Seetha Rama: ರಾಮನಿಗೆ ತೆಲೆನೋವು ಕೊಟ್ಟ ಭಾರ್ಗವಿ: ಸೀತಾಳಿಂದ ತಾತನ ಮುಂದೆ ಸಿಹಿಯ ಸತ್ಯ ಬಯಲಾಗುತ್ತಾ.!

Zee Kannada समाचार

Seetha Rama: ರಾಮನಿಗೆ ತೆಲೆನೋವು ಕೊಟ್ಟ ಭಾರ್ಗವಿ: ಸೀತಾಳಿಂದ ತಾತನ ಮುಂದೆ ಸಿಹಿಯ ಸತ್ಯ ಬಯಲಾಗುತ್ತಾ.!
TelevisionSeetha Rama SerialSoori Health Disturbed
  • 📰 Zee News
  • ⏱ Reading Time:
  • 12 sec. here
  • 25 min. at publisher
  • 📊 Quality Score:
  • News: 88%
  • Publisher: 63%

ಭಾರ್ಗವಿ ರಾಮನ ಮುಂದೆ ಸಿಹಿಯ ವಿಚಾರವನ್ನು ಹೇಳಿದರೆ, ಮಾವ ಸೀತಾಳನ್ನು ಒಪ್ಪುವುದಿಲ್ಲ ಎಂದು ಮುಚ್ಚಿಟ್ಟಿದ್ದೀನಿ. ನಿಧಾನವಾಗಿ ಹೇಳಬೇಕು ಎಂದುಕೊಂಡೆ

Seetha Ram a Kannada Serial : ಸೀತಾ ರಾಮ ಧಾರವಾಹಿಯಲ್ಲಿ ಸೂರಿಯ ಆರೋಗ್ಯ ಏರುಪೇರಾಗಿದ್ದು,ರಾಮನಿಗೆ ತೆಲೆನೋವಾಗಿದೆ. ಇಂತಹ ಸಂದರ್ಭದಲ್ಲಿ ಸೀತಾ ತಾತನ ಬಳಿ ಸಿಹಿಯ ವಿಚಾರವನ್ನು ಹೇಳಲು ಹೊರಟ್ಟಿದ್ದಾಳೆ. ಸೀತಾ ಮಗಳ ವಿಚಾರ ಹೇಳುತ್ತಾಳಾ? ಸೂರಿ ಇದನ್ನು ಒಪ್ಪುತ್ತಾನಾ? ಇಲ್ಲಿದೆ ಸಂಪೂರ್ಣ ವಿವರ.ಸೂರಿಗೆ ಬಿಪಿ ಹೆಚ್ಚಾಗಿದ್ದರಿಂದ ವೈದ್ಯರು ಬಹಳ ಎಚ್ಚರದಿಂದ ನೋಡಿಕೊಳ್ಳಬೇಕೆಂದು ಹೇಳಿದ್ದಾರೆ.ನಂತರ ಸೀತಾ ತಾತನ ಬಳಿ ಹೋದಾಗ ಸೂರು ಯಾವಾಗ ನಿಮ್ಮ ಮನೆಗೆ ಬರುಬಹುದು ಎಂದಾಗ ಸೀತಾ ನನೆಗೆ ಅಪ್ಪ ಅಮ್ಮ ಇಲ್ಲ ಎಂದು ಹೇಳುತ್ತಾಳೆ.

ಮನೆಯವರೆಲ್ಲರೂ ಗಾಬರಿಯಾಗಿದ್ದಾರೆ. ಸೂರಿಗೆ ಬಿಪಿ ಹೆಚ್ಚಾಗಿದ್ದರಿಂದ ವೈದ್ಯರು ಬಹಳ ಎಚ್ಚರದಿಂದ ನೋಡಿಕೊಳ್ಳಬೇಕೆಂದು ಹೇಳಿದ್ದಾರೆ. ಆದರೆ, ಸೂರಿಗೆ ಮೊಮ್ಮಗ ರಾಮ ಮದುವೆಯನ್ನು ಮಾಡಬೇಕು ಎಂಬ ಆಸೆಯಿರುವುದರಿಂದ ಸೀತೆಯನ್ನು ಮನೆಗೆ ಕರೆಸು. ಅವಳ ಜೊತೆಗೆ ಮಾತನಾಡಬೇಕು ಎಂದು ಹೇಳುತ್ತಾನೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Television Seetha Rama Serial Soori Health Disturbed Sathya Warns Bhargavi ಜೀ ಕನ್ನಡ ಸೀತಾ ರಾಮ ಧಾರಾವಾಹಿ ಕನ್ನಡ ಧಾರಾವಾಹಿ ಸಿಹಿ ಬಗ್ಗೆ ಹೇಳಬೇಡ ಎಂದ ಭಾರ್ಗವಿ ಸತ್ಯ ಎಚ್ಚರಿಸಿದ್ಯಾಕೆ Seetha Raman Serial Today Episode Zee5 Seetha Rama Kannada Serial Today Episode Youtube Seetha Raman Serial Zee5 Seetha Rama Kannada Serial Yesterday Episode Yout Seetha Rama Kannada Serial Story Sita Rama Kannada Serial Remakeseetha Rama Kannada Serial Seetha Ram Suri Bhargavi Sihi Sathya Zee Kannada Ram Seetha Marriage

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇಪಿಎಫ್ ಖಾತೆ ಹೊಂದಿದ್ದೀರಾ ? ನಿಯಮಗಳಲ್ಲಿ ಆದ ದೊಡ್ಡ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳಿ !ಇಪಿಎಫ್ ಖಾತೆ ಹೊಂದಿದ್ದೀರಾ ? ನಿಯಮಗಳಲ್ಲಿ ಆದ ದೊಡ್ಡ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳಿ !EPFO New Rule:ಹೊಸ ನಿಯಮ EPF ಸದಸ್ಯರ ದೊಡ್ಡ ತಲೆನೋವನ್ನು ಕಡಿಮೆ ಮಾಡಿದೆ. ಇನ್ನು ಮುಂದೆ ಈ ಕೆಲಸ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.
और पढो »

ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ ರೈತಸಂಘಟನೆ ಕರಪತ್ರ ಅಭಿಯಾನಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ ರೈತಸಂಘಟನೆ ಕರಪತ್ರ ಅಭಿಯಾನಕೊಟ್ಟ ಮಾತಿನಂತೆ ನರೇಂದ್ರ ಮೋದಿ (Narendra Modi) ರೈತರ ಸಾಲಮನ್ನಾ ಮಾಡಿಲ್ಲ, ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಟ್ಟಿಲ್ಲ, ರೈತರ ವಿರುದ್ಧ ಹಾಕಲಾಗಿದ್ದ ಕೇಸ್ ಗಳನ್ನು ವಾಪಾಸ್ ಪಡೆದಿಲ್ಲ, ಈಗಲೂ ಹಿಂಬಾಗಿಲಿನಿಂದ ರೈತ ವಿರೋಧಿ ಕಾನೂನು ತರಲು ಪ್ರಯತ್ನಿಸುತ್ತಿದ್ದಾರೆಂದು ಕರಪತ್ರದಲ್ಲಿ ಬರೆಯಲಾಗಿದೆ.
और पढो »

ಧೀರ್ಘಕಾಲ ಲ್ಯಾಪ್‌ಟಾಪ್‌ ಮುಂದೆ ಕುಳಿತುಕೊಳ್ಳುವರಿಂದ ಏನಾಗುತ್ತೆ! ಇಲ್ಲಿದೆ ಹಲವು ತೊಂದರೆಗಳುಧೀರ್ಘಕಾಲ ಲ್ಯಾಪ್‌ಟಾಪ್‌ ಮುಂದೆ ಕುಳಿತುಕೊಳ್ಳುವರಿಂದ ಏನಾಗುತ್ತೆ! ಇಲ್ಲಿದೆ ಹಲವು ತೊಂದರೆಗಳುLaptop : ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟ್ಯಾಪ್ ಮುಂದೆ ಕೂತು ಕೆಲಸ ಮಾಡುವುದು ಸರ್ವೇ ಸಾಮಾನ್ಯ, ಎಲ್ಲರ ಕೆಲಸ ನಡೆಯುವುದು ಲ್ಯಾಪ್ಟ್ಯಾಪ್ ನಲ್ಲಿಯೇ ಹೀಗಾಗಿ ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೂ ಎಲ್ಲವು ನಡೆಯುವುದು ಅದರಿಂದಲೆಯೇ ಆದರೆ ಇದರಿಂದ ಹಲವಾರು ತೊಂದರೆಗಳು ಸಹ ಕಾಣಬಹುದಾಗಿದೆ.
और पढो »

ಡಿಕೆಶಿ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ ಆಸ್ತಿ ಲಪಟಾಯಿಸಿರುವುದು ನಿಜ: ಡಿಕೆಶಿಗೆ ತಿರುಗೇಟು ಕೊಟ್ಟ HDKಡಿಕೆಶಿ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ ಆಸ್ತಿ ಲಪಟಾಯಿಸಿರುವುದು ನಿಜ: ಡಿಕೆಶಿಗೆ ತಿರುಗೇಟು ಕೊಟ್ಟ HDKಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಹೆಣ್ಣು ಮಗಳ ಆಯಾ ವ್ಯಕ್ತಿ ಕಿಡ್ನಾಪ್ ಮಾಡಿ, ಅವರ ಪೋಷಕರನ್ನು ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಇದು 1996-1997ರಲ್ಲಿ ನಡೆದ ಘಟನೆ. ನನ್ನ ಬಳಿ ಅದರ ದಾಖಲೆಗಳಿವೆ. ಒಂದು ಮಗುವನ್ನು ಕಿಡ್ನಾಪ್ ಮಾಡಿ ಏನು ಮಾಡಿದರು ಎನ್ನುವುದು ತಿಳಿದಿದೆ ಎಂದರು.
और पढो »

Sneha: ನನಗೆ ಒಂದು ಲವ್ ಬ್ರೇಕಪ್ ಆಗಿತ್ತು..: ವಿವಾಹವಾದ 12 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ನಟಿ!Sneha: ನನಗೆ ಒಂದು ಲವ್ ಬ್ರೇಕಪ್ ಆಗಿತ್ತು..: ವಿವಾಹವಾದ 12 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ನಟಿ!ಈ ಜೋಡಿ ಇದಕ್ಕೆಲ್ಲಾ ಪರೋಕ್ಷವಾಗಿ ಸ್ಪಷ್ಟನೆ ನೀಡಿ, ಎಲ್ಲಾ ಸುಳ್ಳು ಎಂದು ಹೇಳಿದ್ದರು. ಇದೀಗ ನಟಿ ಸ್ನೇಹ ಸಂದರ್ಶನವೊಂದರಲ್ಲಿ ತಮ್ಮ ಲವ್ ಬ್ರೇಕಪ್, ಮದುವೆ, ಮಕ್ಕಳು ಹೀಗೆ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ. [node:summary]
और पढो »

Amruthadhaare Serial: ಯುಗಾದಿ ಹಬ್ಬದಂದು ಶಕುಂತಲಾಳ ಕುತಂತ್ರ ಬಯಲು: ಅತ್ತೆಗೆ ಶಾಕ್‌ ಕೊಟ್ಟ ಭೂಮಿಕಾ!Amruthadhaare Serial: ಯುಗಾದಿ ಹಬ್ಬದಂದು ಶಕುಂತಲಾಳ ಕುತಂತ್ರ ಬಯಲು: ಅತ್ತೆಗೆ ಶಾಕ್‌ ಕೊಟ್ಟ ಭೂಮಿಕಾ!ಅದೇ ಸಂದರ್ಭದಲ್ಲಿ ಭೂಮಿಕಾ ಗುರುಗಳ ಬಗ್ಗೆ ಬಹಳ ಅದ್ಭುತವಾದ ಮಾತನಾಡುತ್ತಾಳೆ. ಇವರು ಸಾಮಾನ್ಯ ಗುರುಗಳು ಅಲ್ಲ ವೇದಾ ಅಭ್ಯಾಸ ಮಾಡಿದ ಪಂಡಿತರು. ಯುಗಾದಿ ಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಾಳೆ. ತಕ್ಷಣ ಗುರುಗಳಿಗೆ ಭೂಮಿಕಾ ಉತ್ತಮ ಆತಿಥ್ಯ ಸತ್ಕಾರ ಮಾಡುತ್ತಾಳೆ. ತದನಂತರ ತನ್ನ ಮತ್ತು ಗೌತಮ್ ಜಾತಕವನ್ನು ಗುರುಗಳ ಹತ್ತಿರ ತೋರಿಸುತ್ತಾಳೆ.
और पढो »



Render Time: 2025-02-15 18:08:46