Surya Gochar: ಕರ್ಕ ರಾಶಿಗೆ ಸೂರ್ಯನ ಪ್ರವೇಶದಿಂದ ಷಡಷ್ಟಕ ಯೋಗ, ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ

Surya Gochar July 2024 समाचार

Surya Gochar: ಕರ್ಕ ರಾಶಿಗೆ ಸೂರ್ಯನ ಪ್ರವೇಶದಿಂದ ಷಡಷ್ಟಕ ಯೋಗ, ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ
Surya In Kark RashiSun Transit In Cancer EffectSurya Gochar 2024
  • 📰 Zee News
  • ⏱ Reading Time:
  • 24 sec. here
  • 15 min. at publisher
  • 📊 Quality Score:
  • News: 58%
  • Publisher: 63%

Surya Gochar: ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದಾಗಿ ಸೂರ್ಯ ಶನಿಯ ಸಂಯೋಗದಿಂದ ಷಡಷ್ಟಕ ಯೋಗವು ರೂಪುಗೊಳ್ಳುತ್ತದೆ.

Surya Gochar: ಗ್ರಹಗಳ ರಾಜ ಸೂರ್ಯದೇವ ಇಂದು ಕರ್ಕಾಟಕ ರಾಶಿಗೆ ಸಾಗಲಿದ್ದಾನೆ. ಇದರಿಂದಾಗಿ ಅಶುಭಕರ ಷಡಷ್ಟಕ ಯೋಗ ನಿರ್ಮಾಣವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಗ್ರಹಗಳ ರಾಜ ಸೂರ್ಯದೇವ ಮಿಥುನ ರಾಶಿಯನ್ನು ತೊರೆದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಷಡಷ್ಟಕ ಯೋಗವನ್ನು ಅತ್ಯಂತ ಅಶುಭ ಯೋಗ ಎಂದು ಹೇಳಲಾಗುತ್ತದೆ. ಷಡಷ್ಟಕ ಯೋಗದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Surya In Kark Rashi Sun Transit In Cancer Effect Surya Gochar 2024 Surya Gochar Impact Zodiac Sign Kark Sankranti 2024 Surya Gochar 2024 Negetive Effect Surya Rashi Parivartan 2024 Kark Sankranti 2024 Date Surya Gochar 2024 Personal Life Impact Sun Transit In July 2024 July 2024 Transit Surya Gochar 2024 Bad Effects

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Rahu Gochar: ಶನಿ ನಕ್ಷತ್ರದಲ್ಲಿ ರಾಹು, ಈ ರಾಶಿಯವರಿಗೆ ತುಂಬಾ ಎಚ್ಚರಿಕೆಗೆ ಅಗತ್ಯ, ಇಲ್ಲವೇ ಭಾರೀ ನಷ್ಟRahu Gochar: ಶನಿ ನಕ್ಷತ್ರದಲ್ಲಿ ರಾಹು, ಈ ರಾಶಿಯವರಿಗೆ ತುಂಬಾ ಎಚ್ಚರಿಕೆಗೆ ಅಗತ್ಯ, ಇಲ್ಲವೇ ಭಾರೀ ನಷ್ಟRahu Gochar: ಕ್ರೂರ ಗ್ರಹ ರಾಹು ಇತ್ತೀಚೆಗೆ ಜುಲೈ 08ರಂದು ಶನಿಯ ನಕ್ಷತ್ರ ಚಿಹ್ನೆಯಾದ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿದ್ದಾನೆ. ಇದರ ಪರಿಣಾಮ ಕೆಲವು ರಾಶಿಯವರಿಗೆ ಭಾರೀ ಹಾನಿಯಾಗಲಿದೆ ಎನ್ನಲಾಗುತ್ತಿದೆ. ಆ ರಾಶಿಗಳೆಂದರೆ...
और पढो »

ದಿನಭವಿಷ್ಯ 04-07-2024: ಇಂದು ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯದಿನಭವಿಷ್ಯ 04-07-2024: ಇಂದು ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯToday Horoscope 04th July 2024: ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 01-07-2024: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಜುಲೈ ಮೊದಲ ದಿನ ಹೇಗಿದೆದಿನಭವಿಷ್ಯ 01-07-2024: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಜುಲೈ ಮೊದಲ ದಿನ ಹೇಗಿದೆSomavara Dina Bhavishya In Kannada: ಜ್ಯೇಷ್ಠ ಮಾಸ, ಕೃಷ್ಣ ಪಕ್ಷದ ದಶಮಿಯ ಈ ದಿನ ಸೋಮವಾರ ಅಶ್ವಿನಿ ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ.
और पढो »

Surya Gochar 2024: ಜುಲೈ 16ರಿಂದ ಈ ಜನರ ಮನೆಗಳಿಗೆ ಸಂಪತ್ತು ಬರಲಿದೆ, ಖಜಾನೆ ತುಂಬಲಿದೆ!Surya Gochar 2024: ಜುಲೈ 16ರಿಂದ ಈ ಜನರ ಮನೆಗಳಿಗೆ ಸಂಪತ್ತು ಬರಲಿದೆ, ಖಜಾನೆ ತುಂಬಲಿದೆ!ಸೂರ್ಯನ ಕರ್ಕ ಸಂಕ್ರಾಂತಿಯು ವೃಶ್ಚಿಕ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿವೆ.
और पढो »

Trigrahi Yoga: ʼತ್ರಿಗಾಹಿ ಯೋಗʼದಿಂದ ಈ 3 ರಾಶಿಯವರಿಗೆ ಒಲಿಯಲಿದೆ ಭಾರೀ ಅದೃಷ್ಟ!Trigrahi Yoga: ʼತ್ರಿಗಾಹಿ ಯೋಗʼದಿಂದ ಈ 3 ರಾಶಿಯವರಿಗೆ ಒಲಿಯಲಿದೆ ಭಾರೀ ಅದೃಷ್ಟ!ಮೇಷ ರಾಶಿಯವರಿಗೆ ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸಂಯೋಜನೆಯು ಶುಭಕರವಾಗಿದೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ ಮತ್ತು ಪ್ರತಿ ಕೆಲಸದಲ್ಲಿಯೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
और पढो »

Shukra Gochar: ತಿಂಗಳಾಂತ್ಯದವರೆಗೆ ಈ ರಾಶಿಯವರಿಗೆ ರಾಜ ವೈಭೋಗ, ಸಂಪತ್ತಿಗಿಲ್ಲ ಕೊರತೆShukra Gochar: ತಿಂಗಳಾಂತ್ಯದವರೆಗೆ ಈ ರಾಶಿಯವರಿಗೆ ರಾಜ ವೈಭೋಗ, ಸಂಪತ್ತಿಗಿಲ್ಲ ಕೊರತೆShukra Gochar 2024: ಜುಲೈ 07ರಂದು ಕರ್ಕ ರಾಶಿಗೆ ಪದಾರ್ಪಣೆ ಮಾಡಿರುವ ಐಷಾರಾಮಿ ಜೀವನಕಾರಕ ಶುಕ್ರ 31 ಜುಲೈ 2024 ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
और पढो »



Render Time: 2025-02-16 12:11:16