ಆದರಿಂದ ಶೀಘ್ರದಲ್ಲೇ ಸಾರಾ ಮದುವೆ ಆಗಲಿದ್ದು, ಮದುವೆಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ.
Sara Ali Khan Engagement: ಬಾಲಿವುಡ್ ಖ್ಯಾತ ನಟಿ ಸಾರಾ ಅಲಿ ಖಾನ್ ಶ್ರೀಮಂತ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ಧಿ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.ಸಾರಾ ಅಲಿ ಖಾನ್ ಆಗಾಗ ಲವ್ ಲೈಫ್ ವಿಚಾರವಾಗಿ ಸುದ್ದಿಯಾಗುತ್ತಿದ್ದು, ಈ ಹಿಂದೆ ಕಾರ್ತಿಕ್ ಆರ್ಯನ್ ಅವರಿಂದ ಹಿಡಿದು ಕ್ರಿಕೆಟಿಗ ಶುಭ್ ಮನ್ ಗಿಲ್ ವರೆಗೆ ಹಲವರ ಹೆಸರು ಕೇಳಿ ಬಂದಿತ್ತು.ಸಾರಾ ಅಲಿ ಖಾನ್ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಚಿತ್ರರಂಗಕ್ಕೆ ಬರುವ ಮುನ್ನ ಸಾಮಾನ್ಯ ಹುಡುಗಿಯಂತೆ ಕಾಣಿಸಿಕೊಳ್ಳುತ್ತಿದ್ದರು.
ಇತ್ತೀಚೆಗೆ ಸಾರಾ ಅಲಿ ಖಾನ್ ಶ್ರೀಮಂತ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ಮುಂದೆ ಮದುವೆಯಾಗಿದ್ದಾಂಬ ಸುದ್ದಿ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾಮ್‌ನಲ್ಲಿ ಒಂದಾದ ರೆಡಿಟ್‌ನ ಪೋಸ್ಟ್ ವೈರಲ್ ಆಗುತ್ತಾಯಿದೆ. ಪೋಸ್ಟ್‌ನಲ್ಲಿ ಈ ನಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ಬರೆಯಲಾಗಿದೆ. ಸದ್ಯಕ್ಕೆ ಸಾರಾ ಮೆಟ್ರೋ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ಶೀಘ್ರದಲ್ಲೇ ಮುಗಿಯಲಿದೆ. ಈ ನಟಿ ಹೊಸ ಯಾವ ಚಿತ್ರಕ್ಕೆ ಸಹಿ ಹಾಕಿಲ್ಲ. ಹಾಗೆಯೇ ಈ ನಟಿ ಮದುವೆಯಾಗಲಿರುವ ವ್ಯಕ್ತಿಯ ಬಗ್ಗೆಯೂ ಕೂಡ ಅನೇಕ ವರದಿಗಳು ಕೂಡ ಹರಿದಾಡ್ತಿದೆ.
ನಟಿ ಸಾರಾ ಅಲಿ ಖಾನ್ 2018 ರಲ್ಲಿ ತೆರೆಕಂಡ ಕೇದಾರನಾಥ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ತದನಂತರ ಈ ನಟಿ 2023 ರಲ್ಲಿ ಬಿಡುಗಡೆಯಾದ ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ನಟಿ ‘ಮರ್ಡರ್ ಮುಬಾರಕ್ ಹೋ’ ಚಿತ್ರದಲ್ಲಿ ನಟಿಸಿದ್ದು ಇದರಿಂದ ಸುದ್ಧಿಯಾಗಿದ್ದರು. ಆದರಿಂದ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Actress Sara Ali Khan Getting Married End Of 2024 Engaged To Wealthy Businessman Reddit Post Claims Sara Ali Khan Mother Sara Ali Khan Age Sara Ali Khan Father Sara Ali Khan Brother Sara Khan Sara Ali Khan Family Saif Ali Khan Wife Sara Ali Khan Net Worth
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕರೀನಾ ಕಪೂರ್ ಹೆಸರಿನ ಹಚ್ಚೆ ತೆಗೆಸಿದ ಸೈಫ್ ಅಲಿ ಖಾನ್.. ಡಿವೋರ್ಸ್ ಚರ್ಚೆಗೆ ಕಾರಣವಾಯ್ತು ಈ ಫೋಟೋ!Saif Ali Khan Kareena Kapoor : ಮದುವೆಯಾದ ಹೊಸತರಲ್ಲಿ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಹೆಸರನ್ನು ತಮ್ಮ ಆರ್ಮ್ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು.
और पढो »
ಕುರುಡನ ಪಾತ್ರದಲ್ಲಿ ಎನ್ ಟಿಆರ್ ಗೆ ವಿಲನ್ ಆಗಿ ಕಾಣಿಕೊಳ್ಳಲಿದ್ದಾರೆ ಸೈಫ್!!Saif Ali Khan : ಹಿರಿಯ ಚಿತ್ರನಿರ್ಮಾಪಕ ಪ್ರಿಯದರ್ಶನ್ ಅವರ ನಿರ್ದೇಶನದಲ್ಲಿ ಹೊಸದೊಂದು ಯೋಜನೆಯಲ್ಲಿ ಎನ್‌ಟಿಆರ್‌ಗೆ ವಿಲನ್ ಆಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ.
और पढो »
Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?ನಟಿ ನೀತುಗೆ ಅವರ ತಂದೆ ತೀರಿಕೊಂಡ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಈ ನಟಿ ಮಲಗಲು ಹೂದಾಗ ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ.
और पढो »
Saif Ali Khan: ಮೊದಲು ಅಮೃತಾ ಸಿಂಗ್, ನಂತರ ಕರೀನಾ: ಮೂರನೇ ಮದುವೆ ರೆಡಿಯಾದ್ರಾ ಈ ಬಾಲಿವುಡ್ ನಟ??ಸೈಫ್ ಅಲಿ ಖಾನ್ ತಮ್ಮ ಹೆಂಡತಿಯ ಮೇಲಿನ ಪ್ರೀತಿಗೆ ಕರೀನಾ ಎಂದೇ ಟ್ಯಾಟೂ ಹಾಕಿಸಿಕೊಂಡಿದ್ದರು.
और पढो »
Amir Khan: ಅಮೀರ್ ಖಾನ್‌ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಹೆಸರನ್ನು ನೀಡಿದವರು ಯಾರು?Bollywood Actor Amir Khan: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದು ಕರೆಯುತ್ತಾರೆ.. ಹಾಗಾದ್ರೆ ಈ ರೀತಿಯ ಟ್ಯಾಗ್‌ನ್ನು ಇವರಿಗೆ ಕೊಟ್ಟಿದ್ದು ಯಾರು?
और पढो »
IPL 2024: KKR ತಂಡದ ಜೊತೆಗೆ ಮೈದಾನದಲ್ಲಿ ಬೆವರು ಸುರಿಸಿದ Shah Rukh Khan-AbRam, ಇಲ್ಲಿವೆ ವಿಡಿಯೋ!Shah Rukh Khan-AbRam Video: ಬಾಲೀವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತ ಶಾರುಖ್ ಖಾನ್ (Shah Rukh Khan) ಮತ್ತು ಅವರ ಪುತ್ರ ಅಬ್ರಾಮ್ (AbRam) ಅವರ ಕ್ರಿಕೆಟ್ ಅಭ್ಯಾಸದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
और पढो »