SmilePay: ಇದರೊಂದಿಗೆ ಗ್ರಾಹಕರು ಕೇವಲ ಕ್ಯಾಮರಾದಲ್ಲಿ ನಗುವ ಮೂಲಕ ಹಣ ಪಾವತಿಸಲು ಸಾಧ್ಯವಾಗುತ್ತದೆ. ಈ ವಹಿವಾಟಿಗೆ ನಿಮಗೆ ಕ್ಯಾಶ್, ಕಾರ್ಡ್ ಅಥವಾ ಮೊಬೈಲ್ ಅಗತ್ಯವಿಲ್ಲ.
ಸ್ಮೈಲ್ ಪೇ ಪ್ರಾಯೋಗಿಕ ಯೋಜನೆಯಾಗಿ ಆರಂಭಇವರ ಪ್ರೀತಿಗೆ ಅಡ್ಡವಾಗಿಲ್ಲ ಧರ್ಮದ ಗೋಡೆ! ಅನ್ಯಧರ್ಮಿಯರನ್ನು ವರಿಸಿ ಸುಖಸಂಸಾರ ನಡೆಸುತ್ತಿರುವ ಭಾರತದ ಲೆಜೆಂಡರಿ ಕ್ರಿಕೆಟಿಗರಿವರು
ವಹಿವಾಟಿನ ಸಂಪೂರ್ಣ ಪ್ರಕ್ರಿಯೆಯು ಎರಡು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಫೆಡರಲ್ ಬ್ಯಾಂಕ್‌ನ ಸಿಡಿಒ, ಇಂದ್ರನಿಲ್ ಪಂಡಿತ್ ಈ ಬಗ್ಗೆ ತಿಳಿಸಿದ್ದಾರೆ. ನಗದು, ಕಾರ್ಡ್ ಮತ್ತು ಕ್ಯೂಆರ್ ಕೋಡ್ ಮೂಲಕ ಪಾವತಿ ಬಳಿಕ ಈಗ ನಗುವ ಮೂಲಕ ಪೇಮೆಂಟ್ ಮಾಡುವುದು ತುಂಬಾ ಆಸಕ್ತಿದಾಯಕವಾಗಿದೆ. ಜನರು ಇದನ್ನು ತುಂಬಾ ಇಷ್ಟಪಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.SmilePay ಮೂಲಕ ನೀವು ನಗದು, ಕಾರ್ಡ್‌ಗಳು ಅಥವಾ ಮೊಬೈಲ್ ಇಲ್ಲದೆಯೇ ನಿಮ್ಮ ವಹಿವಾಟುಗಳನ್ನು ಪೂರ್ಣಗೊಳಿಸಬಹುದು. ಈ ಸೌಲಭ್ಯದ ಪರಿಚಯವು ಕೌಂಟರ್‌ನಲ್ಲಿ ಜನಸಂದಣಿಯಿಂದ ಪರಿಹಾರವನ್ನು ನೀಡುತ್ತದೆ.
ಸ್ಮೈಲ್‌ಪೇ ಸ್ಮೈಲ್‌ಪೇ ಪಾವತಿಗಳು Smilepay Payments Federal Bank How To Work Smilepay What Is Smilepaym ಫೆಡರಲ್ ಬ್ಯಾಂಕ್ ಸ್ಮೈಲ್‌ಪೇ ಹೇಗೆ ಕೆಲಸ ಮಾಡುತ್ತೆ ಸ್ಮೈಲ್‌ಪೇಮ್ ಎಂದರೇನು How To Make Payment Through Smile Pay? Smile Pay Uses ಸ್ಮೈಲ್ ಪೇ ಮೂಲಕ ಪಾವತಿ ಮಾಡುವುದು ಹೇಗೆ? ಸ್ಮೈಲ್ ಪೇ ಬಳಕೆ ಸ್ಮೈಲ್‌ಪೇ ಬಳಸುವ ವಿಧಾನ How To Use Smilepay
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹಳೆಯ ಒಂದು ರೂಪಾಯಿ ನೋಟು ಬದಲಿಗೆ ಲಕ್ಷ ಲಕ್ಷ ಹಣ !ಮಾರಾಟ ಮಾಡುವ ಸೈಟ್ ಇಲ್ಲಿದೆನಿಮ್ಮ ಬಳಿ ಹಳೆಯ ಒಂದು ರೂಪಾಯಿ ನೋಟು ಇದೆಯಾ ಚೆಕ್ ಮಾಡಿಕೊಳ್ಳಿ.ಇದೆ ಎಂದಾದರೆ ಹಣ ಗಳಿಸುವ ದಾರಿ ನಿಮ್ಮ ಮುಂದಿದೆ.
और पढो »
ಒಂದು ಕಪ್ ಮೊಸರು ಸಾಕು ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿ ಇಡಲು !ಒಮ್ಮೆ ಹೀಗೆ ಸೇವಿಸಿ ನೋಡಿ !ಮಧುಮೇಹದಲ್ಲಿ ಬ್ಲಡ್ ಶುಗರ್ ಏರದಂತೆ ಎಚ್ಚರ ವಹಿಸುವುದು ಬಹಳ ಅವಶ್ಯಕ. ಬ್ಲಡ್ ಶುಗರ್ ಏರು ಪೇರಾಗುವುದಕ್ಕೆ ನಾವು ಸೇವಿಸುವ ಆಹಾರವೇ ಕಾರಣ.
और पढो »
ಈ ಒಂದು ನಂಬರ್ ಗೆ ಡಯಲ್ ಮಾಡಿದರೆ ಸಾಕು ಆಕ್ಟಿವ್ ಆಗಿ ಬಿಡುತ್ತದೆ BSNL 4G ಸಿಮ್!ಈಗ BSNL 4G ಸಿಮ್ ಖರೀದಿ ಮಾತ್ರವಲ್ಲ ಅದನ್ನು ಆಕ್ಟಿವ್ ಮಾಡುವುದು ಕೂಡಾ ಬಹಳ ಸುಲಭ.
और पढो »
ರಾತ್ರಿ ಮೊಬೈಲ್ ನೋಡುತ್ತಲೇ ನಿದ್ದೆಗೆ ಜಾರುತ್ತೀರಾ ? ಹಾಗಿದ್ದರೆ ಈ ವಿಚಾರ ಕೂಡಾ ಗೊತ್ತಿರಲಿಮೊಬೈಲ್ ನೋಡುತ್ತಾ ನೋಡುತ್ತಾ ಮಲಗುವಾಗ ಮೊಬೈಲ್ ಅನ್ನು ಅಲ್ಲೇ ಪಕ್ಕದಲ್ಲಿ ಇಟ್ಟುಕೊಳ್ಳುತ್ತೇವೆ.ಇಲ್ಲಾ ದಿಂಬಿನ ಅಡಿಗೆ ತಳ್ಳಿ ಬಿಡುತ್ತೇವೆ.
और पढो »
ʼಆ ನಿರ್ದೇಶಕ ತನ್ನ ಆಸೆಯನ್ನು ಪೊರೈಸುವಂತೆ ಹಿಂಸಿಸುತ್ತಾನೆʼ.. ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!!South Actress: ಇಂದಿನ ದಿನಗಳಲ್ಲಿ ಬೇರೆ ನಾಯಕಿಯರು ಟಾಪ್ ಪ್ಲೇಸ್‌ನಲ್ಲಿದ್ದಾರೆ ಆದರೆ ಒಂದು ಕಾಲದಲ್ಲಿ ಇಲಿಯಾನಾ ಒಂದು ದಶಕದ ಕಾಲ ತೆಲುಗು ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿ ದಾಖಲೆ ನಿರ್ಮಿಸಿದರು.
और पढो »
Side Effects of Mobiles: ಮಲಗುವಾಗ ಫೋನ್ ಬಳಸ್ತೀರಾ? ಇದರಿಂದಾಗುವ ಸಮಸ್ಯೆಗಳೇನು ಗೊತ್ತಾ?Side Effects of Mobiles: ಮೊಬೈಲ್ ಬಳಕೆದಾರರಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಹೆಚ್ಚು ಕಡಿಮೆ ದಿನವಿಡೀ ಮೊಬೈಲ್ ಬಳಸುವವರ ಕಣ್ಣುಗಳು ಮಾತ್ರವಲ್ಲ ತ್ವಚೆಗೂ ಗಂಭೀರ ಹಾನಿಯಾಗುತ್ತದೆ.
और पढो »