ಕಷ್ಟಪಟ್ಟು ಕೆಲಸ ಮಾಡುವವರನ್ನು ಕಂಡರೆ ಶನೈಶ್ಚರನಿಗೆ ಬಹಳ ಇಷ್ಟ. ಹೀಗಾಗಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ಸಹಾಯ ಮಾಡಿದರೆ ನಿಮಗೆ ಶುಭ ಉಂಟಾಗುತ್ತದೆ. ಶನಿದೇವರನ್ನು ಖುಷಿಯಲ್ಲಿಡುವಂತೆ ನಾವು ಕೆಲಸ ಮಾಡಬೇಕಾಗುತ್ತದೆ. ಶನಿಯ ವಕ್ರಿಯಿಂದ ಈ ಬಾರಿ ಐದು ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ.
ಜೂನ್ ತಿಂಗಳ 30ರಂದು ಶನಿಯು ವಕ್ರಿಯಾಗುತ್ತಾನೆ. ನಂತರ ನವೆಂಬರ್ ತಿಂಗಳ 14ರಂದು ವಕ್ರತ್ಯಾಗ ಮಾಡುತ್ತಾನೆ, ಅಂದರೆ ಋಜುತ್ವ ಪಡೆಯುತ್ತಾನೆ. ಶನಿಗ್ರಹ ಎಂದರೆ ಪ್ರತಿಯೊಬ್ಬರೂ ಭಯಪಡುತ್ತಾರೆ. ಆದರೆ ಶನಿಗ್ರಹದಿಂದ ಎಲ್ಲಾ 12 ರಾಶಿಗಳಿಗೂ ಶುಭಫಲ ದೊರೆಯುತ್ತದೆ. ಶನಿಯು ಶುಭಸ್ಥಾನದಲ್ಲಿದ್ದರೆ ಯಾವುದೇ ರೀತಿಯ ತೊಂದರೆಯಿರಲ್ಲ, ಆದರೆ ಅಶುಭ ಸ್ಥಾನದಲ್ಲಿದ್ದರೆ ಪೂಜೆ & ಶಾಂತಿಯ ಅವಶ್ಯಕತೆ ಇರುತ್ತದೆ. ಪ್ರಭು ಶ್ರೀರಾಮನ ಭಕ್ತ ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದ & ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ನೀವು ಶುಭಫಲ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಿಥುನ ರಾಶಿಗೆ ಶನಿಯು ೮ ಮತ್ತು ೯ನೇ ಮನೆಯ ಅಧಿಪತಿ ಆಗುತ್ತದೆ. ಈ ಕಾರಣದಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಆದರೆ ಯಾವುದೇ ಕಾರಣಕ್ಕೂ ದುಡುಕುತನದ ನಿರ್ಧಾರ ತೆಗೆದುಕೊಳ್ಳಬಾರದು. ಬೇರೆಯವರ ಮಾತು ನಂಬಿದರೆ ಜೀವನದಲ್ಲಿ ಕಷ್ಟ ಎದುರಿಸಬೇಕಾಗುತ್ತದೆ.
ಬಿಳಿಕೂದಲನ್ನು 10 ನಿಮಿಷದಲ್ಲಿ ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ತೆಂಗಿನ ನಾರು! ಈ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹಚ್ಚಿದರೆ ಪರ್ಮನೆಂಟ್ ಸೊಲ್ಯೂಷನ್!
Lucky Zodiac Signs Astrology Financial Success Taurus Virgo Capricorn Leo Libra Scorpio Astro Tips Luckiest Zodiac Signs
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Shani Vakri 2024: ಈ ರಾಶಿಯವರಿಗೆ ವಿಶೇಷ ಆಶೀರ್ವಾದ ನೀಡಲಿದ್ದಾನೆ ಶನಿ ಮಹಾದೇವShani Vakri Effect: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ತಿಂಗಳಾಂತ್ಯದಲ್ಲಿ ಜೂನ್ 30ರಂದು ಶನಿ ದೇವನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಸುಮಾರು ನಾಲ್ಕೂವರೆ ತಿಂಗಳು ಎಂದರೆ ನವೆಂಬರ್ 15 ರವರೆಗೆ ಶನಿ ದೇವ ಇದೇ ಸ್ಥಿತಿಯಲ್ಲಿ ಇರುತ್ತಾನೆ.
और पढो »
Shani Vakri: ಮುಂದಿನ 137 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್Shani Gochar 2024: ಮುಂದಿನ 137 ದಿನಗಳವರೆಗೆ ಇದೇ ಸ್ಥಿತಿಯಲ್ಲಿರುವ ಶನಿ ಮಹಾತ್ಮ ಮೂರು ರಾಶಿಯವರ ಜೀವನದಲ್ಲಿ ಅಪಾರ ಸುಖ ಸಂತೋಷ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಿಸಲಿದ್ದಾನೆ. ಆ ಅದೃಷ್ಟದ ರಾಶಿಗಳೆಂದರೆ...
और पढो »
Shani Vakri 2024: ತಿಂಗಳಾಂತ್ಯದಲ್ಲಿ ಶನಿ ಹಿಮ್ಮುಖ ಚಲನೆ, ನಾಲ್ಕು ರಾಶಿಯವರಿಗೆ ತಪ್ಪಿದ್ದಲ್ಲ ಸಮಸ್ಯೆShani Vakri: ಸದ್ಯ ಕುಂಭ ರಾಶಿಯಲ್ಲಿ ಉಪಸ್ಥಿತನಿರುವ ಶನಿ ದೇವನು ಜೂನ್ 29, 2024ರಂದು ಹಿಮ್ಮುಖಚಲನೆ ಆರಂಭಿಸಲಿದ್ದಾನೆ. ನವೆಂಬರ್ 15, 2024 ರವರೆಗೆ ಇದೇ ಸ್ಥಿತಿಯಲ್ಲಿ ಇರುತ್ತಾನೆ. ನಾಲ್ಕು ರಾಶಿಯವರಿಗೆ ಶನಿ ವಕ್ರಿ ಚಲನೆಯು ಭಾರೀ ಸಂಕಷ್ಟಗಳನ್ನು ತಂದೊಡ್ಡಲಿದೆ ಎನ್ನಲಾಗುತ್ತಿದೆ. ಆ ರಾಶಿಗಳೆಂದರೆ...
और पढो »
Saturn Retrograde 2024: ಶನಿಯ ಹಿಮ್ಮುಖ ಸಂಚಾರದಿಂದ ಈ 3 ರಾಶಿಯವರಿಗೆ ಸಂಕಷ್ಟ!ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಶುರುವಾಗುತ್ತಿದ್ದು, ಇನ್ನು 5 ತಿಂಗಳ ಕಾಲ ಈ 3 ರಾಶಿಯವರಿಗೆ ಆರ್ಥಿಕ ಸಂಕಷ್ಟಗಳು ತಪ್ಪಿದ್ದಲ್ಲ. ಈ ರಾಶಿಯವರು ʼಹಾಸಿಗೆ ಇದ್ದಷ್ಟು ಕಾಲು ಚಾಚುʼ ಸೂಕ್ತಿಯನ್ನು ಸದಾ ಸ್ಮರಿಸುವುದು ಒಳಿತು.
और पढो »
ವಕ್ರಿ ಶನಿಯಿಂದ ಈ ರಾಶಿಗಳಿಗೆ ಸಂಪತ್ತಿನ ಸುರಿಮಳೆ, ಇಟ್ಟ ಪ್ರತಿ ಹೆಜ್ಜೆಯಲ್ಲೂ ಜಯ ಖಚಿತ.. ಅದೃಷ್ಟವೆಲ್ಲ ನಿಮ್ಮದೇ!Shani Vakri Effects : ಶನಿ ವಕ್ರಿ ಕೆಲವು ರಾಶಿಗಳಿಗೆ ಶುಭದಾಯಕವಾಗಿದೆ. ಶನಿಯು ಜೂನ್ 30 ರಿಂದ ನವೆಂಬರ್ 15 ರವರೆಗೆ ಶನಿ ವಕ್ರನಾಗುತ್ತಾನೆ.
और पढो »
Surya Nakshtra Gochar: ಶನಿ ಜಯಂತಿ ಬಳಿಕ ಸೂರ್ಯ ಸಂಚಾರ ಬದಲಾವಣೆ, ಈ ರಾಶಿಯವರಿಗೆ ಧನವೃಷ್ಟಿSurya Gochar: ಇದೀಗ ಶನಿ ಜಯಂತಿ ಬಳಿಕ ಸೂರ್ಯನು ಜೂನ್ 08ರಂದು ಮಧ್ಯಾಹ್ನ 1:16 ಕ್ಕೆ ರೋಹಿಣಿ ನಕ್ಷತ್ರವನ್ನು ಬಿಟ್ಟು ಮೃಗಶಿರಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜೂನ್ 22ರವರೆಗೆ ಇದೇ ನಕ್ಷತ್ರದಲ್ಲಿ ಸಂಚರಿಸುವ ಸೂರ್ಯ ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾನೆ. ಆ ಅದೃಷ್ಟದ ರಾಶಿಗಳೆಂದರೆ...
और पढो »