ಕೇವಲ ಒಂದು ಚಿಟಿಕೆ ಅರಿಶಿನ ಸಾಕು..ನಿಮ್ಮ ಹೊಟ್ಟೆಯ ಕೊಬ್ಬು ಕರಗುವುದಷ್ಟೆ ಅಲ್ಲ, ಒಂದೇ ವಾರದಲ್ಲಿ ತೂಕ ಕೂಡ ಕಡಿಮೆಯಾಗುತ್ತೆ

Tumeric समाचार

ಕೇವಲ ಒಂದು ಚಿಟಿಕೆ ಅರಿಶಿನ ಸಾಕು..ನಿಮ್ಮ ಹೊಟ್ಟೆಯ ಕೊಬ್ಬು ಕರಗುವುದಷ್ಟೆ ಅಲ್ಲ, ಒಂದೇ ವಾರದಲ್ಲಿ ತೂಕ ಕೂಡ ಕಡಿಮೆಯಾಗುತ್ತೆ
Turmeric For Weight LossTurmeric For WeightWeight Loss
  • 📰 Zee News
  • ⏱ Reading Time:
  • 20 sec. here
  • 38 min. at publisher
  • 📊 Quality Score:
  • News: 137%
  • Publisher: 63%

Turmeric for weight loss: ಅರಿಶಿನವು ತೂಕ ನಷ್ಟಕ್ಕೆ ತುಂಬಾ ಉಪಯುಕ್ತವಾಗಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.

ಕೇವಲ ಒಂದು ಚಿಟಿಕೆ ಅರಿಶಿನ ಸಾಕು..ನಿಮ್ಮ ಹೊಟ್ಟೆಯ ಕೊಬ್ಬು ಕರಗುವುದಷ್ಟೆ ಅಲ್ಲ, ಒಂದೇ ವಾರದಲ್ಲಿ ತೂಕ ಕೂಡ ಕಡಿಮೆಯಾಗುತ್ತೆ

ಅರಿಶಿನವನ್ನು ಭಾರತೀಯ ಅಡುಗೆ ಮನೆಗಳಲ್ಲಿ ಎಲ್ಲಾ ಅಡುಗೆಗೆಗಳಲ್ಲಿಯೂ ಅರಶಿನವನ್ನು ಉಪಯೋಗಿಸುವುದು ಸಾಮಾನ್ಯ. ಆದರೆ ಅನೇಕ ಆರೋಗ್ಯ ಪ್ರಯೋಜನಗಳ ಹೊರತಾಗಿ, ಅರಿಶಿನವನ್ನು ಹೊಟ್ಟೆಯ ಕೊಬ್ಬು ಮತ್ತು ತೂಕವನ್ನು ಕಡಿಮೆ ಮಾಡಲು ಸಹ ಬಳಸಬಹುದು. ಅರಿಶಿನದಲ್ಲಿರುವ ಕರ್ಕ್ಯುಮಿನ್ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅದರಲ್ಲಿರುವ ಪಾಲಿಫಿನಾಲ್‌ಗಳು ದೇಹದಲ್ಲಿ ಕೊಬ್ಬು ಹೆಚ್ಚಾಗುವುದನ್ನು ತಡೆಯುತ್ತದೆ. ಅರಿಶಿನದ ಉರಿಯೂತ ನಿವಾರಕ ಗುಣವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Turmeric For Weight Loss Turmeric For Weight Weight Loss Protein Nutritionist Menopause Hormonal Imbalance Breakfast Mistakes Black Coffee Belly Fat ತೂಕ ನಷ್ಟ ಪ್ರೋಟೀನ್ ಪೌಷ್ಟಿಕತಜ್ಞ ಋತುಬಂಧ ಹಾರ್ಮೋನ್ ಅಸಮತೋಲನ ಉಪಹಾರ ತಪ್ಪುಗಳು ಹೊಟ್ಟೆ ಕೊಬ್ಬು Fat Loss Weight Loss Lifestyle Fitness Diet Meditation Exercise ತೂಕ ಇಳಿಕೆ ಕೊಬ್ಬು ನಷ್ಟ ಜೀವನ ಶೈಲಿ ನೀರು ಕುಡಿಯುವುದು ಗುಣಮಟ್ಟದ ನಿದ್ದೆ Weight Loss Tips Water Tricks Water Tricks For Weight Loss How Drinking Water Before Food Effect On Weight L Fitness Tips ತೂಕ ಇಳಿಕೆಯ ತಂತ್ರಗಳು ತೂಕ ಇಳಿಕೆಗೆ ವಾಟರ್ ಟ್ರಿಕ್ಸ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿಂಬೆಯಲ್ಲ, ಬಿಸಿ ನೀರಿಗೆ ಇದೊಂದು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಒಂದೇ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್!ನಿಂಬೆಯಲ್ಲ, ಬಿಸಿ ನೀರಿಗೆ ಇದೊಂದು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಒಂದೇ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್!Ghee For Weigh Loss Belly fat reduce: ತುಪ್ಪವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಕೇವಲ ಒಂದೇ ವಾರದಲ್ಲಿ ತೂಕ ಇಳಿಸಿ ಬೆಲ್ಲಿ ಫ್ಯಾಟ್ ಕೂಡ ಕರಗಿಸಬಹುದು.
और पढो »

ಚಪ್ಪಟೆಯಾದ ಹೊಟ್ಟೆಗಾಗಿ ಡಯಟ್ ಮಾಡಿ ಅಲ್ಲ, ಇವುಗಳನ್ನು ತಿಂದು ಒಂದೇ ವಾರದಲ್ಲಿ ತೂಕ ಇಳಿಸಿಚಪ್ಪಟೆಯಾದ ಹೊಟ್ಟೆಗಾಗಿ ಡಯಟ್ ಮಾಡಿ ಅಲ್ಲ, ಇವುಗಳನ್ನು ತಿಂದು ಒಂದೇ ವಾರದಲ್ಲಿ ತೂಕ ಇಳಿಸಿWeight Loss Tips: ಜಿಮ್, ಡಯಟ್ ಏನೂ ಇಲ್ಲದೆ ಕೇವಲ ಒಂದೇ ವಾರದಲ್ಲಿ ತೂಕ ಇಳಿಸಿ ಬಳ್ಳಿಯಂತಹ ಬೆಲ್ಲಿ ನಿಮ್ಮದಾಗಿಸಲು ಈ ಆಹಾರಗಳನ್ನು ಸೇವಿಸಿ.
और पढो »

ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!CROREPATHI: ಕೆಲಸಕ್ಕೆ ಹೋಗಿ ಕಷ್ಟ ಪಡಬೇಕಿಲ್ಲ, ಬೆವರಿ ಸುರಿಸಿ ದುಡಿಯುವಂತಿಲ್ಲ, ನಿಮ್ಮ ಬಳಿ ಕೇವಲ ಈ ಒಂದು ನಾಣ್ಯ ಇದ್ದರೆ ಸಾಕು, ನೀವು ಕೂತಲ್ಲಿಯೇ ಕೋಟ್ಯಾದಿಪತಿಗಳಾಗುತ್ತೀರಿ.
और पढो »

ಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲhome Remedies for teeth pain : ಹಲ್ಲು ನೋವಿಗೆ ಪರಿಹಾರವಾಗಿ ಈ ಮನೆ ಮದ್ದುಗಳನ್ನು ಬಳಸಿ.
और पढो »

ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸುತ್ತೆ ಒಂದು ಸ್ಪೂನ್‌ ತುಪ್ಪ: ಇದರಲ್ಲಿ ಬೆರೆಸಿ ಕುಡಿದರೆ ಸಾಕು... ಡೊಳ್ಳುಹೊಟ್ಟೆಯೂ ಚಪ್ಪಟೆಯಾಗುತ್ತೆ!ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸುತ್ತೆ ಒಂದು ಸ್ಪೂನ್‌ ತುಪ್ಪ: ಇದರಲ್ಲಿ ಬೆರೆಸಿ ಕುಡಿದರೆ ಸಾಕು... ಡೊಳ್ಳುಹೊಟ್ಟೆಯೂ ಚಪ್ಪಟೆಯಾಗುತ್ತೆ!ghee for weight loss: ಎಣ್ಣೆ ಜಾಸ್ತಿ ತಿಂದರೆ ತೂಕ ಜಾಸ್ತಿಯಾಗುತ್ತೆ ಅನ್ನೋದು ಗೊತ್ತೇ ಇದೆ. ಹೆಚ್ಚು ಕೊಬ್ಬು ಮತ್ತು ಕ್ಯಾಲೊರಿ ಅಂಶವಿರುವ ತಿನಿಸುಗಳನ್ನು ಸೇವಿಸಿದರೆ, ಸೊಂಟದ ಸುತ್ತಲೂ ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ. ಆದರೆ ಪ್ರತಿದಿನ 1 ಚಮಚ ತುಪ್ಪ ತಿಂದರೆ ತೂಕ ಹೆಚ್ಚಾಗುವ ಬದಲು ಕೊಬ್ಬು ಕರಗಲು ಶುರುವಾಗುತ್ತದೆ.
और पढो »

ಬಾತ್‌ರೂಮ್‌ನಲ್ಲಿ ಈ ಒಂದು ವಸ್ತು ಇದ್ರೆ ಮನೆಯಲ್ಲಿ ಸಂತೋಷದ ಜೊತೆಗೆ ಹಣವೂ ಉಕ್ಕುತ್ತೆ...!ಬಾತ್‌ರೂಮ್‌ನಲ್ಲಿ ಈ ಒಂದು ವಸ್ತು ಇದ್ರೆ ಮನೆಯಲ್ಲಿ ಸಂತೋಷದ ಜೊತೆಗೆ ಹಣವೂ ಉಕ್ಕುತ್ತೆ...!Bathroom Vastu: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಾತ್‌ರೂಮ್‌ನಲ್ಲಿ ಕೇವಲ ಒಂದೇ ಒಂದು ವಸ್ತು ಇಡುವುದರಿಂದ ಮನೆಯಲ್ಲಿ ಸುಖ ಸಂಪತ್ತು ವೃದ್ಧಿಯಾಗುತ್ತದೆ. ಆ ಮನೆಯಲ್ಲಿ ಎಂದಿಗೂ ಹಣಕ್ಕೆ ಕೊರತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
और पढो »



Render Time: 2025-02-13 18:52:10