T20 World Cup 2024: ಭಾರತ ಚಾಂಪಿಯನ್‌ಶಿಪ್‌ ಗೆಲ್ಲುತ್ತಿದ್ದಂತೆ ಭಾವುಕರಾದ ಧೋನಿ..? ಇದು ನನಗೆ ಬಹು ದೊಡ್ಡ ಉಡುಗೊರೆ ಎಂದ ಮಿಸ್ಟರ್‌ ಕೂಲ್

T20 World Cup 2024 समाचार

T20 World Cup 2024: ಭಾರತ ಚಾಂಪಿಯನ್‌ಶಿಪ್‌ ಗೆಲ್ಲುತ್ತಿದ್ದಂತೆ ಭಾವುಕರಾದ ಧೋನಿ..? ಇದು ನನಗೆ ಬಹು ದೊಡ್ಡ ಉಡುಗೊರೆ ಎಂದ ಮಿಸ್ಟರ್‌ ಕೂಲ್
T20 World CupWorld CupIcc T20 World Cup 2024
  • 📰 Zee News
  • ⏱ Reading Time:
  • 53 sec. here
  • 39 min. at publisher
  • 📊 Quality Score:
  • News: 153%
  • Publisher: 63%

MS Dhoni: ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ. ಬಾರ್ಬಡೋಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಭಾರತ ಏಳು ರನ್‌ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

T20 World Cup 2024 : ಭಾರತ ಚಾಂಪಿಯನ್‌ಶಿಪ್‌ ಗೆಲ್ಲುತ್ತಿದ್ದಂತೆ ಭಾವುಕರಾದ ಧೋನಿ..? ಇದು ನನಗೆ ಬಹು ದೊಡ್ಡ ಉಡುಗೊರೆ ಎಂದ ಮಿಸ್ಟರ್‌ ಕೂಲ್

ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ.Sonakshi Sinhaಈ ಹಣ್ಣಿನ ಸಿಪ್ಪೆಯ ನೀರಷ್ಟೇ ಸಾಕು: ಕೇವಲ 5 ದಿನದಲ್ಲಿ ಹೊಟ್ಟೆಯ ಸುತ್ತ ಸಂಗ್ರಹವಾದ ಬೊಜ್ಜನ್ನು ಕರಗಿಸುತ್ತೆ!ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ. ಬಾರ್ಬಡೋಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಭಾರತ ಏಳು ರನ್‌ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗ ನಷ್ಟಕ್ಕೆ 176 ರನ್ ಗಳಿಸಿತು. 177 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಎದುರಾಳಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 169 ರನ್ ಗಳಿಸಿ ಭಾರತದ ಮುಂದೆ ಮಂಡಿಯೂರಿತು. ಬುಮ್ರಾ, ಹಾರ್ದಿಕ್ ಮತ್ತು ಅರ್ಷದೀಪ್ ಅದ್ಭುತ ಬೌಲಿಂಗ್ ಮಾಡಿದ್ದು ಭಾರತ ತಂಡ ಪಂದ್ಯ ಗೆಲ್ಲವಲ್ಲಿ ಈ ಮೂವರು ಬೌಲರ್‌ಗಳು ಮುಖ್ಯ ಪಾತ್ರ ವಹಿಸಿದ್ದರು. ಎದುರಾಳಿಯನ್ನು ಸೋಲಿಸಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು. 2007ರ ನಂತರ ಭಾರತ ಮತ್ತೊಮ್ಮೆ ಟಿ20 ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿ ದೇಶಕ್ಕೆ ಮೊದಲ ಟಿ20 ಕಪ್ ನೀಡಿದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರೋಚಕ ಹೋರಾಟದಲ್ಲಿ ಶಾಂತವಾಗಿದ್ದ ಟೀಂ ಇಂಡಿಯಾವನ್ನು ಧೋನಿ ಶ್ಲಾಘಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

T20 World Cup World Cup Icc T20 World Cup 2024 Cricket World Cup World T20 World Cup T20 World Cup 2024 Schedule Men's T20 World Cup World Cup 2024 Icc Cricket World Cup India Vs South Africa Final T20 World Cup 2024 Icc World Cup 2024 T20 World Cup 2024 Time T20 World Cup 2024 Timing T20 World Cup 2024 Fixtures Men's Cricket World Cup Cricket World Icc T20 World Cup 2024 Timing T20 World Cup 2024 Time Table Happy Birthday Dhoni India India World Cup Team India Indian Cricket Team Best Team In Ipl 2023 Babar Azam Birthday Celebration In Australia Best Batting Performance Shark Tank India Arvind Arora Arvind Arora In Shark Tank India Indian Cricket T20 World Cup 2022 Captains Press Conference Shark Tank India Season 2 Best Team In Ipl Ipl Best Team 2023 Best Ipl Team 2023 Asia Cup Pakistan India Virat Kohli And Ms Dhoni Interesting Videos India

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IND vs AUS: ಭಾರತದ ಎದುರು ಮಂಡಿಯೂರಿದ ಆಸ್ಟ್ರೇಲಿಯಾ! ಸೆಮಿಫೈನಲ್ ತಲುಪಿದ ಟೀಮ್ ಇಂಡಿಯಾ!IND vs AUS: ಭಾರತದ ಎದುರು ಮಂಡಿಯೂರಿದ ಆಸ್ಟ್ರೇಲಿಯಾ! ಸೆಮಿಫೈನಲ್ ತಲುಪಿದ ಟೀಮ್ ಇಂಡಿಯಾ!t20 world cup 2024: ಟೀಮ್ ಇಂಡಿಯಾ T20 ವಿಶ್ವಕಪ್ 2024 ರ ಸೆಮಿಫೈನಲ್ ತಲುಪಿದೆ. ಸೂಪರ್ 8ರ ರಣರೋಚಕ ಪಂದ್ಯದಲ್ಲಿ ಭಾರತ 24 ರನ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.
और पढो »

ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!T20 World Cup 2024 Team India: ಸದ್ಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ T20 ವಿಶ್ವಕಪ್’ನಲ್ಲಿ ಅಬ್ಬರಿಸುತ್ತಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
और पढो »

T20 World Cup 2024: ಭಾರತಕ್ಕೆ ಸೆಡ್ಡು ಹೊಡೆಯುತ್ತಾ ಅಫ್ಘಾನಿಸ್ತಾನ..?T20 World Cup 2024: ಭಾರತಕ್ಕೆ ಸೆಡ್ಡು ಹೊಡೆಯುತ್ತಾ ಅಫ್ಘಾನಿಸ್ತಾನ..?T20 World Cup 2024: ಜೂನ್‌ 20, ಗುರುವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ ಮೈದಾನದಲ್ಲಿ ಐಸಿಸಿ ಟಿ20 ವಿಶ್ವಕಪ್‌ 2024ರ ಪಂದ್ಯಾವಳಿಯ ಸೂಪರ್‌ 8 ಪಂದ್ಯ ಭಾರತ ಹಾಗೂ ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆಯಲಿದೆ.
और पढो »

IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?T20 World Cup 2024: ಟಿ20 ವಿಶ್ವಕಪ್‌ 2024ರ ಗುಂಪು ಹಂತದ ಭಾರತ vs ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್‌ 22, ಶನಿವಾರ ಆಂಟಿಗುವಾದ ನಾರ್ತ್‌ ಸೌಂಡ್‌ನಲ್ಲಿರುವ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.
और पढो »

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ: ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದ ಕಿಂಗ್ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ: ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದ ಕಿಂಗ್Virat Kohli retirement: ಬಾರ್ಬಡೋಸ್’ನಲ್ಲಿ ನಡೆದ ಫೈನಲ್’ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್’ಗಳಿಂದ ಸೋಲಿಸಿದೆ. ಇದರೊಂದಿಗೆ 17 ವರ್ಷಗಳ ನಂತರ ಟೀಂ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.
और पढो »

ವಿಶ್ವಕಪ್ ಸೆಮಿಫೈನಲ್’ಗೂ ಮುನ್ನ ಮಹತ್ವದ ಹೇಳಿಕೆ ನೀಡಿದ ನಾಯಕ ರೋಹಿತ್ ಶರ್ಮಾ! ಏನಂದ್ರು ಕ್ಯಾಪ್ಟನ್..?ವಿಶ್ವಕಪ್ ಸೆಮಿಫೈನಲ್’ಗೂ ಮುನ್ನ ಮಹತ್ವದ ಹೇಳಿಕೆ ನೀಡಿದ ನಾಯಕ ರೋಹಿತ್ ಶರ್ಮಾ! ಏನಂದ್ರು ಕ್ಯಾಪ್ಟನ್..?T20 World Cup 2024: ಅಡಿಲೇಡ್ ಓವಲ್’ನಲ್ಲಿ 2022ರ ಸೆಮಿಫೈನಲ್’ನಲ್ಲಿ 10 ವಿಕೆಟ್’ಗಳ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೈದಾನಕ್ಕಿಳಿಯಲಿದೆ.
और पढो »



Render Time: 2025-02-13 15:08:05