Women s Cricket ODI : ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ 3-0 ಅಂತರದಿಂದ ಭಾರತ ಮಹಿಳಾ ತಂಡ ಭರ್ಜರಿ ಗೆಲುವನ್ನು ಸಾಧಿಸಿದೆ.
Women's Cricket ODI : ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ 3-0 ಅಂತರದಿಂದ ಭಾರತ ಮಹಿಳಾ ತಂಡ ಭರ್ಜರಿ ಗೆಲುವನ್ನು ಸಾಧಿಸಿದೆ.ಭಾರತ ತಂಡಕ್ಕೆ 216 ರನ್ ಗಳ ಗೆಲುವಿನ ಗುರಿಯನ್ನು ನೀಡಿತು.ಮಿಥುನ ರಾಶಿಯಲ್ಲಿ ಶುಕ್ರ... ಈ 5 ರಾಶಿಗಳಿಗೆ ಭಾಗ್ಯೋದಯ, ಕಂಡ ಕನಸೆಲ್ಲ ನನಸಾಗುವ ಸುಯೋಗ.. ಶುಕ್ರದೆಸೆಯಿಂದ ಸಂಪತ್ತಿನ ಸುರಿಮಳೆ !
ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 215 ರನ್ಗಳನ್ನು ಗಳಿಸಿತು. ಈ ಮೂಲಕ ಭಾರತ ತಂಡಕ್ಕೆ 216 ರನ್ ಗಳ ಗೆಲುವಿನ ಗುರಿಯನ್ನು ನೀಡಿತು.ಇದಕ್ಕೆ ವಿರುದ್ಧವಾಗಿ ಬ್ಯಾಟಿಂಗ್ ಮಾಡಿದ ಭಾರತ ತಂಡ 40.4 ಪವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿತು. ಈ ಮೂಲಕ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಭರ್ಜರಿ 3-0 ಅಂತರದಿಂದ ಗೆಲುವನ್ನು ಸಾಧಿಸಿತು.
ODI Team India Threatened Africa Loud Game 3-0 Win Victory Series Match Performance Players Batting Bowling Fielding Dominance Sports Cricket Indian Team Celebration Sweep Competition Tournament Success Women's Sports International Fans
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟೀಂ ಇಂಡಿಯಾ ಬೌಲರ್ಸ್ ದಾಳಿಗೆ ನಲುಗಿದ ಅಫ್ಘಾನ್! ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ!!india vs afghanistan: ಟೀಮ್ ಇಂಡಿಯಾ ಜಯದ ಯಾತ್ರೆ 2024 ರ T20 ವಿಶ್ವಕಪ್‌ನಲ್ಲಿ ಮುಂದುವರಿಯುತ್ತಿದೆ.. ಸದ್ಯ ಅಫ್ಘಾನಿಸ್ತಾನ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್‌ಗಳ ಜಯ ಸಾಧಿಸಿದೆ.
और पढो »
T20 World Cup 2024: ಇಲ್ಲಿದೆ ನೋಡಿ ಟೀಂ ಇಂಡಿಯಾದ ವೇಳಾಪಟ್ಟಿ, ಆಟಗಾರರ ಸಂಪೂರ್ಣ ಮಾಹಿತಿಅಮೆರಿಕದ ನ್ಯೂಯಾರ್ಕ್‌ನಲ್ಲಿ ಟೀಂ ಇಂಡಿಯಾ ಲೀಗ್‌ನ ತನ್ನ ಎಲ್ಲಾ 4 ಪಂದ್ಯಗಳನ್ನು ಆಡಲಿದೆ. ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ.
और पढो »
ಹೊಸ ಅಧ್ಯಾಯ ಸೃಷ್ಟಿಯತ್ತ ಟೀಂ ಇಂಡಿಯಾ: ಭಾರತ ವಿರುದ್ಧ ಪಾಕ್ ಸೋತರೆ ವಿಶ್ವದಾಖಲೆ ನಿರ್ಮಿಸಲಿದೆ ರೋಹಿತ್ ಪಡೆIndia vs Pakistan: ಅಂಕಿಅಂಶಗಳಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ ಎಂದು ತೋರುತ್ತಿದ್ದರೂ, ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯ ಕಠಿಣವಾಗಿರಲಿದೆ.
और पढो »
“ಇದು ಕೇವಲ ಪ್ರಾರಂಭ”- ವಿಶ್ವಕಪ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?ವಿರಾಟ್ ಕೊಹ್ಲಿ ಪ್ರಸ್ತುತ 2024 ರ ಟಿ20 ವಿಶ್ವಕಪ್’ನಲ್ಲಿ ಭಾಗವಹಿಸಲು ಅಮೆರಿಕಾ ತಲುಪಿದ್ದಾರೆ. ಇಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ ಆಡುತ್ತಿದೆ.
और पढो »
ಟಿ20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಬೇಕಾದ್ರೆ ಎಷ್ಟು ಪಂದ್ಯ ಗೆಲ್ಲಬೇಕು?T20 ವಿಶ್ವಕಪ್ ಜೂನ್ 2 ರಿಂದ ಅಂದರೆ ನಾಳೆಯಿಂದ ಪ್ರಾರಂಭವಾಗಲಿದೆ. ಈಗಾಗಲೇ ಟೀಂ ಇಂಡಿಯಾ ಅಮೆರಿಕಾ ತಲುಪಿದ್ದು, ಇಂದು ಬಾಂಗ್ಲಾದೇಶದ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನಾಡಲಿದೆ.
और पढो »
ರೋಹಿತ್, ಕೊಹ್ಲಿ ಪತ್ನಿಯನ್ನು ನೋಡಿದಾಗ...- ರಿತಿಕಾ-ಅನುಷ್ಕಾ ಬಗ್ಗೆ ರಾಹುಲ್ ದ್ರಾವಿಡ್ ಬಳಿ ಹೀಗಂದ ಗಂಗೂಲಿ!2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಅಂದಿನಿಂದ ಪ್ರಶಸ್ತಿಗಾಗಿ ಕಾಯುವಿಕೆ ಮುಂದುವರಿದಿದೆ.
और पढो »