Aishwarya Rai Marriage Rumors With Salman Khan: ಇತ್ತೀಚೆಗೆ ನಟಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಯಾವುದು ಸರಿ ಇಲ್ಲ.. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ..
ನಟಿ ಐಶ್ವರ್ಯಾ ರೈ ಮತ್ತು ನಟ ಸಲ್ಮಾನ್ ಖಾನ್ ನಡುವಿನ ಸಂಬಂಧದ ಬಗ್ಗೆ ಇಂದು ಎಲ್ಲರಿಗೂ ತಿಳಿದಿದೆ.ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮವಯಸ್ಸಲ್ಲಿ ತನಗಿಂತ 10 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ಕಾವ್ಯ ಮಾರನ್ ಡೇಟಿಂಗ್! ಆತ ಬೇರಾರು ಅಲ್ಲ... ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್
ಮದುವೆಯ ನಂತರ ಐಶ್ವರ್ಯಾ ಆರಾಧ್ಯ ಎಂಬ ಮಗಳಿಗೆ ಜನ್ಮ ನೀಡಿದಳು. ಆದರೆ ಸಲ್ಮಾನ್ ಖಾನ್ ಇನ್ನೂ ಒಂಟಿ ಜೀವನ ನಡೆಸುತ್ತಿದ್ದಾರೆ. ಇಂದು ಐಶ್ವರ್ಯಾ ಮತ್ತು ಸಲ್ಮಾನ್ ತಮ್ಮ ಜೀವನದಲ್ಲಿ ಬಹಳ ಮುಂದೆ ಬಂದಿದ್ದಾರೆ. ಆದರೆ ಒಂದು ಕಾಲದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ರಹಸ್ಯವಾಗಿ ಮದುವೆಯಾಗುತ್ತಾರೆ ಎಂಬ ವದಂತಿಗಳು ಇದ್ದವು.ಹೌದು ಈ ಹಿಂದೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಜೋರಾಗಿ ಹಬ್ಬಿದ್ದವು. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಹೇಳಿಕೆ ನೀಡಿರಲಿಲ್ಲ.
ನೆನಪಿದ್ದಾರೆಯೇ ಕಿಚ್ಚ ಸುದೀಪ್ ಸ್ಪರ್ಶ ಸಿನಿಮಾ ನಟಿ ರೇಖಾ? ಈಕೆ ಮದುವೆಯಾಗಿದ್ದು ʼಈʼ ಖ್ಯಾತ ಸ್ಟಾರ್ ಸೆಲೆಬ್ರಿಟಿಯನ್ನ! ಯಾರು ಗೊತ್ತೇ?
Salman Khan ಸಲ್ಮಾನ್ ಖಾನ್ ಐಶ್ವರ್ಯ ರೈ ಅಬೀಷೇಕ್ ಬಚ್ಚನ್ ಐಶ್ವರ್ಯ ರೈ ವಿಚ್ಛೇದನ ವದಂತಿ Shahrukh Khan Aishwarya Rai With Salman Khan Aishwarya Rai Salman Khan Aishwarya Rai Salman Khan Relationship Aishwarya Rai Salman Khan Social Media Aishwarya Rai Salman Khan Merriage Aishwarya Rai Salman Khan Secret Wedding Aishwarya Rai Salman Khan Family
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಾನಿಯಾ ಮಿರ್ಜಾ ಜೊತೆ ಮದುವೆ?! ಕೊನೆಗೂ ಮೌನ ಮುರಿದ ಶಮಿ!Mohammed Shami On Sania Mirza Marriage: ಮೊಹಮ್ಮದ್ ಶಮಿ ಸಾನಿಯಾ ಮಿರ್ಜಾ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಬರುತ್ತಿದೆ.
और पढो »
ಇವತ್ತಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತಾ?salman khan-Aishwarya Rai: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. ಈ ಲವ್ಸ್ಟೋರಿ ಅಂತ್ಯವೂ ತುಂಬಾ ನೋವಿನಿಂದ ಕೂಡಿದೆ.
और पढो »
ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್ ಮೊದಲ ಪ್ರತಿಕ್ರಿಯೆ!ದಾಖಲೆ ತೋರಿಸಿಯೇ ಮಾತನಾಡಿದ ಬಿಗ್ ಬಿ ಪುತ್ರಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಇದೀಗ ಮೊದಲ ಬಾರಿಗೆ ಮಾಧ್ಯಮದ ಎದುರು ಬಂದು ಅಭಿಷೇಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
और पढो »
ಕೊನೆಗೂ ಕೂಡಿಬಂತಾ ಸಲ್ಮಾನ್ ಖಾನ್ʼಗೆ ಮದುವೆ ಭಾಗ್ಯ!? 44 ವರ್ಷ ವಯಸ್ಸಿನ ಈ ನಟಿ ಜೊತೆ ಸಲ್ಲು ಮ್ಯಾರೇಜ್...!!ಲ್ಮಾನ್ ಖಾನ್ ರೂಮರ್ಡ್ ಗರ್ಲ್ ಫ್ರೆಂಡ್ ಹೆಸರು ಯುಲಿಯಾ ವಂತೂರ್. ಇತ್ತೀಚಿಗೆಯಷ್ಟೇ 44 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಇಡೀ ಖಾನ್ ಕುಟುಂಬದೊಂದಿಗೆ ತಮ್ಮ ಮನೆಯಲ್ಲಿ ಆಚರಿಸಿದ್ದರು ಯುಲಿಯಾ. ಅದರ ಫೋಟೋ ಇದೀಗ ರಿವೀಲ್ ಆಗಿದೆ.
और पढो »
ರೂಮರ್ಡ್ ಗರ್ಲ್ಫ್ರೆಂಡ್ ಜೊತೆ ಕಾಣಿಸಿಕೊಂಡ ಸಲ್ಮಾನ್ ಖಾನ್..ಯಾರಾಕೆ ಗೊತ್ತಾ..?ಜೊತೆಯಲ್ಲಿ ಪಾರ್ಟಿ, ಮೋಜು, ಮಾಸ್ತಿ..ಫೋಟೊಸ್ ಫುಲ್ ವೈರಲ್Salman Khan with girlfriend: ಸಲ್ಮಾನ್ ಖಾನ್ ಅವರ ರೂಮರ್ಡ್ ಗರ್ಲ್ ಫ್ರೆಂಡ್ ಯುಲಿಯಾ ಅವರ ಹುಟ್ಟುಹಬ್ಬ 24ರಂದು ಇತ್ತು. ಇದೇ ಸಂದರ್ಭದ ಫೋಟೋಗಳು ಇದೀಗ ಬಹಿರಂಗವಾಗಿದೆ
और पढो »
ಐಶ್ವರ್ಯಾ ಜೊತೆ ʼಅದನ್ನುʼ ಮಾಡದಿದ್ದರೆ ನನಗೆ ನಿದ್ದೆಯೇ ಬರಲ್ಲ!- ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಶಾಕಿಂಗ್ ಹೇಳಿಕೆ ವೈರಲ್Abhishek Bachchans statement: ಪ್ರಸ್ತುತ ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನವೆಂಬ ಪೆಡಂಭೂತ ದಾಳಿ ಮಾಡುತ್ತಿದೆಯೇನೋ...! ಎಂಬಂತೆ ಭಾಸವಾಗುತ್ತಿದೆ. ಕಳೆದ ದಿನವಷ್ಟೇ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಡಿವೋರ್ಸ್ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು.
और पढो »