ಚೀಫ್ ಕಮರ್ಷಿಯಲ್ ಟಿಕೆಟ್ ಸೂಪರ್ವೈಸರ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಟೈಪಿಸ್ಟ್ ಮತ್ತು ಸೀನಿಯರ್ ಕ್ಲರ್ಕ್ ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
RRB Recruitment 2024: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವೀಧರರಾಗಿರಬೇಕು ಅಥವಾ ಹುದ್ದೆಗೆ ಅನುಗುಣವಾಗಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು 18-36 ವರ್ಷಗಳ ನಡುವಿರಬೇಕು. ಪದವಿಪೂರ್ವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು 18-33 ವರ್ಷಗಳ ನಡುವಿರಬೇಕು.ರೈಲ್ವೆ ನೇಮಕಾತಿ ಮಂಡಳಿಯಿಂದ ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್‌ಕೊನೆಗೂ ಈಕೆ ಆಸೆ ಈಡೇರಿತು..! ಬಿಗ್‌ಬಾಸ್ ಸ್ಪರ್ಧಿಯಾದ ಹಾಟ್ ಬ್ಯೂಟಿ.. TV ರಿಮೋಟ್ ನಿಮ್ಮತ್ರಾನೇ ಇರಲಿ..ಬಿಸಿ ಹಾಲಿಗೆ ಈ ಪುಡಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ..
CEN 06/2024ರ ಅರ್ಜಿಗಳು ಸೆಪ್ಟೆಂಬರ್ 21ರಿಂದ ಅಕ್ಟೋಬರ್ 20ರವರೆಗೆ ಮುಂದುವರಿಯುತ್ತದೆ. ಪದವಿ ಮತ್ತು ಪದವಿಪೂರ್ವ ಹುದ್ದೆಗಳನ್ನು ಭರ್ತಿ ಮಾಡುವುದು ಈ ನೇಮಕಾತಿ ಅಭಿಯಾನದ ಉದ್ದೇಶವಾಗಿದೆ.ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ. ಮತ್ತು SC/ST/PWD/ಮಹಿಳೆಯರಿಗೆ/ಮಾಜಿ-Sm/ಟ್ರಾನ್ಸ್ಜೆಂಡರ್/ಅಲ್ಪಸಂಖ್ಯಾತರು/ಆರ್ಥಿಕವಾಗಿ ಹಿಂದುಳಿದವರಿಗೆ 250 ರೂ. ಅರ್ಜಿ ಶುಲ್ಕವಿರುತ್ತದೆ.ಆನ್ಲೈನ್ ಪರೀಕ್ಷಾ ಹಂತ 1 – CBT 1 . ಇದರಲ್ಲಿ ಉತ್ತೀರ್ಣರಾದವರಿಗೆ ಆನ್ಲೈನ್ ಪರೀಕ್ಷೆ ಹಂತ 2 – CBT 2 ನಡೆಸಲಾಗುತ್ತದೆ.
RRB NTPC 2024 RRB NTPC Recruitment 2024 Railway Recruitment Board RRB Notification RRB NTPC 2024 Recruitment Notification RRB NTPC 2024 Eligibility RRB NTPC Educational Qualification
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Konkan Railway Recruitment 2024:ಕೊಂಕಣ ರೈಲ್ವೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕರ್ನಾಟಕದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆKonkan Railway Recruitment 2024:ಕೊಂಕಣ ರೈಲ್ವೇಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 190 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
और पढो »
Job Alert: IBPSನಿಂದ 4,455 ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,000, ಬ್ಯಾಂಕ್ ಆಫ್ ಇಂಡಿಯಾದಲ್ಲಿ 885, ಕೆನರಾ ಬ್ಯಾಂಕ್‌ನಲ್ಲಿ 750, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ 360, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 260 ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 200 ಹುದ್ದೆಗಳು ಖಾಲಿ ಇವೆ.
और पढो »
Job Alert: CISFನಿಂದ 1,130 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆಗಸ್ಟ್ 30ರಿಂದ ಪ್ರಾರಂಭವಾಗಲಿದೆ. ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30 ಆಗಿರುತ್ತದೆ. ಪರೀಕ್ಷೆಯ ದಿನಾಂಕಗಳು ಮತ್ತು ಪ್ರವೇಶ ಪತ್ರದ ಬಿಡುಗಡೆಯ ವಿವರಗಳನ್ನು ಇನ್ನೂ ಘೋಷಿಸಿಲ್ಲ.
और पढो »
Konkan Railway: ಕೊಂಕಣ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿಸೆಪ್ಟೆಂಬರ್ 16ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 6 ಆಗಿರುತ್ತದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ konkanrailway.comಗೆ ಭೇಟಿ ನೀಡಬಹುದು.
और पढो »
ರಿಲಯನ್ಸ್ ಫೌಂಡೇಷನ್ ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : 2 ಲಕ್ಷದಿಂದ 6 ಲಕ್ಷದವರೆಗಿನ ಸ್ಕಾಲರ್ ಶಿಪ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿರಿಲಯನ್ಸ್ ಫೌಂಡೇಷನ್ ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : 2 ಲಕ್ಷದಿಂದ 6 ಲಕ್ಷದವರೆಗಿನ ಸ್ಕಾಲರ್ ಶಿಪ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ
और पढो »
ರೈಲು ಟಿಕೆಟ್ ಬುಕ್ ಮಾಡಲು ಒಂದು ಫೋನ್ ಕಾಲ್ ಸಾಕು !ರೈಲ್ವೆ ಆರಂಭಿಸಿದೆ ಹೊಸ ಸೇವೆ ! ಅತ್ಯಂತ ಫಾಸ್ಟ್ ಆಗಿ ಆಗುವುದು ಟಿಕೆಟ್ ಬುಕ್IRCTC Ticket Booking: ಭಾರತೀಯ ರೈಲ್ವೆ ಹೊಸ ಸೇವೆ ಆರಂಭಿಸಿದೆ.ಇಲ್ಲಿ ಕೇವಲ ಒಂದು ಫೋನ್ ಮೂಲಕ ಟಿಕೆಟ್ ಅನ್ನು ಅತ್ಯಂತ ಫಾಸ್ಟ್ ಆಗಿ ಬುಕ್ ಮಾಡಬಹುದು.
और पढो »