ವ್ಯಕ್ತಿಯೊಬ್ಬ ಈಜಲು ಅಣೆಕಟ್ಟೆಗೆ ತೆರಳಿದ್ದಾನೆ. ಉಕ್ಕಿ ಹರಿಯುವ ನೀರಿನಲ್ಲಿ ಸ್ನಾನಕ್ಕೆಂದು ನೀರಿಗೆ ಹಾರಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಆತನ ಅಂಗಿಯೊಳಗೆ ಏನೋ ನುಗ್ಗಿದಂತಾಗಿದೆ. ಕೂಡಲೇ ಆತ ಓಡಿ ಬಂದು ತನ್ನ ಶರ್ಟ್‌ನೊಳಗೆ ಹಾವು ನುಗ್ಗಿದೆ ಅಂತಾ ಕಿರುಚಾಡಿದ್ದಾನೆ.
Viral Video: ಘಟಸರ್ಪವೊಂದು ವ್ಯಕ್ತಿಯೊಬ್ಬನ ಅಂಗಿಯೋಳಗೆ ನುಗ್ಗಿದೆ. ತನ್ನ ಶರ್ಟ್‌ನೊಳಗೆ ಏನೋ ನುಗ್ಗಿದ ಅಂತಾ ತಿಳಿದ ಆತ ಭಯದಿಂದ ದಡಕ್ಕೆ ಓಡಿ ಬಂದಿದ್ದಾನೆ. ತನ್ನ ಅಂಗಿ ಎತ್ತಿ ತನ್ನ ಸೊಂಟದ ಸುತ್ತಲೂ ಅಲುಗಾಡಿಸಿದ್ದಾನೆ. ಈ ವೇಳೆ ಕೆಳಗೆ ಬಿದ್ದದ್ದ ಹಾವನ್ನು ಕಂಡು ದೂರ ಓಡಿ ಹೋಗಿದ್ದಾನೆ.ಘಟಸರ್ಪವನ್ನು ಕಂಡು ಥಂಡಾ ಹೊಡೆದ ವ್ಯಕ್ತಿಎಷ್ಟೊಂದು ಮುದ್ದಾಗಿದೆ ರಿಷಬ್ ಶೆಟ್ಟಿ ಮಕ್ಕಳ ರಕ್ಷಾ ಬಂಧನ: ಅಣ್ಣನಿಗೆ ರಾಖಿ ಕಟ್ಟಿ ಸಂಭ್ರಮಿಸಿದ ರಾಧ್ಯ- ಫೋಟೋಸ್ ನೋಡಿಬಿಗ್ ಬಾಸ್ ಕನ್ನಡ 11 ಸೆಟ್ ಫೋಟೋ ಲೀಕ್..
ಹಾವನ್ನು ದಡಕ್ಕೆ ಬಂದು ಎಸೆದ ಆ ವ್ಯಕ್ತಿ ಮತ್ತೆ ನೀರಿನೊಳಗೆ ಓಡಿ ಹೋಗಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದಿಲ್ಲ. ಈ ವಿಡಿಯೋವನ್ನು @ThebestFigen ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಲಕ್ಷಾಂತರ ಜನರು ಈಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೊಸ ಕಾರು ಖರೀದಿಸಿದ ಜಾನ್ವಿ ಕಪೂರ್..
Snake Videos For Kids Shocking Snake Videos Snake Videos Funny Snake Videos On Youtube Best Snake Videos Snake Video Tik Tok Black Snake Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿ ಸಿಕ್ಕರೆ ನೀವೇ ಅದೃಷ್ಟವಂತರು ! ಸಂಗಾತಿಗಾಗಿ ಏನು ಬೇಕಾದರೂ ಮಾಡಲು ಸಿದ್ದ ಇವರು !ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಹೆಸರಿಗೂ ವಿಶೇಷ ಮಹತ್ವ ಇರುತ್ತದೆ. ಹೆಸರಿನ ಮೊದಲ ಅಕ್ಷರದಿಂದಲೇ ವ್ಯಕ್ತಿಯ ವ್ಯಕ್ತಿತ್ವ ಯಾವ ರೀತಿಯದ್ದು ಎಂದು ತಿಳಿದುಕೊಳ್ಳಬಹುದು.
और पढो »
ರಾತ್ರಿ ಮಲಗುವ ಮುನ್ನ ಈ ಎಣ್ಣೆಯ ಎರಡೇ ಎರಡು ಹನಿಯನ್ನು ಹೊಕ್ಕಳಿಗೆ ಹಚ್ಚಿ ! ನಾಲ್ಕರಿಂದ ಐದು ದಿನಗಳಲ್ಲಿ ಬಿಳಿ ಕೂದಲು ಕಪ್ಪಾಗುವುದು !ಈ ಎಣ್ಣೆಯನ್ನು ನಿತ್ಯ ರಾತ್ರಿ ವೇಳೆ ಹೊಕ್ಕಳಿಗೆ ಹಚ್ಚುತ್ತಾ ಬಂದರೆ 4 ರಿಂದ 5 ದಿನಗಳಲ್ಲಿಯೇ ವ್ಯತ್ಯಾಸ ಫಲಿತಾಂಶ ಕಂಡು ಬರುತ್ತದೆ.
और पढो »
ʻದರ್ಶನ್ ನನಗೂ ತಮ್ಮ ಫಾರ್ಮ್ ಹೌಸ್‌ಗೆ ಕರೆಸಿದ್ದರು..ʼ ಹಳೆಯ ಘಟನೆ ಬಿಚ್ಚಿಟ್ಟ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರactor rajavardhan about darshan: ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಇತ್ತೀಚೆಗೆ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
और पढो »
ಸಿದ್ದರಾಮಯ್ಯ ಅಂದೂ ಭ್ರಷ್ಟಾಚಾರಿ, ಇಂದೂ ಭ್ರಷ್ಟಾಚಾರಿ; ಸಿಎಂ ಮನೆಗೆ ಹೋಗೋ ಕಾಲ ಬಂದಿದೆ!ದೇಶದಲ್ಲೇ ಆಗಲಿ, ರಾಜ್ಯದಲ್ಲೇ ಆಗಲಿ ಕಾಂಗ್ರೆಸ್ ಆಡಳಿತ ಇದ್ದಾಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಾಚಾರ ಕಾಂಗ್ರೆಸ್ಸಿಗರಿಗೆ ರಕ್ತಗತವಾಗಿ ಬಂದಿದ್ದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆಯಿರಿ ಎಂದು ಇದೇ ವೇಳೆ ಪ್ರಲ್ಹಾದ್ ಜೋಶಿ ಕರೆ ನೀಡಿದರು.
और पढो »
Gold Purchase: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ?ಒಂದು ವೇಳೆ ನೀವು 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದಷ್ಟು ಚಿನ್ನ ಖರೀದಿಸಬೇಕೆಂದರೆ, ಆಗ ನೀವು ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ.
और पढो »
ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಇದನ್ನು ಬೆರಸಿ ಕುಡಿಯಿರಿ..ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ..!Health Benefits of Lemon Water: ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ, ಆದರೆ ನೀವು ನೀರಿನಲ್ಲಿ ನಿಂಬೆ ಬೆರೆಸಿ ಕುಡಿದರೆ ದೇಹಕ್ಕೆ ಡಬಲ್ ಲಾಭವನ್ನು ಪಡೆಯಬಹುದು.
और पढो »