South Actress: ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದೇ 3 ಮಕ್ಕಳ ತಂದೆಯನ್ನೇ ಮದುವೆಯಾದ ಖ್ಯಾತ ಕನ್ನಡದ ನಟಿ ಈಕೆ!

Jaya Prada समाचार

South Actress: ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದೇ 3 ಮಕ್ಕಳ ತಂದೆಯನ್ನೇ ಮದುವೆಯಾದ ಖ್ಯಾತ ಕನ್ನಡದ ನಟಿ ಈಕೆ!
Bollywood ActressesBollywood CelebsBollywood Celeb Couples
  • 📰 Zee News
  • ⏱ Reading Time:
  • 34 sec. here
  • 21 min. at publisher
  • 📊 Quality Score:
  • News: 83%
  • Publisher: 63%

Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.

ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಸುಂದರ ನಟಿಯರಲ್ಲಿ ಅಗ್ರ ಸ್ಥಾನದಲ್ಲಿರುವ ಜಯಪ್ರದಾ ʼಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ..ʼ ಪತ್ನಿಯ ಬಗ್ಗೆ ವಿರಾಟ್‌‌ ಕೊಹ್ಲಿ ಶಾಕಿಂಗ್‌ ಕಾಮೆಂಟ್!!ಅದೃಷ್ಟ ಹಿಂಬಾಲಿಸಬೇಕಾದರೆ ಈ ರಾಶಿಯವರು ಸಣ್ಣ ತುಂಡು ಚಿನ್ನವನ್ನಾದರೂ ಧರಿಸಲೇ ಬೇಕು !ಬಂಗಾರವೇ ಬೆಳಗುವುದು ಇವರ ಬಾಳು

ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಲಲಿತಾ ರಾಣಿಯಾಗಿ ಜನಿಸಿದ ಜಯಪ್ರದಾ ಭಾರತೀಯ ಚಿತ್ರರಂಗದ ಅಪ್ರತಿಮ ನಟಿಯಾಗಿ 70 ಮತ್ತು 80 ರ ದಶಕದ ಸಿನಿರಂಗವನ್ನು ಆಳ್ವಿಕೆ ಮಾಡಿದ ತಾರೆ... 1985 ರ ಸುಮಾರಿಗೆ ಅವರು ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು.. ಇದು ಅವರ ವೃತ್ತಿಜೀವನದ ಉತ್ತುಂಗದ ಸಮಯವಾಗಿತ್ತು. ಆದರೆ ಇದೇ ವೇಳೆ ಎದುರಾಗಿದ್ದ ಸಂಕಷ್ಟಗಳನ್ನು ನಿವಾರಿಸಲು ಜಯಪ್ರದಾ ಜೀವನದಲ್ಲಿ ಬೆಳಕಾಗಿ ಬಂದಿದ್ದು.. ನಿರ್ಮಾಪಕ ಶ್ರೀಕಾಂತ್.. ಅಂದಿನಿಂದ ಅವರೊಂದಿಗೆ ಬೆಳೆದ ಸ್ನೇಹ.. ಪ್ರೀತಿಯಾಗಿ ತಿರುಗಿತು.. ಶ್ರೀಕಾಂತ್ ನಹತಾ ಮತ್ತು ಜಯಪ್ರದಾ ಅವರ ಪ್ರೇಮ ಪ್ರಕರಣ ಮತ್ತು ಮದುವೆ ಮನರಂಜನಾ ಜಗತ್ತಿನಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಏಕೆಂದರೆ ಶ್ರೀಕಾಂತ್ ಅವರಿಗೆ ಮೊದಲೇ ಮದುವೆಯಾಗಿತ್ತು.. ಮದುವೆಯಾಗಿ ಮೂರು ಮಕ್ಕಳಿರುವವವರನ್ನು ಮದುವೆಯಾಗಿದ್ದಾರೆ ಎನ್ನುವ ದೊಡ್ಡ ಆರೋಪವನ್ನು ಹೊತ್ತುಕೊಂಡರು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bollywood Actresses Bollywood Celebs Bollywood Celeb Couples ಲಲಿತಾ ರಾಣಿ ಜಯಪ್ರದಾ ಶ್ರೀಕಾಂತ್‌ Celeb Love Life Celeb Love Stories Jaya Prada News In Kannada Jaya Prada News Jaya Prada Love Affairs South Actress ಸೌತ್‌ ನಟಿ Jaya Prada Movies Jaya Prada ಬಾಲಿವುಡ್‌ ಸ್ಯಾಂಡಲ್‌ವುಡ್‌ ಕನ್ನಡ ಸುದ್ದಿ ಮನರಂಜನೆ ಸುದ್ದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮದುವೆಯಾದ ಆರೇ ತಿಂಗಳಿಗೆ ಪತಿ ಆತ್ಮಹತ್ಯೆ!ಎರಡನೇ ವಿವಾಹದಲ್ಲಿಯೂ ಗಂಡನ ದುರ್ಮರಣ!ವೈವಾಹಿಕ ಸುಖವೇ ಅನುಭವಿಸದ ಖ್ಯಾತ ನಟಿ ಈಕೆಮದುವೆಯಾದ ಆರೇ ತಿಂಗಳಿಗೆ ಪತಿ ಆತ್ಮಹತ್ಯೆ!ಎರಡನೇ ವಿವಾಹದಲ್ಲಿಯೂ ಗಂಡನ ದುರ್ಮರಣ!ವೈವಾಹಿಕ ಸುಖವೇ ಅನುಭವಿಸದ ಖ್ಯಾತ ನಟಿ ಈಕೆಖ್ಯಾತ ನಟಿಯ ಪಟ್ಟ. ಕೇ ತುಂಬಾ ಹಣ, ಹೆಸರು, ಕೀರ್ತಿ, ಯಶಸ್ಸು ಎಲ್ಲವೂ ಇತ್ತು. ಆದರೆ ಜೀವನದಲ್ಲಿ ಪ್ರೀತಿ ಮಾತ್ರ ಕೈ ಹಿಡಿಯಲೇ ಇಲ್ಲ.
और पढो »

ಬೆಸ್ಟ್ ಫ್ರೆಂಡ್ ಗಂಡನನ್ನೇ ಮದುವೆಯಾದ ಖ್ಯಾತ ನಟಿ !ಬೆಸ್ಟ್ ಫ್ರೆಂಡ್ ಗಂಡನನ್ನೇ ಮದುವೆಯಾದ ಖ್ಯಾತ ನಟಿ !ಹನ್ಸಿಕಾ ಮೋಟ್ವಾನಿ... ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ಫೇಮಸ್‌ ನಟಿ. ಚಿಕ್ಕ ವಯಸ್ಸಿನಲ್ಲೇ ಒಳ್ಳೆ ಕ್ರೇಜ್ ಪಡೆದಿದ್ದರು.
और पढो »

ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್‌ ಆಗ್ತಿದೆ ಫೋಟೋ !?ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್‌ ಆಗ್ತಿದೆ ಫೋಟೋ !?Deepika Padukone baby : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವಳಿ ಮಕ್ಕಳ ತಾಯಿ ಎಂಬ ವಿಚಾರ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
और पढो »

ಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆExtramarital Affair : ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸಬಾರದು ಎಂದು ಖ್ಯಾತ ನಟಿ ಹೇಳಿದ್ದಾರೆ.
और पढो »

ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!Vyjayanthimala love story: ಹಿಂದಿ ಚಿತ್ರರಂಗದ ಖ್ಯಾತ ಹಾಗೂ ಹಿರಿಯ ನಟಿ ವೈಜಯಂತಿ ಮಾಲಾ ತಮ್ಮ ನಟನೆಯಿಂದ ಎಲ್ಲರನ್ನೂ ಹುಚ್ಚೆಬ್ಬಿಸಿದ್ದರು.
और पढो »

Video: ದೀಪಿಕಾ-ರಣವೀರ್‌ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿVideo: ದೀಪಿಕಾ-ರಣವೀರ್‌ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿDeepika Padukone baby girl: ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.
और पढो »



Render Time: 2025-02-13 14:53:43