Surya Gochar Effect: ವೃಶ್ಚಿಕ ರಾಶಿಯಲ್ಲಿ ವಿರಾಜಮಾನನಾಗಲಿರುವ ಸೂರ್ಯ ದೇವ ಕೆಲವು ರಾಶಿಯವರ ಬದುಕಿನಲ್ಲಿ ಹಿಂದೆ ಎಂದೂ ಕಂಡಿರದಷ್ಟು ಸುಖ-ಸಂಪತ್ತನ್ನು ದಯಪಾಲಿಸಲಿದ್ದಾನೆ.
Sun Transit: ಅತಿ ಶೀಘ್ರದಲ್ಲೇ ಸೂರ್ಯನ ರಾಶಿ ಪರಿವರ್ತನೆ ಆಗಲಿದೆ. ಇದರೊಂದಿಗೆಕೆಲವು ರಾಶಿಯವರ ಬದುಕಿನಲ್ಲಿ ಹಿಂದೆಂದೂ ಕಂಡಿರದಷ್ಟು ಸುಖ-ಸಂತೋಷ ತುಂಬಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅತ್ಯಂತ ಶಕ್ತಿಶಾಲಿ ಗ್ರಹ ಸೂರ್ಯ ನವೆಂಬರ್ 16ರ ಬೆಳಿಗ್ಗೆ 07:16ಕ್ಕೆ ತನ್ನ ರಾಶಿ ಬದಲಾಯಿಸಿ ಮಂಗಳನ ರಾಶಿ ಚಕ್ರಚಿಹ್ನೆ ವೃಶ್ಚಿಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ವೃಶ್ಚಿಕ ರಾಶಿಯಲ್ಲಿ ವಿರಾಜಮಾನನಾಗಲಿರುವ ಸೂರ್ಯ ದೇವ ಕೆಲವು ರಾಶಿಯವರ ಬದುಕಿನಲ್ಲಿ ಹಿಂದೆ ಎಂದೂ ಕಂಡಿರದಷ್ಟು ಸುಖ-ಸಂಪತ್ತನ್ನು ದಯಪಾಲಿಸಲಿದ್ದಾನೆ.
Sun Transit Effect ಸೂರ್ಯ ಗೋಚಾರ ಸೂರ್ಯ ಗೋಚಾರ ಪ್ರಭಾವ ಸೂರ್ಯ ಗೋಚಾರ 2024 ವೃಶ್ಚಿಕ ರಾಶಿಯಲ್ಲಿ ಸೂರ್ಯ ಸೂರ್ಯ ಗೋಚಾರ ಯಾವ ರಾಶಿಗೆ ಲಾಭ ಸೂರ್ಯನಿಂದ ಯಾರಿಗೆ ಅದೃಷ್ಟ Surya Gochar 2024 Effects On Zodiac ಸೂರ್ಯ ಗೋಚಾರ ಫಲ ಸೂರ್ಯ ಸಂಕ್ರಮಣ 2024 ಸೂರ್ಯ ಸಂಚಾರದ ಪ್ರಭಾವ Sun Transit In Scorpio Effects
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Ayushman Yoga 2024: ಆಯುಷ್ಮಾನ್ ಯೋಗದಿಂದ ಈ 5 ರಾಶಿಯವರಿಗೆ ಅಪಾರ ಸುಖ-ಸಂಪತ್ತು ದೊರೆಯಲಿದೆ!ಮೇಷ ರಾಶಿಯವರಿಗೆ ಆಯುಷ್ಮಾನ ಯೋಗವು ತುಂಬಾ ಮಂಗಳಕರ. ಮೇಷ ರಾಶಿಯ ಜನರು ಜೀವನದಲ್ಲಿ ಅಪಾರ ಸುಖ-ಸಂಪತ್ತು ಗಳಿಸುತ್ತಾರೆ. ನಿಮ್ಮ ಆತ್ಮವಿಶ್ವಾಸವು ಮತ್ತಷ್ಟು ಹೆಚ್ಚಾಗುತ್ತದೆ. ನೀವು ಯಾವುದೇ ಕೆಲಸ ಮಾಡಿದರೂ ತೃಪ್ತಿ ಮತ್ತು ಶಾಂತಿ ಪಡೆಯುತ್ತೀರಿ.
और पढो »
ಗುರು ಬಲ: ಈ ರಾಶಿಯವರಿಗೆ ಕಷ್ಟಗಳೆಲ್ಲಾ ಕಳೆದು ಸುಖ ಹರಸಿ ಬರುವ ಪರ್ವಕಾಲ, ಇನ್ನು ಇವರನ್ನು ಹಿಡಿಯುವವರೇ ಇಲ್ಲ!Guru Bala: ವೃಷಭ ರಾಶಿಯಲ್ಲಿ ಗುರುವಿನ ಹಿಮ್ಮುಖ ಸಂಚಾರದಿಂದ ಕೆಲವು ರಾಶಿಯವರ ಬದುಕಿನಲ್ಲಿ ಗುರು ಮಹಾ ದೆಸೆಯನ್ನು ನೀಡಲಿದೆ. ಈ ಸಮಯದಲ್ಲಿ ಅವರ ಸಂಕಷ್ಟಗಳೆಲ್ಲಾ ದೂರವಾಗಿ, ಸುಖ-ಸೌಕರ್ಯಗಳು ಹೆಚ್ಚಾಗಲಿವೆ.
और पढो »
ನವೆಂಬರ್‌ನಲ್ಲಿ ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಸರಿದು ಸುಖ ಅನುಭವಿಸುವ ಪರ್ವಕಾಲ, ವ್ಯವಹಾರದಲ್ಲಿ ಪ್ರಗತಿ, ದಿಢೀರ್ ಧನಲಾಭShukra Dasha Effect: ನವೆಂಬರ್‌ನಲ್ಲಿ ಮಕರ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಮೂರು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಅವರ ಜೀವನದಲ್ಲಿ ಸುಖದ ದಿನಗಳನ್ನು ಅನುಭವಿಸುವ ಪರ್ವಕಾಲ.
और पढो »
Shukra Gochar: ದೀಪಾವಳಿ ನಂತರ ಈ ರಾಶಿಯವರಿಗೆ ಶುಕ್ರದೆಸೆ, ಪ್ರತಿ ಹೆಜ್ಜೆಗೂ ಯಶಸ್ಸುShukra Dese: ಧನು ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಕೆಲವರ ಬದುಕಿನಲ್ಲಿ ಶುಕ್ರದೆಸೆ ಆರಂಭವಾಗಲಿದೆ. ಶುಕ್ರ ಮಹಾದೆಸೆ ಪ್ರಭಾವದಿಂದ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಭಾರೀ ಯಶಸ್ಸು ಅವರ ಹಾದಿಯಲ್ಲಿ ಇರಲಿದೆ.
और पढो »
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
ದಿನಭವಿಷ್ಯ 06-11-2024: ಬುಧವಾರದ ಈ ದಿನ ಸುಕರ್ಮ ಯೋಗ, ಈ ರಾಶಿಯವರಿಗೆ ಬಂಪರ್ ಜಾಕ್‌ಪಾಟ್Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿಯ ಈ ದಿನ ಬುಧವಾರ, ಮೂಲಾ ನಕ್ಷತ್ರ, ಸುಕರ್ಮಾ ಯೋಗ, ಬವ ಕರಣ. ಮೇಷದಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಇಂದಿನ ಫಲ ಹೇಗಿದೆ.
और पढो »