Saturn Mercury 2024: ಶನಿ ಬುಧನ ಮುಖಾಮುಖಿಯಿಂದ ಈ 3 ರಾಶಿಗೆ ಸುಖ-ಸಂಪತ್ತು ಸಿಗಲಿದೆ!

Saturn Mercury 2024 समाचार

Saturn Mercury 2024: ಶನಿ ಬುಧನ ಮುಖಾಮುಖಿಯಿಂದ ಈ 3 ರಾಶಿಗೆ ಸುಖ-ಸಂಪತ್ತು ಸಿಗಲಿದೆ!
AriesLibraAquarius
  • 📰 Zee News
  • ⏱ Reading Time:
  • 26 sec. here
  • 14 min. at publisher
  • 📊 Quality Score:
  • News: 56%
  • Publisher: 63%

ಬುಧವು ಕನ್ಯಾ ರಾಶಿಗೆ ಪ್ರವೇಶಿಸಿದಾಗ ಮತ್ತು ಶನಿಯು ತನ್ನದೇಯಾದ ಕುಂಭ ರಾಶಿಯಲ್ಲಿದ್ದಾಗ ಈ ಎರಡು ಗ್ರಹಗಳು ಪರಸ್ಪರ ಮುಖಾಮುಖಿಯಾಗುತ್ತವೆ. ಶನಿ ಮತ್ತು ಬುಧ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುವಾಗ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ.

ನವಗ್ರಹಗಳಲ್ಲಿ ನೀತಿವಂತನೆಂದು ಕರೆಯಲ್ಪಡುವ ಶನಿಯು ಸುಮಾರು ಎರಡೂವರೆ ವರ್ಷಗಳ ಕಾಲ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತದೆ. ಪ್ರತಿಬಾರಿಯೂ ಶನಿಯು ಒಂದು ರಾಶಿಯನ್ನು ಸಂಕ್ರಮಿಸಿದಾಗ ಅದರ ಸಾಡೇಸಾತಿ, ಅಷ್ಟಮ ಮತ್ತು ಅರ್ಥಾಸ್ತಮ ಪ್ರಭಾವ ಎದುರಿಸಬೇಕಾಗುತ್ತದೆ. ಪ್ರಸ್ತುತ ಶನಿಯು ತನ್ನ ಮೂಲ ತ್ರಿಕೋಣ ರಾಶಿಯಾದ ಕುಂಭ ರಾಶಿಯಲ್ಲಿ ಸಾಗುತ್ತಿದೆ. ಗ್ರಹಗಳ ರಾಜಕುಮಾರನೆಂದು ಪರಿಗಣಿಸಲ್ಪಟ್ಟಿರುವ ಬುಧನು ನಿಯಮಿತ ಮಧ್ಯಂತರದಲ್ಲಿ ರಾಶಿ ಬದಲಾಯಿಸುತ್ತಾನೆ. ಬುಧ ಪ್ರಸ್ತುತ ಸಿಂಹರಾಶಿಯಲ್ಲಿ ಸಂಚರಿಸುತ್ತಿದೆ. ಸೆಪ್ಟೆಂಬರ್ 23ರಂದು ಬುಧವು ತನ್ನದೇಯಾದ ಕನ್ಯಾ ರಾಶಿಯನ್ನು ಪ್ರವೇಶಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಆದರೆ ಇದರಿಂದ ಕೆಲವು ರಾಶಿಯವರಿಗೆ ಭರ್ಜರಿ ಲಾಭಗಳು ಸಿಗುತ್ತವೆ. ಈಗ ಶನಿ ಮತ್ತು ಬುಧ ಪರಸ್ಪರ ಮುಖಾಮುಖಿಯಾಗಿರುವುದರಿಂದ ಯಾವ ರಾಶಿಯವರಿಗೆ ಅದೃಷ್ಟದ ಲಾಭ ಸಿಗುತ್ತವೆ ಎಂದು ತಿಳಿಯಿರಿ. ಮೇಷ ರಾಶಿಯ 5ನೇ ಮನೆಯಲ್ಲಿ ಬುಧ ಮತ್ತು 11ನೇ ಮನೆಯಲ್ಲಿ ಶನಿ ಇದ್ದರೆ, ಮೇಷ ರಾಶಿಯ ಸ್ಥಳೀಯರು ವೃತ್ತಿ ಮತ್ತು ವ್ಯವಹಾರದಲ್ಲಿ ಬಹಳಷ್ಟು ಲಾಭ ಪಡೆಯುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Aries Libra Aquarius Navagraha Trikona Mercury Saturn Financial Profit Employment Business Astrology Astro Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 5 ರಾಶಿಯವರು ಅಪಾರ ಸುಖ-ಸಂಪತ್ತು ಸಿಗಲಿದೆ!Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 5 ರಾಶಿಯವರು ಅಪಾರ ಸುಖ-ಸಂಪತ್ತು ಸಿಗಲಿದೆ!ಈ ರಾಶಿಗಳ ಎಲ್ಲಾ ಕೆಲಸಗಳು ಚೆನ್ನಾಗಿ ನಡೆಯಲಿದ್ದು, ಶತ್ರುಗಳಿಂದಲೂ ಮುಕ್ತಿ ಸಿಗಲಿದೆ. ಜಾತಕದಲ್ಲಿ ಮಂಗಳನ ಸ್ಥಾನವು ಬಲಗೊಳ್ಳುತ್ತದೆ. ನಿಮ್ಮ ಧೈರ್ಯವು ಹೆಚ್ಚಾಗುತ್ತದೆ. ಇದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಅನ್ನೋದ ಬಗ್ಗೆ ತಿಳಿಯಿರಿ.
और पढो »

ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದ ಈ ರಾಶಿಯವರ ಜೀವನದಲ್ಲಿ ಅದೃಷ್ಟ ಹರಿದು ಬರಲಿದೆ.ದಿಡೀರನೆ ಈ ರಾಶಿಯವರ ಸಂಪತ್ತು ಕೂಡಾ ಹೆಚ್ಚಾಗುವುದು.
और पढो »

ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲೇ ಇಡಿ.. ಸಂಪತ್ತು ವೃದ್ಧಿಯಾಗಿ ಸುಖ ಸಂತೋಷ ಹೆಚ್ಚುತ್ತದೆ! ಹೊಣದ ಕೊರತೆ ಸಾಲಬಾಧೆ ಎಂದೆಂದಿಗೂ ಕಾಡುವುದಿಲ್ಲಪೊರಕೆಯನ್ನು ಮನೆಯ ಈ ದಿಕ್ಕಿನಲ್ಲೇ ಇಡಿ.. ಸಂಪತ್ತು ವೃದ್ಧಿಯಾಗಿ ಸುಖ ಸಂತೋಷ ಹೆಚ್ಚುತ್ತದೆ! ಹೊಣದ ಕೊರತೆ ಸಾಲಬಾಧೆ ಎಂದೆಂದಿಗೂ ಕಾಡುವುದಿಲ್ಲಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಂಪತ್ತು ವೃದ್ಧಿಯಾಗುತ್ತದೆ. ಇದರಿಂದ ಸುಖ ಸಂತೋಷ ಹೆಚ್ಚುತ್ತದೆ.
और पढो »

Mercury Combust 2024: ಸಿಂಹ ರಾಶಿಯಲ್ಲಿ ಬುಧನ ಅಸ್ತಮದಿಂದ ಈ 3 ರಾಶಿಗಳಿಗೆ ಭರ್ಜರಿ ಲಾಭ!Mercury Combust 2024: ಸಿಂಹ ರಾಶಿಯಲ್ಲಿ ಬುಧನ ಅಸ್ತಮದಿಂದ ಈ 3 ರಾಶಿಗಳಿಗೆ ಭರ್ಜರಿ ಲಾಭ!ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಬುಧನು ಸಿಂಹ ರಾಶಿ ಪ್ರವೇಶಿಸಿದ. ಸೆಪ್ಟೆಂಬರ್ 14ರಂದು ಬುಧ ಸಿಂಹ ರಾಶಿಯಲ್ಲಿ ಅಸ್ತಮಿಸಲಿದೆ. ಹೀಗೆ ಗ್ರಹಗಳು ಕ್ಷೀಣಗೊಂಡಾಗ ಅದು ದುರ್ಬಲವಾಗುತ್ತದೆ. ಬುಧನು ಪ್ರಸ್ತುತ ಬುಧಾದಿತ್ಯ ಯೋಗದಲ್ಲಿ ಸೂರ್ಯನೊಂದಿಗೆ ಸಿಂಹರಾಶಿಯಲ್ಲಿದ್ದಾನೆ.
और पढो »

Astro Tips: ಈ ದಿನಾಂಕದಲ್ಲಿ ಜನಿಸಿದವರು ರಾಜರಂತೆ ಬದುಕುತ್ತಾರೆ, ಅಪಾರ ಸುಖ-ಸಂಪತ್ತು ಗಳಿಸುತ್ತಾರೆ!Astro Tips: ಈ ದಿನಾಂಕದಲ್ಲಿ ಜನಿಸಿದವರು ರಾಜರಂತೆ ಬದುಕುತ್ತಾರೆ, ಅಪಾರ ಸುಖ-ಸಂಪತ್ತು ಗಳಿಸುತ್ತಾರೆ!12 ತಿಂಗಳುಗಳಲ್ಲಿ ದಿನಾಂಕ 1, 10, 19, 28ರಂದು ಜನಿಸಿದವರ ರಾಡಿಕ್ಸ್​ ಸಂಖ್ಯೆ 1 ಆಗಿರುತ್ತದೆ. ಈ ದಿನಾಂಕದಂದು ಜನಿಸಿದವರು ಪ್ರಜ್ಞೆ, ನಾಯಕತ್ವ ಕೌಶಲ್ಯ ಮತ್ತು ಸಾಧಿಸುವ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಇವರು ಯಾವಾಗಲೂ ವ್ಯಾಪಾರ-ಉದ್ಯಮಗಳಲ್ಲಿ ಯಶಸ್ಸನ್ನು ಹೊಂದಿರುತ್ತಾರೆ.
और पढो »

18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !ರಾಹುವಿನ ಮಹಾದಶಾ 18 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಐಷಾರಾಮಿ ಜೀವನ, ಸುಖ, ಸಮೃದ್ದಿ, ನೆಮ್ಮದಿ ಒಲಿದು ಬರುವುದು.
और पढो »



Render Time: 2025-02-19 04:11:16