Shikhar Dhawan: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್... ಅಭಿಮಾನಿಗಳಿಗೆ ಬಿಗ್ ಶಾಕ್

ಶಿಖರ್ ಧವನ್ समाचार

Shikhar Dhawan: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್... ಅಭಿಮಾನಿಗಳಿಗೆ ಬಿಗ್ ಶಾಕ್
ಶಿಖರ್ ಧವನ್ ನಿವೃತ್ತಿShikhar DhawanShikhar Dhawan Announces Retirement
  • 📰 Zee News
  • ⏱ Reading Time:
  • 60 sec. here
  • 10 min. at publisher
  • 📊 Quality Score:
  • News: 55%
  • Publisher: 63%

Shikhar Dhawan Retirement: ಶಿಖರ್ ಧವನ್ ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಿಖರ್ ಧವನ್ ವಿದಾಯKL Rahul retirement: ಕೆಎಲ್ ರಾಹುಲ್ ಕ್ರಿಕೆಟ್ ಗೆ ನಿವೃತ್ತಿ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ಕಣ್ಣಾಯಿಸಿದಷ್ಟು ಕಾಣುವ ಕಟ್ಟದ..

ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಒಂದು ಕಾಲದಲ್ಲಿ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದ ಪ್ರಬಲ ಆಧಾರಸ್ತಂಭವಾಗಿದ್ದರು. ಶಿಖರ್ ಧವನ್ ಭಾರತಕ್ಕಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಟೀಂ ಇಂಡಿಯಾ ಪರ ಶಿಖರ್ ಧವನ್ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್, 167 ಏಕದಿನ ಪಂದ್ಯಗಳಲ್ಲಿ 6793 ರನ್ ಮತ್ತು 68 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1759 ರನ್ ಗಳಿಸಿದ್ದಾರೆ.

ಶಿಖರ್ ಧವನ್ ಕಳೆದ 2 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಶಿಖರ್ ಧವನ್ 2022 ರಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಶಿಖರ್ ಧವನ್ ತಮ್ಮ ಕೊನೆಯ ODI ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ 10 ಡಿಸೆಂಬರ್ 2022 ರಂದು ಚಿತ್ತಗಾಂಗ್‌ನಲ್ಲಿ ಆಡಿದರು. ಕೊನೆಯ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ 7 ಸೆಪ್ಟೆಂಬರ್ 2018 ರಂದು ಓವಲ್‌ನಲ್ಲಿ ಆಡಿದರು. ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಶ್ರೀಲಂಕಾ ವಿರುದ್ಧ 29 ಜುಲೈ 2021 ರಂದು ಆಡಿದರು.

ಶಿಖರ್ ಧವನ್ ಅವರನ್ನು ಟೀಮ್ ಇಂಡಿಯಾದ ಅತಿದೊಡ್ಡ ಮ್ಯಾಚ್ ವಿನ್ನರ್ ಎಂದು ಪರಿಗಣಿಸಲಾಗಿತ್ತು. ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ದೊಡ್ಡ ಟೂರ್ನಿಗಳನ್ನು ಗೆದ್ದ ಅನುಭವ ಹೊಂದಿದ್ದಾರೆ. ಭಾರತ 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದರಲ್ಲಿ ಶಿಖರ್ ಧವನ್ ದೊಡ್ಡ ಪಾತ್ರವನ್ನು ವಹಿಸಿದ್ದರು. ಶಿಖರ್ ಧವನ್ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಅಗ್ರ ಆಟಗಾರರಾಗಿ ಕಾಣಿಸಿಕೊಂಡರು. ಇದೀಗ ಶಿಖರ್‌ ಧವನ್‌ ನಿವೃತ್ತಿ ಘೋಷಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶಿಖರ್ ಧವನ್ ನಿವೃತ್ತಿ Shikhar Dhawan Shikhar Dhawan Announces Retirement Shikhar Dhawan Retirement From International Cric Shikhar Dhawan Records Shikhar Dhawan Last Match ಶಿಖರ್ ಧವನ್ ದಾಖಲೆಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಿಖರ್ ಧವನ್ ವಿದಾಯ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

DULEEP TROPHY 2024: ದೇಶಿಯ ಕ್ರಿಕೆಟ್‌ ತಂಡದಿಂದ ರೋಹಿತ್‌-ಕೊಹ್ಲಿ ಔಟ್‌..ಅಭಿಮಾನಿಗಳಿಗೆ ಬಿಗ್‌ ಶಾಕ್‌..!ಪಂದ್ಯ ಆಡಲಿರುವ ಆಟಗಾರರು ಯಾರು..?DULEEP TROPHY 2024: ದೇಶಿಯ ಕ್ರಿಕೆಟ್‌ ತಂಡದಿಂದ ರೋಹಿತ್‌-ಕೊಹ್ಲಿ ಔಟ್‌..ಅಭಿಮಾನಿಗಳಿಗೆ ಬಿಗ್‌ ಶಾಕ್‌..!ಪಂದ್ಯ ಆಡಲಿರುವ ಆಟಗಾರರು ಯಾರು..?DULEEP TROPHY 2024: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಷ್ಠಿತ ದೇಶೀಯ ಟೂರ್ನಮೆಂಟ್ ದುಲೀಪ್ ಟ್ರೋಫಿ 2024 ರ ಮೊದಲ ಸುತ್ತಿನ ತಂಡಗಳನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ದುಲಿಪ್ ಟ್ರೋಫಿಯನ್ನು ಪೂರ್ವ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಮಧ್ಯ ಮತ್ತು ಈಶಾನ್ಯ ವಲಯಗಳ ತಂಡಗಳ ನಡುವೆ ಆಡಲಾಗುತ್ತದೆ.
और पढो »

ಬಿಗ್‌ ಬಾಸ್‌ ಮನೆಗೆ ವಿಲನ್‌ ಆಗಿ ಕಾಡಿದ್ದ ಸ್ಪರ್ಧಿಗೆ ಕಪ್‌..ವಿನ್ನರ್‌ ಕಂಡು ಇತರ ಸ್ಪರ್ಧಿಗಳು ಶಾಕ್‌..!ಬಿಗ್‌ ಬಾಸ್‌ ಮನೆಗೆ ವಿಲನ್‌ ಆಗಿ ಕಾಡಿದ್ದ ಸ್ಪರ್ಧಿಗೆ ಕಪ್‌..ವಿನ್ನರ್‌ ಕಂಡು ಇತರ ಸ್ಪರ್ಧಿಗಳು ಶಾಕ್‌..!Bigg Boss OTT 3 Winner: ಬಿಗ್ ಬಾಸ್ OTT 3ರ ಅಂತಿಮ ಹಂತದ ಶೂಟಿಂಗ್ ಶುಕ್ರವಾರ ಪ್ರಾರಂಭವಾಗಿದ್ದು ರಾತ್ರಿಯ ಅಂತ್ಯದ ವೇಳೆಗೆ, ಬಿಗ್ ಬಾಸ್ OTT 3 ರ ಟಾಪ್ 2 ಸ್ಪರ್ಧಿಗಳ ಹೆಸರುಗಳನ್ನು ಸಹ ಬಹಿರಂಗಪಡಿಸಲಾಯಿತು. ಬಹಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ನುಡಿದಿ ಭವಿಷ್ಯ ನಿಜವಾಗಿದೆ.
और पढो »

IND vs SL: ಭಾರತದೊಂದಿಗೆ ಎರಡನೇ ODI ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಬಿಗ್‌ ಶಾಕ್‌..!IND vs SL: ಭಾರತದೊಂದಿಗೆ ಎರಡನೇ ODI ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಬಿಗ್‌ ಶಾಕ್‌..!IND vs SL: ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಲಂಕಾಕ್ಕೆ ದೊಡ್ಡ ಆಘಾತ ಎದುರಾಗಿದೆ. ಆ ತಂಡದ ಸ್ಟಾರ್ ಸ್ಪಿನ್ನರ್ ವನಿಂದು ಹಸರನ್ ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ.
और पढो »

Shikhar Dhawan Retires: शिखर धवन ने अंतरराष्ट्रीय क्रिकेट से लिया संन्यास; घरेलू क्रिकेट को भी कहा अलविदाShikhar Dhawan Retires: शिखर धवन ने अंतरराष्ट्रीय क्रिकेट से लिया संन्यास; घरेलू क्रिकेट को भी कहा अलविदाShikhar Dhawan: शिखर धवन ने अंतरराष्ट्रीय क्रिकेट से लिया संन्यास;
और पढो »

ಸಹಜ ಸಾವಲ್ಲ.. ಆತ್ಮಹತ್ಯೆ ಮಾಡಿಕೊಂಡ ಮಾಜಿ ಕ್ರಿಕೆಟಿಗ..!ಅಭಿಮಾನಿಗಳಿಗೆ ಬಿಗ್‌ ಶಾಕ್‌ಸಹಜ ಸಾವಲ್ಲ.. ಆತ್ಮಹತ್ಯೆ ಮಾಡಿಕೊಂಡ ಮಾಜಿ ಕ್ರಿಕೆಟಿಗ..!ಅಭಿಮಾನಿಗಳಿಗೆ ಬಿಗ್‌ ಶಾಕ್‌Graham Thorpe: ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಗ್ರಹಾಂ ಥೋರ್ಪ್ ಇತ್ತೀಚಗಷ್ಟೆ ಸಾವನ್ನಪ್ಪಿದರು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ)ಮಾಜಿ ಕ್ರಿಕೆಟಿಗ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿತ್ತು. ಆದರೆ ಇದೀಗ ಇವರ ಸಾವಿನ ಸುದ್ದಿಗೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ.
और पढो »

ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್!ಡಿಎ ಬಳಿಕ ಪಿಂಚಣಿ ವಿಚಾರದಲ್ಲೂ ಈ ನಿಲುವು ತೆಗೆದುಕೊಂಡ ಸರ್ಕಾರ!ಎಲ್ಲಾ ದಿಕ್ಕಿನಿಂದಲೂ ನಷ್ಟವೇಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್!ಡಿಎ ಬಳಿಕ ಪಿಂಚಣಿ ವಿಚಾರದಲ್ಲೂ ಈ ನಿಲುವು ತೆಗೆದುಕೊಂಡ ಸರ್ಕಾರ!ಎಲ್ಲಾ ದಿಕ್ಕಿನಿಂದಲೂ ನಷ್ಟವೇಇದೀಗ ಪಿಂಚಣಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಿಲುವನ್ನು ಪ್ರಕಟಿಸಿದೆ. ಹೀಗೆ ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.
और पढो »



Render Time: 2025-02-13 07:02:41