Shreerastu Shubhamastu Serial: ಶ್ರೀರಸ್ತು ಶುಭಮಸ್ತು ಸಿರೀಯಲ್ ನಟ ಮಾಧವ್ ಅವರ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್‌ ಸೆಲೆಬ್ರಿಟಿ!

Shrirasthu Shubhamasthu Kannada Serial समाचार

Shreerastu Shubhamastu Serial: ಶ್ರೀರಸ್ತು ಶುಭಮಸ್ತು ಸಿರೀಯಲ್ ನಟ ಮಾಧವ್ ಅವರ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್‌ ಸೆಲೆಬ್ರಿಟಿ!
ಶ್ರೀರಸ್ತು ಶುಭಮಸ್ತುಶ್ರೀರಸ್ತು ಶುಭಮಸ್ತು ಧಾರಾವಾಹಿಶ್ರೀ ರಸ್ತು ಶುಭಮಸ್ತು ಸೀರಿಯಲ್‌ ದತ್ತ ತಾತ
  • 📰 Zee News
  • ⏱ Reading Time:
  • 26 sec. here
  • 17 min. at publisher
  • 📊 Quality Score:
  • News: 66%
  • Publisher: 63%

Shreerastu Shubhamastu Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಹಿರಿಯ ಕಲಾವಿದರ ಬಳಗವೇ ಇದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದರೇ ತಪ್ಪಾಗುವುದಿಲ್ಲ..

Shreerastu Shubhamastu Serial: ಶ್ರೀರಸ್ತು ಶುಭಮಸ್ತು ಸಿರೀಯಲ್ ನಟ ಮಾಧವ್ ಅವರ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್‌ ಸೆಲೆಬ್ರಿಟಿ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಹಿರಿಯ ಕಲಾವಿದರ ಬಳಗವೇ ಇದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದರೇ ತಪ್ಪಾಗುವುದಿಲ್ಲ.. ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಚಂದನವನದ ಚೆಂದದ ನಟಿ ಸುಧಾರಾಣಿ ಸಹ ನಟಿಸಿದ್ದಾರೆ.. ಸದ್ಯ ಟಾಪ್‌ ಸಿರೀಯಲ್‌ಗಳಲ್ಲಿ ಒಂದು ಎನಸಿಕೊಂಡಿರುವ ಇದರಲ್ಲಿ ಎಲ್ಲ ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ.. ಶ್ರೀರಸ್ತು ಶುಭಮಸ್ತು ಸಿರೀಯಲ್‌ನಲ್ಲಿ ನಟ ಮಾಧವ್‌ ಅಲಿಯಾಸ್‌ ಅಜಿತ್ ತಮ್ಮ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸುತ್ತಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶ್ರೀರಸ್ತು ಶುಭಮಸ್ತು ಶ್ರೀರಸ್ತು ಶುಭಮಸ್ತು ಧಾರಾವಾಹಿ ಶ್ರೀ ರಸ್ತು ಶುಭಮಸ್ತು ಸೀರಿಯಲ್‌ ದತ್ತ ತಾತ ತುಳಸಿ ಮಾಧವ್ ಶ್ರೀರಸ್ತು ಶುಭಮಸ್ತು ಇಂದಿನ ಏಪಿಸೋಡ್‌ ಶ್ರೀರಸ್ತು ಶುಭಮಸ್ತು ನಿನ್ನೆಯ ಏಪಿಸೋಡ್‌ ಜೀ ಕನ್ನಡ ನಟ ಮಾಧವ್‌ Shrirasthu Shubhamasthu Kannada Serial Actor Madh Shrirasthu Shubhamasthu Kannada Serial Today Epis Shrirasthu Shubhamasthu Kannada Serial Yesterday Srirastu Subhamastu Kannada Serial Full Episodes Sree Rastu Shubhamastu Serial Cast Srirastu Subhamastu Dharavahik Srirastu Subhamastu Episode Shrirasthu Shubhamasthu Kannada Serial All Actres

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Actor Achyuth Kumar: ಕನ್ನಡದ ಖ್ಯಾತ ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತಾ? ಅವರೂ ಕೂಡ ಸಖತ್ ಫೇಮಸ್ ನಟಿ!!Actor Achyuth Kumar: ಕನ್ನಡದ ಖ್ಯಾತ ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತಾ? ಅವರೂ ಕೂಡ ಸಖತ್ ಫೇಮಸ್ ನಟಿ!!Achyuth Kumar Real Life: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ‌
और पढो »

ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ಖ್ಯಾತಿಯ ನಟಿ ಶೋಭಾ ಶೆಟ್ಟಿ ಲವರ್ ಯಾರು ಗೊತ್ತೇ?! ಅವರೂ ಕೂಡ ಸಿರೀಯಲ್‌ ನಟ!ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ಖ್ಯಾತಿಯ ನಟಿ ಶೋಭಾ ಶೆಟ್ಟಿ ಲವರ್ ಯಾರು ಗೊತ್ತೇ?! ಅವರೂ ಕೂಡ ಸಿರೀಯಲ್‌ ನಟ!Bigg Boss Kannada Shobha Shetty: ಕನ್ನಡತಿ ಶೋಭಾ ಶೆಟ್ಟಿ ಸದ್ಯ ದೊಡ್ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ.. ಈ ಕಿರುತೆರೆ ನಟಿ ಈ ಹಿಂದೆ ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದರು.. ಇದೀಗ ಇವರ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ.
और पढो »

ಸ್ಯಾಂಡಲ್‌ವುಡ್‌ ಟ್ಯಾಲೆಂಟೆಡ್‌ ಡೈರೆಕ್ಟರ್‌ ಕಾಶಿನಾಥ್‌ ಅವರ ಪತ್ನಿ ಯಾರು ಗೊತ್ತಾ?ಸ್ಯಾಂಡಲ್‌ವುಡ್‌ ಟ್ಯಾಲೆಂಟೆಡ್‌ ಡೈರೆಕ್ಟರ್‌ ಕಾಶಿನಾಥ್‌ ಅವರ ಪತ್ನಿ ಯಾರು ಗೊತ್ತಾ?Director Kashinath Wife and son details: ಸ್ಯಾಂಡಲ್‌ವುಡ್‌ ಟ್ಯಾಲೆಂಟೆಡ್‌ ಡೈರೆಕ್ಟರ್‌ ಕಾಶಿನಾಥ್‌ ಪತ್ನಿ ಯಾರು ಮತ್ತು ಅವರ ಪುತ್ರನ ಬಗ್ಗೆ ಇಲ್ಲಿದೆ ನಿಮಗೆ ತಿಳಿಯದ ಮಾಹಿತಿ..
और पढो »

ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆ ಮೊದಲು ರೋಮ್ಯಾನ್ಸ್ ಮಾಡಿದ ಅದೃಷ್ಟಶಾಲಿ ನಟ ಯಾರು ಗೊತ್ತೇ?ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆ ಮೊದಲು ರೋಮ್ಯಾನ್ಸ್ ಮಾಡಿದ ಅದೃಷ್ಟಶಾಲಿ ನಟ ಯಾರು ಗೊತ್ತೇ?actor who first romanced Miss World Aishwarya Rai: ಅಭಿಷೇಕ್‌ ಬಚ್ಚನ್‌ ಜೊತೆಗಿನ ಡಿವೋರ್ಸ್‌ ವದಂತಿಯ ಮಧ್ಯೆ ಐಶ್ವರ್ಯ ರೈ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ.. ಹಾಗಾದರೆ ಏನದು? ಇಲ್ಲಿ ತಿಳಿಯಿರಿ..
और पढो »

ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಮಗನ ಪೋಟೋ ರಿವೀಲ್‌ ಮಾಡಿದ ವಿರಾಟ್‌ ಕೊಹ್ಲಿ! ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ಅಕಾಯ್?!ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಮಗನ ಪೋಟೋ ರಿವೀಲ್‌ ಮಾಡಿದ ವಿರಾಟ್‌ ಕೊಹ್ಲಿ! ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ಅಕಾಯ್?!Virat and Anushka son: ಖ್ಯಾತ ಕ್ರಿಕೆಟಿಗ ವಿರಾಟ್ ಮತ್ತು ಅವರ ಪತ್ನಿ ನಟಿ ಅನುಷ್ಕಾ ಅವರ ಮಗ ಅಗೈ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
और पढो »

ಒಂದೇ ವರ್ಷದಲ್ಲಿ 50 ಚಿತ್ರಗಳು, ಸಾವಿನ ನಂತರ 5 ವರ್ಷಗಳವರೆಗೆ ಬಿಡುಗಡೆ.. ಈ ಅಪರೂಪದ ದಾಖಲೆ ಸೃಷ್ಟಿಸಿದ ಏಕೈಕ ನಟ ಯಾರು ಗೊತ್ತೇ?ಒಂದೇ ವರ್ಷದಲ್ಲಿ 50 ಚಿತ್ರಗಳು, ಸಾವಿನ ನಂತರ 5 ವರ್ಷಗಳವರೆಗೆ ಬಿಡುಗಡೆ.. ಈ ಅಪರೂಪದ ದಾಖಲೆ ಸೃಷ್ಟಿಸಿದ ಏಕೈಕ ನಟ ಯಾರು ಗೊತ್ತೇ?Famous Actor: ಸಿನಿರಂಗದಲ್ಲಿ ಒಬ್ಬ ನಟ ಒಂದೇ ವರ್ಷದಲ್ಲಿ 50 ಚಿತ್ರಗಳಲ್ಲಿ ನಟಿಸಿ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.. ಹಾಗಾದರೇ ಆ ಏಕೈಕ ನಟ ಯಾರು?
और पढो »



Render Time: 2025-02-19 22:08:28