Viral Video: ನಾನು ನಿಮಗೆ ಮತ ಹಾಕಿದ್ದೇನೆ, ನನಗೆ ಮದುವೆ ಮಾಡಿಸಿ..! ಶಾಸಕರಿಗೆ ಬೇಡಿಕೆ ಇಟ್ಟ ವ್ಯಕ್ತಿ..!

Uttar Pradesh समाचार

Viral Video: ನಾನು ನಿಮಗೆ ಮತ ಹಾಕಿದ್ದೇನೆ, ನನಗೆ ಮದುವೆ ಮಾಡಿಸಿ..! ಶಾಸಕರಿಗೆ ಬೇಡಿಕೆ ಇಟ್ಟ ವ್ಯಕ್ತಿ..!
MarriageMLAViral Video
  • 📰 Zee News
  • ⏱ Reading Time:
  • 30 sec. here
  • 6 min. at publisher
  • 📊 Quality Score:
  • News: 29%
  • Publisher: 63%

ಶಾಸಕರು ವಾಹನಕ್ಕೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್‌ಗೆ ತೆರಳಿದ್ದ ವೇಳೆ. ಆಗ ಅವರ ಬಳಿ ಬಂದ ಪೆಟ್ರೋಲ್ ಬಂಕ್‌ ಉದ್ಯೋಗಿ ಅಖಿಲೇಂದ್ರ ಖರೆ (44) ನನಗೆ ಇನ್ನೂ ಮದುವೆಯಾಗಿಲ್ಲ. ಹುಡುಗಿ ಹುಡುಕಿ ಮದುವೆ ಮಾಡಿಸುವಂತೆ ಅವರ ಬಳಿ ಮನವಿ ಮಾಡಿದ್ದಾರೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪೆಟ್ರೋಲ್ ಬಂಕ್‌ ಉದ್ಯೋಗಿಯೊಬ್ಬ ಶಾಸಕರೋಬ್ಬರಿಗೆ ನಾನು ನಿಮಗೆ ಮತ ಹಾಕಿದ್ದೇನೆ ನನಗೆ ಮದುವೆ ಮಾಡಿಸಿ ಎಂದು ಮನವಿ ಮಾಡಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪೆಟ್ರೋಲ್ ಬಂಕ್‌ ಉದ್ಯೋಗಿಯೊಬ್ಬ ಶಾಸಕರೋಬ್ಬರಿಗೆ ನಾನು ನಿಮಗೆ ಮತ ಹಾಕಿದ್ದೇನೆ ನನಗೆ ಮದುವೆ ಮಾಡಿಸಿ ಎಂದು ಮನವಿ ಮಾಡಿದ್ದಾನೆ. ಶಾಸಕರು ವಾಹನಕ್ಕೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್‌ಗೆ ತೆರಳಿದ್ದ ವೇಳೆ. ಆಗ ಅವರ ಬಳಿ ಬಂದ ಪೆಟ್ರೋಲ್ ಬಂಕ್‌ ಉದ್ಯೋಗಿ ಅಖಿಲೇಂದ್ರ ಖರೆ ನನಗೆ ಇನ್ನೂ ಮದುವೆಯಾಗಿಲ್ಲ. ಹುಡುಗಿ ಹುಡುಕಿ ಮದುವೆ ಮಾಡಿಸುವಂತೆ ಅವರ ಬಳಿ ಮನವಿ ಮಾಡಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಜಪೂತ್, ಅವರು ಬೇರೆ ಯಾರಿಗಾದರೂ ಈ ರೀತಿ ಮನವಿ ಮಾಡಿದ್ದಿರಾ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು ಮಹೋಬದ ಶಾಸಕ ರಾಕೇಶ್ ಕುಮಾರ್ ಗೋಸ್ವಾಮಿ ಅವರ ಬಳಿ ಮನವಿ ಮಾಡಿದ್ದೆ ಆದರೆ ಯಾವುದೇ ಆದರೆ ಪ್ರಯೋಜನವಾಗಿಲ್ಲ ಎಂದು ವ್ಯಕ್ತಿ ಉತ್ತರಿಸಿದ್ದಾನೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Marriage MLA Viral Video ವೈರಲ್ ವಿಡಿಯೋ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನನಗೆ ನೋಟಿಸ್ ಬಂದಿಲ್ಲ, ಸ್ವಇಚ್ಛೆಯಿಂದ ಬಂದಿದ್ದೇನೆ: ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿನನಗೆ ನೋಟಿಸ್ ಬಂದಿಲ್ಲ, ಸ್ವಇಚ್ಛೆಯಿಂದ ಬಂದಿದ್ದೇನೆ: ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿಬೆಂಗಳೂರು: ನಾನು ಸ್ವಇಚ್ಛೆಯಿಂದ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಿದ್ದೇನೆ. ನನಗೆ ಯಾವ ನೋಟಿಸ್ ಕೂಡ ಬಂದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
और पढो »

Bride Groom Video: ವಧು-ವರರನ್ನು ರಾಕೆಟ್‌ನಲ್ಲಿ ಕಳುಹಿಸಿದಾಗ... ವಾಚ್ ವೈರಲ್ ವಿಡಿಯೋBride Groom Video: ವಧು-ವರರನ್ನು ರಾಕೆಟ್‌ನಲ್ಲಿ ಕಳುಹಿಸಿದಾಗ... ವಾಚ್ ವೈರಲ್ ವಿಡಿಯೋWedding Viral Video: ಮದುವೆ ಮುಗಿದ ಬಳಿಕ ನವ ಜೋಡಿಯನ್ನು ಅತ್ತೆ ಮನೆಗೆ ಕಳುಹಿಸುವಾಗ ಹೊಸ ಕಾರ್, ವಿಮಾನದಲ್ಲಿ ಕಳುಹಿಸುವುದನ್ನು ನೀವು ನೋಡಿರಬಹುದು. ಆದರಿಲ್ಲಿ ಹೊಸದಾಗಿ ಮದುವೆಯಾದ ಜೋಡಿಯನ್ನು ರಾಕೆಟ್‌ನಲ್ಲಿ ಕಳುಹಿಸಲಾಗಿದೆ.
और पढो »

ಕನ್ನಡಿಯ ಮೇಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಾರಾಷ್ಟ್ರದ ಡಿಸಿಪಿ ಪುತ್ರ! ಕಾರಣವೇನು ಗೊತ್ತಾ?ಕನ್ನಡಿಯ ಮೇಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಾರಾಷ್ಟ್ರದ ಡಿಸಿಪಿ ಪುತ್ರ! ಕಾರಣವೇನು ಗೊತ್ತಾ?ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಹಿಲ್‌ ಕನ್ನಡಿಯ ಮೇಲೆ ನಾನು ಈ ಜೀವನ ಮತ್ತು ದೇಹವನ್ನು ಸಾಕಷ್ಟು ಆನಂದಿಸಿದ್ದೇನೆ. ನಾನು ಮರುಪ್ರಾರಂಭಿಸಲು ಬಯಸುತ್ತೇನೆʼ ಅಂತಾ ಬರೆದುಕೊಂಡಿದ್ದಾನೆ.
और पढो »

ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?Anushree Marriage Date Fix: ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.
और पढो »

ವಿರುಷ್ಕಾ ಟು ಅದಿತಿ ಸಿದ್ದಾರ್ಥ....ಸೆಲೆಬ್ರಿಟಿ ವೆಡ್ಡಿಂಗ್ ಫೋಟೋಗ್ರಾಫರ್‌ ಯಾರು ಗೊತ್ತಾ?ವಿರುಷ್ಕಾ ಟು ಅದಿತಿ ಸಿದ್ದಾರ್ಥ....ಸೆಲೆಬ್ರಿಟಿ ವೆಡ್ಡಿಂಗ್ ಫೋಟೋಗ್ರಾಫರ್‌ ಯಾರು ಗೊತ್ತಾ?popular photographer radhik: ಸಿದ್ಧಾರ್ಥ್ ಮತ್ತು ಅದಿತಿ ಮದುವೆ ಸಮಾರಂಭದ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ಪಡೆಯುತ್ತಿವೆ...
और पढो »

ನಿಮಗೆ ನನ್ನನ್ನು ನೋಡಲೂ ಸಾಧ್ಯವಾಗಲ್ಲ, ನಾನು ಹೊರಡುತ್ತೇನೆ- ಫ್ಯಾನ್ಸ್‌ ಟೆನ್ಶನ್‌ ಹೆಚ್ಚಿಸಿದ ವಿರಾಟ್ ಕೊಹ್ಲಿ ಹೇಳಿಕೆ! ಭಾರತ ತೊರೆದು ಹೊರಟೇಬಿಟ್ರಾ ವಿರುಷ್ಕಾ?ನಿಮಗೆ ನನ್ನನ್ನು ನೋಡಲೂ ಸಾಧ್ಯವಾಗಲ್ಲ, ನಾನು ಹೊರಡುತ್ತೇನೆ- ಫ್ಯಾನ್ಸ್‌ ಟೆನ್ಶನ್‌ ಹೆಚ್ಚಿಸಿದ ವಿರಾಟ್ ಕೊಹ್ಲಿ ಹೇಳಿಕೆ! ಭಾರತ ತೊರೆದು ಹೊರಟೇಬಿಟ್ರಾ ವಿರುಷ್ಕಾ?Virat Kohli Statement on Leaving India: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದ್ದಾರೆ. ಟೆಸ್ಟ್, ODI ಅಥವಾ T20 ಫಾರ್ಮ್ಯಾಟ್ ಯಾವುದೇ ಆಗಿರಲಿ, ಆಟದ ಪ್ರತಿಯೊಂದು ಸ್ವರೂಪದಲ್ಲೂ ವಿರಾಟ್ ಕೊಹ್ಲಿಯೇ ಕಿಂಗ್.
और पढो »



Render Time: 2025-02-15 22:18:51