Metro girls viral video: ಮೆಟ್ರೋಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಾಗಾಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಮುಖ್ಯವಾಗಿ ದೆಹಲಿ ಮೆಟ್ರೋಗೆ ಸಂಬಂಧ ಪಟ್ಟ ವಿಡಿಯೋಗಳಂತೂ ಚರ್ಚೆಯನ್ನುಂಟು ಮಾಡುತ್ತವೆ. ಇದೀಗ ಅಂತಹದ್ದೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮುಖ್ಯವಾಗಿ ದೆಹಲಿ ಮೆಟ್ರೋಗೆ ಸಂಬಂಧ ಪಟ್ಟ ವಿಡಿಯೋಗಳಂತೂ ಚರ್ಚೆಯನ್ನುಂಟು ಮಾಡುತ್ತವೆ.ನಾಲ್ಕು ಯುವತಿಯರು ಟವಲ್ ಸುತ್ತಿಕೊಂಡು ಮೆಟ್ರೋ ಹತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನುಂಟು ಮಾಡಿದೆ.ಈ ಎರಡು ರಾಶಿಗಳ ಸಂಬಂಧ ಕೂಡಿಬಂದರೆ ಸಾಕ್ಷಾತ್ ಮಹಾವಿಷ್ಣು-ಲಕ್ಷ್ಮೀಯೇ ವಿವಾಹವಾದಂತೆ! ವೈಕುಂಠದ ಪ್ರೀತಿ ಭೂಲೋಕದಲ್ಲಿ ಸಾಕಾರಗೊಂಡ ಸಮ!ಮದ್ಯ ಪ್ರಿಯರೇ... ಭಾರತದ ನಂ. 1 ಬಿಯರ್ ಬ್ರ್ಯಾಂಡ್ ಯಾವುದು ಗೊತ್ತಾ? ಇಷ್ಟಪಟ್ಟು ಕುಡಿಯುವವರಿಗೂ ಇದರ ಬಗ್ಗೆ ಗೊತ್ತಿರಲ್ಲಈ ರಾಶಿಗಳ ಬದುಕಿನ ದಿಕ್ಕನ್ನೇ ಬದಲಿಸಲಿದೆ ಶಕ್ತಿಶಾಲಿ ಷಡಷ್ಟಕ ಯೋಗ..
ಮೆಟ್ರೋಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಾಗಾಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಮುಖ್ಯವಾಗಿ ದೆಹಲಿ ಮೆಟ್ರೋಗೆ ಸಂಬಂಧ ಪಟ್ಟ ವಿಡಿಯೋಗಳಂತೂ ಚರ್ಚೆಯನ್ನುಂಟು ಮಾಡುತ್ತವೆ. ಇದೀಗ ಅಂತಹದ್ದೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹುಡುಗಿಯರು ತುಂಡು ಬಟ್ಟೆ ಧರಿಸಿ ಮೆಟ್ರೋ ಏರುತ್ತಾರೆ, ದೆಹಲಿಯ ಮೆಟ್ರೋದಲ್ಲಂತೂ ಅರೆ ನಗ್ನವಾಗಿ ಯುವತಿಯರು ಸುತ್ತಾಡುವ ವಿಡಿಯೋ ಈ ಮುಂಚೆ ಸಾಕಷ್ಟು ಭಾರಿ ವೈರಲ್ ಆಗಿತ್ತು. ಇದೀಗ ಇಂತಹದ್ದೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಲ್ಕು ಯುವತಿಯರು ಟವಲ್ ಸುತ್ತಿಕೊಂಡು ಮೆಟ್ರೋ ಹತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನುಂಟು ಮಾಡಿದೆ.
ಸದ್ಯ, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಲ್ವರು ಹುಡುಗಿಯರು, ಮೆಟ್ರೋದಲ್ಲಿ ಪ್ರಯಾಣಿಸಲು ಬಂದಿದ್ದರು. ಆದರೆ, ಅವರು ತೊಟ್ಟಿದ್ದ ಬಟ್ಟೆ ಎಲ್ಲರಿಗೂ ಆಕ್ಷೇಪಾರ್ಹವಾಯಿತು. ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡ ನಾಲ್ವರು ಹುಡುಗಿಯರು ಟವೆಲ್ ಸುತ್ತಿಕೊಂಡು ಹೈ ಹೀಲ್ಸ್ ಧರಿಸಿದ್ದರು. ಮೆಟ್ರೋ ಒಳಗೆ ಎಂಟ್ರಿ ಕೊಡುತ್ತಿದ್ದಂತೆ, ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದ್ದರು. ಅವರ ವಿಚಿತ್ರ ವರ್ತನೆಯಿಂದ ಮೆಟ್ರೋದಲ್ಲಿ ಅನೇಕ ಜನರಿಗೆ ಆಶ್ಚರ್ಯವಾಗಿತ್ತು. ಅನೇಕ ಜನರು ಅವರ ವೀಡಿಯೊ ಮತ್ತು ಫೋಟೋಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.
ಇನ್ನೂ, ವೈರಲ್ ಆಗುತ್ತಿರುವ ಈ ವಿಡಿಯೋವನ್ನು, @mimisskate ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದು ವರೆಗೂ, 18 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಾರು ಮಂದಿ ಲೈಕ್ ಮಾಡಿದ್ದು, ಸಿಕ್ಕಾಪಟ್ಟೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಮಹಿಳೆಯರು ಬಾತ್ ರೂಂನಿಂದ ನೇರವಾಗಿ ಮೆಟ್ರೋಗೆ ಬಂದಂತೆ ತೋರುತ್ತಿದೆ ಎಂದು ನೆಟ್ಟಿಗರು ವಿಡಿಯೋದ ಕೆಳಗೆ ಕಾಮೆಂಟ್ ಮಾಡುತ್ತಿದ್ದಾರೆ.
Beautiful Girls In Train Girl In Towel Girl Wearing Towel Girl Entered In Metro In Towe Viral Viral Video Latest Viral Video Metro Viral Video Trending Video Viral Video Of Metro Metro Latest Viral Video ವಿಡಿಯೋ ವೈರಲ್ ವಿಡಿಯೋ ವೈರಲ್ ಮೆಟ್ರೋ ಯುವತಿಯರ ವೈರಲ್ ವಿಡಿಯೋ ಮೆಟ್ರೋಗೆ ಟವಲ್ ಸುತ್ತಿಕೊಂಡು ಬಂದ ಯುವತಿಯರು ಟವಲ್ ಧರಿಸಿ ಮೆಟ್ರೋ ಏರಿದ ಯುವತಿಯಾರು ಹಾಟ್ ಹುಡುಗಿಯರ ವೈರಲ್ ವಿಡಿಯೋ ಮೆಟ್ರೋದಲ್ಲಿ ಯುವತಿಯರ ವೈರಲ್ ವಿಡಿಯೋ ಅರೆ ನಗ್ನವಾಗಿ ಮೆಟ್ರೋ ಹತ್ತಿದ ಯುವತಿಯರು Metro Girls Bold Viral Video Girls Walk In Towel To Metro Viral Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Viral Video: ಗರ್ಲ್‌ಫ್ರೆಂಡ್ ಜೊತೆ ಜಾಲಿ ರೈಡ್.. ನಡು ರಸ್ತೆಯಲ್ಲೇ ಎಂಟ್ರಿ ಕೊಟ್ಟ ಹೆಂಡತಿ ಮಾಡಿದ್ದೇನು?ತನಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಪತ್ನಿಯ ವಿರುದ್ಧ ಆತನ ಪ್ರೇಯಸಿ ಉಜ್ಜೈನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
और पढो »
Viral Video: ರಂಗೋಲಿ ಹಾಕುತ್ತಿದ್ದ ಯುವತಿಯರ ಮೇಲೆ ಕಾರು ಚಲಾಯಿಸಿದ ಅಪ್ರಾಪ್ತ, ಭಯಾನಕ ವಿಡಿಯೋ ವೈರಲ್ವೈರಲ್ ಆಗಿರುವ ವಿಡಿಯೋದಲ್ಲಿ ಕಿರಿದಾದ ರಸ್ತೆಯೊಂದರಲ್ಲಿ ಮನೆಯ ಹೊರಗೆ ಇಬ್ಬರು ಹುಡುಗಿಯರು ರಂಗೋಲಿ ಹಾಕುತ್ತಿರುವುದನ್ನು ಕಾಣಬಹುದು. ಈ ವೇಳೆ ಎಲ್ಲಿಂದಲೋ ಕಾರು ಓಡಿಸಿಕೊಂಡು ಬಂದ ಬಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾನೆ.
और पढो »
ಬಿಗ್‌ಬಾಸ್ ಮನೆಯಲ್ಲಿ ಕೊರಗಜ್ಜನ ಪವಾಡ!! ಚೈತ್ರ ಕುಂದಾಪುರಾಗೆ ಕೆಲವೇ ಕ್ಷಣಗಳಲ್ಲಿ ಸಿಕ್ತು ಕಳೆದುಹೋಗಿದ್ದ ಉಂಗುರ?!Chaitra kundapura: ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳು ಫುಲ್ ಆಕ್ಟಿವ್ ಆಗಿ ಎಲ್ಲಾ ಟಾಸ್ಕ್‌ಗಳನ್ನು ಆಡುತ್ತಿದ್ದಾರೆ.
और पढो »
ವಿಚ್ಛೇದನ ವದಂತಿ ನಡುವೆ ಪತ್ನಿ ಐಶ್ವರ್ಯ ರೈ ಹಾಗೂ ಮಗಳ ಜೊತೆ ಅಭಿಷೇಕ್ ಬಚ್ಚನ್ ಜಾಲಿ ರೌಂಡ್ಸ್..! ಫೋಟೋಸ್ ವೈರಲ್Aishwarya rai: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ವಿಚ್ಚೇದನ ಪಡದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಇದರ ಮಧ್ಯೆ ಜೋಡಿಗಳು ಮತ್ತೆ ಒಂದಾಗಿ ಕಾಣಿಸಿಕೊಂಡಿದ್ದಾರೆ.
और पढो »
ಈ ತರಕಾರಿ ಮೂಲಕವೇ ನಿಮ್ಮ ಮೆದುಳು ತಲುಪುತ್ತದೆ ಹುಳ !ಮೆದುಳಿನ ನರವನ್ನು ಸಿಡಿಸುವಷ್ಟು ಪವರ್ ಫುಲ್ ಈ ಹುಳ !ಈ ಹುಳು ಎಲೆಕೋಸು ತಿನ್ನುವ ವ್ಯಕ್ತಿಯ ದೇಹದ ಮೂಲಕ ಮೆದುಳಿಗೆ ಹಾನಿ ಉಂಟು ಮಾಡಬಹುದು.
और पढो »
ಜಾಮೂನ್‌ಗೆ ಫುಲ್ ಫಿದಾ ಆದ ಕೊರಿಯನ್ ಯುವತಿ: ವಿಡಿಯೋ ವೈರಲ್Gulab Jamun Viral Video: ಸಣ್ಣ ಸಣ್ಣ ಸಮಾರಂಭದಿಂದ ಹಿಡಿದು ವಿಶೇಷ ಸಮಾರಂಭದವರೆಗೂ ಭಾರತೀಯರ ಅಡುಗೆ ಮನೆಯಲ್ಲಿ ಗುಲಾಬ್ ಜಾಮೂನ್ ಪ್ರಮುಖ ಸ್ಥಾನ ಪಡೆದಿದೆ. ಬಹುತೇಕರ ಇಷ್ಟದ ಸಿಹಿ ತಿನಿಸು ಈಗ ಕೆಲ್ಲಿ ಮೂಲಕ ಇತರೆ ದೇಶಗಳಲ್ಲೂ ಗಮನ ಸೆಳೆಯುತ್ತಿದೆ.
और पढो »