Year Ender 2024: ಇನ್ನೇನೂ ಕೆಲವೇ ದಿನಗಳಲ್ಲಿ 2024 ಮುಗಿಯಲಿದೆ. 2025 ನ್ನು ಸಂಭ್ರಮದಿಂದ ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸೋತ ದುಃಖದಲ್ಲಿ ಸಂಚಲನದ ನಿರ್ಧಾರ ತೆಗೆದುಕೊಂಡ ರೋಹಿತ್ ಶರ್ಮಾ..! ಅಭಿಮಾನಿಗಳಿಗೆ ಆಘಾತದೇಶದಲ್ಲಿ ಮುಸ್ಲಿಮರ ಪ್ರವೇಶಕ್ಕೆ ನಿಷೇಧ, ಧರ್ಮ ಪ್ರಚಾರ ಮಾಡಿದ್ರೆ ಮರಣದಂಡನೆ..! ವಿಶ್ವದ 2ನೇ ಅತಿದೊಡ್ಡ ಧರ್ಮಕ್ಕಿಲ್ಲ ಇಲ್ಲಿ ಸ್ಥಾನ..ನಿಮ್ಮದು ಈ ಬ್ಲಡ್ ಗ್ರೂಪ್ ಆಗಿದ್ದರೆ ನೀವೇ ಲಕ್ಕಿ !ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ಸೇರಿದಂತೆ ಅಪಾಯಕಾರಿ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ !
ಇನ್ನೇನೂ ಕೆಲವೇ ದಿನಗಳಲ್ಲಿ 2024 ಮುಗಿಯಲಿದೆ. 2025 ನ್ನು ಸಂಭ್ರಮದಿಂದ ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ. ವರ್ಷ ಮುಗಿಯುತ್ತಿರುವ ಈ ಸಮಯದಲ್ಲಿ ಚಿತ್ರರಂಗದ ಕೆಲವು ವಿಚಾರಗಳನ್ನು ಮೆಲಕು ಹಾಕೋಣ. 2024 ರಲ್ಲಿ ಬಾಕ್ಸಾಫೀಸ್‌ನಲ್ಲಿ ಕೆಲವು ಕನ್ನಡ ಚಿತ್ರಗಳು ಸದ್ದು ಮಾಡಲಿಲ್ಲ. ಆದರೆ ಓಟಿಟಿಯಲ್ಲಿ ಹಿಟ್ ಪಡೆದವು. ಬಾಕ್ಸಾಫೀಸ್‌ನಲ್ಲಿ ಮುಗ್ಗಿರಿಸಿ ಓಟಿಟಿಯಲ್ಲಿ ಹಿಟ್ ಆದ ಕೆಲ ಚಿತ್ರಗಳ ಪಟ್ಟಿ ಇಲ್ಲಿದೆ.ಕೇಸ್ ಆಫ್ ಕೊಂಡಾಣ ಥ್ರಿಲ್ಲರ್ ಸಿನಿಮಾ ಆಗಿದೆ. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶಿಸಿದ್ದಾರೆ. ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜನವರಿ 26ಕ್ಕೆ ತೆರೆ ಕಂಡ ಈ ಸಿನಿಮಾ ಮಾರ್ಚ್ 31ಕ್ಕೆ ಪ್ರೈಮ್ ವೀಡಿಯೋದಲ್ಲಿ ರಿಲೀಸ್ ಆಯಿತು.ಶಾಖಾಹಾರಿ ಚಿತ್ರವನ್ನು ಸಂದೀಪ್ ಸುಕಂದ್ ನಿರ್ದೇಶಿಸಿದ್ದಾರೆ. ಶಾಖಾಹಾರಿ ಸಿನಿಮಾ ಓಟಿಟಿಯಲ್ಲಿ ಹಿಟ್ ಪಡೆಯಿತು.
ಬ್ಲಿಂಕ್ ಸಿನಿಮಾವನ್ನು ಶ್ರೀನಿಧಿ ಬೆಂಗಳೂರು ನಿರ್ದೇಶಿಸಿದ್ದಾರೆ. ಬ್ಲಿಂಕ್ ಸೈನ್ಸ್ ಫಿಕ್ಷನ್ ಟೈಮ್ ಟ್ರಾವೆಲರ್ ಚಿತ್ರವಾಗಿದೆ. ದೀಕ್ಷಿತ್ ಶೆಟ್ಟಿ ನಟಿಸಿದ ಈ ಸಿನಿಮಾ ಓಟಿಟಿಯಲ್ಲಿ ಜನರ ಮೆಚ್ಚುಗೆ ಗಳಿಸಿತು.O2 ಸಿನಿಮಾ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೂಡಿ ಬಂದಿದೆ. 'O2' ಚಿತ್ರಮಂದಿರಕ್ಕಿಂತ ಓಟಿಟಿಯಲ್ಲಿ ಹೆಚ್ಚು ವೀಕ್ಷಕರನ್ನು ಸೆಳೆಯಿತು. ಮೆಡಿಕಲ್ ಥ್ರಿಲ್ಲರ್ ಚಿತ್ರ ಇದಾಗಿದೆ. ನಟಿ ಆಶಿಕಾ ರಂಗನಾಥ್ ಇದರಲ್ಲಿ ನಟಿಸಿದ್ದಾರೆ.ರಕ್ಷಿತ್ ಶೆಟ್ಟಿ ನಿರ್ಮಿಸಿದ ಇಬ್ಬನಿ ತಬ್ಬಿದ ಇಳೆಯಲಿ ಸೆಪ್ಟೆಂಬರ್ 5ಕ್ಕೆ ರಿಲೀಸ್ ಆಯಿತು.
Year Ender 2024 Year Ender 2024 Sandalwood Kannada Ott Hit Films Shakhahaari Ott Success Bagheera 2024 Ott Hit Martin Ott Success Kannada Movies Got Love In Ott 2024 ಈ ವರ್ಷ ಓಟಿಟಿಯಲ್ಲಿ ಗೆದ್ದ ಚಿತ್ರಗಳು ಓಟಿಟಿಯಲ್ಲಿ ಗೆದ್ದ ಕನ್ನಡ ಚಿತ್ರಗಳು ಶಾಖಾಹಾರಿ ಬಘೀರ ಮಾರ್ಟಿನ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Actor Ramesh Arvind: ಕನ್ನಡದ ಪ್ರಖ್ಯಾತ ನಟ ರಮೇಶ್ ಅರವಿಂದ್ ಪತ್ನಿ ಯಾರು ಗೊತ್ತೇ? 2 ಮಕ್ಕಳು ಹೇಗಿದ್ದಾರೆ ನೋಡಿ!!Ramesh Arvind: ಸುಂದರ ಸ್ಪಪ್ನಗಳು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಂದನವನದ ನಟ ರಮೇಶ್ ಅರವಿಂದ್.. ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣುವ ಎವರ್‌ಗ್ರೀನ್ ಹಿರೋ ರಮೇಶ್ ಅವರು ಸ್ಯಾಂಡಲ್‌ವುಡ್‌ಗೆ ಸಾಕಷ್ಟು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ..
और पढो »
Year Ender 2024: इस साल टीवी की ये हसीनाएं बनीं दुल्हन, देखें किसके लहंगे ने जीता लोगों का दिलमनोरंजन | VISUAL STORIES: Year Ender 2024: इस साल टीवी की ये हसीनाएं बनीं दुल्हन, देखें किसके लहंगे ने जीता लोगों का दिल, लिस्ट में आरती सिंह से लेकर सुरभि का नाम शामिल.
और पढो »
ಬಿಗ್ ಬಾಸ್ ಶಾಕಿಂಗ್ ಎಲಿಮಿನೇಷನ್.. ಸೌಂದರ್ಯದಿಂದ ಯುವಕರ ಮನಗೆದ್ದ ಈ ಸ್ಪರ್ಧಿಯೇ ಔಟ್, ಫೈನಲಿಸ್ಟ್ ಆಗಬಹುದು ಎಂದುಕೊಂಡವರೇ ಎಲಿಮಿನೇಟ್!Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಯಾರೂ ಊಹಿಸಿರದ ಸ್ಪರ್ಧಿಯೇ ಎಲಿಮಿನೇಟ್ ಆಗಿದ್ದಾರೆ.
और पढो »
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ಅವರಿಗೆ ಒಮ್ಮೆಯಾದ್ರು ಈ ಸ್ಟಾರ್ ನಟನೊಂದಿಗೆ ನಟಿಸಬೇಕು ಅನ್ನೋ ಆಸೆಯಂತೆ! ಅಷ್ಟಕ್ಕೂ ಆತ ಬೇರಾರೂ ಅಲ್ಲ..Actor ShivarajKumar: ಕನ್ನಡ ಹಾಗೂ ತಮಿಳು ಪ್ರೇಕ್ಷಕರಿಗೆ ಹತ್ತಿರವಾಗಿರುವ ಶಿವಣ್ಣ ಇತ್ತೀಚಿಗೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಯಿಂದ ಕಾಲಿವುಡ್ ಪ್ರೇಕ್ಷಕರನ್ನು ತಮ್ಮತ್ತ ತಿರುಗಿಸಿದ್ದಾರೆ.
और पढो »
ಹಣ್ಣಿನ ಮೇಲೆ ಹಾಕಿರುವ ಸ್ಟಿಕರ್ ಮೂಲಕವೇ ತಿಳಿದುಕೊಳ್ಳಬಹುದು ಖರೀದಿಸುತ್ತಿರುವ ಹಣ್ಣಿನ ನಿಜ ಬಣ್ಣ ! ಸ್ಟಿಕ್ಕರ್ ಹೇಳುವ ಸತ್ಯಗಳು ಇವು!ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳ ಮೇಲೆ ಸ್ಟಿಕ್ಕರ್ ಗಳನ್ನೂ ಹಾಕಲಾಗಿರುತ್ತದೆ.ಈ ಸ್ಟಿಕರ್ ಗೆ ಅದರದ್ದೇ ಆದ ಅರ್ಥವಿದೆ.
और पढो »
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಶತದಿನದ ಸಂಭ್ರಮಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿರುವುದೇ ವಿರಳವಾಗಿರುವ ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು ನೂರುದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಸಂತಸದ ವಿಚಾರ.
और पढो »