Viral Video: ಮನೆಯ ಫ್ಯಾನ್‌‌ನಲ್ಲಿ ಕಾಣಿಸಿಕೊಂಡ ಬುಸ್‌ ಬುಸ್‌ ನಾಗಪ್ಪ!

Snake Found Ceiling Fan समाचार

Viral Video: ಮನೆಯ ಫ್ಯಾನ್‌‌ನಲ್ಲಿ ಕಾಣಿಸಿಕೊಂಡ ಬುಸ್‌ ಬುಸ್‌ ನಾಗಪ್ಪ!
Indian CobraSakleshpuraHassan
  • 📰 Zee News
  • ⏱ Reading Time:
  • 30 sec. here
  • 10 min. at publisher
  • 📊 Quality Score:
  • News: 43%
  • Publisher: 63%

ಮನೆಯಲ್ಲಿ ಕಾಣಿಸಿಕೊಂಡ ಬುಸ್‌ ಬುಸ್‌ ನಾಗಪ್ಪನನ್ನು ಕಂಡು ಬೆಚ್ಚಿಬಿದ್ದಿದ್ದ ಮನೆಮಂದಿ ನಿಟ್ಟುಸಿರು ಬಿಡುವಂತಾಗಿದೆ. ಫ್ಯಾನ್‌ನಲ್ಲಿ ಸುರಳಿ ಸುತ್ತಿ ಹೆಡೆ ಎತ್ತಿಕೊಂಡು ಕುಳಿತುಕೊಂಡಿದ್ದ ಈ ಹಾವಿನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಕೂಡ ಆಗುತ್ತಿದೆ.

Snake found Ceiling Fan: ಸಕಲೇಶಪುರ ಪಟ್ಟಣದ ಹಳೇ ಸಂತವೇರಿ ಬಡಾಣೆಯಲ್ಲಿರುವ ಮನೆಯೊಂದರ ಅಟ್ಟದ ಮೇಲೆ ನಾಗರಹಾವು ಅಡಗಿ ಕುಳಿತಿತ್ತು. ಹಾವು ಕಂಡು ಭಯಭೀತರಾದ ಮನೆ ಮಂದಿ ಕಿರುಚಾಡುತ್ತಿದ್ದಂತೆಯೇ ಅದು ಫ್ಯಾನ್‌ ಏರಿ ಕುಳಿತುಕೊಂಡಿದೆ.ನಾಗರಹಾವು ಕಂಡು ಬೆಚ್ಚಿಬಿದ್ದ ಮನೆ ಮಂದಿದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿ‌ರಣವೀರ್‌ ಸಿಂಗ್ ಪ್ಯಾಂಟ್ ಹಾಕದೆ ನನ್ನ ಪಕ್ಕದಲ್ಲಿ ಕುಳಿತು...

ಫ್ಯಾನ್ ಆನ್ ಮಾಡಿದ ಕೂಡಲೇ ಹಾವು ಹೆಡೆ ಎತ್ತಿ ಬುಸುಗುಟ್ಟಿದೆ. ನಂತರ ಮನೆಯ ಮಾಲೀಕರು ಉರುಗ ತಜ್ಞ ದಸ್ತಗೀರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ದೋಣಿಗಾಲ್‌ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಹಾವು ಕಂಡು ಅನೇಕರು ಕೈಮುಗಿದರೆ, ಇನ್ನೂ ಅನೇಕರುಈ ಕೋಣೆಯಲ್ಲಿ ಕಿರೀಟವೊಂದಿದೆ.. 8 ಸೆಕೆಂಡುಗಳಲ್ಲಿ ಪತ್ತೆಹಚ್ಚಿದ್ರೆ ನೀವೇ ಜಾಣರು! ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದೆ ಎಂದರ್ಥ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Indian Cobra Sakleshpura Hassan Viral Video Scoail Media Snake Reptiles Poisonous Snakes

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Dina Bhavishya: ಇಂದು ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ.. ವ್ಯಾಪಾರದಲ್ಲಿ ಲಾಭ! ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆDina Bhavishya: ಇಂದು ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ.. ವ್ಯಾಪಾರದಲ್ಲಿ ಲಾಭ! ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆHoroscope Today 11 May 2024 : ಈ ರಾಶಿಯ ಜನರು ಸಂಬಂಧಪಟ್ಟ ಅಧಿಕಾರಿ ಅಥವಾ ಮನೆಯ ಮುಖ್ಯಸ್ಥರಿಂದ ಬೆಂಬಲವನ್ನು ಪಡೆಯುತ್ತಾರೆ.
और पढो »

Funny Video: अपने ही लोगों को चाइना ने बनाया बेवकूफ! मेकअप कर कुत्तों को बना दिया पांडाFunny Video: अपने ही लोगों को चाइना ने बनाया बेवकूफ! मेकअप कर कुत्तों को बना दिया पांडाFunny Video Panda Viral Video: चीन (China) का ऐसा वीडियो वायरल (Viral Video) हो रहा है. जिसे देख Watch video on ZeeNews Hindi
और पढो »

Viral Video: दुल्हन की बहन संग दूल्हे राजा कर रहे थे डांस, तभी दुल्हन ने भी देवर संग...Viral Video: दुल्हन की बहन संग दूल्हे राजा कर रहे थे डांस, तभी दुल्हन ने भी देवर संग...Viral Video: शादी (Wedding Video) की एक से एक वीडियो वायरल (Viral Video) होती है. ऐसा ही एक वीडियो Watch video on ZeeNews Hindi
और पढो »

Jodhpur News: महिला को मारे थप्पड़-थप्पड़, AC लगाने के नाम पर पड़ोसियों में हो गई गर्मागर्मीJodhpur News: महिला को मारे थप्पड़-थप्पड़, AC लगाने के नाम पर पड़ोसियों में हो गई गर्मागर्मीJodhpur Viral Video: जोधपुर का एक वीडियो (Viral Video) तेजी से वायरल हो रहा है. वीडियो शहर में चांद Watch video on ZeeNews Hindi
और पढो »

America की सड़कों पर दिखाई दी India वाली Auto, लोग बोले ये तो अपनी वाली टुक-टुक हैAmerica की सड़कों पर दिखाई दी India वाली Auto, लोग बोले ये तो अपनी वाली टुक-टुक हैViral Video: सोशल मीडिया (Social Media) पर ऐसा वीडियो वायरल (Viral Video) हो रहा है. जिसे देखकर Watch video on ZeeNews Hindi
और पढो »

Viral Video: चुपचाप जा रहा था कुत्ता, पीछे से दौड़ता हुआ आया तेंदुआ और.. देखिए Live ActionViral Video: चुपचाप जा रहा था कुत्ता, पीछे से दौड़ता हुआ आया तेंदुआ और.. देखिए Live ActionViral Video: सोशल मीडिया (Social Media) पर एक वीडियो वायरल (Viral Video) हो रही है. वायरल हो रहे Watch video on ZeeNews Hindi
और पढो »



Render Time: 2025-02-15 16:39:22