Rahul Gandhi: ಉತ್ತರಪ್ರದೇಶದ ಚಮ್ಮಾರ ಹೊಲಿದ ಶೂ ಹಾಕಿಕೊಂಡು ಮಿಂಚಿದ ರಾಹುಲ್‌ ಗಾಂಧಿ!

Rahul Gandhi समाचार

Rahul Gandhi: ಉತ್ತರಪ್ರದೇಶದ ಚಮ್ಮಾರ ಹೊಲಿದ ಶೂ ಹಾಕಿಕೊಂಡು ಮಿಂಚಿದ ರಾಹುಲ್‌ ಗಾಂಧಿ!
Chamma Ram ChetUttar PradeshSultanpur
  • 📰 Zee News
  • ⏱ Reading Time:
  • 39 sec. here
  • 10 min. at publisher
  • 📊 Quality Score:
  • News: 47%
  • Publisher: 63%

ಸುಲ್ತಾನ್‌ಪುರದ ಚಮ್ಮಾರ ರಾಮ್‌ಚೇತ್‌ರನ್ನು ಭೇಟಿಯಾಗಿದ್ದ ರಾಹುಲ್‌ ಗಾಂಧಿ ಅವರಿಗೆ ಯಂತ್ರವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆ ಯಂತ್ರದಿಂದಲೇ ಕಾಂಗ್ರೆಸ್‌ ಯುವ ನಾಯಕನಿಗೆ ರಾಮ್‌ಚೇತ್‌ ಒಂದು ಜೊತೆ ಶೂ ಹೊಲಿದು ಕೊಟ್ಟಿದ್ದಾರೆ.

Rahul Gandhi gets handmade shoes: ಸುಲ್ತಾನ್‌ಪುರದ ಚಮ್ಮಾರ ಹೊಲಿದುಕೊಟ್ಟಿದ್ದ ಶೂ ಹಾಕಿ ಮಿಂಚಿದ ರಾಹುಲ್‌ ಗಾಂಧಿದಪ್ಪಗಿದ್ದ ಕಾರಣಕ್ಕೆ ಈಕೆಯನ್ನು ಹೀಯಾಳಿಸಿದ ಜನರ ಬಾಯಲ್ಲಿಯೇ..ಸ್ಟಾರ್‌ ಅಂದ್ರೆ ಹೀಗಿರಬೇಕಪ್ಪಾ ಎನಿಸಿಕೊಂಡ ನಟಿ ಈಕೆ..!ಯಾರು ಗೊತ್ತಾ..?ಆಗಸ್ಟ್‌ನಲ್ಲಿ ಬುಧ, ಶುಕ್ರ, ಶನಿ ಮುಖಾಮುಖಿ: ಸಮಾಸಪ್ತಕ, ಕೇಂದ್ರ ತ್ರಿಕೋನ ರಾಜಯೋಗದಿಂದ 3 ರಾಶಿಯವರಿಗೆ ಕುಬೇರ ಸಂಪತ್ತುಉತ್ತರಪ್ರದೇಶದ ಸುಲ್ತಾನ್‌ಪುರ ಚಮ್ಮಾರ ಹೊಲಿದುಕೊಟ್ಟಿದ್ದ ಶೂ ಹಾಕಿಕೊಂಡು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಿಂಚಿದ್ದಾರೆ.

ʼದೇಶದ ಮೂಲೆ ಮೂಲೆಯಲ್ಲಿ ವಿವಿಧ ಕೌಶಲ್ಯಗಳನ್ನು ಹೊಂದಿರುವ ಕೋಟಿಗಟ್ಟಲೆ ಪ್ರತಿಭೆಗಳಿದ್ದಾರೆ. ಈ 'ಇಂಡಿಯಾ ಮೇಕರ್ಸ್'ಗಳಿಗೆ ಅಗತ್ಯ ಬೆಂಬಲ ದೊರೆತರೆ ಅವರು ತಮ್ಮ ಹಣೆಬರಹವನ್ನು ಮಾತ್ರವಲ್ಲದೆ ದೇಶದ ಹಣೆಬರಹವನ್ನೂ ಬದಲಾಯಿಸುತ್ತಾರೆʼ ಎಂದು ರಾಹುಲ್ ಹೇಳಿದ್ದಾರೆ. ʼರಾಹುಲ್‌ ಗಾಂಧಿಯವರಿಗೆ ಹೊಲಿದ ಚಪ್ಪಲಿಗಾಗಿ ತುಂಬಾ ಕರೆಗಳು ಬರುತ್ತಿವೆ. ಆ ಚಪ್ಪಲಿಗೆ ಅನೇಕರು 10 ಲಕ್ಷ ರೂ. ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ ನಾನು ಅವರ ಹಣವನ್ನು ನಿರಾಕರಿಸಿದ್ದೇನೆ. ನಾನು ಈಗಳನ್ನು ಯಾರಿಗೂ ನೀಡುವುದಿಲ್ಲ. ನಾನು ಇದಕ್ಕೆ ಫ್ರೇಮ್‌ ಹಾಕಿ ಅಂಗಡಿಯಲ್ಲಿ ಸಂರಕ್ಷಿಸಿ ಇಡುತ್ತೇನೆʼ ಅಂತಾ ರಾಮ್‌ಚೇತ್‌ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Dina Bhavishya: ಇಂದು ಭೀಮನ ಅಮವಾಸ್ಯೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Chamma Ram Chet Uttar Pradesh Sultanpur Vidhayak Nagar Sultanpur Chamma Social Media Viral Video Politics

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಹುಲ್‌ ಗಾಂಧಿ ಜೊತೆ ಡೇಟಿಂಗ್‌ ಮಾಡುವ ಮನಸ್ಸಾಗಿದೆ: ನಟಿ ಕರೀನಾ ಕಪೂರ್‌ ಸೆನ್ಸೇಷನಲ್‌ ಹೇಳಿಕೆರಾಹುಲ್‌ ಗಾಂಧಿ ಜೊತೆ ಡೇಟಿಂಗ್‌ ಮಾಡುವ ಮನಸ್ಸಾಗಿದೆ: ನಟಿ ಕರೀನಾ ಕಪೂರ್‌ ಸೆನ್ಸೇಷನಲ್‌ ಹೇಳಿಕೆKareena Kapoors statement: ರಾಹುಲ್ ಗಾಂಧಿಯೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಿದ್ದೇನೆ ಎಂಬ ಆಕೆಯ ಹೇಳಿಕೆ ವೈರಲ್ ಆಗಿದೆ. ಸಾಮಾನ್ಯವಾಗಿ ನಾಯಕಿಯರು ಸ್ಟಾರ್ ಹೀರೋಗಳೊಂದಿಗೆ ಡೇಟ್ ಮಾಡಲು ಬಯಸುತ್ತಾರೆ. ಆದರೆ ಕರೀನಾ ಕಪೂರ್ ವಿಭಿನ್ನವಾಗಿ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.
और पढो »

ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳು ಫೇಮಸ್ ನಟಿ! ಸೌತ್ ಸಿನಿರಂಗದಲ್ಲಿ ಮಿಂಚುತ್ತಿರುವ ಆ ಸುಂದ್ರಿ ಯಾರು ಗೊತ್ತಾ?ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳು ಫೇಮಸ್ ನಟಿ! ಸೌತ್ ಸಿನಿರಂಗದಲ್ಲಿ ಮಿಂಚುತ್ತಿರುವ ಆ ಸುಂದ್ರಿ ಯಾರು ಗೊತ್ತಾ?Rahul Dravid Niece Aditi Dravid: ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಸ್ಥಾನದಿಂದ ಕೆಳಗಿಳಿಯುವ ಸಮಯ. ಮುಂಬರುವ ಶ್ರೀಲಂಕಾ ಪ್ರವಾಸದಿಂದ ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
और पढो »

ʼವಾಲ್‌ ಆಫ್‌ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?ʼವಾಲ್‌ ಆಫ್‌ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?Team India Coach Rahul Dravid: ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಆಸ್ತಿ ಎಷ್ಟಿದೆ ಎನ್ನುವದರ ಸಣ್ಣ ಮಾಹಿತಿ ಇಲ್ಲಿದೆ..
और पढो »

राहुल गांधी आज मणिपुर और असम दौरे पर: 14 महीने से जारी हिंसा के बीच तीसरी बार मणिपुर जाएंगे; बाढ़-हिंसा प्रभ...राहुल गांधी आज मणिपुर और असम दौरे पर: 14 महीने से जारी हिंसा के बीच तीसरी बार मणिपुर जाएंगे; बाढ़-हिंसा प्रभ...Rahul Gandhi Manipur Assam Visit Update | Manipur News
और पढो »

হিন্দুদের অপমান হয়নি, হিন্দু বিতর্কে রাহুল গান্ধীর পাশে শঙ্করাচার্যহিন্দুদের অপমান হয়নি, হিন্দু বিতর্কে রাহুল গান্ধীর পাশে শঙ্করাচার্যHe unequivocally emphasizes that Hinduism rejects violence Shankaracharya Backs Rahul Gandhi
और पढो »

Rahul Gandhi: অধীর আগ্রহে অপেক্ষা করছি, রাহুলের বিরুদ্ধে অভিযানের পরিকল্পনা করছে ইডি!Rahul Gandhi: অধীর আগ্রহে অপেক্ষা করছি, রাহুলের বিরুদ্ধে অভিযানের পরিকল্পনা করছে ইডি!Rahul Gandhi says ED raid being planned after his chakravyuh speech in Parliament
और पढो »



Render Time: 2025-02-13 13:59:13