South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !

ನಟಿ ಜಯಸುಧಾ समाचार

South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !
ಜಯಸುಧಾ ಮೂರನೇ ಮದುವೆಜಯಸುಧಾ ಸಿನಿಮಾಜಯಸುಧಾ ಪತಿ
  • 📰 Zee News
  • ⏱ Reading Time:
  • 35 sec. here
  • 13 min. at publisher
  • 📊 Quality Score:
  • News: 55%
  • Publisher: 63%

South Actress Jayasudha: ಬಹುಭಾಷಾ ನಟಿ ಜಯಸುಧಾ ಕನ್ನಡ ಸಿನಿಪ್ರಿಯರಿಗೂ ಚಿರಪರಿಚಿತರು. ತೆಲುಗಿನ ಜನಪ್ರಿಯ ನಟಿ ಜಯಸುಧಾ ಒಂದು ಕಾಲದ ಸ್ಟಾರ್‌ ಹೀರೋಯಿನ್.‌

ಬಹುಭಾಷಾ ನಟಿ ಜಯಸುಧಾ ಕನ್ನಡ ಸಿನಿಪ್ರಿಯರಿಗೂ ಚಿರಪರಿಚಿತರು. ತೆಲುಗಿನ ಜನಪ್ರಿಯ ನಟಿ ಜಯಸುಧಾ ಒಂದು ಕಾಲದ ಸ್ಟಾರ್‌ ಹೀರೋಯಿನ್.‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಟಿ ಜಯಸುಧಾ ರಾಜಕಾರಣಿಯಾಗಿದ್ದು ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ ಅವರ ಸಹೋದರನನ್ನು ವಿವಾಹವಾದರು. ಆದರೆ ಈ ಮದುವೆಯು ವಿಚ್ಛೇದನದಲ್ಲಿ ಕೊನೆಗೊಂಡಿತು.ಆ ಬಳಿಕ 1985 ರಲ್ಲಿ ನಟಿ ಜಯಸುಧಾ ನಟ ಜೀತೇಂದ್ರ ಅವರ ಸೋದರಸಂಬಂಧಿ ನಿರ್ಮಾಪಕ ನಿತಿನ್ ಕಪೂರ್ ಅವರನ್ನು ಎರಡನೇ ಮದುವೆಯಾದರು.

2027 ರ ವರೆಗೆ ಈ ರಾಶಿಗಳ ಕೈ ಹಿಡಿದು ಕಾಪಾಡುವ ಶನಿದೇವ.. ಹಣದ ಹೊಳೆ, ಪ್ರತಿ ಕೆಲಸದಲ್ಲೂ ಜಯ, ಉದ್ಯೋಗದಲ್ಲಿ ಬಡ್ತಿ.. ಸಂಪತ್ತು ವೃದ್ಧಿ !Anchor Anushree: ಅನುಶ್ರೀ ಚಟಪಟ ಮಾತನಾಡುವುದನ್ನು ಕಲಿತದ್ದು ಇವರಿಂದಲೇ!! ಮೊದಲ ಬಾರಿಗೆ ʼಆʼ ವ್ಯಕ್ತಿ ಬಗ್ಗೆ ಮಾತನಾಡಿದ ಖ್ಯಾತ ನಿರೂಪಕಿ!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜಯಸುಧಾ ಮೂರನೇ ಮದುವೆ ಜಯಸುಧಾ ಸಿನಿಮಾ ಜಯಸುಧಾ ಪತಿ ಜಯಸುಧಾ ಮಗಳು South Actress Jayasudha Jayasudha Marriage Jayasudha Third Husband Jayasudha Daughter Jayasudha Husbnand Jayasudha Kannada Movies Jayasudha Gets Married For The Third Time

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Rishabh Pant ಜೊತೆ ವಿವಾಹದ ಕುರಿತು ಈ ಖ್ಯಾತ ಬಾಲಿವುಡ್ ನಟಿ ಹೇಳಿದ್ದೇನು?Rishabh Pant ಜೊತೆ ವಿವಾಹದ ಕುರಿತು ಈ ಖ್ಯಾತ ಬಾಲಿವುಡ್ ನಟಿ ಹೇಳಿದ್ದೇನು?Urvashi Rautela On Marriage With Rishabh Pant: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಜೊತೆಗೆ ವಿವಾಹದ ಕುರಿತಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಊರ್ವಶಿ ಮತ್ತು ರಿಷಬ್ ಪಂತ್ ಈ ಹಿಂದೆ ಪರಸ್ಪರರಿಗೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಯಲ್ಲಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
और पढो »

ಮಗುವಾಗಿ 3 ವರ್ಷಗಳ ಬಳಿಕ ಖ್ಯಾತ ನಟಿ ಜೊತೆ ಅದ್ಧೂರಿಯಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಬೌಲರ್!ಮಗುವಾಗಿ 3 ವರ್ಷಗಳ ಬಳಿಕ ಖ್ಯಾತ ನಟಿ ಜೊತೆ ಅದ್ಧೂರಿಯಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಬೌಲರ್!Hardik Pandya Natasha Stankovic Marriage: ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿ ನತಾಶಾ 2023ರ ಫೆಬ್ರವರಿ 14 ರಂದು ಎರಡನೇ ಬಾರಿಗೆ ಮದುವೆಯಾದರು.
और पढो »

ಏಳನೇ ವಯಸ್ಸಿನಲ್ಲಿ ಹತ್ತಿರದ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ನಟಿ ಈಕೆ!!ಏಳನೇ ವಯಸ್ಸಿನಲ್ಲಿ ಹತ್ತಿರದ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ನಟಿ ಈಕೆ!!Famous actress: ವರದಿಗಳ ಪ್ರಕಾರ ಇತ್ತೀಚೆನ ದಿನಗಳಲ್ಲಿ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ.. ಆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದಿಲ್ಲೊಂದು ಸುದ್ದಿಗಳು ಜನರಲ್ಲಿ ಅಸಹನೆ ಹೆಚ್ಚಿಸುತ್ತಿವೆ..
और पढो »

Photo Viral: ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ಖ್ಯಾತ ನಟ-ನಟಿ!Photo Viral: ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ಖ್ಯಾತ ನಟ-ನಟಿ!ಅಪರ್ಣಾ ದಾಸ್ ಮತ್ತು ದೀಪಕ್ ಪರಂಬೋಲ್ ಜೋಡಿ ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
और पढो »

69ನೇ ವಯಸ್ಸಿನಲ್ಲಿ ತನ್ನ ಸ್ವಂತ ಮಗನಿಂದಲೇ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ..!69ನೇ ವಯಸ್ಸಿನಲ್ಲಿ ತನ್ನ ಸ್ವಂತ ಮಗನಿಂದಲೇ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ..!Ana Obregon son : ಗಂಡನ ವೀರ್ಯದಿಂದ ಇಲ್ಲವೇ, ಅನ್ಯರ ವೀರ್ಯದಿಂದ ಗರ್ಭ ಧರಿಸುವುದನ್ನು ಕೇಳಿದ್ದೇವೆ. ಆದರೆ ಸ್ಪೇನ್‌ನ ನಟಿ ಅನಾ ಒಬ್ರೆಗಾನ್‌ ತನ್ನ ಮಗನ ವೀರ್ಯದಿಂದಲೇ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
और पढो »

ಖ್ಯಾತ ಉದ್ಯಮಿ ಬಿರ್ಲಾ ಅವರ ಪುತ್ರಿ ಮಂಜುಶ್ರೀ ಖೈತಾನ್ ನಿಧನಖ್ಯಾತ ಉದ್ಯಮಿ ಬಿರ್ಲಾ ಅವರ ಪುತ್ರಿ ಮಂಜುಶ್ರೀ ಖೈತಾನ್ ನಿಧನBrila : ಬಿರ್ಲಾ ಕುಟುಂಬದ ಖ್ಯಾತ ಉದ್ಯಮಿ ಮಂಜುಶ್ರೀ ಖೈತಾನ್ ಗುರುವಾರ ತಮ್ಮ 68 ವರ್ಷದಲ್ಲಿ ನಿಧನ ಹೊಂದಿದರು.
और पढो »



Render Time: 2025-02-13 16:00:37