Viral video: ತಾಳಿ ಕಟ್ಟುವ ವೇಳೆ ನಡೆದೇ ಹೋಯ್ತು ಹೈ ಡ್ರಾಮಾ..ವೇದಿಕೆ ಮೇಲೇರಿ ಮದುವೆಗೆ ಒಲ್ಲೆ ಎಂದು ಕಣ್ಣೀರಿಟ್ಟ ವಧು! ನಂತರ ಆಗಿದ್ದೇನು..?

Viral Video Today समाचार

Viral video: ತಾಳಿ ಕಟ್ಟುವ ವೇಳೆ ನಡೆದೇ ಹೋಯ್ತು ಹೈ ಡ್ರಾಮಾ..ವೇದಿಕೆ ಮೇಲೇರಿ ಮದುವೆಗೆ ಒಲ್ಲೆ ಎಂದು ಕಣ್ಣೀರಿಟ್ಟ ವಧು! ನಂತರ ಆಗಿದ್ದೇನು..?
Viral VideoBride Cancelled Weeding In Last MomentBride Cancelled Marriage In Chitradurga
  • 📰 Zee News
  • ⏱ Reading Time:
  • 53 sec. here
  • 26 min. at publisher
  • 📊 Quality Score:
  • News: 109%
  • Publisher: 63%

Viral video today: ಮದುವೆ ಎಂಬುದು ಏಳೇಳೂ ಜನುಮದ ನಂಟು ಎಂದು ಪರಿಗಣಿಸಲಾಗುತ್ತದೆ. ಒಂದು ಮದುವೆಗೆ ಸಿದ್ದತೆ ಮಾಡಿಕೊಳ್ಳಲು ಅದೆಷ್ಟು ಸುಳ್ಳು, ಅದೆಷ್ಟು ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರಂತೆಯೆ ಇಲ್ಲಿಯೂ ಕೂಡ ಮದುವೆಗೆ ವೇದಿಕೆ ಸಜ್ಜಾಗಿದೆ, ಸಪ್ತ ಪದಿ ತುಳಿಯಲು ವಧು ಹಾಗೂ ವರ ಇಬ್ಬರೂ ಸಜ್ಜಾಗಿ ಕೂತಿದ್ದಾರೆ.

Viral video: ತಾಳಿ ಕಟ್ಟುವ ವೇಳೆ ನಡೆದೇ ಹೋಯ್ತು ಹೈ ಡ್ರಾಮಾ..ವೇದಿಕೆ ಮೇಲೇರಿ ಮದುವೆಗೆ ಒಲ್ಲೆ ಎಂದು ಕಣ್ಣೀರಿಟ್ಟ ವಧು! ನಂತರ ಆಗಿದ್ದೇನು..?

ಮದುವೆ ಮಂಟಪದ ವರೆಗೂ ಬಂದ ಯುವತಿ ಸರಿಯಾದ ಸಮಯಕ್ಕಾಗಿ ಕಾದು ಕೂತು, ಕೊನೆಗೆ ನಾನು ಮದುವೆಯಾಗುವುದಿಲ್ಲ ಎಂದು ಹಠ ಹಿಡಿದು ಕೂತಿದ್ದಳಂತೆ.ಈ ಎಣ್ಣೆ ಹಚ್ಚಿದ ಸೆಕೆಂಡುಗಳಲ್ಲಿ ಬಿಳಿಕೂದಲು ಬೇರಿನಿಂದಲೇ ಕಡುಕಪ್ಪಾಗುತ್ತೆ: ಒಮ್ಮೆ ಹಚ್ಚಿದ್ರೆ ಒಂದು ತಿಂಗಳವರೆಗೆ ಚಿಂತೆಯೇ ಇರಲ್ಲ... ಹಾಗೇ ಇರುತ್ತೆಬಾಯ್‌ ಫ್ರೆಂಡ್ಸ್‌ ಅಂತೂ ಲೆಕ್ಕನೇ ಇಲ್ಲ.. 48ನೇ ವಯಸ್ಸಿನಲ್ಲೂ ಹುಡುಗರ ಎದೆಯಲ್ಲಿ ಕಿಚ್ಚೆಬ್ಬಿಸುವಂತಿದ್ದಾಳೆ ಈ ಸುಂದ್ರಿ! ಯಾರು ಗೊತ್ತಾ ಈ ಹಾಟ್ ಬ್ಯೂಟಿ!?ಈ ಪುಟ್ಟ ʼಹಣ್ಣುʼ ಮಧುಮೇಹಕ್ಕೆ ಸಂಜೀವಿನಿ...

ವೈರಲ್‌ ಆಗುತ್ತಿರುವ ವಿಡಿಯೋದ ಹಿಂದಿನ ಘಟನೆ ಚಳ್ಳಕೆರೆಯ ಚಿಕ್ಕಬ್ಯಾಲದಕೆರೆಯಲ್ಲಿ ನಡೆದಿದೆ, ಇದರಲ್ಲಿ ಇರುವ ವಧು ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಮದುವೆಯನ್ನು ನಿಲ್ಲಿಸಿದ್ದಾಳೆ. ಅಮತೆಯೇ ಈ ನಿರ್ಧಾರವನ್ನು ಈ ಯುವತಿ ಸಡನ್‌ ಆಗಿ ಏನೂ ತೆಗೆದುಕೊಂಡಿಲ್ಲ. ಆದರೆ, ಮದುವೆಗೆ ಆರು ತಿಂಗಳ ಹಿಂದೆಯೇ, ನನಗೆ ಈಗಲೇ ಮದುವೆ ಬೇಡ ಎಂದಿದ್ದಳಂತೆ, ನಾನು ಇನ್ನೂ ಓದಬೇಕು ಎಂಬ ತನ್ನ ಆಸೆಯನ್ನು ತನ್ನ ಮನೆಯವರ ಮುಂದೆ ಇಟ್ಟಿದ್ದಳಂತೆ, ಆದರೆ ತನ್ನ ಮನೆಯವರು ಹುಡುಗಿಗೆ ಮನವೊಲಿಸಿ ಮದುವೆಗೆ ಸಿದ್ದತೆ ನಡೆಸಿದ್ದರಂತೆ. ಹುಡುಗಿ ಎಷ್ಟೆ ಮನವೊಲಿಸಲು ಪ್ರಯತ್ನಿಸಿದರೂ ಸಹ ಒಪ್ಪದ ಮನೆಯವರು ಮದುವೆ ಫಿಕ್ಸ್‌ ಮಾಡಿದ್ದರಂತೆ.

ಇನ್ನೂ, ಈ ಜೋಡಿಯ ಮದುವೆಯನ್ನು ರದ್ದು ಮಾಡಲು ಈ ಹುಡುಗಿ ನಾನಾ ರೀತಿಯಲ್ಲಿ ಪ್ರಯತ್ನ ನಡೆಸಿದ್ದಳು, ಪೋಲಿಸರಿಗೂ ಕೂಡ ಕಾಲ್‌ ಮಾಡಿದ್ದಳು ಎಂಬುದು ತಿಳಿದು ಬಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Viral Video Bride Cancelled Weeding In Last Moment Bride Cancelled Marriage In Chitradurga Chitradurga A Girl Refuse To Marry The Groom A Girl Refuse To Marry Video Viral Girl Refuse To Marry The Groom Just Before He Tie Chitradurga District Kannada News News In Kannada Latest Kannada News Viral Video Viral Video Today Snake Video Latest Snake Viral Video Viral Video Snake Snake Trending Video Trending Video Snake Latest Snake Video ವಿಡಿಯೋ ವೈರಲ್‌ ವಿಡಿಯೋ ಟ್ರೆಂಡಿಂಗ್‌ ವಿಡಿಯೋ Trending Video Trending Video Today

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IIFA 2024: ಸ್ಮರಣೀಯ ಸಂಗೀತ ರಸ ಸಂಜೆಗೆ ಸಾಕ್ಷಿಯಾಗಲಿದೆ ಐಫಾ 2024IIFA 2024: ಸ್ಮರಣೀಯ ಸಂಗೀತ ರಸ ಸಂಜೆಗೆ ಸಾಕ್ಷಿಯಾಗಲಿದೆ ಐಫಾ 2024ಇದೇ ವೇಳೆ ಹನಿ ಸಿಂಗ್, ಅವರ ರಾಪ್ ಮತ್ತು ಬಾಲಿವುಡ್ ನ ಹಾಡುಗಳು ಕಾರ್ಯಕ್ರಮಕ್ಕೆ ಹೊಸ ಹೈ ವೋಲ್ಟೇಜ್ ಎನರ್ಜಿಯನ್ನು ನೀಡುತ್ತವೆ.
और पढो »

5 ವರ್ಷಗಳ ಬಳಿಕ ನೀತಿ ಬದಲಿಸಿದ ರೈಲ್ವೆ : ಸುಲಭವಾಯಿತು ರೈಲ್ವೆಯಲ್ಲಿ ಕೆಲಸ ಪಡೆಯುವ ಹಾದಿ5 ವರ್ಷಗಳ ಬಳಿಕ ನೀತಿ ಬದಲಿಸಿದ ರೈಲ್ವೆ : ಸುಲಭವಾಯಿತು ರೈಲ್ವೆಯಲ್ಲಿ ಕೆಲಸ ಪಡೆಯುವ ಹಾದಿರೈಲ್ವೆ ಮಂಡಳಿಯ ಅಧ್ಯಕ್ಷರಿಗೆ ಕಳುಹಿಸಲಾದ ಕಚೇರಿ ಜ್ಞಾಪಕ ಪತ್ರದಲ್ಲಿ,ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಅಕ್ಟೋಬರ್ 3, 2024ರ ರೈಲ್ವೆ ಸಚಿವಾಲಯದ ಪ್ರಸ್ತಾವನೆಯನ್ನು ಪರಿಗಣಿಸಿದ ನಂತರ ESE ಅನ್ನು ಮರುಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
और पढो »

Nagamani Video: ನಾಗಮಣಿ ಕಾಯುವ ಕಾಳಿಂಗ ಸರ್ಪದ ಅಪರೂಪದ ವಿಡಿಯೋ ವೈರಲ್‌.!Nagamani Video: ನಾಗಮಣಿ ಕಾಯುವ ಕಾಳಿಂಗ ಸರ್ಪದ ಅಪರೂಪದ ವಿಡಿಯೋ ವೈರಲ್‌.!King Cobra gaurding Nagamani Video: ನಾಗರ ಹಾವಿನ ತಲೆ ಮೇಲೆ ಅಂದರೆ ಹೆಡೆಯ ಮೇಲ್ಭಾಗದಲ್ಲಿ ನಾಗಮಣಿ ಇರುತ್ತದೆ ಎಂದು ನಂಬಲಾಗಿದೆ.
और पढो »

ಕ್ರಿಕೆಟ್‌ನಿಂದ ದೂರ ಸರಿದ ಧೋನಿ ಏನು ಮಾಡುತ್ತಿದ್ದಾರೆ ಗೊತ್ತಾ? ವಿಡಿಯೋ ನೋಡಿ ಶಾಕ್‌ ಆಗ್ತೀರ!ಕ್ರಿಕೆಟ್‌ನಿಂದ ದೂರ ಸರಿದ ಧೋನಿ ಏನು ಮಾಡುತ್ತಿದ್ದಾರೆ ಗೊತ್ತಾ? ವಿಡಿಯೋ ನೋಡಿ ಶಾಕ್‌ ಆಗ್ತೀರ!Dhoni viral video: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ನಂತರ ಕೇವಲ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು, ಧೋನಿ ಕ್ರಿಕೆಟ್ ಕ್ಷೇತ್ರದಿಂದ ದೂರವಿರಬಹುದು ಆದರೆ ಜನಮನದಿಂದ ದೂರವಾಗಿಲ್ಲ.
और पढो »

ಧೂಮ್ ಸಿನಿಮಾ ಮೀರಿಸುತ್ತೆ ಕಳ್ಳತನ..! ಈ ಕಳ್ಳರ ಕದಿಯುವ ಶೈಲಿ ಮಾತ್ರ ನೆಕ್ಸ್ಟ್‌ ಲೆವೆಲ್ ಗುರು‌! ವಿಡಿಯೋ ಒಂದ್ಸಲಾ ನೋಡಿ!!ಧೂಮ್ ಸಿನಿಮಾ ಮೀರಿಸುತ್ತೆ ಕಳ್ಳತನ..! ಈ ಕಳ್ಳರ ಕದಿಯುವ ಶೈಲಿ ಮಾತ್ರ ನೆಕ್ಸ್ಟ್‌ ಲೆವೆಲ್ ಗುರು‌! ವಿಡಿಯೋ ಒಂದ್ಸಲಾ ನೋಡಿ!!thieves Viral Video: ಕಳ್ಳರ ಭಯದಿಂದ ಮನೆ, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.. ಆದರೆ ಈ ಕ್ಯಾಮೆರಾಗಳು ಬಂದ ನಂತರ ಕಳ್ಳತನ ಪ್ರಕರಣಗಳು ಕಡಿಮೆಯಾಗಿದ್ದಲ್ಲದೇ ಹೆಚ್ಚಾಯಿತು.
और पढो »

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಮೂವರ ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಮೂವರ ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯಮೃತ ವ್ಯಕ್ತಿಗಳನ್ನು ರಾಜೀಯಾ ಶಾಹಿನ್(50), ಮೇಹಿಮುದುಲ್ (43) ಮತ್ತು ಮೊಲ್ಲಾನಾ ಶಾಹನ್ ಎಂದು ಗುರುತಿಸಲಾಗಿದೆ. ಇವರೆಲ್ಲವರು ಕೋಲಾರ ಮೂಲದವರು ಎಂದು ತಿಳಿದುಬಂದಿದೆ.
और पढो »



Render Time: 2025-02-13 09:59:43