Rajasthan: ಟ್ರಕ್​ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, 7 ಮಂದಿ ಸಜೀವ ದಹನ!

Rajasthan समाचार

Rajasthan: ಟ್ರಕ್​ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, 7 ಮಂದಿ ಸಜೀವ ದಹನ!
Horrible StrategyUttar PradeshMeerut
  • 📰 Zee News
  • ⏱ Reading Time:
  • 65 sec. here
  • 11 min. at publisher
  • 📊 Quality Score:
  • News: 57%
  • Publisher: 63%

ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ LPG ಕಿಟ್‌ಗೆ ಬೆಂಕಿ ಹೊತ್ತಿಕೊಂಡಿದೆ. ಟ್ರಕ್‌ನಲ್ಲಿ ತುಂಬಿದ್ದ ಹತ್ತಿಯಿಂದ ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು. ಸ್ಥಳೀಯರು ಹರಸಾಹಸ ಮಾಡಿದರೂ ಬೆಂಕಿಯ ಜ್ವಾಲೆಯಿಂದ ಕಾರು ಪ್ರಯಾಣಿಕರನ್ನು ಬದುಕಲು ಸಾಧ್ಯವಾಗಲಿಲ್ಲ.

ಮೃತರನ್ನು ನೀಲಂ ಗೋಯಲ್ , ಅವರ ಪುತ್ರ ಅಶುತೋಷ್ ಗೋಯಲ್ , ಮಂಜು ಬಿಂದಾಲ್ , ಅವರ ಪುತ್ರ ಹಾರ್ದಿಕ್ ಬಿಂದಾಲ್ , ಅವರ ಪತ್ನಿ ಸ್ವಾತಿ ಬಿಂದಾಲ್ ಮತ್ತು ಅವರ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಎಂದು ಗುರುತಿಸಲಾಗಿದೆ.ಕಾರಿನಲ್ಲಿದ್ದ ಒಂದೇ ಕುಟುಂಬದ 7 ಮಂದಿ ಸಜೀವ ದಹನವಾಗಿದ್ದಾರೆRekha Life Story: ನಟಿ ರೇಖಾ ಮೊದಲ ಪತಿ ಈ ಸ್ಟಾರ್‌ ನಟ.. ಎರಡನೇ ಗಂಡ ಯಾರು ಗೊತ್ತಾ!ಎರಡೆರಡು ಮದುವೆ ಆದ್ರೂ ಒಬ್ಬಂಟಿಯಾಗಿದ್ದೇಕೆ ಬಾಲಿವುಡ್‌ ತಾರೆ?Ricardo Kaka

Ricardo Kaka-Caroline Celico Devorce: 'ಆತ ಅವಶ್ಯಕತೆಗಿಂತ ಹೆಚ್ಚು....' ವಿಚ್ಛೇದನೆಯ 9 ವರ್ಷಗಳ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ದಿಗ್ಗಜ ಫುಟ್ಬಾಲ್ ಆಟಗಾರನ ಮಾಜಿ ಪತ್ನಿ!ಟ್ರಕ್​ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡು 7 ಮಂದಿ ಸಜೀವ ದಹನವಾಗಿರುವ ಘಟನೆ ನಡೆದಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿಯೇ ಈ ದುರ್ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ದ ಮೀರತ್ ನಿವಾಸಿಗಳು ಎಂದು ತಿಳಿದುಬಂದಿದೆ.

ಇನ್ನು ಮೃತರನ್ನು ನೀಲಂ ಗೋಯಲ್ , ಅವರ ಪುತ್ರ ಅಶುತೋಷ್ ಗೋಯಲ್ , ಮಂಜು ಬಿಂದಾಲ್ , ಅವರ ಪುತ್ರ ಹಾರ್ದಿಕ್ ಬಿಂದಾಲ್ , ಅವರ ಪತ್ನಿ ಸ್ವಾತಿ ಬಿಂದಾಲ್ ಮತ್ತು ಅವರ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಎಂದು ಗುರುತಿಸಲಾಗಿದೆ.ಸಹಾಯಕ್ಕಾಗಿ ಕಿರುಚಾಡುತ್ತಿದ್ದರು. ಆದರೆ ಬೆಂಕಿಯಿಂದ ಅವರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಕಾರಿನಲ್ಲಿದ್ದವರು ಸುಟ್ಟು ಕರಕಲಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Sapthami Gowda: ಟಾಲಿವುಡ್‌ನತ್ತ ಕಾಂತಾರ ಸುಂದರಿ: ಮೊದಲ ಚಿತ್ರಕ್ಕಾಗಿ ಸಪ್ತಮಿ ಮಾಡಿಕೊಂಡ ತಯಾರಿಗಳೇನು ಗೊತ್ತೇ?Viral video: ಕ್ಯಾಚ್‌ ಹಿಡಿಯೋ ಭರದಲ್ಲಿ ಕಳಚಿಬಿತ್ತು ರೋಹಿತ್‌ ಶರ್ಮಾ ಪ್ಯಾಂಟ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Horrible Strategy Uttar Pradesh Meerut Sikar District Salasar Balaji Temple Car-Truck Accident Road Accident Crime News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುIPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುRohit Sharma: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ ಅಜೇಯ 105 ರನ್ ಗಳನ್ನು ಗಳಿಸಿದರು.
और पढो »

Rajasthan Anganwadi Bharti 2024: राजस्थान में आंगनवाड़ी भर्ती, 2000 से ज्यादा लोगों को मिलेगी नौकरीRajasthan Anganwadi Bharti 2024: राजस्थान में आंगनवाड़ी भर्ती, 2000 से ज्यादा लोगों को मिलेगी नौकरीRajasthan Anganwadi Vacancy 2024: राजस्थान आंगनवाड़ी भर्ती 2024 ऑनलाइन आवेदन प्रक्रिया आधिकारिक वेबसाइट wcd.rajasthan.gov.in पर शुरू हो गई है.
और पढो »

ಜೈಲಿನಿಂದ ಹೊರ ಬರ್ತಿದ್ದಂತೆ 3 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿ ಬಿಗ್​ಬಾಸ್​ ವಿನ್ನರ್​..!ಜೈಲಿನಿಂದ ಹೊರ ಬರ್ತಿದ್ದಂತೆ 3 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿ ಬಿಗ್​ಬಾಸ್​ ವಿನ್ನರ್​..!Elvish Yadav : ಹಿಂದಿ ಬಿಗ್ ಬಾಸ್ ಒಟಿಟಿಯ ವಿಜೇತ ಎಲ್ವಿಶ್ ಯಾದವ್ ಮೇಲೆ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಮಾಡುತ್ತಿದ್ದ ಆರೋಪ ಇದೆ. ಈ ಪ್ರಕರಣದಲ್ಲಿ ಎಲ್ವಿಶ್‌ನನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.
और पढो »

Rajasthan News : सर्दी-जुकाम का उपचार कराने आई महिला की गलत इंजेक्शन से मौतRajasthan News : सर्दी-जुकाम का उपचार कराने आई महिला की गलत इंजेक्शन से मौतसर्दी-जुकाम के उपचार के लिए आई महिला की गलत इंजेक्शन से मौत हो गई। आरोपी झोलाछाप डॉक्टर के खिलाफ मामला दर्ज।
और पढो »

Rajasthan: एक दुसरे से टकराए जालोर-सिरोही प्रत्याशी लुंबाराम और वैभव, कुछ यूं मिले दिल!Rajasthan: एक दुसरे से टकराए जालोर-सिरोही प्रत्याशी लुंबाराम और वैभव, कुछ यूं मिले दिल!Rajasthan Lok Sabha Election 2024: राजस्थान में चुनावी सरगर्मी चरम पर है. एक तरफ नेता जहां नेताओं Watch video on ZeeNews Hindi
और पढो »

सावधानः राजस्थान में फिर आने वाला है पश्चिमी विक्षोभ, आज भी 18 जिलों में बारिश का येलो अलर्ट जारीसावधानः राजस्थान में फिर आने वाला है पश्चिमी विक्षोभ, आज भी 18 जिलों में बारिश का येलो अलर्ट जारीRajasthan Weather Alert: पश्चिमी विक्षोभ के असर से प्रदेश में कई जगह हुई बारिश के बाद मौसम सुहाना हो गया।
और पढो »



Render Time: 2025-02-22 18:12:14