Weekly Horoscope: ಈ ವಾರ ಮೂರು ರಾಶಿಯವರಿಗೆ ಇರಲಿದೆ ತಾಯಿ ಲಕ್ಷ್ಮಿ ಕೃಪಾಕಟಾಕ್ಷ!

Weekly Horoscope समाचार

Weekly Horoscope: ಈ ವಾರ ಮೂರು ರಾಶಿಯವರಿಗೆ ಇರಲಿದೆ ತಾಯಿ ಲಕ್ಷ್ಮಿ ಕೃಪಾಕಟಾಕ್ಷ!
Today's Horoscope In KannadaReligion News In KannadaWeekly Horoscope In Kannada
  • 📰 Zee News
  • ⏱ Reading Time:
  • 54 sec. here
  • 18 min. at publisher
  • 📊 Quality Score:
  • News: 81%
  • Publisher: 63%

Varabhavishya in Kannada From July 22nd to July 28th: ಈ ವಾರ ಕೆಲವು ಪಮುಖ ಗ್ರಹಗಳು ತಮ್ಮ ಸಂಚಾರ ಬದಲಾವಣೆ ಮಾಡಲಿದ್ದು ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡುಬರುತ್ತದೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.

Weekly Horoscope uly 22nd to July 28th: ಜುಲೈ 22ರಿಂದ ಜುಲೈ 28ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಕರ್ಕಾಟಕ ರಾಶಿಯವರೇ ವಿವಾದಗಳನ್ನು ತಪ್ಪಿಸಲು ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದನ್ನು ತಪ್ಪಿಸಿ.Bollywood actor divorcePragyan Ojha

ಬ್ಯಾಟ್‌ ಖರೀದಿಸಲು ದುಡ್ಡಿಲ್ಲದೆ ಹಾಲು ಮಾರಿದ್ದಈ ಕ್ರಿಕೆಟಿಗ ಇಂದು 200 ಕೋಟಿ ಆಸ್ತಿ ಒಡೆಯ! ಟೀಂ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದಿದ್ದೇ ಈತನಿಂದ... ಈ ವಾರ ಕೆಲವು ಪಮುಖ ಗ್ರಹಗಳು ತಮ್ಮ ಸಂಚಾರ ಬದಲಾವಣೆ ಮಾಡಲಿದ್ದು ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡುಬರುತ್ತದೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.ಜುಲೈ ನಾಲ್ಕನೇ ವಾರ ಮೇಷ ರಾಶಿಯ ಜನರಿಗೆ ಅದ್ಭುತವಾದ ವಾರ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಕುಟುಂಬಸ್ಥರು, ಸಂಬಂಧಿಕರೊಡನೆ ಉತ್ತಮ ಸಮಯವನ್ನು ಕಳೆಯುವಿರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಕೈಗೊಳ್ಳಬೇಕಾಗಬಹುದು. ಪ್ರಯಾಣವು ಸುಖಕರ ಮತ್ತು ಲಾಭದಾಯಕವಾಗಿರುತ್ತದೆ. ಶ್ರದ್ದೆಯಿಂದ ಶ್ರಮವಹಿಸಿ ಮಾಡುವ ಕೆಲಸಗಳಲ್ಲಿ ಯಶಸ್ಸು ನಿಮ್ಮದೇ ಆಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವ್ಯಾಯಾಮ ಇಲ್ಲ.. ರನ್ನಿಂಗ್‌ ಮಾಡಲೇ ಇಲ್ಲ.. 21 ದಿನದಲ್ಲಿ ಮಾಧವನ್‌ ಸ್ಲಿಮ್ ಆಗಿದ್ದು ಹೇಗೆ? ಅದ್ಭುತ ಡಯಟ್ ಟಿಪ್ಸ್‌..ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಹೊರಬಿತ್ತು ಬಿಗ್‌ ಅಪ್ಡೇಟ್‌: ಟೀಂ ಇಂಡಿಯಾದ ಬೌಲಿಂಗ್‌ ಕೋಚ್‌ ಆಗಿ ಈ ದಿಗ್ಗಜ ನೇಮಕ!RCB Captain: RCB ಫ್ಯಾನ್ಸ್​ಗೆ ಗುಡ್ ನ್ಯೂಸ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Today's Horoscope In Kannada Religion News In Kannada Weekly Horoscope In Kannada Monthly Horoscope In Kannada July Month Horoscope Rashifal Weekly Weekly Horoscope In Kannada Astrosage ಸಾಪ್ತಾಹಿಕ ಜಾತಕ Today Horoscope In Kannada Astrosage Kannada ಮುಂದಿನ ವಾರ ಭವಿಷ್ಯ Surya Rashi Parivartan Kannada Astro Tips Kannada Astrology July Horoscope July Horoscope In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Weekly Horoscope: ಐದು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಈ ವಾರWeekly Horoscope: ಐದು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಈ ವಾರVarabhavishya in Kannada From July 01st to July 07th: ಜುಲೈ ತಿಂಗಳ ಮೊದಲ ವಾರ ಕೆಲವು ರಾಶಿಯವರಿಗೆ ಅದೃಷ್ಟದ ವಾರ ಎಂದು ಸಾಬೀತುಪಡಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸಾಪ್ತಾಹಿಕ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯೋಣ...
और पढो »

ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗ; ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ!ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗ; ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ!ಮಕರ ರಾಶಿಗೆ 7ನೇ ಮನೆಯಲ್ಲಿ ಶುಭ ಗ್ರಹಗಳ ಸಂಚಾರದಿಂದ ಸಮಾಜದಲ್ಲಿ ಪ್ರಮುಖ ವ್ಯಕ್ತಿಯಾಗುವ ಸಾಧ್ಯತೆಯಿದೆ. ಉನ್ನತ ಮಟ್ಟದ ಜನರೊಂದಿಗೆ ಸಂಪರ್ಕಗಳು ಹೆಚ್ಚಾಗುತ್ತವೆ. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಉದ್ಯೋಗದಲ್ಲಿ ಪ್ರಾಮುಖ್ಯತೆ ಮತ್ತು ಪ್ರಭಾವ ಹೆಚ್ಚಾಗುತ್ತದೆ.
और पढो »

50 ವರ್ಷಗಳ ನಂತರ ರಾಹುವಿನ ನಕ್ಷತ್ರ ಸಂಚಾರ: ಈ ಮೂರು ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ!50 ವರ್ಷಗಳ ನಂತರ ರಾಹುವಿನ ನಕ್ಷತ್ರ ಸಂಚಾರ: ಈ ಮೂರು ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ!ಉತ್ತರ ಭಾದ್ರಪದ ನಕ್ಷತ್ರ ಶನಿದೇವನ ನಕ್ಷತ್ರವಾಗಿದೆ. ರಾಹು ಮತ್ತು ಶನಿಯು ಸ್ನೇಹಪರವಾಗಿಲ್ಲದಿದ್ದರೂ ರಾಹುವಿನ ಈ ನಕ್ಷತ್ರ ಸಂಕ್ರಮಣವು ಕೆಲವು ರಾಶಿಗಳಿಗೆ ಅದೃಷ್ಟವನ್ನು ನೀಡುತ್ತದೆ.
और पढो »

ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !ಶನಿ ಗ್ರಹದ ಈ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟ,ಯಶಸ್ಸನ್ನು ಹೊತ್ತು ತರುತ್ತದೆ.
और पढो »

ಈ ವಾರ ತೆರೆಗೆ ಪ್ರವೀಣ್ ತೇಜ್ ಅಭಿನಯದ ಜಿಗರ್ಈ ವಾರ ತೆರೆಗೆ ಪ್ರವೀಣ್ ತೇಜ್ ಅಭಿನಯದ ಜಿಗರ್Jigar release date: ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ಜಿಗರ್ ಚಿತ್ರ ಈ ವಾರ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
और पढो »

Today Horoscope: ಈ ರಾಶಿಯವರಿಗೆ ಲಕ್ಷ್ಮಿದೇವಿಯ ಆಶೀರ್ವಾದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ!Today Horoscope: ಈ ರಾಶಿಯವರಿಗೆ ಲಕ್ಷ್ಮಿದೇವಿಯ ಆಶೀರ್ವಾದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ!ಮೇಷ ರಾಶಿಯವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಮಿಥುನ ರಾಶಿಯವರು ಆರ್ಥಿಕ ಪ್ರಗತಿ ಸಾಧಿಸುತ್ತೀರಿ. ಸಿಂಹ ರಾಶಿಯವರು ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
और पढो »



Render Time: 2025-02-16 02:31:40