ಕೆಲವರು ವಧುವಿನ ವರ್ತನೆಯನ್ನು ಖಂಡಿಸಿ ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಮದುವೆ ಅಂದ್ರೆ ಇದೇ ನೋಡಿ ವಧುವಿನಿಂದ ವರನಿಗೆ ʼಚಮಕ್ʼ ಅಂತಾ ಕೆಲವರು ತಮಾಷೆ ಮಾಡಿದ್ದಾರೆ.
Viral Video : ವೈರಲ್ ವಿಡಿಯೋ ಪ್ರಕಾರ, ಮದುವೆ ಸಮಾರಂಭ ನಡೆಯುತ್ತಿದೆ. ಈ ವೇಳೆ ವರ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತಿದ್ದನು. ವಧು ಆಗಷ್ಟೇ ಮೆಟ್ಟಿಲುಗಳನ್ನು ಏರಿ ಮೇಲೆ ಬರುತ್ತಿದ್ದಳು. ಈ ವೇಳೆ ವರ ಆಕೆಯ ಬಳಿ ಹೋಗಿ ಕೈ ಹಿಡಿಯುವಂತೆ ಮುಂದೆ ಬಂದಿದ್ದಾನೆ. ಆದರೆ ವಧು ವರನ ಕೈ ಹಿಡಿದು ಬಲವಾಗಿ ಎಳೆದು ಕೆಳಗೆ ಬೀಳಿಸಿದ್ದಾಳೆ.ವಧು ಮಾಡಿದ ಈ ಕೆಲಸಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆಕರುನಾಡ ಪ್ರೀತಿಯ ʼಮನೆಮಗʼ ನಟ ಪುನೀತ್ ರಾಜ್‌ಕುಮಾರ್...
ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ. ಮದುವೆ ಸಮಾರಂಭಗಳಲ್ಲಿನ ಫನ್ನಿ ಘಟನೆಗಳು, ಚಿತ್ರ-ವಿಚಿತ್ರ ಘಟನೆಗಳು, ಆಸಕ್ತಿದಾಯಕ ದೃಶ್ಯಗಳು ವೈರಲ್ ಆಗುತ್ತಿರುತ್ತವೆ. ಇದೀಗ ಮತ್ತೊಂದು ಮದುವೆ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ನೋಡುಗರು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದೆ.ದಲ್ಲಿ ವೇದಿಕೆ ಮೇಲೆಯೇ ವರನಿಗೆ ವಧು ಶಾಕ್ ನೀಡಿದ್ದಾಳೆ. ಆದರೆ ವಧುವಿನ ಈ ವರ್ತನೆಗೆ ನೆಟಿಜನ್ಸ್ ಕೋಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ವರನಿಗೆ ಚಮಕ್ ನೀಡಲು ಹೋದ ವಧು ಆತನನ್ನು ಕೆಳಗೆ ಬೀಳಿಸಿದ್ದಾಳೆ.
ವೈರಲ್ ವಿಡಿಯೋ ಪ್ರಕಾರ, ಮದುವೆ ಸಮಾರಂಭ ನಡೆಯುತ್ತಿದೆ. ಈ ವೇಳೆ ವರ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತಿದ್ದನು. ವಧು ಆಗಷ್ಟೇ ಮೆಟ್ಟಿಲುಗಳನ್ನು ಏರಿ ಮೇಲೆ ಬರುತ್ತಿದ್ದಳು. ಈ ವೇಳೆ ವರ ಆಕೆಯ ಬಳಿ ಹೋಗಿ ಕೈ ಹಿಡಿಯುವಂತೆ ಮುಂದೆ ಬಂದಿದ್ದಾನೆ. ಆದರೆ ವಧು ವರನ ಕೈ ಹಿಡಿದು ಬಲವಾಗಿ ಎಳೆದು ಕೆಳಗೆ ಬೀಳಿಸಿದ್ದಾಳೆ. ವಧು ವೇದಿಕೆ ಮೇಲೆ ಹೋಗಿ ನಕ್ಕರೆ ಕೆಳಗೆ ಬಿದ್ದ ವರ ಪೆಚ್ಚಾಗಿ ಸಪ್ಪೆ ಮೋರೆ ಹಾಕಿದ್ದಾನೆ.
ವರನನ್ನು ವೇದಿಕೆಯಿಂದ ಕೆಳಕ್ಕೆ ಬೀಳಿಸಿದ ವಧು ನಗುತ್ತಿದ್ದರೆ, ಸುತ್ತಮುತ್ತಲು ನೆರೆದಿದ್ದ ಜನರು ಆಶ್ಚರ್ಯದಿಂದ ಈ ದೃಶ್ಯವನ್ನು ನೋಡುತ್ತಿದ್ದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋವನ್ನು ಇದುವರೆಗೆ 8.5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.ಕೆಲವರು ವಧುವಿನ ವರ್ತನೆಯನ್ನು ಖಂಡಿಸಿ ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Cricket News:ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಫಾಸ್ಟ್ ಬೌಲರ್.. ಭಾರತ - ಆಸ್ಟ್ರೇಲಿಯಾ ಟೆಸ್ಟ್ ಸರಣಿ ನಡುವೆ ಶಾಕಿಂಗ್ ನ್ಯೂಸ್!ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಕಾಗಿದ್ದೇಕೆ? ಸೋಲಿನ ಸುಳಿಗೆ ಬೀಳಲು ಕಾರಣವೇನು?ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲಿ ಪಟ್ಟು ಬಿಡದ ಪಿಸಿಬಿ..
Wedding Wedding Ceremony Social Media Viral Video Wedding Video Viral Wedding Video Wedding Viral Video Wedding Viral Video Link
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆಂಕರ್ ಅನುಶ್ರೀ ವೆಡ್ಡಿಂಗ್ ಕಾರ್ಡ್ ರಿವೀಲ್! ಲಗ್ನ ಪತ್ರಿಕೆಗೆ ಪೂಜೆಯೂ ಮುಗಿದೋಯ್ತು!Anushree Wedding Card: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆಯೇ ಅನುಶ್ರೀ ಮದುವೆಯ ವೆಡ್ಡಿಂಗ್ ಕಾರ್ಡ್ ರಿವೀಲ್ ಆಗಿದೆ.
और पढो »
ಏನ್ ಮುದ್ದಾಗಿದ್ದಾರೆ ನೋಡಿ ವಿರಾಟ್ ಮಕ್ಕಳು... ಕೊನೆಗೂ ಕೊಹ್ಲಿ ಜನ್ಮದಿನದಂದೇ ಮಕ್ಕಳ ಫೋಟೋ ರಿವೀಲ್ ಮಾಡಿದ ಅನುಷ್ಕಾ! ಫೋಟೋ ನೋಡಿಅನುಷ್ಕಾ ಶರ್ಮಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪೋಸ್ಟ್ ಮಾಡದಿದ್ದರೂ, ವಿಶೇಷ ಸಂದರ್ಭಗಳಲ್ಲಿ ಪತಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
और पढो »
Viral Video: ಮೊಬೈಲ್ ನೋಡಿಕೊಂಡು ಸ್ಕೂಟರ್ & ಬೈಕ್ ಓಡಿಸುವ ಮುನ್ನ ಈ ವಿಡಿಯೋ ನೋಡಿ..!ಸ್ತೆಯಲ್ಲಿ ಮೊಬೈಲ್ ನೋಡುತ್ತಾ ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
और पढो »
Viral Video: ಭಿಕ್ಷೆ ನೀಡಲು ನಿರಾಕರಿಸಿದ ವ್ಯಕ್ತಿಗೆ ಖಾಸಗಿ ಅಂಗ ತೋರಿಸಿದ ಮಂಗಳಮುಖಿ; ವಿಡಿಯೋ ಇಲ್ಲಿದೆ ನೋಡಿಮೆಟ್ರೋದಲ್ಲಿ ಭಿಕ್ಷೆ ಬೇಡುವಾಗ ಹಣ ಕೊಡಲು ನಿರಾಕರಿಸಿದಕ್ಕೆ ಪ್ರಯಾಣಿಕನೊಬ್ಬನಿಗೆ ಮಂಗಳಮುಖಿ ಅಸಭ್ಯವಾಗಿ ಬೈದಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ ನೂರಾರು ಪ್ರಯಾಣಿಕರ ಮುಂದೆಯೇ ಬಟ್ಟೆ ಎತ್ತಿ ತನ್ನ ಖಾಸಗಿ ಅಂಗವನ್ನು ತೋರಿಸಿ ನಿಂದಿಸಿದ್ದಾಳೆ. ಮಂಗಳಮುಖಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
और पढो »
Viral Video: ಚಂಡಮಾರುತದ ಹೊಡೆತಕ್ಕೆ ಉರುಳಿಬಿದ್ದ ಮೊಬೈಲ್ ಟವರ್, ಭಯಾನಕ ದೃಶ್ಯ ಹೇಗಿದೆ ನೋಡಿ!16 ಸೆಕೆಂಡ್ ಇರುವ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ ಎತ್ತರವಾಗಿ ನಿಂತಿರುವ ಮೊಬೈಲ್ ಟವರ್‌ಅನ್ನು ನೀವು ಕಾಣಬಹುದು. ಆದರೆ ಪ್ರಬಲ ಚಂಡಮಾರುತದ ರಭಸಕ್ಕೆ ಈ ಮೊಬೈಲ್ ಟವರ್ ನೆಲಕ್ಕೆ ಉರುಳಿದೆ.
और पढो »
ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಶುಕ್ರವಾರ ಕೆಲಸ ಮಾಡಿ; ಶೀಘ್ರವೇ ನಿಮ್ಮ ಸಂಪತ್ತು ವೃದ್ಧಿಯಾಗುತ್ತೆ!ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ಇಂದು ನೀವು ಲಕ್ಷ್ಮಿದೇವಿಯ ದೇವಸ್ಥಾನದಲ್ಲಿ ಶಂಖವನ್ನು ಅರ್ಪಿಸಬೇಕು. ಅಲ್ಲದೆ ತಾಯಿ ದೇವಿಗೆ ತುಪ್ಪ, ಮಖಾನವನ್ನು ಅರ್ಪಿಸಬೇಕು ಮತ್ತು ಕೈಗಳನ್ನು ಜೋಡಿಸಿ, ಆಕೆಯ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು.
और पढो »