸ್‌ನಿಂದ ಹೊರಗುಳಿದಿವೆ. ಡೆಲ್ಲಿ 14 ಅಂಕ ಹೊಂದಿದೆ. ಆದರೆ ಅವರ ನೆಟ್ ರನ್ ರೇಟ್ ಮೈನಸ್ ನಲ್ಲಿದೆ. ಲಕ್ನೋಗೆ ಒಂದು ಪಂದ್ಯ ಉಳಿದಿದ್ದು, ಅವರು 12 ಅಂಕಗಳನ್ನು ಹೊಂದಿದ್ದಾರೆ. ಪ್ರಮುಖ ಅಂಶವೆಂದರೆ ಲಕ್ನೋದ ನೆಟ್ ರನ್ ರೇಟ್ ಕೂಡ ಮೈನಸ್ ನಲ್ಲಿದೆ. ಕೆಕೆಆರ್, ರಾಜಸ್ಥಾನ ಮತ್ತು ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ ಆಫ್ ತಲುಪಿವೆ.
IPL IPL 2024 MS DHONI VIRAT KOHLI Csk Vs Rcb Ipl 2024 Ipl 2024 Playoff Rcb Vs Csk Playoff Chennai Super Kings Royal Challengers Bangalore Mahendra Singh Dhoni Csk Playoff Scenario Ipl 2024 Playoff Scenario Csk Vs Rcb Playoff Scenario Rcb Playoff Scenario Csk Playoff Scenario Virat Kohli Ipl 2024
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
RCB vs CSK ನಿರ್ಣಾಯಕ ಪಂದ್ಯಕ್ಕೆ ಮಳೆ ಭೀತಿ! ಪಂದ್ಯ ಸ್ಥಗಿತವಾದರೆ ಪ್ಲೇ ಆಫ್’ಗೆ ಪ್ರವೇಶಿಸೋದು ಯಾರು? ಇಲ್ಲಿದೆ ಮಾಹಿತಿWho will enter the play off If RCB vs CSK match suspended: ಐಪಿಎಲ್ 2024ರ ಸೀಸನ್ ಮುಕ್ತಾಯದ ಹಂತಕ್ಕೆ ತಲುಪುತ್ತಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನದಲ್ಲಿರುವ ಕೋಲ್ಕತ್ತಾ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇ-ಆಫ್ ಸುತ್ತಿಗೆ ಅರ್ಹತೆ ಪಡೆಯುವ ಹೆಚ್ಚಿನ ಅವಕಾಶವನ್ನು ಹೊಂದಿವೆ.
और पढो »
IPL 2024: रद्द हो जायेगा चेन्नई बनाम आरसीबी का मुकाबला!, सामने आई ये बड़ी अपडेटCSK vs RCB IPL 2024
और पढो »
IPL 2024 Playoff: RCB और CSK में से कौन सी टीम पहुंचेंगी प्लेऑफ में, ब्रायन लारा ने कर दी बड़ी भविष्यवाणीBrian Lara Prediction on RCB vs CSK Playoff Chances
और पढो »
IPL : RCB Vs DC, ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ, ಸತತವಾಗಿ 5ನೇ ಪಂದ್ಯ ಗೆಲ್ಲತ್ತಾ ರಾಯಲ್ ಚಾಲೆಂಜರ್ಸ್!!IPL : ಐಪಿಎಲ್ 62ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿದೆ.
और पढो »
IPL : KKR Vs MI ಪಂದ್ಯ, ಟಾಸ್ ಮುಂಬೈ ಬೌಲಿಂಗ್ ಆಯ್ಕೆIPL : ಇಂದಿನ ಐಪಿಎಲ್ 60 ಪಂದ್ಯ, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮತ್ತೆ ನಡೆಯುತ್ತಿದ್ದು, ಮಳೆಯ ಕಾರಣದಿಂದ ಪಂದ್ಯ ತಡವಾಗಿ ಪ್ರಾರಂಭವಾಗಿದೆ ಮತ್ತು ಪಂದ್ಯವನ್ನ 16 ಓವರ್ ಗಳಿಗೆ ಇಳಿಸಲಾಗಿದೆ.
और पढो »
SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ₹ 5 ಲಕ್ಷ ಪ್ರೋತ್ಸಾಹಧನ ನೀಡಿದ ಡಿಕೆಶಿKarnataka : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಅಂಕಿತಾಗೆ ₹ 5 ಲಕ್ಷ ಮತ್ತು ಮೂರನೇ ಸ್ಥಾನ ಗಳಿಸಿರುವ ಮಂಡ್ಯದ ನವನೀತ್‌ಗೆ ₹ 2 ಲಕ್ಷ ಪ್ರೋತ್ಸಾಹಧನ ನೀಡಿ ಉಪ ಮುಖ್ಯಮಂತ್ರಿ ನೀಡಿ ಗೌರವಿಸಿದರು.
और पढो »