Srirastu Shubhamastu: ತುಳಸಿಯನ್ನು ನಿಂದಿಸಿದ ಅಭಿ: ಮುದ್ದಿನ ತಮ್ಮನ ಮೇಲೆ ಕೈ ಮಾಡಲು ಹೊದ ಅವಿನಾಶ್‌!

Zee Kannada समाचार

Srirastu Shubhamastu: ತುಳಸಿಯನ್ನು ನಿಂದಿಸಿದ ಅಭಿ: ಮುದ್ದಿನ ತಮ್ಮನ ಮೇಲೆ ಕೈ ಮಾಡಲು ಹೊದ ಅವಿನಾಶ್‌!
Srirastu ShubhamastuSrirastu Shubhamastu Serial UpdateZee Kannada Serial
  • 📰 Zee News
  • ⏱ Reading Time:
  • 28 sec. here
  • 30 min. at publisher
  • 📊 Quality Score:
  • News: 113%
  • Publisher: 63%

ಅದೇ ವೇಳೆ ಸಿಟ್ಟಿಗೆದ್ದ ಅಭಿ ತನ್ನ ಅಪ್ಪನಿಗೆ ಇದೆಲ್ಲವನ್ನೂ ಕೇಳಲು ನೀವು ಯಾರೂ ಎಂದು ಹೇಳುತ್ತಾನೆ.

Srirastu Shubhamastu Kannada Serial : ಶೀರಸ್ತು ಶುಭಮಸ್ತು ಧಾರವಾಹಿಯಲ್ಲಿ ತುಳಸಿ ಯನ್ನು ನಿಂದಿಸಲು ಹೋದ ಅಭಿ ಯ ಮೇಲೆ ಅವಿನಾಶ್ ‌ ಕೈ ಮಾಡಲು ಮುಂದಾಗುತ್ತಾನೆ. ಹಾಗಿದ್ರೆ ಅಭಿ ಹೇಳಿದ್ದೇನು? ಅವಿನಾಶ್ ಅಭಿ ಯ ಮೇಲೆ ರೇಗಾಡಲು ನಿಜವಾದ ಕಾರಣವೇನು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.ಕಂಪನಿಯಲ್ಲಿ ಅವಿನಾಶ್ ತನ್ನ ಸ್ಥಾನವನ್ನು ತಮ್ಮನಿಗೆ ಬಿಟ್ಟು ಕೊಟ್ಟಿರುತ್ತಾನೆ. ಆದರೆ ಅಭಿ ಯ ಕಡೆಯಿಂದ ಕಂಪನಿಯಲ್ಲಿ ನಷ್ಟವಾಗಿರುತ್ತದೆ.

ಅದೇ ಸಂದರ್ಭದಲ್ಲಿ ಅಭಿ ನೀವು ನನಗೆ ಬುದ್ದಿ ಹೇಳುತ್ತಿರುವುದು ಒಳ್ಳೆಯ ವಿಚಾರ. ಆದರೆ ಈ ಮನೆಯವರ ಮುಂದೆ ಈ ರೀತಿ ನಡೆದುಕೊಳ್ಳುವುದು ಅವರು ನಿಮ್ಮನ್ನು ಮೆಚ್ಚಲಿ ಎನ್ನುವ ಕಾರಣಕ್ಕೆ ಎಂದ್ಹೇಳುತ್ತಾನೆ.Weight Loss Drinks: 30 ದಿನಗಳಲ್ಲಿ ತೂಕವನ್ನು ಇಳಿಸಬೇಕೇ? ಹಾಗಿದ್ರೆ ಈ ಅದ್ಬುತ ಆರೋಗ್ಯಕರ ಪಾನಿಯಗಳನ್ನು ಕುಡಿಯಿರಿ!ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಶೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಅವಿನಾಶ್‌ ಅಭಿಯ ಮೇಲೆ ಕೈ ಮಾಡಲು ಮುಂದಾಗಿದ್ದನು. ಅವಿನಾಶ್ ಮನೆಗೆಯೊಳಗೆ ಬರುತ್ತಿದ್ದಂತೆ ಜೋರಾಗಿ ಅಭಿ ಎಂದು ಕರೆಯುತ್ತಾನೆ.

Amruthadhaare serial: ಅಮೃತಧಾರೆ ಸೀರಿಯಲ್ ಪಾರ್ಥ್ ನಿಜಕ್ಕೂ ಯಾರು ಗೊತ್ತಾ? ನೆನಪಿದ್ದಾರ ಅರಸಿ ಸೀರಿಯಲ್ ಸಿದ್ಧಾಂತ್?!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Srirastu Shubhamastu Srirastu Shubhamastu Serial Update Zee Kannada Serial Srirastu Shubhamastu Serial Photos Srirastu Shubhamastuactors Srirastu Shubhamastu Today Episode Srirastu Shubhamastu Family Madava Poornima Abhi Tulasi ಶ್ರೀರಸ್ತು ಶುಭಮಸ್ತು ಶ್ರೀರಸ್ತು ಶುಭಮಸ್ತು ಧಾರಾವಾಹಿ ಶ್ರೀರಸ್ತು ಶುಭಮಸ್ತು ಇವತ್ತಿನ ಎಪಿಸೋಡ್ ಶ್ರೀರಸ್ತು ಶುಭಮಸ್ತು ಧಾರವಾಹಿ ನಟರು ಶ್ರೀರಸ್ತು ಶುಭಮಸ್ತು ಕುಟುಂಬ ಶ್ರೀರಸ್ತು ಶುಭಮಸ್ತು ಫೋಟೋಗಳು ಅಭಿ ಅವಿನಾಶ್ ಸಮರ್ಥ್ ತುಳಸಿ Srirastu Shubhamastu Kannada Serial Avinash Abhi Madhav Tulsi Zee Kannada Company In Loss

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದೃಷ್ಟ ಅಂತಾ ಹೇಳೋದು ಯಾಕೆ ಗೊತ್ತಾ ?ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದೃಷ್ಟ ಅಂತಾ ಹೇಳೋದು ಯಾಕೆ ಗೊತ್ತಾ ?Third Gender : ಹಿಂದೂ ಧರ್ಮದಲ್ಲಿ ಮಂಗಳಮುಖಿಯರನ್ನು ವಿಶೇಷವಾಗಿ ನೋಡಲಾಗುತ್ತದೆ. ಮಂಗಳಮುಖಿಯರನ್ನು ಕಿನ್ನರರು ಎಂದು ಮಾತ್ರವಲ್ಲ, ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಮಂಗಳಮುಖಿಯರೆಂದರೆ ಅವರು ಪುರುಷರೂ ಅಲ್ಲ, ಸ್ತ್ರೀ ಕೂಡ ಅಲ್ಲ. ಅವರನ್ನು ಮೂರನೇ ಲಿಂಗವೆಂದು ಪರಿಗಣಿಸಲಾಗುತ್ತದೆ.
और पढो »

ನೇಹಾ ಕೊಲೆ ವೈಯಕ್ತಿಕ ವಿಚಾರವಲ್ಲ, ದೇಶದ ಸಾಮಾಜಿಕ ವಿಚಾರ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿನೇಹಾ ಕೊಲೆ ವೈಯಕ್ತಿಕ ವಿಚಾರವಲ್ಲ, ದೇಶದ ಸಾಮಾಜಿಕ ವಿಚಾರ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿಅಧಿಕಾರದಲ್ಲಿ ಇದ್ದಾಗ ಚಿಕ್ಕಮಗಳೂರಿನಲ್ಲಿ ಅಮಾಯಕ ಮಹಿಳೆಯ ಮೇಲೆ ಅತ್ಯಾಚಾರ ನಡೆದಾಗ ಅವನನ್ನು ಗಲ್ಲಿಗೇರಿಸುವಂತೆ ಕ್ರಮ ಕೈಗೊಂಡಿದ್ದೇವು. ನೇಹಾ ತಂದೆ ರಾಜ್ಯದ ಪೊಲಿಸರ ಮೇಲೆ ನಂಬಿಕೆ ಇಲ್ಲ ಅಂತ ಹೇಳಿದ್ದಾರೆ.
और पढो »

Strawberry Juice: ಸ್ಟ್ರಾಬೆರಿ ಜ್ಯೂಸ್‌ ಕುಡಿಯುವುದರಿಂದ ಕೂದಲಿನ ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ: ಇದರ ಪ್ರಯೋಜನಗಳೇನು ಗೊತ್ತೇ?Strawberry Juice: ಸ್ಟ್ರಾಬೆರಿ ಜ್ಯೂಸ್‌ ಕುಡಿಯುವುದರಿಂದ ಕೂದಲಿನ ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ: ಇದರ ಪ್ರಯೋಜನಗಳೇನು ಗೊತ್ತೇ?ಸ್ಟ್ರಾಬೆರಿ ಜ್ಯೂಸ್‌ನಲ್ಲಿರುವ ಆಲ್ಫಾ-ಹೈಡ್ರಾಕ್ಸಿ ಆಮ್ಲವು ಚರ್ಮವನ್ನು ಎಫೋಲಿಯೇಟ್ ಮಾಡಲು ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
और पढो »

Kodagu : ಗೋಣಿಕೊಪ್ಪಲಿನಲ್ಲಿ ಹುಲಿ ದಾಳಿಗೆ ಆಸ್ಸಾಂ ವ್ಯಕ್ತಿ ಸಾವುKodagu : ಗೋಣಿಕೊಪ್ಪಲಿನಲ್ಲಿ ಹುಲಿ ದಾಳಿಗೆ ಆಸ್ಸಾಂ ವ್ಯಕ್ತಿ ಸಾವುಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ಕೆಲಸ ಮಾಡುತ್ತಿದ್ದ ರೆಹಮಾನ್ ಎಂಬುವ ವ್ಯಕ್ತಿಯ ಮೇಲೆ ಹುಲಿ ದಾಳಿ ನಡೆಸಿದ್ದು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
और पढो »

ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್​ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
और पढो »

ಮತಗಟ್ಟೆ ಧ್ವಂಸ ಪ್ರಕರಣ:‌ ‌ಸೆಕ್ಟರ್ ಅಧಿಕಾರಿಯಿಂದ ದೂರು, ಸೋಲಿಗ ಸಮುದಾಯದಿಂದ ಹಲ್ಲೆಗೆ ಖಂಡನೆಮತಗಟ್ಟೆ ಧ್ವಂಸ ಪ್ರಕರಣ:‌ ‌ಸೆಕ್ಟರ್ ಅಧಿಕಾರಿಯಿಂದ ದೂರು, ಸೋಲಿಗ ಸಮುದಾಯದಿಂದ ಹಲ್ಲೆಗೆ ಖಂಡನೆPolling Booth Vandalism Case: ಮಲೆಮಹದೇಶ್ವರ ಬೆಟ್ಟ ಪೊಲೀಸ್‌ ಠಾಣೆಗೆ ದೂರು ಕೊಟ್ಟು ಮತದಾನ ಮಾಡುತ್ತಿದ್ದವರ ಮೇಲೆ ವಿರೋಧ ವ್ಯಕ್ತಪಡಿಸಿ ಮತದಾನಕ್ಕೆ ಅಡ್ಡಿಪಡಿಸಿದ್ದಾರೆ. ಮತದಾನ ಮಾಡಲು ನಿಂತಿದ್ದ ಮತದಾರರು, ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮತಗಟ್ಟೆಯನ್ನು ಧ್ವಂಸ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
और पढो »



Render Time: 2025-02-15 22:04:37