Rahu Gochar: ಶನಿಯ ರಾಶಿಯಲ್ಲಿ ರಾಹು, 3 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಭಾರೀ ಧನಸಂಪತ್ತು ಪ್ರಾಪ್ತಿ

Rahu In Uttara Bhadrapada Nakshatra समाचार

Rahu Gochar: ಶನಿಯ ರಾಶಿಯಲ್ಲಿ ರಾಹು, 3 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಭಾರೀ ಧನಸಂಪತ್ತು ಪ್ರಾಪ್ತಿ
Rahu In Shani NakshatraShani DevaRahu Gochar
  • 📰 Zee News
  • ⏱ Reading Time:
  • 23 sec. here
  • 7 min. at publisher
  • 📊 Quality Score:
  • News: 29%
  • Publisher: 63%

Rahu Gochar 2024: ಸದ್ಯ ರೇವತಿ ನಕ್ಷತ್ರದಲ್ಲಿರುವ ರಾಹು ಜುಲೈ 8 ರಂದು ಉತ್ತರ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಉತ್ತರ ಭಾದ್ರಪದ ನಕ್ಷತ್ರಕವನ್ನು ರಾಹುವಿನ ನಕ್ಷತ್ರ ಎಂದು ಹೇಳಲಾಗುತ್ತದೆ.

Rahu nakshatra parivartane: ನವಗ್ರಹಗಳಲ್ಲಿ ನೆರಳು, ಪಾಪಗ್ರಹ ಎಂದು ಕರೆಯಲ್ಪಡುವ ರಾಹು ಕೇವಲ ಕೆಟ್ಟ ಫಲಗಳನ್ನಷ್ಟೇ ನೀಡುವುದಿಲ್ಲ ಒಳ್ಳೆಯ ಫಲಗಳನ್ನು ಕೂಡ ನೀಡುತ್ತಾನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹ ಎಂತಲೇ ಕರೆಯಲ್ಪಡುವ ರಾಹು ಒಂದೂವರೆ ವರ್ಷಗಳಿಗೆ ಒಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ.

ಶನಿ ನಕ್ಷತ್ರದಲ್ಲಿ ರಾಹುವಿನ ಪ್ರವೇಶವು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... ರಾಹು ನಕ್ಷತ್ರ ಬದಲಾವಣೆಯು ವೃಷಭ ರಾಶಿಯ ಜನರಿಗೆ ಬಂಪರ್ ಧನ-ಲಾಭವನ್ನು ತರಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. ರಾಹು ನಕ್ಷತ್ರ ಸಂಚಾರವು ತುಲಾ ರಾಶಿಯವರಿಗೆ ಹಣಕಾಸಿನ ಮೂಲಗಳನ್ನು ಹೆಚ್ಚಿಸಲಿದೆ. ಅದೃಷ್ಟದ ಸಂಪೂರ್ಣ ಬೆಂಬಲದಿಂದ ವ್ಯಾಪಾರವನ್ನು ವಿಸ್ತರಿಸಬಹುದು. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rahu In Shani Nakshatra Shani Deva Rahu Gochar Rahu Gochar Impact Rahu Nakshatra Transit Effect

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

June Lucky Rashi 2024: ಜೂನ್‌ನಲ್ಲಿ 5 ರಾಶಿಯವರಿಗೆ ಅದೃಷ್ಟ, ವೃತ್ತಿಯಲ್ಲಿ ಪ್ರಗತಿ, ಕೈ ತುಂಬಾ ಹಣ!June Lucky Rashi 2024: ಜೂನ್‌ನಲ್ಲಿ 5 ರಾಶಿಯವರಿಗೆ ಅದೃಷ್ಟ, ವೃತ್ತಿಯಲ್ಲಿ ಪ್ರಗತಿ, ಕೈ ತುಂಬಾ ಹಣ!June Lucky Zodiac Signs: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ ತಿಂಗಳಿನಲ್ಲಿ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಜೂನ್‌ನಲ್ಲಿ ಈ ಐದು ರಾಃಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದ್ದು, ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »

Shukra Gochar: ಶುಕ್ರ ನಕ್ಷತ್ರ ಪರಿವರ್ತನೆ, 4 ರಾಶಿಯವರಿಗೆ ಬಂಪರ್ ಲಾಭ, ಭಾರೀ ಯಶಸ್ಸುShukra Gochar: ಶುಕ್ರ ನಕ್ಷತ್ರ ಪರಿವರ್ತನೆ, 4 ರಾಶಿಯವರಿಗೆ ಬಂಪರ್ ಲಾಭ, ಭಾರೀ ಯಶಸ್ಸುShukra Gochar 2024: ಶುಕ್ರ ನಕ್ಷತ್ರ ಬದಲಾವಣೆಯು, ನಾಲ್ಕು ರಾಶಿಯವರಿಗೆ ಭಾರೀ ಅದೃಷ್ಟ ಎಂದು ಹೇಳಲಾಗುತ್ತಿದೆ. ಅವರ ಆರ್ಥಿಕ ಬಿಕ್ಕಟ್ಟು ದೂರವಾಗಿ, ಪ್ರೇಮ ಸಂಬಂಧದಲ್ಲಿ ಮಧುರತೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »

Rahu Gochar: രാഹു കൃപയാൽ 2025 വരെ ഇവർക്ക് സുവർണ്ണ സമയം; സമ്പത്തിലും കരിയറിലും ഉയർച്ച!Rahu Gochar: രാഹു കൃപയാൽ 2025 വരെ ഇവർക്ക് സുവർണ്ണ സമയം; സമ്പത്തിലും കരിയറിലും ഉയർച്ച!Rahu Gochar: ജ്യോതിഷ പ്രകാരം 2025 വരെ രാഹു മീന രാശിയിൽ സംക്രമിക്കും അതുമൂലം ചില രാശിക്കാരുടെ ഭാഗ്യം തെളിയും.
और पढो »

Gajalakshmi Rajyog: 12 ವರ್ಷಗಳ ಬಳಿಕ ಗುರು-ಶುಕ್ರ ಯುತಿಯಿಂದ ಗಜಲಕ್ಷ್ಮಿ ರಾಜಯೋಗ, ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿGajalakshmi Rajyog: 12 ವರ್ಷಗಳ ಬಳಿಕ ಗುರು-ಶುಕ್ರ ಯುತಿಯಿಂದ ಗಜಲಕ್ಷ್ಮಿ ರಾಜಯೋಗ, ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿGuru Shukra Yuti Gajlaxmi Rajyog: ಸುಮಾರು 12 ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಗುರು-ಶುಕ್ರರ ಮೈತ್ರಿಯಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಕೆಲವು ರಾಶಿಯವರಿಗೆ ಆಚ್ಛೇದಿನ್ ಆರಂಭವಾಗಲಿದ್ದು ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
और पढो »

Ketu Nakshatra Transit: ಕೇತು ಪ್ರಭಾವದಿಂದ ಕೆಲ ರಾಶಿಯವರಿಗೆ ವೃತ್ತಿಯಲ್ಲಿ ಸಂಕಷ್ಟ, ಧನ ಹಾನಿKetu Nakshatra Transit: ಕೇತು ಪ್ರಭಾವದಿಂದ ಕೆಲ ರಾಶಿಯವರಿಗೆ ವೃತ್ತಿಯಲ್ಲಿ ಸಂಕಷ್ಟ, ಧನ ಹಾನಿKetu Gochar: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೆರಳು, ಪಾಪ ಗ್ರಹ ಎಂದು ಕರೆಯಲ್ಪಡುವ ಕೇತು ಸದ್ಯ ಕನ್ಯಾ ರಾಶಿಯಲ್ಲಿ ಇದ್ದಾನೆ. ಜೂನ್ 26 ರ ಸಂಜೆ 6:13 ನಿಮಿಷಕ್ಕೆ ಕೇತುವು ಸಂಕ್ರಮಿಸಿ ಚಿತ್ರಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ.
और पढो »

ದಿನಭವಿಷ್ಯ 31-05-2024: ಇಂದು ವಿಷ್ಕಂಭ ಯೋಗ ಈ 4 ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸುದಿನಭವಿಷ್ಯ 31-05-2024: ಇಂದು ವಿಷ್ಕಂಭ ಯೋಗ ಈ 4 ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸುShukruvara Dina Bhavishya In Kannada: ಇಂದು ಶುಕ್ರವಾರ ವೈಶಾಖ ಮಾಸ, ಕೃಷ್ಣಾಷ್ಟಮಿ ತಿಥಿ, ಶತಬಿಷಾ ನಕ್ಷತ್ರ, ವಿಷ್ಕಂಭ ಯೋಗ. ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
और पढो »



Render Time: 2025-02-19 03:07:27