Drunk Principal Video: ಒಡಿಶಾದ ನುವಾಟಿಪಿಲೆಯ ಭುವನ್ ಬ್ಲಾಕ್ʼನ ಧೆಂಕನಲ್ʼನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಕಂಠಪೂರ್ತಿ ಕುಡಿದು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಂದಿದ್ದಾನೆ. ಈ ಬಗ್ಗೆ ತಿಳಿದ ಮಕ್ಕಳು ಆತನ ಮುಖಕ್ಕೆ ನೀರನ್ನು ಎರಚಿ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ.
Viral Video : ಶಾಲೆಗೆ ಫುಲ್ ಟೈಟ್ ಆಗಿ ಬಂದ ಪ್ರಿನ್ಸಿಪಾಲ್: ನಶೆ ಏರಿದ ಶಿಕ್ಷಕನನ್ನು ಕಂಡು ಮಕ್ಕಳು ಮಾಡಿದ್ದೇನು? ಈ ವಿಡಿಯೋ ನೋಡಿ
ಶಿಕ್ಷಕನೆಂದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಷ್ಟೇ ಅಲ್ಲ, ಸರಿಯಾದ ಮಾರ್ಗದರ್ಶನ ನೀಡಿ ಅವರಿಗೆ ಸರಿ ಯಾವುದು? ತಪ್ಪು ಯಾವುದು? ಎಂಬುದನ್ನು ತಿಳಿಹೇಬೇಕಾದವರು. ಆದರೆ ಅಂತಹ ಶಿಕ್ಷಕರೇ ನಾಚಿಗೇಡಿನ ಕೆಲಸ ಮಾಡಿದರೆ ಏನೆಲ್ಲಾ ಆಗಬಹುದು? ಅಂದಹಾಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಒಡಿಶಾದ ನುವಾಟಿಪಿಲೆಯ ಭುವನ್ ಬ್ಲಾಕ್ʼನ ಧೆಂಕನಲ್ʼನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಕಂಠಪೂರ್ತಿ ಕುಡಿದು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಂದಿದ್ದಾನೆ.
Drunk Principal Video Drunk Teacher Slept In Classroom Viral Video Drunk Principal Viral Video Viral Video Hindi Viral Video Link Social Media Viral Video Viral Video App Jinggoy Viral Video Viral Video Download Viral Video Youtube Viral Video 2024 ವೈರಲ್ ವಿಡಿಯೋ ಪ್ರಾಂಶುಪಾಲನ ವೈರಲ್ ವಿಡಿಯೋ ಕುಡಿದು ಬಂದ ಪ್ರಾಂಶುಪಾಲನ ವಿಡಿಯೋ ಇಂದಿನ ವೈರಲ್ ವಿಡಿಯೋ ಟ್ರೆಂಡಿಂಗ್ ವೈರಲ್ ವಿಡಿಯೋ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
और पढो »
ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?UP Wife killed husband : ಗಂಡನನ್ನು ಸಾಯಿಸಿ ಅವನ ತಲೆಯನ್ನು ಒಡೆದು ನಂತರ ಬುರುಡೆಯಲ್ಲಿನ ರಕ್ತವನ್ನು ಕೈಯಿಂದ ಮಹಿಳೆಯೊಬ್ಬಳು ತೆಗೆಯುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಭೀಕರ ದೃಶ್ಯ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ..
और पढो »
ರಾತ್ರಿ ಮಲಗುವ ಮುನ್ನ ಈ ಎಣ್ಣೆಯ ಎರಡೇ ಎರಡು ಹನಿಯನ್ನು ಹೊಕ್ಕಳಿಗೆ ಹಚ್ಚಿ ! ನಾಲ್ಕರಿಂದ ಐದು ದಿನಗಳಲ್ಲಿ ಬಿಳಿ ಕೂದಲು ಕಪ್ಪಾಗುವುದು !ಈ ಎಣ್ಣೆಯನ್ನು ನಿತ್ಯ ರಾತ್ರಿ ವೇಳೆ ಹೊಕ್ಕಳಿಗೆ ಹಚ್ಚುತ್ತಾ ಬಂದರೆ 4 ರಿಂದ 5 ದಿನಗಳಲ್ಲಿಯೇ ವ್ಯತ್ಯಾಸ ಫಲಿತಾಂಶ ಕಂಡು ಬರುತ್ತದೆ.
और पढो »
Viral Video: ವಿದ್ಯೆ ಕಲಿಯಿರಿ ಅಂತಾ ಶಾಲೆಗೆ ಕಳುಹಿಸಿದ್ರೆ... ಈ ವಿದ್ಯಾರ್ಥಿಗಳು ಮಾರ್ಗಮಧ್ಯೆ ಮಾಡಿದ್ದು...! ವಿಡಿಯೋ ನೋಡಿInter students got married at Bus Stop: ಶಿಕ್ಷಣ ಪಡೆಯಲಿ ಎಂದು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ, ಆ ಮಕ್ಕಳು ದಾರಿ ತಪ್ಪುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ನಿರ್ದಶನ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
Viral Video: ನಡುರಸ್ತೆಯಲ್ಲೇ ಕಲ್ಲುಗಂಬದಂತೆ ಎದ್ದುನಿಂತ ಬೃಹತ್ ಗಾತ್ರದ ಹಾವು! ಮೈ ಝುಂ ಎನಿಸುವ ವಿಡಿಯೋ ವೈರಲ್Snake Viral Video: ನಾವಿಂದು ಹೇಳಹೊರಟಿರುವ ವಿಷಯ ಹಾವಿನದ್ದು, ನಡುರಸ್ತೆಯಲ್ಲಿ ಹಾವೊಂದು ಕಲ್ಲುಗಂಬದಂತೆ ಎದ್ದು ನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
और पढो »
ಒಂದು ಲೋಟ ಈ ಚಹಾ ಕುಡಿದು ನೋಡಿ, ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ !Indian Gooseberry Tea For Diabetes :ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕವೂ ನೈಸರ್ಗಿಕವಾಗಿಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »