Kannada Serial Actress Swathi: ಸಾಕಷ್ಟು ಧಾರವಾಹಿಗಳ ಮೂಲಕ ಗುರಿತಿಸಿಕೊಂಡ ನಟಿ ಸ್ವಾತಿ ಹೆಚ್ಚಾಗಿ ನೆಗೆಟಿವ್ ಶೇಡ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ.. ಅನೀರಿಕ್ಷಿತವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಸಿರೀಯಲ್ ಪ್ರಿಯರ ನೆಚ್ಚಿನ ನಟಿ ಎಂದರೇ ತಪ್ಪಾಗುವುದಿಲ್ಲ..
ಶುಭವಿವಾಹ, ಪುಟ್ಟಗೌರಿ, ಗಂಗಾ, ರಂಗನಾಯಕಿ ಸಿರೀಯಲ್ಗಳ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದ ನಟಿ ಸ್ವಾತಿ.. ಹೆಚ್ಚಾಗಿ ನೆಗೆಟಿವ್ ಶೇಡ್ ಪಾತ್ರಗಳಲ್ಲಿಯೇ ಗುರುತಿಸಿಕೊಂಡ ಇವರು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ.. ಇನ್ನು ನಟಿ ಸ್ವಾತಿ ಕಿರಿತೆರೆಗೆ ಪ್ರವೇಶಿಸುವ ಮುನ್ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.. ಇವರು ಅನೀರಿಕ್ಷಿತವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ..
ದಂಡು ಪಾಳ್ಯ, ವಾರಸ್ಥಾರ, ಉಡ ಹೀಗೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿರುವ ಈಗಲೂ ಅವರು ಯಂಗ್ ಆಗಿ ಕಾಣುತ್ತಾರೆ.. ಇದೀಗ ಕಿರುತೆರೆಯಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಸ್ವಾತಿ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಫೇವರೆಟ್ ಆಗಿದ್ದಾರೆ.. ಇವರಿಗೆ ಅತೀ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಗಟ್ಟಿಮೇಳ ಸಿರೀಯಲ್ನಿಂದ.. ಇನ್ನು ನಟಿ ಸ್ವಾತಿಯವರ ಸ್ವಾತಿ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರು ಮೈಸೂರಿನಲ್ಲಿ ನಾಗಾರ್ಜುನ ರವಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..
Kannada Films Nagarjuna Ravi Sandalwood Swathi Hv ಗಟ್ಟಿಮೇಳ ಧಾರಾವಾಹಿ ಗಟ್ಟಿಮೇಳ ಫ್ಯಾನ್ಸ್ ಕ್ಲಬ್ ಗಟ್ಟಿಮೇಳ ಸೋಶಿಯಲ್ ಮೀಡಿಯಾ ಗಟ್ಟಿಮೇಳ ನಟ ನಟಿಯರು ಸ್ವಾತಿ ಫ್ಯಾನ್ಸ್ ಕ್ಲಬ್ ಸ್ವಾತಿ ಸೋಶಿಯಲ್ ಮೀಡಿಯಾ ಗಟ್ಟಿಮೇಳ ನಟಿ ಸ್ವಾತಿ ಗಟ್ಟಿಮೇಳ ನಟಿ ಸ್ವಾತಿ ಕುಟುಂಬ ಸ್ವಾತಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಮೂಲ ನಾಗಾರ್ಜುನ ರವಿ ಸ್ವಾತಿ ಹೆಚ್ ವಿ ಹಿರಿತೆರೆ Zee Kannada Gattimele Serial Swathi Fan Page Actress Swathi Family Gattimela Serial Actress Swathi Husband Swathi Social Media Swathi Serial Gattimela Actress Swathi Movies
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Actress Padmaja: ಟಾಪ್ ನಟಿ ಪದ್ಮಜಾ ರಾವ್ ನಿಜವಾದ ಪತಿ ಯಾರು ಗೊತ್ತಾ? ಇವರ ಮಗ ಕೂಡ ಸಖತ್ ಫೇಮಸ್!!Actress Padmaja Family: ಕನ್ನಡ ಟಾಪ್ ನಟಿಯರಲ್ಲಿ ಒಬ್ಬರಾದ ಪದ್ಮಜಾ ರಾವ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.. ಸಿನಿಪ್ರೇಮಿಗಳಿಗೆ ಇವರ ವಿಶೇಷ ಪರಿಚಯದ ಅಗತ್ಯವೇ ಇಲ್ಲ.. ಏಕೆಂದರೇ ಆ ಮಟ್ಟಿಗೆ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ.
और पढो »
50ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪಂಡರಿಬಾಯಿ ಪತಿ ಯಾರು ಗೊತ್ತಾ? ಇವರು ಸಖತ್ ಫೇಮಸ್!!Actress Pandari Bai: ನಟಿ ಪಂಡರಿಬಾಯಿ ಗೊತ್ತಿಲ್ಲದವರು ಯಾರೂ ಇಲ್ಲ.. ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದ ಅಪ್ರತಿಮ ಕಲಾವಿದೆ.. ತಮ್ಮ ಅದ್ಭುತ ನಟನೆಯಿಂದಲೇ ಮೋಡಿ ಮಾಡಿದ್ದ ಇವರಿಗೆ ಸರಸ್ವತಿ, ಕಲಾಪುತ್ರಿ, ಕಲಾಆರಾಧಕಿ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ..
और पढो »
Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿದ್ದೇಗೌಡ್ರು ರಿಯಲ್ ತಂಗಿ ಕೂಡ ಕನ್ನಡದ ಖ್ಯಾತ ನಟಿ! ಯಾರು ಗೊತ್ತಾ ಆ ಚೆಲುವೆ?Lakshmi Nivasa Kannada Serial Siddegowdru: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆದ್ದಿದೆ.. ಈ ಸಿರೀಯಲ್ನ ಎಲ್ಲ ಪಾತ್ರಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ..
और पढो »
Lakshmi nivasa serial: ಲಕ್ಷ್ಮಿ ನಿವಾಸ ಸಿರೀಯಲ್ ನಟಿ ಮಂಗಳ ನಿಜವಾದ ಹೆಸರೇನು ಗೊತ್ತಾ? ಇವರು ರಿಯಲ್ ಲೈಫ್ನಲ್ಲಿ ಹೇಗಿದ್ದಾರೆ ಗೊತ್ತಾ?Lakshmi nivasa Kannada serial Actress: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮೀ ನಿವಾಸ ಕೂಡ ಒಂದು.. ಈ ಸಿರೀಯಲ್ನಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ವೇತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ..
और पढो »
Bollywood Actress: ಬಾಲಿವುಡ್ನ ಈ ನಟಿಮಣಿಯರು ಭಾರತದಲ್ಲಿ ಎಂದಿಗೂ ಮತದಾನ ಮಾಡುವುದಿಲ್ಲ! ಕಾರಣವೇನು ಗೊತ್ತೇ?ಬಾಲಿವುಡ್ ನಟಿ ನೋರಾ ಫತೇಹಿ ಭಾರತದಲ್ಲಿ ತುಂಬಾ ಸಮಯದಿಂದ ಕೆಲಸ ಮಾಡುತ್ತಿದ್ದರೂ ಕೂಡ ಭಾರತದಲ್ಲಿ ಮತ ಹಾಕುವಂತಿಲ್ಲ. [node:summary]
और पढो »
Actor Achyuth Kumar: ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತಾ? ಅವರು ಕೂಡ ಫೇಮಸ್ ನಟಿ!!Achyuth Kumar Wife: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
और पढो »