Today's daily horoscope, predictions for all 12 zodiac signs (Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, Pisces)
Today Horoscope 09th January 2025: ಈ ದಿನ ಗುರುವಾರ ಭರಣಿ ನಕ್ಷತ್ರ, ಸಾಧ್ಯ ಯೋಗ, ವಣಿಜ ಕರಣ. ಇಂದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದಶಮಿ ತಿಥಿಯ ಈ ದಿನ ಗುರುವಾರಈ ರಾಶಿಯವರಿಗೆ ಶುಕ್ರ ದೆಸೆ ಆರಂಭ :ಕಷ್ಟ ಕಳೆದು ಸಿರಿ ಸಂಪತ್ತು ಒಲಿದು ಬರುವ ಪರ್ವ ಕಾಲ ! ಸ್ವಂತ ಮನೆ, ವಾಹನ ಖರೀದಿ ನನಸಾಗುವ ಸಮಯತಪ್ಪಾಗಿಯೂ ಮನೆಯಲ್ಲಿ ಗಡಿಯಾರವನ್ನು ಈ ಸ್ಥಳದಲ್ಲಿ ಹಾಕಬೇಡಿ..
ದುರಾದೃಷ್ಟ ಬೆನ್ನಟ್ಟಿ ಬರುವುದು, ಎಷ್ಟೇ ಸಿರಿವಂತನಾದರೂ ಬಡತನದಿಂದ ಬೀದಿಗೆ ಬರುವ!ವಿದ್ಯಾರ್ಥಿಗಳೇ ಜಾಕ್‌ಪಾಟ್... ಮಕರ ಸಂಕ್ರಾಂತಿ ಮರುದಿನದಿಂದಲೇ ಜ.19ರವರೆಗೆ ಸತತ 6 ದಿನ ಕಡ್ಡಾಯ ರಜೆ ಘೋಷಿಸಿದಈ ರಾಜ್ಯ ಸರ್ಕಾರ! ಬ್ಯಾಂಕ್ ಕೂಡ ಕೆಲಸ ನಿರ್ವಹಿಸುವುದಿಲ್ಲಈ ಹಣ್ಣಿನ ರಸ ಕುಡಿಯಿರಿ.. ಕಣ್ಣಿನ ದೃಷ್ಟಿ ಮಂಕಾಗೋದೇ ಇಲ್ಲ! ವಯಸ್ಸು 60 ದಾಟಿದ್ರೂ ಕನ್ನಡಕವೂ ಬೇಕಿಲ್ಲ, ಪೊರೆಯೂ ಬರೋದಿಲ್ಲ ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದಶಮಿ ತಿಥಿಯ ಈ ದಿನ ಗುರುವಾರ ಭರಣಿ ನಕ್ಷತ್ರ, ಸಾಧ್ಯ ಯೋಗ, ವಣಿಜ ಕರಣ. ಇಂದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಬುದ್ದಿವಂತಿಕೆ ಮತ್ತು ಕೌಶಲ್ಯದಿಂದ ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವಿರಿ. ನಿಮ್ಮ ಆಕರ್ಷಕ ಮಾತು ಮತ್ತು ನಡವಳಿಕೆಗೆ ಮನಸೋಲದವರೇ ಇರುವುದಿಲ್ಲ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ.ಸಂಬಂಧಗಳಲ್ಲಿ ಸ್ಪಷ್ಟತೆ ಕಾಪಾಡಿಕೊಳ್ಳುವುದು ನಿಮಗೆ ಒಳ್ಳೆಯದು. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ವ್ಯವಹಾರದಲ್ಲಿ ಬುದ್ದಿವಂತಿಕೆಯಿಂದ ಮುಂದುವರೆಯುವುದು ಲಾಭದಾಯಕವಾಗಿದ್. ಹೂಡಿಕೆಗೆ ಸಂಬಂಧಿಸಿದ ವಿಚಾರಗಳು ಸುಧಾರಣೆಗೊಳ್ಳಲಿವೆ.ವಾಣಿಜ್ಯ ವಿಷಯಗಳಲ್ಲಿ ಸ್ನೇಹಿತರು ಮತ್ತು ಕುಟುಂಬದ ಸಹಕಾರವನ್ನು ಪಡೆಯುತ್ತೀರಿ. ಹಣಕಾಸಿನ ಪರಿಸ್ಥಿತಿ ಧನಾತ್ಮಕವಾಗಿರುತ್ತದೆ. ವೃತ್ತಿ ವ್ಯವಹಾರದಲ್ಲಿ ಅಭಿವೃದ್ದಿ ಕಾಣುವ ದಿನ. ಕೆಲಸದಲ್ಲಿ ಬಡ್ತಿ ಸಾಧ್ಯತೆ ಇದೆ. ಭೂಮಿ ಅಥವಾ ಮನೆ ಖರೀದಿಗಾಗಿ ಯೋಚಿಸುತ್ತಿರುವವರಿಗೆ ಶುಭ ದಿನ.ನಿಮ್ಮ ನಿರ್ದಿಷ್ಟ ಗುರಿಗಳನ್ನು ಸಾಧಿಸುವಲ್ಲಿ ನೀವಿಂದು ಯಶಸ್ವಿಯಾಗುವಿರಿ. ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಹಿರಿಯರೊಂದಿಗೆ ಕುಳಿತು ಮಾತನಾಡುವುದು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡಲಿದೆ.ಅದೃಷ್ಟದ ದೆಸೆಯಿಂದ ನೀವಿಂದು ಉತ್ಸಾಹಭರಿತರಾಗಿ ಇರುವಿರಿ. ಬಾಕಿ ಉಳಿದಿರುವ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ದೂರದ ಪ್ರಯಾಣವು ಲಾಭದಾಯಕವಾಗಿರುತ್ತದೆ.ವಾಹನ ಚಾಲನೆ ಸಂದರ್ಭದಲ್ಲಿ ನಿಯಮ ಪಾಲನೆ ಮರೆಯಬೇಡ
Horoscope Zodiac Signs Predictions Daily Horoscope Aries Taurus Gemini Cancer Leo Virgo Libra Scorpio Sagittarius Capricorn Aquarius Pisces
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Virgo Horoscope Today, 9 January 2025Virgo Horoscope Today, 9 January 2025 predicts a positive day for financial matters and a pleasant family life. It also suggests success in education and competitions, potential workplace changes, and maintaining a balance between income and expenses. The horoscope advises caution against rivals at work and warns against getting involved in risky financial schemes. It highlights the importance of good communication with your spouse, enjoying family time, and receiving blessings from elders. The day is expected to be good for health, especially for those suffering from circulatory issues. It recommends performing yoga and meditation for mental peace. Finally, the horoscope suggests donating gud or chana to the needy or reciting the Narayankavach for good luck.
और पढो »
Horoscope Today 06th January 2025Know your horoscope for today, 06th January 2025. Find out what the stars have in store for all 12 zodiac signs.
और पढो »
Aaj Ka Rashifal 7 January 2025Know your daily horoscope for 7th January 2025. Find out what the stars have in store for your zodiac sign today.
और पढो »
Aaj Ka Rashifal 9 January 2025Get your daily horoscope for January 9th, 2025. Today's planetary alignment brings auspicious opportunities for some zodiac signs. Find out what's in store for you, including potential benefits, challenges, and suggestions for a prosperous day.
और पढो »
Aaj Ka Rashifal 9 January 2025Horoscope for today January 9, 2025, tells you what you should focus on today and what to avoid. Get insights from astrologer Chirag Daruwala on what the stars say about your day.
और पढो »
Taurus Horoscope Today - 8 January 2025Get your daily Taurus horoscope for January 8, 2025. This horoscope covers career, finance, love life, family, and health.
और पढो »