2025ರ ಜನವರಿ 04ರಂದು ಶುಕ್ರ ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದ್ದು ಬುಧ ಧನು ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದೆ ಮತ್ತು ರಾಜವೈಭೋಗವೇ ಬೆನ್ನೇರುವುದು ಎನ್ನಲಾಗುತ್ತಿದೆ.
Shukra Budh Gochar : ಹೊಸ ವರ್ಷ ದ ಆರಂಭದಲ್ಲೇ ಎರಡು ಶುಭ ಗ್ರಹಗಳು ತಮ್ಮ ಸಂಚಾರ ಬದಲಾಯಿಸಲಿದ್ದು ಇದರಿಂದಾಗಿ ಕೆಲವು ರಾಶಿಯವರಿಗೆ ಗೋಲ್ಡನ್ ಟೈಮ್ ಆರಂಭವಾಗಲಿದೆ.
Venus Mercury Transit: ಐಷಾರಾಮಿ ಜೀವನದ ಅಂಶ ಶುಕ್ರ ಹಾಗೂ ವ್ಯವಹಾರಕಾರಕನಾದ ಬುಧನ ಸಂಚಾರವು ಕೆಲವು ರಾಶಿಯವಋ ಭಾರೀ ಅದೃಷ್ಟವನ್ನು ನೀಡಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...2025ರ ಜನವರಿ 04ರಂದು ಶುಕ್ರ ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಅದೇ ದಿನ ಬುಧ ಧನು ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ವರ್ಷದ ಆರಂಭದಲ್ಲೇ ಎರಡು ಶುಭ ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು, ಮಣ್ಣೂ ಕೂಡ ಹೊನ್ನಾಗುವ ಸಮಯ. ರಾಜವೈಭೋಗವೇ ಬೆನ್ನೇರುವುದು ಎನ್ನಲಾಗುತ್ತಿದೆ.
Shukra Budh Gochar ಹೊಸ ವರ್ಷ ಶುಕ್ರ ಗ್ರಹ ಬುಧ ಗ್ರಹ ಆದರೆ ಬಾಗಿಲುಗಳು ಕರ್ನಾಟಕ ರಾಶಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತಮ್ಮ ನಡೆ ಬದಲಿಸುವ ಮೂಲಕವೇ ಈ ರಾಶಿಯವರ ಭಾಗ್ಯ ಬೆಳಗಲಿದ್ದಾರೆ ಶನಿ ಮತ್ತು ಗುರು !ಕುಬೇರ ರಾಜಯೋಗದ ಮೂಲಕ ಹರಿದು ಬರುವುದು ಸಂಪತ್ತಿನ ಸುಧೆ ! ನೋವು ಕಷ್ಟಕ್ಕೆ ಇನ್ನಿಲ್ಲ ಜಾಗಜ್ಯೋತಿಷ್ಯದ ಪ್ರಕಾರ, ನಿಧಾನವಾಗಿ ಚಲಿಸುವ ಎರಡು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುವ ಮೂಲಕ ಕೆಲವು ರಾಶಿಯವರ ಬಾಳು, ಭವಿಷ್ಯ ಬೆಳಗಲಿದ್ದಾರೆ.
और पढो »
ಈ ರಾಶಿಗಳ ಬದುಕಿನ ದಿಕ್ಕನ್ನೇ ಬದಲಿಸಲಿದೆ ಶಕ್ತಿಶಾಲಿ ಷಡಷ್ಟಕ ಯೋಗ.. ಶನಿಯ ಕೃಪೆಯಿಂದ ಹಣದ ಹೊಳೆ, ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ.. ಸಂಪತ್ತು, ಕೀರ್ತಿ ಎಲ್ಲವೂ ನಿಮ್ಮದೇ!Shadashtak Yoga 2024: ಕೆಲವು ಗ್ರಹಗಳು ಈ ರಾಶಿಯನ್ನು ಬದಲಿಸಿದಾಗ ಶುಭ ಯೋಗಗಳು ರೂಪುಗೊಳ್ಳುತ್ತವೆ.
और पढो »
ಈ 3 ರಾಶಿಯವರಿಗೆ ಗೋಲ್ಡನ್ ಟೈಮ್ ಶುರು.. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವ ಅದೃಷ್ಟದ ಪರ್ವಕಾಲ, ಸಂಪತ್ತಿನ ಸುರಿಮಳೆ.. ಸಿರಿವಂತಿಕೆ ಹುಡುಕಿ ಬರಲಿದೆ !Budh Gochar 2024: ಬುಧ ಗ್ರಹವು ಮಾತು, ಬುದ್ಧಿವಂತಿಕೆ, ವಿವೇಕ, ಜ್ಞಾನ ಮತ್ತು ತರ್ಕ, ವ್ಯವಹಾರ ಮತ್ತು ಆರ್ಥಿಕ ಪ್ರಯೋಜನಗಳಿಗೆ ಸಂಬಧಿಸಿದೆ.
और पढो »
DA Hike: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ಶೇ. 4 ರಷ್ಟು ಹೆಚ್ಚಳವಾಯ್ತು ಡಿಎ ಮತ್ತು ಡಿಆರ್! ಈ ದಿನದಿಂದ ನಿಮ್ಮ ಕೈಸೇರಲಿದೆ ಭರ್ಜರಿ ವೇತನDA hike: ಈ ವರ್ಷದ ಜೂನ್‌ನಿಂದ ಡಿಸೆಂಬರ್‌ವರೆಗೆ ನೀಡಲಾದ ಎಐಸಿಪಿಐ ಸೂಚ್ಯಂಕ (All India Consumer Price Index) ವನ್ನು ಆಧರಿಸಿ, ಮುಂದಿನ ಎರಡು ತಿಂಗಳಲ್ಲಿ ಅಂದರೆ ಜನವರಿ 2025ರಲ್ಲಿ ಡಿಎ ಹೆಚ್ಚಳದ ಮೊತ್ತವನ್ನು ನಿರ್ಧರಿಸಲಾಗುತ್ತದೆ.
और पढो »
ಸರ್ಕಾರಿ ನೌಕರರಿಗೆ ಹೊಸ ವರ್ಷದಲ್ಲಿ ಡಬಲ್ ಜಾಕ್‌ಪಾಟ್ !ಮೂಲ ವೇತನದಲ್ಲಿಯೇ ಆಗುವುದು ಭಾರೀ ಏರಿಕೆ !ಎಷ್ಟಾಗುವುದು ಹೆಚ್ಚಳ ಇಲ್ಲಿದೆ ಲೆಕ್ಕಾಚಾರಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ವರ್ಷದಲ್ಲಿ 2 ಶುಭ ಸುದ್ದಿಗಳಿವೆ. ಇದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
और पढो »
ವಿನಾಶ ಹೊತ್ತುಕೊಂಡೇ ಬರುವುದು 2025!ಬೆಚ್ಚಿ ಬೀಳಿಸುವಂತಿದೆ ಹೊಸ ವರ್ಷದ ಭವಿಷ್ಯ ವಾಣಿPredictions for 2025: ಬಾಬಾ ವೆಂಗಾ ಅವರ ಈ ಭವಿಷ್ಯವಾಣಿಗಳು ಯುರೋಪಿನ ನಾಶ, ಅಭೂತಪೂರ್ವ ವೈಜ್ಞಾನಿಕ ಪ್ರಗತಿ, ಟೆಲಿಪತಿಯ ಅಭಿವೃದ್ಧಿ, ಭೂಮಿಯ ಹೊರಗಿನ ಜೀವನ, ಜಾಗತಿಕ ಬಿಕ್ಕಟ್ಟು ಅಥವಾ ಅಪೋಕ್ಯಾಲಿಪ್ಸ್‌ನ ಆರಂಭವನ್ನು ಒಳಗೊಂಡಿವೆ.
और पढो »