ಸದ್ಯ ರಾಖಿ ಸಾವಂತ್ ಪತಿಯ ಆರೋಪದ ಹಿನ್ನಲೆ ವಿಚಾರಣೆ ಕೂಡ ನಡೆಯುತ್ತಿದ್ದು, ಇದೇ ವಿಚಾರವಾಗಿ ಈ ನಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ.
Rakhi Sawant Case: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ವಿರುದ್ದ ಈಕೆಯ ಪತಿ ಆದಿಲ್ ಶಾ ದೂರು ದಾಖಲಿಸಿದ್ದು, ಈಕೆಯ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ತಿರಸ್ಕರಿಸಿದೆ. ಹಾಗಿದ್ರೇ ಈ ನಟಿ ಜೈಲು ಶಿಕ್ಷೆಗೆ ಗುರುಯಾಗುತ್ತಾರಾ? ಇಲ್ಲಿದೆ ಸಂಪೂರ್ಣ ವಿವರ.ನಟಿ ರಾಖಿ ಸಾವಂತ್ ಮದುವೆಯಾದ ಒಂದೇ ತಿಂಗಳಲ್ಲಿ ಈಕೆಯ ಸಂಸಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಈ ನಟಿಯ ಪತಿ ಆದಿಲ್ ಈಕೆಯ ವಿರುದ್ಧ ಗಂಭೀರ ಆರೋಪ ಮಾಡಿ ಮಾಡಿದ್ದಾರೆ.
ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈ ನಟಿ ಈಗೇನು ಮಾಡುತ್ತಿದ್ದಾರೆ? ವಯಸ್ಸೆಷ್ಟು ಗೊತ್ತಾ?10ನೇ ಕ್ಲಾಸ್’ನಲ್ಲಿ 3 ಬಾರಿ ಫೇಲ್… ಸರ್ಕಾರಿ ಕೆಲಸ ಬಿಟ್ಟು ಕ್ರಿಕೆಟ್’ಗೆ ಬಂದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ! ಈತ ಜೂ.ಧೋನಿ ಎಂದೇ ಫೇಮಸ್ಅಭಿಷೇಕ್ ಬಚ್ಚನ್ ಕಟ್ಟಿದ್ದ ತಾಳಿ ಬಿಚ್ಚಿಟ್ಟ ಐಶ್ವರ್ಯ ರೈ? ಸಂಬಂಧ ಮುರಿದು ಬಿದ್ದಿದ್ದೇ ನಿಜ! ಡಿವೋರ್ಸ್ʼಗೆ ಅಡ್ಡಿ ಆಗಿದ್ದು ಪುತ್ರಿ?
ಆದಿಲ್ ದುರಾನಿಯ ಖಾಸಗಿ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದು, ಈ ವಿಡಿಯೋದ ಲಿಂಕ್‌ಗಳನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗಿದೆ ಎಂದು ರಾಖಿಯ ವಿರುದ್ಧ ಆರೋಪಿಸಿದ್ದಾರೆ. ಈ ನಟಿ 29 ನಿಮಿಷ 25 ಸೆಕೆಂಡ್ 23 ನಿಮಿಷ 22 ಸೆಕೆಂಡ್ ಗಳ ರನ್ ಟೈಮ್‌ಗಳೊಂದಿಗೆ ಅದಿಲ್‌ನ ಎರಡುಯ ವಿಡಿಯೋಗಳನ್ನು ಪ್ರದರ್ಶಿಸಿದ್ದಾರೆ ಎನ್ನಲಾಗ್ತಿದೆ. ಕಳೆದ ವರ್ಷ ಆಗಸ್ಟ್ 25 ರಂದು ರಾಖಿ ಸಾವಂತ್ ಟಿವಿ ಕಾರ್ಯಕ್ರಮವೊಂದರಲ್ಲಿ ತನ್ನ ಮೊಬೈಲ್ ಫೋನ್ ನಲ್ಲಿ ಅಶ್ಲೀಲ ಸಂದೇಶಗಳನ್ನು ತೋರಿಸಿದ್ದಾರೆ ಎಂದು ಅದಿಲ್ ದೂರು ಸಲ್ಲಿಸಿದರು.
Actress Rakhi Sawant Rakhi Sawant Will Go To Jail High Court Rejects B Actresses Go To Supreme Court ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್ ರಾಕಿ ಸಾವಂತ್ಗೆ ಜೈಲೇ ಗತಿ ಆಗುತ್ತಾ Rakhi Sawant Age Rakhi Sawant First Husband Rakhi Sawant Instagram Rakhi Sawant Net Worth Rakhi Sawant Marriage Rakhi Sawant Latest News Rakhi Sawant Second Husband Rakhi Sawant Castrakhi Sawant Rakhi Sawant Case Rakhi Sawant Bail Application Anticipatory Bail Mumbai High Court Supreme Court Bollywood Bollywood Drama Queen
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Rakhi Sawant ಮೇಲೆ ಅಶ್ಲೀಲ ವಿಡಿಯೋ ಸೋರಿಕೆ ಮಾಡಿದ ಆರೋಪ! ಸುಪ್ರೀಂ ಕೋರ್ಟ್ ತಲುಪಿದ ಪ್ರಕರಣRakhi Sawant Video Leak Case: ರಾಖಿ ಸಾವಂತ್ ತನ್ನ ಮಾಜಿ ಪತಿ ಆದಿಲ್ ದುರಾನಿ ಮಾಡಿರುವ ಅಶ್ಲೀಲ ವೀಡಿಯೊಗಳನ್ನು ಸೋರಿಕೆ ಮಾಡಿದ ಆರೋಪದಿಂದ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದರು. ರಾಖಿ ಪತಿ ಕೂಡ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ, ಅದನ್ನು ತಪ್ಪಿಸಲು ರಾಖಿ ಕೂಡ ಫೈಟ್ ಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ.
और पढो »
RPF SI & Constable Recruitment 2024: 4,660 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿಈ ನೇಮಕಾತಿಯಡಿ ಒಟ್ಟು 4,660 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಪೈಕಿ 4,208 ಕಾನ್‌ಸ್ಟೇಬಲ್ ಮತ್ತು 452 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಿವೆ.
और पढो »
Job Alert: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿರಿಅಂಗನವಾಡಿ ಕಾರ್ಯಕರ್ತೆಯರು 12ನೇ ತರಗತಿ, SSLC ಮತ್ತು ಅಂಗನವಾಡಿ ಸಹಾಯಕಿಯರು 10ನೇ ತರಗತಿ ಪಾಸಾಗಿರಬೇಕು.
और पढो »
ಡ್ರಾಮಾ ಜೂನಿಯರ್ಸ್ ಸೀಸನ್-5 ಫಿನಾಲೆ ಡೇಟ್ ಅನೌನ್ಸ್: ಈ ದಿನ ನಡೆಯಲಿದೆ ಮಹಾಸಂಚಿಕೆDrama Juniors Season-5 Finale: ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ನೂರಾರು ಬಾಲ ಪ್ರತಿಭೆಗಳನ್ನ ನಿರಂತರವಾಗಿ ತಿದ್ದಿತೀಡಿ ಮಾರ್ಗದರ್ಶನ ಮಾಡುವ ಮೂಲಕ, ಮಕ್ಕಳಲ್ಲಿರುವ ನಟನಾ ಪ್ರತಿಭೆಗೆ ದೊಡ್ಡ ವೇದಿಕೆಯನ್ನೇ ನೀಡಿತ್ತು ಡ್ರಾಮಾ ಜೂನಿಯರ್ಸ್ ಸೀಸನ್-5.
और पढो »
Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ?Pooja Hegde Asset: ಪೂಜಾ ಹೆಗ್ಡೆ ತಮ್ಮ ಅದ್ಭುತ ನಟನೆಯಿಂದ ಜಗತ್ತಿನಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಈ ಬಾಲಿವುಡ್ ಬ್ಯೂಟಿ ಕಡಲತೀರದಲ್ಲಿ ಹೊಸ ಮನೆ ಖರೀದಿಸಿದ್ದಾರೆ.
और पढो »
ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !Salman Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
और पढो »