ರೈಲ್ವೆ ಸಂರಕ್ಷಣಾ ಪಡೆಗೆ ಸೇರಲು ಉತ್ಸುಕರಾಗಿರುವವರಿಗೆ RPF ಕಾನ್ಸ್‌ಟೇಬಲ್‌ಗಳ ನೇಮಕಾತಿ ಪ್ರಕ್ರಿಯೆಯು ಅತ್ಯುತ್ತಮ ಅವಕಾಶವಾಗಿದೆ. 7ನೇ ಕೇಂದ್ರ ವೇತನ ಆಯೋಗದ (CPC) ಪ್ರಕಾರ, RPF ಕಾನ್‌ಸ್ಟೆಬಲ್‌ನ ಮೂಲ ವೇತನವು 21,700 ರೂ. ಆಗಿರುತ್ತದೆ.
Railway Recruitment 2024 : ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ʼ2014ರಿಂದ 2024ರವರೆಗೆ ರೈಲ್ವೆ ಇಲಾಖೆಯು 5.02 ಲಕ್ಷ ಉದ್ಯೋಗಗಳನ್ನು ಒದಗಿಸಿದೆ. 2004ರಿಂದ 2014ರ UPA ಸರ್ಕಾರದ ಅವಧಿಯಲ್ಲಿ 4.11 ಲಕ್ಷ ಉದ್ಯೋಗಗಳಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚಳವಾಗಿದೆ ಅಂತಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿದ ಅವರು, ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಅಧಿಕಾರಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ 1,30,581 ಅಭ್ಯರ್ಥಿಗಳನ್ನು ನೇಮಕ ಮಾಡಿದ್ದಾರೆ. ಡಿಸೆಂಬರ್ 28, 2020ರಿಂದ ಜುಲೈ 31, 2021ರವರೆಗೆ 7 ಹಂತಗಳಲ್ಲಿ 726 ಕೇಂದ್ರಗಳಲ್ಲಿ 211 ನಗರಗಳಾದ್ಯಂತ 1.26 ಕೋಟಿ ಅಭ್ಯರ್ಥಿಗಳಿಗೆ CBT ನಡೆಸಲಾಯಿತು. ಕೇವಲ 1 ತಿಂಗಳ ಅವಧಿಯ 5 ಹಂತಗಳಲ್ಲಿ, ಆಗಸ್ಟ್ 17, 2022ರಿಂದ ಅಕ್ಟೋಬರ್ 11, 2022ರವರೆಗೆ 191 ನಗರಗಳಲ್ಲಿ ಮತ್ತು 551 ಕೇಂದ್ರಗಳಲ್ಲಿ 1.1 ಕೋಟಿಗೂ ಹೆಚ್ಚು ಅಭ್ಯರ್ಥಿಗಳನ್ನು CBT ಮೂಲಕ ಮೌಲ್ಯಮಾಪನ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರೈಲ್ವೆ ಸಂರಕ್ಷಣಾ ಪಡೆಗೆ ಸೇರಲು ಉತ್ಸುಕರಾಗಿರುವವರಿಗೆ RPF ಕಾನ್ಸ್‌ಟೇಬಲ್‌ಗಳ ನೇಮಕಾತಿ ಪ್ರಕ್ರಿಯೆಯು ಅತ್ಯುತ್ತಮ ಅವಕಾಶವಾಗಿದೆ. 7ನೇ ಕೇಂದ್ರ ವೇತನ ಆಯೋಗದ ಪ್ರಕಾರ, RPF ಕಾನ್‌ಸ್ಟೆಬಲ್‌ನ ಮೂಲ ವೇತನವು 21,700 ರೂ. ಆಗಿರುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Railway Recruitment Indian Railway Department RRB Bengaluru Railway Recruitment Board Indian Railway RRB Recruitment
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Job Alert: ಅಂಚೆ ಇಲಾಖೆಯಲ್ಲಿ 44,228 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿನೇಮಕಾತಿ ಅಧಿಸೂಚನೆಯ ಪ್ರಕಾರ, 10ನೇ ತರಗತಿಯಲ್ಲಿ ಗಣಿತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
और पढो »
Anganwadi Recruitment: ಅಂಗನವಾಡಿಯ 13,593 ಹುದ್ದೆಗಳ ನೇಮಕಾತಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 12ನೇ ತರಗತಿ, ಡಿಪ್ಲೋಮಾ ಇಸಿಸಿಐ, ತತ್ಸಮಾನ ಶಿಕ್ಷಣದಲ್ಲಿ ತೇರ್ಗಡೆ ಹೊಂದಿರಬೇಕು. ಸಹಾಯಕಿ ಹುದ್ದೆಗೆ 10ನೇ ತರಗತಿ ಪಾಸಾಗಿರಬೇಕು.
और पढो »
Job Openings: ಶಿಕ್ಷಣ & ಆರೋಗ್ಯ ಇಲಾಖೆ ಸೇರಿ ರಾಜ್ಯದಲ್ಲಿ 2.56 ಲಕ್ಷ ಹುದ್ದೆಗಳು ಖಾಲಿ!ಶಿಕ್ಷಣ ಇಲಾಖೆಯಲ್ಲಿ 62,145, ಆರೋಗ್ಯ ಇಲಾಖೆಯಲ್ಲಿ 35,196, ಗೃಹ ಇಲಾಖೆಯಲ್ಲಿ 22,069, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,013, ಕಂದಾಯ ಇಲಾಖೆಯಲ್ಲಿ 10,987, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,946 ಮತ್ತು ಪಶು ಸಂಗೋಪನೆ ಇಲಾಖೆಯಲ್ಲಿ 10,393 ಹುದ್ದೆಗಳು ಖಾಲಿಯಿವೆ.
और पढो »
ಗುಡ್ ನ್ಯೂಸ್..! 961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆ.ಪಿ.ಎಸ್.ಸಿಗೆ ಪ್ರಸ್ತಾವನೆಮೊದಲ ಹಂತದಲ್ಲಿ ಇಲಾಖೆಯಲ್ಲಿ ಖಾಲಿ ಇರುವ 961 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
और पढो »
Accident: ಕಾರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳುತ್ತಿದ್ದ ವೇಳೆ ಫ್ಲೈ ಓವರ್ ನಿಂದ ನೆಲಕ್ಕೆ ಅಪ್ಪಳಿಸಿದ ಲಾರಿRoad Accident: ರೈಲ್ವೆ ಪ್ಲೇವರ್ ಕೆಳಗಿನಿಂದ ರೈಲ್ವೆ ನಿಲ್ದಾಣಕ್ಕೆ (Railway Station) ಹೋಗಲು ಅಂಡರ್ ಪಾಸ್ ಇದ್ದು ಅಂಡರ್ ಪಾಸ್ ಕೆಳಗೆ ತಾಲ್ಲೂಕಿನ ಸಾಗನಹಳ್ಳಿ ಗ್ರಾಮದ ರಾಮಾಂಜಿನ ರೆಡ್ಡಿ ಎಂಬುವವರು ತನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲು ಆಲ್ಟೋ ಕಾರಿನಲ್ಲಿ ಬಂದು ನಿಲ್ಲಿಸಿದ್ದರು.
और पढो »
ಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳ ನೇಮಕ; SSLC ಪಾಸಾದವರು ಇಂದೇ ಅರ್ಜಿ ಸಲ್ಲಿಸಿರಿಆಸಕ್ತ ಅಭ್ಯರ್ಥಿಗಳು ಜುಲೈ 15ರಿಂದ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ https: indiapostgdsonline.gov.in ಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದಾಗಿದೆ.
और पढो »