ವೈರಲ್ ಆಗಿರೋ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಹಿಡಿದು ಅದಕ್ಕೆ ಚುಂಬಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಅದು ಆತನಿಗೆ ಮರುಚುಂಬಿಸಿದೆ. ಹೆಬ್ಬಾವು ಆತನಿಗೆ ಬರಿ ಕಿಸ್ ಕೊಟ್ಟಿಲ್ಲ, ಆ ವ್ಯಕ್ತಿಯ ಬಾಯನ್ನೇ ಅದು ಬಲವಾಗಿ ಕಚ್ಚಿಬಿಟ್ಟಿದೆ.
Snake viral video: ಹೆಬ್ಬಾವಿಗೆ ಚುಂಬಿಸಲು ಪ್ರಯತ್ನಿಸಿದವನಿಗೆ ʼಕಿಸ್ʼ ಮಾಡಿದ ಹೆಬ್ಬಾವುಈ 5 ರಾಶಿಯ ಜನರು ಅತ್ಯಂತ ಬುದ್ಧಿವಂತರಾಗಿರ್ತಾರೆ; ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ!!ದೇಶದ 12 ಕೋಟಿ ರೈತರಿಗೆ ಜಾಕ್‌ಪಾಟ್... ಜನವರಿ 1ರಿಂದ ಹೊಸ ನಿಯಮ ಜಾರಿ! 6000 ಮಾತ್ರವಲ್ಲ; ಇನ್ಮುಂದೆ ಅನ್ನದಾತನಿಗೆ ಸಿಗಲಿದೆ ರೂ. 2 ಲಕ್ಷ ಹಣ!ವರ್ಷಕ್ಕೊಮ್ಮೆ ಸಿಗುವ ಈ ಕಾಯಿ ತಿಂದರೆ ಹೊಟ್ಟೆ ಮತ್ತು ಸೊಂಟದ ಬೊಜ್ಜು ಬೆಣ್ಣೆಯಂತೆ ಕರಗಿಹೋಗುತ್ತೆ! ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಸಹ ಇದು ಸಹಕಾರಿಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಅಂದಹಾಗೆ ಕಚ್ಚಿದ ಹೊಡೆತಕ್ಕೆ ಹೆಬ್ಬಾವಿನ ಹಲ್ಲುಗಳ ಆತನ ಕೆನ್ನೆಯಲ್ಲೇ ಸಿಕ್ಕಿಕೊಂಡಿವೆ. ಈ ವೇಳೆ ಆತ ಹೆಬ್ಬಾವಿನಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ.ಕಚ್ಚಿದ ಹೊಡೆತಕ್ಕೆ ಆತ ನೋವಿನಿಂದ ಹೆಣಗಾಡಿದ್ದಾನೆ. ಈ ವೈರಲ್ ವಿಡಿಯೋ ಸೋಷಿಯಲ್ ಮೀಡಿಯಾ ನೋಡುಗರ ಗಮನ ಸೆಳೆದಿದೆ. ಅನೇಕರು ಫನ್ನಿ ಫನ್ನಿಯಾಗಿ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು ʼಹಾವಿನೊಂದಿಗೆ ಸರಸವಾಡಲು ಹೋದವರಿಗೆ ತಕ್ಕ ಶಾಸ್ತಿʼ ಆಗಿದೆ ಅಂತಾ ಹೇಳಿದ್ರೆ, ಇನ್ನೂ ಕೆಲವರು ʼಹೆಬ್ಬಾವಿನ ಕಿಸ್ ಪಡೆದ ನೀನೇ ಧನ್ಯʼ ಅಂತಾ ಕಾಮೆಂಟ್ ಮಾಡಿದ್ದಾರೆ.
Viral Snake Video Twitter Snake Viral Video Youtube Big Snake Viral Video Giant Python Viral Video Big Snake Viral Video In India Flying Snake Viral Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Viral Video: ಮೊಬೈಲ್ ನೋಡಿಕೊಂಡು ಸ್ಕೂಟರ್ & ಬೈಕ್ ಓಡಿಸುವ ಮುನ್ನ ಈ ವಿಡಿಯೋ ನೋಡಿ..!ಸ್ತೆಯಲ್ಲಿ ಮೊಬೈಲ್ ನೋಡುತ್ತಾ ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
और पढो »
Viral Video: ಚಂಡಮಾರುತದ ಹೊಡೆತಕ್ಕೆ ಉರುಳಿಬಿದ್ದ ಮೊಬೈಲ್ ಟವರ್, ಭಯಾನಕ ದೃಶ್ಯ ಹೇಗಿದೆ ನೋಡಿ!16 ಸೆಕೆಂಡ್ ಇರುವ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ ಎತ್ತರವಾಗಿ ನಿಂತಿರುವ ಮೊಬೈಲ್ ಟವರ್‌ಅನ್ನು ನೀವು ಕಾಣಬಹುದು. ಆದರೆ ಪ್ರಬಲ ಚಂಡಮಾರುತದ ರಭಸಕ್ಕೆ ಈ ಮೊಬೈಲ್ ಟವರ್ ನೆಲಕ್ಕೆ ಉರುಳಿದೆ.
और पढो »
Viral Video: ಮೌನವಾಗಿ ಬಂದು ಶಿವಲಿಂಗವನ್ನು ತಬ್ಬಿಕೊಂಡ ಕೋತಿ.. ವಿಡಿಯೋ ಕಂಡು ಬೆರಗಾದ ನೆಟ್ಟಿಜನ್Viral Monkey Video: ಕೋತಿಯೊಂದು ದೇವಸ್ಥಾನದಲ್ಲಿ ತಲುಪಿ ಶಿವಲಿಂಗವನ್ನು ತಬ್ಬಿಕೊಂಡ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
और पढो »
120 ವರ್ಷದ ಸೀಕ್ರೆಟ್ ಕೋಣೆಯನ್ನು ಆ ಹುಡುಗಿ ಅಚಾನಕ್ ಆಗಿ ಓಪನ್ ಮಾಡಿದಾಗ್ ಅಲ್ಲಿ ಸಿಕ್ಕಿದ್ದೇನು ಗೊತ್ತಾ? ಈ ಅಚ್ಚರಿಯ ವಿಡಿಯೋ ನೋಡಿ..!ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ಸುಮಾರು 97 ಲಕ್ಷಕ್ಕೂ ಅಧಿಕ ಜನರು ಇದನ್ನು ವಿಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಕಾಮೆಂಟ್ ಗಳನ್ನೂ ಕೂಡ ಮಾಡಲಾಗಿದೆ. ಕೆಲವರು ಇದನ್ನು ಎಂದು ತಿಳಿದುಕೂಡಲೇ ಇದರ ನೈಜತೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
और पढो »
120 ವರ್ಷದ ಸೀಕ್ರೆಟ್ ಕೋಣೆಯನ್ನು ಆ ಹುಡುಗಿ ಅಚಾನಕ್ ಆಗಿ ಓಪನ್ ಮಾಡಿದಾಗ್ ಅಲ್ಲಿ ಸಿಕ್ಕಿದ್ದೇನು ಗೊತ್ತಾ? ಈ ಅಚ್ಚರಿಯ ವಿಡಿಯೋ ನೋಡಿ..!ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ಸುಮಾರು 97 ಲಕ್ಷಕ್ಕೂ ಅಧಿಕ ಜನರು ಇದನ್ನು ವಿಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಕಾಮೆಂಟ್ ಗಳನ್ನೂ ಕೂಡ ಮಾಡಲಾಗಿದೆ. ಕೆಲವರು ಇದನ್ನು ಎಂದು ತಿಳಿದುಕೂಡಲೇ ಇದರ ನೈಜತೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
और पढो »
ಮೊಹಮ್ಮದ್ ಶಮಿ ಮಾಜಿ ಪತ್ನಿಯ ಬೆಡ್ ರೂಮ್ ವಿಡಿಯೋ ವೈರಲ್... ಅವತಾರ ಕಂಡು ದಂಗಾದ ಫ್ಯಾನ್ಸ್!Mohammad Shami Ex Wife Hasin Jahan Viral Video: ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಬೆಡ್ ರೂಮ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
और पढो »