Ramayana : ಬಹುನಿರೀಕ್ಷೆಯ ಪೌರಾಣಿಕ ಸಿನಿಮಾ ರಾಮಾಯಣ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಚಿತ್ರತಂಡ ಇದೀಗ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Ramayana : ಬಹುನಿರೀಕ್ಷೆಯ ಪೌರಾಣಿಕ ಸಿನಿಮಾ 'ರಾಮಾಯಣ' ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಚಿತ್ರತಂಡ ಇದೀಗ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಚಿತ್ರದ ಸೆಟ್‌ಗಳಿಂದ ರಣಬೀರ್ ಮತ್ತು ಸಾಯಿ ಪಲ್ಲವಿಯ ಫೋಟೋ ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಪೌರಾಣಿಕ ಮಹಾಕಾವ್ಯ 'ರಾಮಾಯಣ' ಹಲವಾರು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್ ಅಗಲಿದ್ದು, ಚಿತ್ರತಂಡ ರಿಲೀಸ್ ಆಗುವ ಮಾಹಿತಿಯನ್ನು ಹಂಚಿಕೊಂಡಿದೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಪುನರುಜ್ಜೀವನಗೊಂಡ ಕಥೆಯಾಗಿದೆ. . 800 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ಥಿಯೇಟರ್ ಗಳಲ್ಲಿ ಅತ್ಯಂತ ದುಬಾರಿ ಚಿತ್ರವಾಗಿ ಬರಲಿದೆ.ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಭಗವಾನ್ ರಾಮ ಮತ್ತು ಸೀತೆಯ ಪಾತ್ರವನ್ನು ಒಳಗೊಂಡಿರುವ ತಾರಾಬಳಗವನ್ನು ಹೊಂದಿದ್ದು, ವಿಭಿನ್ನ ರೀತಿಯ ತಂತ್ರಜ್ಞಾನವನ್ನು ಬಳಸಿಕೊಂಡು ಸಿನಿಮಾ ತಯಾರಾಗುತ್ತಿದೆ.
ಚಿತ್ರದ ಸೆಟ್‌ಗಳಿಂದ ರಣಬೀರ್ ಮತ್ತು ಸಾಯಿ ಪಲ್ಲವಿಯ ಫೋಟೋ ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಿಂದ ಆದಷ್ಟು ಬೇಗ ಸಿನಿಮಾ ನೋಡುವ ಉತ್ಸಾಹ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಇದುವರೆಗೂ ಚಿತ್ರದ ಬಗ್ಗೆ ನಿರ್ಮಾಪಕರು ಯಾವುದೇ ಘೋಷಣೆ ಮಾಡಿಲ್ಲ. ಈ ಚಿತ್ರವನ್ನು ಅಕ್ಟೋಬರ್ 2027 ರಲ್ಲಿ ಬಿಡುಗಡೆ ಮಾಡುವ ಮಹತ್ವದ ನಿರ್ಧಾರವನ್ನು ಚಿತ್ರ ನಿರ್ಮಾಪಕರು ಮಾಡಿದ್ದಾರೆ.ಇವರಲ್ಲದೆ ವಿಕ್ಕಿ ಕೌಶಲ್ ಮತ್ತು ಆಲಿಯಾ ಭಟ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಕರು.
Legendary Movie Release Date Epic Mythological Cinema Film Industry Ramayana Movie Film Release Movie Premiere Release Announcement Long-Awaited Hindu Mythology Film Adaptation Epic Tale Movie Update Ramayana Release Date Cinema News Mythological Movie Ramayana Film Movie Production Cinematic Adaptation Ramayana Project Film Release Announcement Epic Movie Cinema Release Mythological Epic Ramayana Movie Release.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಲೆಜೆಂಡರಿ ಸ್ಟುಡಿಯೋದಿಂದ ಜಪಾನ್ ನಲ್ಲಿ ತೆರೆಕಾಣಲಿದೆ 777ಚಾರ್ಲಿ : ರಿಲೀಸ್ ಡೇಟ್ ಯಾವಾಗ ಗೊತ್ತಾ?777 Charliee : ಜಪಾನಿನ ಜನಪ್ರಿಯ ಲೆಜೆಂಡರಿ ಸ್ಟುಡಿಯೋ 777 ಚಾರ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ದಿನಾಂಕ ಬಿಡುಗಡೆಗೊಳಿಸಿದೆ ಈ ಕುರಿತು ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
और पढो »
Ulajh Teaser : ಐಎಫ್‌ಎಸ್ ಅಧಿಕಾರಿ ಅಧಿಕಾರಿಯಾಗಿ ಜಾಹ್ನವಿ ಕಪೂರ್, ಜುಲೈ 5ರಂದು ತೆರೆಗೆUlajh : ಸುಧಾಂಶು ಸರಿಯಾ ನಿರ್ದೇಶನದ ಉಲಾಜ್ ಸಿನಿಮಾ ಟೀಸರ್ ರಿಲೀಸ್ ಗೊಳಿಸಿದ್ದು, ಜುಲೈ 5 ರಂದು ದೇಶಾದ್ಯಂತ ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ.
और पढो »
Pushpa 2 The Rule : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿತೋರಿಸುತ್ತದಂತೆ ಎರಡನೇ ಹಾಡು!!! ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?Pushpa 2 Song : ಪುಷ್ಪ 2 ದಿ ರೂಲ್ ಸಿನಿಮಾದ 2ನೇ ಹಾಡು ಇನ್ನೇನು ರಿಲೀಸ್ ಅಗಲಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ನಡುವಿನ ಕೆಮಿಸ್ಟ್ರಿ ತೋರಿಸುತ್ತದಂತೆ ಯಾವಾಗ ರಿಲೀಸ್ ಆಗುತ್ತದೆ ಎಂದು ಇಲ್ಲಿದೆ ನೋಡಿ.
और पढो »
ತಲೈವಾ ಕೂಲಿ ಸಿನಿಮಾ ನಿರ್ದೇಶನಕ್ಕಾಗಿ ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ!?Kooli : ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ಲೋಕೇಶ್ ಕನಕರಾಜ್ ಅವರ ನಿರ್ದೇಶನದಲ್ಲಿ ಸಿನಿಮಾ ಸಜ್ಜಾಗುತ್ತಿದ್ದು, ರಜನೀಕಾಂತ್ ಅವರೊಂದಿಗೆ ಇದು ಮೊದಲ ಯೋಜನೆಯಾಗಿದ್ದು, ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ ...
और पढो »
Ramayana budget : ರಾಮಾಯಣ ದೇಶದ ಅತ್ಯಂತ ದುಬಾರಿ ಚಿತ್ರ.. ಈ ಬಜೆಟ್‌ನಲ್ಲಿ ಕೆಜಿಎಫ್ 2 ಸಿನಿಮಾವನ್ನು 8 ಬಾರಿ ನಿರ್ಮಿಸಬಹುದು!Ramayana movie budget: ರಣಬೀರ್ ಕಪೂರ್ ಅಭಿನಯದ ರಾಮಾಯಣ ಚಿತ್ರ ದೇಶದ ಅತ್ಯಂತ ದುಬಾರಿ ಚಿತ್ರವಾಗಲಿದೆ ಎಂದು ವರದಿಯಾಗಿದೆ.
और पढो »
Mr & Mrs Mahi : ಜಾನ್ಹವಿ ಅಭಿನಯದ ಮಿಸ್ಟರ್ ಆಂಡ್ ಮಿಸಸ್ ಮಹಿ ಮೇ 31ಕ್ಕೆ ತೆರೆಗೆMr & Mrs Mahi : ರಾಜ್‌ಕುಮಾರ್ ರಾವ್ ಮತ್ತು ಜಾನ್ವಿ ಕಪೂರ್ ಅಭಿನಯದ & ಮಿಸೆಸ್ ಮಾಹಿ ಸಿನಿಮಾ ಮೇ 31ಕ್ಕೆ ರಿಲೀಸ್ ಆಗಲಿರುವ ಕುರಿತು ಇಂದು ಮುಂಬೈನಲ್ಲಿ ಬಹಿರಂಗಪಡಿಸಿದರು.
और पढो »