Vinesh Phogat: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಂವೇದನಾಶೀಲ ಪ್ರದರ್ಶನ ದಾಖಲಿಸಿದ್ದಾರೆ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ವಿನೇಶ್ ಫೋಗಟ್ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಕುಸ್ತಿಪಟು ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಕುಸ್ತಿಪಟು ವಿನೇಶ್ ಫೋಗಟ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಂವೇದನಾಶೀಲ ಪ್ರದರ್ಶನ ದಾಖಲಿಸಿದ್ದಾರೆ.Gold Price Today: ಚಿನ್ನದ ಬೆಲೆಯಲ್ಲಿ ಮತ್ತೇ ಭಾರಿ ಇಳಿಕೆ.. ಇಂದು 10 ಗ್ರಾಂ ಬಂಗಾರದ ದರ ಇಷ್ಟೇನಾ? 4000 ರೂಪಾಯಿ ಕಡಿಮೆಯಾದ ಬೆಳ್ಳಿ !ಒಂದೇ ಒಂದು ಫೊಟೋ ಮೂಲಕ ಇಂಟರ್‌ನೆಟ್ ಅಲ್ಲಾಡಿಸಿದ ಅಕ್ಕ-ತಂಗಿ..
ಫೈನಲ್ ತಲುಪುವ ಮೂಲಕ ವಿನೇಶ್ ಫೋಗಟ್ ಗೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ. ಫೈನಲ್‌ನಲ್ಲಿ ಗೆದ್ದರೆ, ವಿನೇಶ್ ಫೋಗಟ್ ಕುಸ್ತಿಯಲ್ಲಿ ಹಳದಿ ಕಾರ್ಡ್ ಗೆದ್ದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸೆಮಿಸ್ ಬೌಟ್ ನಲ್ಲಿ ಕ್ಯೂಬಾದ ಕುಸ್ತಿಪಟು ಗೂಸ್ ಮ್ಯಾನ್ ವಿರುದ್ಧ ಗೆಲುವು ಪಡೆದರು. 5-0 ಅಂತರದ ಏಕಪಕ್ಷೀಯ ಗೆಲುವು. ಬುಧವಾರ ಅಂತಿಮ ಹಣಾಹಣಿ ನಡೆಯಲಿದೆ.ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ವಿನೇಶ್ ಪೋಗಟ್. ಉತ್ತಮ ಟ್ಯಾಕ್ಟಿಸ್ ಬಳಸುವ ಮೂಲಕ ಎದುರಾಳಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು.
ಮೊದಲ ಸುತ್ತಿನಲ್ಲಿ, ಅವರು 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಜಪಾನಿನ ಕುಸ್ತಿಪಟು ಯುಯು ಸುಸಾಕಿ ವಿರುದ್ಧ ಸಂವೇದನಾಶೀಲ ಗೆಲುವು ಸಾಧಿಸಿದರು. ಆರಂಭದಲ್ಲಿ ಸುಸಾಕಿ 2 ಅಂಕ ಗಳಿಸಿ ಮುನ್ನಡೆ ಸಾಧಿಸಿದರು. ಆದರೆ ಇನ್ನೊಂದು ನಿಮಿಷದಲ್ಲಿ ಪಂದ್ಯ ಮುಗಿಯುತ್ತಿದ್ದಂತೆ ವಿನೇಶ್ ಫೋಗಟ್ ಅದ್ಭುತ ಹೋರಾಟದ ಮೂಲಕ ಪಂದ್ಯ ಗೆದ್ದರು. ನಂ.1 ಶ್ರೇಯಾಂಕದ ಸುಸಾಕಿ ವಿರುದ್ಧದ ಗೆಲುವಿನಿಂದ ಫೋಗಟ್ ಅವರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಯಿತು, ಕ್ವಾರ್ಟರ್ ಫೈನಲ್‌ನಲ್ಲಿ, ಒಕ್ಸಾನಾ ಲಿವಾಚ್ ವಿರುದ್ಧ ಉತ್ತಮ ಜಯ ಸಾಧಿಸಿದರು. ಈ ಪಂದ್ಯದಲ್ಲಿ ಫೋಗಾಟ್ ಲಿವಾಚ್ ವಿರುದ್ಧ 7-5 ಅಂತರದಲ್ಲಿ ಜಯ ಸಾಧಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...68 ವರ್ಷ... ಒಂದೇ ವರ್ಷದಲ್ಲಿ 14 ಸೂಪರ್ ಹಿಟ್ ಸಿನಿಮಾ! ಅಮಿತಾಬ್ ಬಚ್ಚನ್ʼಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ಸ್ಟಾರ್!!Abhishek Bachchanಏನೇ ಆದ್ರೂ ನಾನು ಬದಲಾಗಲ್ಲ...
Vinesh Phogat Wrestling Paris Olympics 2024 Wrestling Schedule Wrestles Who Win Medals In Olympics For India Neeraj Chopra Neeraj Chopra Olympics Neeraj Chopra Age Paris Olympics 2024 Paris Olympics 2024 Live Updates Paris Olympics 2024 India Schedule ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024 ಒಲಿಂಪಿಕ್ಸ್ 2024 ಪ್ಯಾರಿಸ್ ಒಲಿಂಪಿಕ್ಸ್ 2024 ಭಾರತ ವೇಳಾಪಟ್ಟಿ ನೀರಜ್ ಚೋಪ್ರಾ ಕ್ರೀಡಾ ಸುದ್ದಿ ಕ್ರೀಡಾ ಸುದ್ದಿ ವಿನೇಶ್ ಫೋಗಟ್ ವಿನೇಶ್ ಫೋಗಟ್ ವ್ರೆಸ್ಲಿಂಗ್ ಪ್ಯಾರಿಸ್ ಒಲಿಂಪಿಕ್ಸ್ ವ್ರೆಸ್ಲಿಂಗ್ 202 ಭಾರತಕ್ಕಾಗಿ ಒಲ ನೀರಜ್ ಚೋಪ್ರಾ ನೀರಜ್ ಚೋಪ್ರಾ ಒಲಿಂಪಿಕ್ಸ್ ನೀರಜ್ ಚೋಪ್ರಾ ಏಜ್ ಪ್ಯಾರಿಸ್ ಒಲಿಂಪಿಕ್ಸ್ 2024 ಪ್ಯಾರಿಸ್ ಒಲಿಂಪಿಕ್ಸ್ 2024 ಲೈವ್ ಅಪ್‌ಡೇಟ್‌ಗಳು ಪ್ಯಾರಿಸ್ ಒಲಿಂಪಿಕ್ಸ್ 2024 ಭಾರತದ ವೇಳಾಪಟ್ಟಿ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024 4 ಒಲಿಂಪಿಕ್ಸ್ 202 ಭಾರತ ಒಲಿಂಪಿಕ್ಸ್ 202 ನೀರಜ್ ಚೋಪ್ರಾ ಕ್ರೀಡಾ ಸುದ್ದಿ ಕ್ರೀಡಾ ಸುದ್ದಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಕಲ್ಕಿ...!ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.
और पढो »
Paris Olympics 2024: ಮಹಿಳೆಯರ 50 ಕೆಜಿ ವಿಭಾಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ ವಿನೇಶ್ ಫೋಗಟ್ಇದಕ್ಕೂ ಮುನ್ನ ವಿನೇಶ್ ಫೋಗಟ್ ಕ್ವಾರ್ಟರ್ ಫೈನಲ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ್ದರು. ಅವರು ಉಕ್ರೇನ್‌ನ ಒಸ್ಕಾನಾ ಲಿವಾಚ್ ಅವರನ್ನು 7-5 ರಿಂದ ಸೋಲಿಸಿದರು. ವಿನೇಶ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜಪಾನ್‌ನ ಸುಸೈ ಯುಯಿ ಅವರನ್ನು ಸೋಲಿಸಿದ್ದರು. ಈಗ ವಿನೇಶ್ ಇದೆ ಮೊದಲ ಬಾರಿಗೆ ಒಲಿಂಪಿಕ್ ಗೇಮ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
और पढो »
ನಾಗಚೈತನ್ಯ ಎರಡನೇ ಮದುವೆ ಸೇರಿ ಅಕ್ಕಿನೇನಿ ಕಟುಂಬದಲ್ಲಿ 3 ಮದುವೆ..! ಅದೂ ಒಂದೇ ಬಾರಿಗೆakkineni Family: ಅಕ್ಕಿನೇನಿ ನಾಗೇಶ್ವರ ರಾವ್ ಅವರ ಉತ್ತರಾಧಿಕಾರಿಯಾಗಿ ಚಿತ್ರರಂಗ ಪ್ರವೇಶಿಸಿದ ಅಕ್ಕಿನೇನಿ ನಾಗಾರ್ಜುನ ಹಲವಾರು ದಶಕಗಳಿಂದ ಸ್ಟಾರ್ ಹೀರೋ.
और पढो »
ಇದೇ ಮೊದಲ ಭಾರಿಗೆ ಐಸಿಸಿ ಪ್ರಸಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ ತಂಡ..!ICC Award: ಭಾರತೀಯ ಕ್ರಿಕೆಟಿಗರು ಮತ್ತೊಮ್ಮೆ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ, ಜಸ್ಪ್ರೀತ್ ಬುಮ್ರಾ ಮತ್ತು ಸ್ಮೃತಿ ಮಂಧಾನ ಅವರು ಜೂನ್‌ನಲ್ಲಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟಿದ್ದಾರೆ.
और पढो »
ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.
और पढो »
ಇವರೇ ಹಾಸ್ಯ ನಟ ಶರಣ್ ಪತ್ನಿ !ಸಿನಿಮಾರಂಗದಲ್ಲಿ ಈಗಾಗಲೇ ಮಿಂಚಿದ್ದಾರೆ ಇಬ್ಬರೂ ಮಕ್ಕಳುActor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
और पढो »