Shani Jayanti Upay: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯು ಶನಿ ಸಾಡೇಸಾತಿ-ಶನಿ ಧೈಯಾ ಪ್ರಭಾವಕ್ಕೆ ಒಳಗಾಗಿರುವಾಗ ಜೀವನದ ಪ್ರತಿ ಹಂತದಲ್ಲೂ ಹಲವು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ಕೆಲವು ಉಪಾಯಗಳನ್ನು ಮಾಡುವುದರಿಂದ ಇದರಿಂದ ಪರಿಹಾರ ಪಡೆಯಬಹುದು. ಇದಕ್ಕೆ ಶನಿ ಜಯಂತಿ ತುಂಬಾ ಪ್ರಾಶಸ್ತ್ಯವಾದ ದಿನ ಎನ್ನಲಾಗುತ್ತದೆ.
Shani Jayanti 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಯು ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಶನಿ ಜಯಂತಿಯ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಇದರಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯು ಶನಿ ಸಾಡೇಸಾತಿ-ಶನಿ ಧೈಯಾ ಪ್ರಭಾವಕ್ಕೆ ಒಳಗಾಗಿರುವಾಗ ಜೀವನದ ಪ್ರತಿ ಹಂತದಲ್ಲೂ ಹಲವು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ಕೆಲವು ಉಪಾಯಗಳನ್ನು ಮಾಡುವುದರಿಂದ ಇದರಿಂದ ಪರಿಹಾರ ಪಡೆಯಬಹುದು. ಇದಕ್ಕೆ ಶನಿ ಜಯಂತಿ ತುಂಬಾ ಪ್ರಾಶಸ್ತ್ಯವಾದ ದಿನ ಎನ್ನಲಾಗುತ್ತದೆ.
Shani Dosh Shani Sade Sati Shani Dhaiya Shani Jayanti Upay Shani Upay Jyeshtha Amavasya 2024 Lord Shani Shani Jayanti Date Shani Jayanti Significance Shani Jayanti Celebrations Shani Jayanti Rituals Shani Jayanti Puja Shani Jayanti Vrat Shani Jayanti Fasting Shani Dev Upay Shani Remedies At Home
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Shani Vakri: 135 ದಿನಗಳವರೆಗೆ ಶನಿ ಹಿಮ್ಮುಖ ಚಲನೆ, ಈ ರಾಶಿಯವರಿಗೆ ಭಾಗ್ಯೋದಯ, ಅಪಾರ ಸಂಪತ್ತುShani Retrograde Impact: ಸುಮಾರು 135ದಿನಗಳವರೆಗೆ ವಕ್ರಿಯಾಗಿರುವ ಶನಿ ಮಹಾತ್ಮನು ಈ ಸಂದರ್ಭದಲ್ಲಿ ಕೆಲವರಿಗೆ ಕಷ್ಟಗಳನ್ನು ಹೆಚ್ಚಿಸಲಿದ್ದರೆ, ಕೆಲವು ರಾಶಿಯ ಜನರಿಗೆ ಅದೃಷ್ಟವನ್ನು ಬೆಳಗಲಿದ್ದಾನೆ. ಆ ಮೂರು ಅದೃಷ್ಟದ ರಾಶಿಗಳೆಂದರೆ...
और पढो »
Shani Sadesati: ಮುಂದಿನ ವರ್ಷ ಈ ರಾಶಿಯವರಿಗೆ ಶನಿ ಸಾಡೇಸಾತಿ ಆರಂಭ, ಜೀವನದಲ್ಲಿ ಸಾಕಷ್ಟು ಏರಿಳಿತShani Gochar: 2023ರ ಆರಂಭದಲ್ಲಿ ತನ್ನ ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಗೆ ಪದಾರ್ಪಣೆ ಮಾಡಿರುವ ಶನಿ ಸದ್ಯ ಅದೇ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. 2025ರಲ್ಲಿ ಶನಿ ರಾಶಿಯನ್ನು ಬದಲಾಯಿಸಿ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ.
और पढो »
Shani Nakshatra Parivartane: ಶನಿ ಆಶೀರ್ವಾದದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಸಂಪತ್ತು ವೃದ್ಧಿShani Nakshatra Parivartan: ಪೂರ್ವ ಭಾದ್ರಪದ ನಕ್ಷತ್ರದ ಎರಡನೇ ಸ್ಥಾನದಲ್ಲಿ ಶನಿ ಸಂಚಾರವು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೆ, ಮೂರು ರಾಶಿಯವರಿಗೆ ಇದು ಭಾಗ್ಯೋದಯದ ಸಮಯ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »
ಕುಂಭ ರಾಶಿಯಲ್ಲಿ ಶನಿ ವಕ್ರಿ.. ಈ ಜನ್ಮರಾಶಿಗಳಿಗೆ ಭಾಗ್ಯೋದಯ, ಧನ ಸಂಪತ್ತಿನ ಸುರಿಮಳೆ, ಅದೃಷ್ಟವೆಲ್ಲಾ ನಿಮ್ಮದೇ.. ಇನ್ನೂ ನಿಮಗೆ ಸೋಲೆಂಬುದಿಲ್ಲ !Shani Vakri in Aquarius Effects : ಶನಿ ಗ್ರಹವು ಸದ್ಯ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಜೂನ್ 29 ರ ರಾತ್ರಿ 12:35 ಕ್ಕೆ ಶನಿಯು ಕುಂಭದಲ್ಲಿ ಹಿಮ್ಮೆಟ್ಟುತ್ತಾನೆ.
और पढो »
Rahu Gochar 2024: ಶನಿಯ ನಕ್ಷತ್ರದಲ್ಲಿ ರಾಹು ಪ್ರವೇಶ, ಈ ರಾಶಿಯವರಿಗೆ ಅಪಾರ ಹಣ, ಸಂಪತ್ತು ಪ್ರಾಪ್ತಿRahu Gochar 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸದ್ಯ ರೇವತಿ ನಕ್ಷತ್ರದಲ್ಲಿ ಸಂಚರಿಸುತ್ತಿರುವ ರಾಹು ಜುಲೈ 8ರಂದು ಮುಂಜಾನೆ 4:11ಕ್ಕೆ ಶನಿ ನಕ್ಷತ್ರವಾದ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ.
और पढो »
Shani Jayanti: आ रही है शनि जयंती, शनि की वक्र दृष्टि से बचना है तो इस दिन न करें ये गलतियांShani Jayanti Kab Hai: 6 जून, 2024 को (Shani Jayanti Date) शनि जयंती मनाई जाएगी. पौराणिक कथाओं के Watch video on ZeeNews Hindi
और पढो »