Happy Birthday Trisha Krishnan : ಇಂದು ನಟಿ ತ್ರಿಶಾ ಕೃಷ್ಣನ್ ಅವರ ಹುಟ್ಟು ಹಬ್ಬ, ದಕ್ಷಿಣ ಭಾರತದ ಸ್ಟಾರ್ ನಟಿ ತ್ರಿಶಾ ತಮ್ಮ 41ನೇ ಬರ್ತ್ ಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದ್ಭುತ ನಟನೆ ಮತ್ತು ಸೌಂದರ್ಯದಿಂದ ದಕ್ಷಿಣ ಇಂಡಸ್ಟ್ರಿಯನ್ನು ಆಳುತ್ತಿರುವ ಸುಂದರಿಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳು ಇಲ್ಲಿವೆ..
Trisha Krishnan : ವಿವಾಹಿತನೊಂದಿಗೆ ಪ್ರೀತಿ, ಖಾಸಗಿ ಫೋಟೋ ವೈರಲ್, ಮುರಿದ ನಿಶ್ಚಿತಾರ್ಥ..! ನಟಿ ತ್ರಿಶಾ ಎದರಿಸಿದ ಕಷ್ಟಗಳಿವು..
PAS 2 ಚಿತ್ರದಲ್ಲಿ ತ್ರಿಶಾ ಕೃಷ್ಣನ್ ಅವರ ಸೌಂದರ್ಯ ಮತ್ತು ನಟನೆ ಕೆಲವೊಂದು ಸೀನ್‌ಗಳಲ್ಲಿ ವಿಶ್ವ ಸುಂದರಿ ಐಶ್ವರ್ಯಾ ರೈಯನ್ನೂ ಮುಚ್ಚಿಹಾಕಿತು ಅಂದ್ರೆ ತಪ್ಪಾಗಲ್ಲ. ಅಷ್ಟು ಕ್ಯೂಟ್ ಅಂಡ್ ಟ್ಯಾಲೆಟೆಂಡ್ ಈ ನಟಿ. ಸಧ್ಯ ಸೂಪರ್ ಸ್ಟಾರ್ ನಟಿಯಾಗಿರುವ ಮಿಂಚುತ್ತಿರು ತಿಶ್ರಾ ಹಲವಾರು ಅಡೆತಡೆಗಳನ್ನು ಎದುರಿಸಿ ಹಿಮ್ಮೆಟ್ಟಿಸಿ ಇಂದು ಈ ಸ್ಥಿತಿಗೆ ಬಂದು ತಲುಪಿದ್ದಾರೆ. 2005ರಲ್ಲಿ ತ್ರಿಷಾ ಮತ್ತು ದಳಪತಿ ವಿಜಯ್ ಸಂಬಂಧ ಸುದ್ದಿಯಾಗಿತ್ತು. ಗಿಲ್ಲಿ ಚಿತ್ರದ ಸೆಟ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಇಲ್ಲಿಂದಲೇ ಇಬ್ಬರೂ ಪರಸ್ಪರ ಪ್ರೀತಿಸತೊಡಗಿದರು. ಆ ಸಮಯದಲ್ಲಿ ವಿಜಯ್‌ಗೆ ಮದುವೆಯಾಗಿತ್ತು.
Trisha Krishnan Birthday Trisha Krishnan Age Trisha Krishnan Controversy Happy Birthday Trisha Krishnan Trisha Krishnan Age Trisha Krishnan Affair Trisha Krishnan Leaked Photos Trisha Engagement Trisha Vijay Thalapathy Trisha Dhanush Trisha Rana Daggubati Trisha Husband Ponniyin Selvan Star Trisha Krishnan Ps1 Ps2 Trisha Krishnan Controversy
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Rashmika Mandanna: ಬ್ಲ್ಯಾಕ್ ಬಾಡಿಕಾನ್ ಗೌನ್‌ನಲ್ಲಿ ನ್ಯಾಷನಲ್ ಕ್ರಶ್ ಫೋಟೋಶೂಟ್!ನಟಿ ರಶ್ಮಿಕಾ ಹೊಸ ಫೋಟೊಶೂಟ್‌ನ ಪಿಕ್ಸ್‌ಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್ ಆಗಿದೆ. ಫ್ಯಾನ್ಸ್ ಮೆಚ್ಚುಗೆಯನ್ನು ಸೂಚಿಸಿದ್ದಾರೆ.[node:summary]
और पढो »
Preity Zinta: ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ: ಬಿ-ಟೌನ್ ಬೆಡಗಿಯ ವೈರಲ್ ವಿಡಿಯೋ!ನಟಿ ಪ್ರೀತಿ ಜಿಂಟಾ ಬದುಕಿನ ಕಥೆ-ವ್ಯಥೆ-ಏರಿಳಿತದ ಬಗ್ಗೆ ಮಾತನಾಡುತ್ತಾ, ಬಣ್ಣದ ಬದುಕಿನ ಕರಾಳ ಮುಖವನ್ನು ಕಳಚಿಡುವ ಪ್ರಯತ್ನಿಸಿದ್ದಾರೆ.[node:summary]
और पढो »
Actress Soundarya: ನಟಿ ಸೌಂದರ್ಯ ಕೋಟಿ ಕೋಟಿ ಒಡತಿ.. ಇವರ ಆಸ್ತಿ ಈಗೇನಾಯ್ತು ಗೊತ್ತಾ?Actress Soundarya Propertry: ದಿವಂಗತ ನಟಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾವಿಗೂ ಮುನ್ನ 100 ಕೋಟಿ ಮೌಲ್ಯದ ವಿಲ್ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »
Actress Bhavana: ಈ ಖ್ಯಾತ ನಟನ ಜತೆ ಮದುವೆ.. ನಾಲ್ಕು ಬಾರಿ ಗರ್ಭಪಾತ, ಸತ್ತೇ ಹೋಗಿದ್ದೇ.. ನಟಿ ಭಾವನಾ ಅನುಭವಿಸಿದ ಕಷ್ಟ ಒಂದೆರಡಲ್ಲ.!Bhavana Husband name: ಮದುವೆ.. ಗರ್ಭಪಾತ.. ಸಾವಿನ ಬಗ್ಗೆ ನಟಿ ಭಾವನಾ ಹೇಳಿಕೆ ವೈರಲ್ ಆಗ್ತಿದೆ.
और पढो »
ಫ್ರೀ ವೆಡ್ಡಿಂಗ್ ಫೋಟೋ ಶೂಟ್‌ನಲ್ಲೇ ವಧುಗೆ ಕಿಸ್ ಮಾಡಿದ ಸಿರಿಯಲ್ ನಟಿ..!Kaustubha Mani : ಇತ್ತೀಚೆಗೆ ಜನ ಸಾಮಾನ್ಯರಿಂದ ಹಿಡಿದು ಸ್ಟಾರ್‌ಗಳು ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನು ಜೋರಾಗಿ ಮಾಡಿಸುತ್ತಿದ್ದಾರೆ. ಇದೀಗ ಇದಕ್ಕೆ ಕನ್ನಡದ ಈ ಕಿರುತೆರೆ ನಟ ನಟಿಯರೂ ಕೂಡ ಹೊರತಾಗಿಲ್ಲ. ಇದೀಗ ʼನನ್ನರಸಿ ರಾಧೆʼ ಧಾರಾವಾಹಿ ಖ್ಯಾತಿಯ ನಟಿ ಕೌಸ್ತುಭಾ ತನ್ನ ಭಾವಿ ಪತಿಗೆ ಮುತ್ತಿಡುವ ಮೂಲಕ ಅದ್ದೂರಿಯಾಗಿ ವಿವಾಹ ಪೂರ್ವ ಫೋಟೋ ಶೂಟ್ ಮಾಡಿದ್ದಾರೆ.
और पढो »
ರಣಬೀರ್ ಕಪೂರ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿದ್ರಾ.. ವೈರಲ್ ಫೋಟೋ ಕಂಡು ಬೆರಗಾದ ಫ್ಯಾನ್ಸ್ !?Ranbir Kapoor New Look : ಈ ಫೋಟೋಗಳಲ್ಲಿ 8 ವರ್ಷಗಳಲ್ಲಿ ರಣಬೀರ್ ಅವರ ಲುಕ್ ಎಷ್ಟು ಬದಲಾಗಿದೆ ಎಂಬುದನ್ನು ನೋಡಬಹುದು. ಇದರಲ್ಲಿ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣಬಹುದು.
और पढो »