T20 World Cup 2024: ಸೌತ್‌ ಆಫ್ರಿಕಾ ವಿರುದ್ಧ ಮಂಡಿಯೂರಿದ ನೇಪಾಳ

South Africa समाचार

T20 World Cup 2024: ಸೌತ್‌ ಆಫ್ರಿಕಾ ವಿರುದ್ಧ ಮಂಡಿಯೂರಿದ ನೇಪಾಳ
Africa T20 Cup 2022 Live ScoreAca T20 Africa Cup 2022Africa Cup 2022
  • 📰 Zee News
  • ⏱ Reading Time:
  • 56 sec. here
  • 26 min. at publisher
  • 📊 Quality Score:
  • News: 110%
  • Publisher: 63%

T20 World Cup 2024: ದಕ್ಷಿಣ ಆಫ್ರಿಕಾದ ವಿರುದ್ಧ ಮುಗ್ಗರಿಸಿದ ನೇಪಾಳ ಐಸಿಸಿ 2024ರ ಟಿ20 ಯಿಂದ ಔಟ್‌.

ಮೊದಲ ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ 116 ರನ್‌ ಕಲೆಹಾಕಿತ್ತು.ವಕ್ರಿ ಶನಿಯಿಂದ ಈ ರಾಶಿಗಳಿಗೆ ಸಂಪತ್ತಿನ ಸುರಿಮಳೆ, ಇಟ್ಟ ಪ್ರತಿ ಹೆಜ್ಜೆಯಲ್ಲೂ ಜಯ ಖಚಿತ.. ಅದೃಷ್ಟವೆಲ್ಲ ನಿಮ್ಮದೇ!

South Africa vs Nepal: ಕಿಂಗ್ಸ್‌ ಟೌನ್‌ನಲ್ಲಿ ಶನಿವಾರ ನೇಪಾಳ ಹಾಗೂ ದಕ್ಷಿಣ ಆಫರಿಕಾ ನಡಿವಿನ ಪಂದ್ಯದಲ್ಲಿ ಹರಿಣಗಳ ವಿರುದ್ಧ ಕಾದಾಟ ನಡಿಸಿದ ನೇಪಾಳ ತಂಡ ಮಂಡಿಯೂರಿದೆ. ಐಸಿಸಿ 2024ರ ಟಿ20 ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ 116 ರನ್‌ ಕಲೆಹಾಕಿತ್ತು. 116 ರನ್‌ಗಳ ಟಾರ್ಗೆಟ್‌ ಬಿನ್ನಟ್ಟಿದ್ದ ನೇಪಾಳ ಪಡೆ ಕೊನೆಯ ಗಳಿಗೆ ವರೆಗೂ ಕಾದಾಡಿ ಕೇವಲ ಒಂದು ರನ್‌ ಅಂತರದಿಂದ ಸೋಲು ಅನುಭವಿಸಿದೆ.116 ರನ್‌ಗಳ ಟಾರ್ಗೆಟ್‌ ನೀಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ನೇಪಾಳ 114 ರನ್‌ ಗಳಿಸಿತ್ತು. ಈ ಮೂಲಕ ಕೇವಲ ಒಂದು ಅಂಕದ ಅಂತರದಿಂದ ನೇಪಾಳ ತಂಡ ಕೊನೆಯವರೆಗೂ ಸೌತ್‌ ಆಫ್ರಿಕಾ ತಂಡದ ವಿರುದ್ಧ ಕಾದಾಡಿ ಸೋತಿದೆ.

ಇನ್ನೂ ನಾಲ್ಕರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಸೌತ್‌ ಆಫ್ರಿಕಾ ತಂಡ ಸೂಪರ್‌ 8ಕ್ಕೆ ಪ್ರವೇಶಸುವ ಅವಕಾಶವನ್ನು ಜೀವಂತವಾಗಿ ಉಳಿಸಿಕೊಂಡಿದೆ. ನೇಪಾಳ ತಂಡ ಪಂದ್ಯ ಸೋಲುವ ಮೂಲಕ ಟೂರ್ನಿಯಿಂದ ಔಟ್‌ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಪಾತಿ ಹಿಟ್ಟು ಕಲಸುವಾಗ ಈ ಬೀಜ ಸೇರಿಸಿ : ಕೊಲೆಸ್ಟ್ರಾಲ್ ಕರಗಿ ನೀರಾಗುವುದು, ಹಾರ್ಟ್ ಅಟ್ಯಾಕ್ ಭಯವೂ ಇರುವುದಿಲ್ಲಈ ರೀತಿ ಕೊಲೆ ಮಾಡ್ತಾರೆ ಅಂತ ಗೊತ್ತಾಗಿದ್ದಿದ್ರೆ ನಾನೇ ಕಂಪ್ಲೆಂಟ್‌ ಕೊಡ್ತಿದ್ದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Africa T20 Cup 2022 Live Score Aca T20 Africa Cup 2022 Africa Cup 2022 Africa Cup 2022 Live Score Africa Cup T20 2022 Africa Cup T20 Semifinal Who Won Africa Cup T20 2022 Africa Cup T20 Africa Cup T20 World Cup World Cricket Aca Africa Cup T20 Highlights Africa Cup Cricket Kbs World 24 On-Air World 24 World Cup Kbs World 24 World World Tv Kbs World World Live Kbs World Tv Sachin Saga New Update Souparnika Nair Britains Got Talent

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

T20 World Cup 2024: ನ್ಯೂಜಿಲಾಂಡ್‌ ವಿರುದ್ಧ ಅಬ್ಬರಿಸಿದ ವೆಸ್ಟ್‌ ಇಂಡೀಸ್‌: ನ್ಯೂಜಿಲಾಂಡ್‌ಗೆ ಶುರುವಾಯ್ತು ಢವ ಢವ.T20 World Cup 2024: ನ್ಯೂಜಿಲಾಂಡ್‌ ವಿರುದ್ಧ ಅಬ್ಬರಿಸಿದ ವೆಸ್ಟ್‌ ಇಂಡೀಸ್‌: ನ್ಯೂಜಿಲಾಂಡ್‌ಗೆ ಶುರುವಾಯ್ತು ಢವ ಢವ.T20 World Cup 2024: ಟಿ 20 ವಿಶ್ವಕಪ್‌ 2024 ರ ಸಿ ಗುಂಪಿನ ಪಂದ್ಯದಲ್ಲಿ ನ್ಯೂಜಿಲಾಂಡ್‌ ತಂಡದ ವಿರುದ್ದ ವೆಸ್ಟ್‌ ಇಂಡೀಸ್‌ ತಂಡ ಗೆಲುವಿನ ನಗೆ ಬೀರಿದೆ.
और पढो »

टी-20 वर्ल्ड कप में पाकिस्तान vs कनाडा: PAK को टूर्नामेंट में बने रहने के लिए जीत; जानिए पॉसिबल प्लेइंग-11टी-20 वर्ल्ड कप में पाकिस्तान vs कनाडा: PAK को टूर्नामेंट में बने रहने के लिए जीत; जानिए पॉसिबल प्लेइंग-11PAK Vs CAN T20 World Cup 2024 Match LIVE Score Today; Follow (Pakistan Vs Canada) T20 World Cup Live Score Latest News, Photos and Video Updates on Dainik Bhaskar.
और पढो »

Jasprit Bumrah And Sanjana Ganesan: যতই পেশাদার হন না তাঁরা, দিনের শেষে তো সেই স্বামী-স্ত্রীই! বলেই ফেললেন...Jasprit Bumrah And Sanjana Ganesan: যতই পেশাদার হন না তাঁরা, দিনের শেষে তো সেই স্বামী-স্ত্রীই! বলেই ফেললেন...Sanjana Ganesan And Jasprit Bumrah Steals Heart After IND vs PAK T20 World Cup 2024 Match
और पढो »

इंग्लैंड-पाकिस्तान हो सकते हैं वर्ल्ड कप से बाहर: दोनों ने खेला था पिछला फाइनल, न्यूजीलैंड-श्रीलंका भी मुश्...इंग्लैंड-पाकिस्तान हो सकते हैं वर्ल्ड कप से बाहर: दोनों ने खेला था पिछला फाइनल, न्यूजीलैंड-श्रीलंका भी मुश्...T20 World Cup Points Table 2024 Update.
और पढो »

Virender Sehwag On Shakib Al Hasan: সাকিব তুমি বাংলাদেশি, হেডেন বা গিলক্রিস্ট নও, লজ্জায় অবসর নাও এবারVirender Sehwag On Shakib Al Hasan: সাকিব তুমি বাংলাদেশি, হেডেন বা গিলক্রিস্ট নও, লজ্জায় অবসর নাও এবারVirender Sehwag slammed Shakib Al Hasan for his poor performance in T20 World Cup 2024
और पढो »

T20 World Cup 2024: নিউ ইয়র্কে বজ্রবিদ্যুৎ-সহ ঝড়-বৃষ্টির পূর্বাভাস! মহারণ ভেস্তে গেলে কী হবে?T20 World Cup 2024: নিউ ইয়র্কে বজ্রবিদ্যুৎ-সহ ঝড়-বৃষ্টির পূর্বাভাস! মহারণ ভেস্তে গেলে কী হবে?IND vs PAK Weather Update T20 World Cup 2024 Says Rain Threat
और पढो »



Render Time: 2025-02-13 11:27:00